~Aunty no words of this video gods decoration amazing 🎉😊 ~I am also blessed by seeing 👌 ~ yesterday I was waiting for the video😅 happy by seeing ~ I am sad I miss you live give information before you taking live please I will be prepared 😅 ~ I like uncle Aarti how much nicely he will throw the flower to the god after one single aati😍🙇♂️ ~ BYEEE
ಪ್ರತಿ ವರ್ಷ ವೈಭವದಿಂದ ಆಚರಿಸುವ ವರಮಹಾಲಕ್ಷ್ಮಿ ಹಬ್ಬ ಮತ್ತು ಈ ವರ್ಷದ ವೈಭವ ಲಕ್ಷ್ಮಿ ವ್ರತ ಆಚರಣೆ ತುಂಬಾ ಚೆನ್ನಾಗಿ ಮೂಡಿ ಬಂದಿದೆ... ಅಲಂಕಾರ ಮತ್ತು ವಿಶೇಷ ದೀಪಗಳ ಆರತಿ ಪೂಜೆ ತುಂಬಾ ಭಕ್ತಿ ಪ್ರಧಾನವಾಗಿತ್ತು,,, ಒಬ್ಬಟ್ಟಿನ ನೈವೇದ್ಯ ತಾಯಿ ಮಹಾ ಲಕ್ಷ್ಮಿಗೆ ಪ್ರೀಯವಾದದು .. ವರಗಳ ನೀಡುವ ವರಮಹಾಲಕ್ಷ್ಮಿ ತಾಯಿ ಎಲ್ಲಾರಿಗೂ ಆಶೀರ್ವಾದ ಮಾಡಲಿ.. ವೈಭವದ ಸಿರಿ ಕೊಟ್ಟು ತಾಯಿ ವೈಭವ ಲಕ್ಷ್ಮಿ ಆಶೀರ್ವಾದ ಮಾಡಲಿ.. ಪ್ರತಿ ವರ್ಷ ಇದೆ ರೀತಿ ಹಬ್ಬವನ್ನು ಆಚರಣೆ ಮಾಡಿ.. ಜೈ ಚೌಡೇಶ್ವರಿ ದೇವಿ ❤
ಲಕ್ಷ್ಮಿ ಅವರೆ ತುಂಬಾ ಚೆನ್ನಾಗಿ ಅಲಂಕಾರ ಮಾಡಿದ್ದೀರಿ ನಿಮ್ಮ ಮನೆಯಲ್ಲಿ ಎಲ್ಲಾ ಹಬ್ಬ ಚೆನ್ನಾಗಿ ಮಾಡುತ್ತಿರ ಅದರಲ್ಲು ಅಣ್ಣ ಮಾತ್ರಾ ತುಂಬಾ ಚೆನ್ನಾಗಿ ಪೂಜೆ ಮಾಡುತ್ತಾರೆ ಎಲ್ಲು ಬೆಜಾರು ಮಾಡಿಕೊಳ್ಳದೆ ಪೂಜೆ ಮಾಡುತ್ತಾರೆ ಲಕ್ಷ್ಮಿಅವರೆ ನಿಮಗೂ ತುಂಬಾ ಪೆಷನ್ಸ್ ಇದೆ ದೇವ್ರು ಎಲ್ಲರಿಗೂ ಹೊಳ್ಳೆದ್ ಮಾಡ್ಲಿ ❤🙏
Temple vibe koduthe nim Mane and nim face ali good sign ede positive edhe ..Thumba chennagi madidira..dhaivittu saree draping and hands legs henge kursidare thilsi help aguthe...