Тёмный

Vata Saavitri haadu....by Padmaja Vasudevachar. 

putti paddu
Подписаться 40 тыс.
Просмотров 49 тыс.
50% 1

Rachane : Madhvesha krishna
docs.google.co...
For more songs like,share n subscribe.🙏

Опубликовано:

 

7 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 80   
@puttipaddu1715
@puttipaddu1715 6 лет назад
🌹🌹ವಟ ಸಾವಿತ್ರಿ ಕಥೆ🌹🌹 ಸಿಧ್ಧಿ ವಿನಾಯಕ ವಿದ್ಯ ಪ್ರದಾಯಕ ಲಡ್ಡಿಗಿ ಮೋದಕನಾ ನೆನೆದು ಬುಧ್ಧಿಪ್ರದಳು ಶಾರದೆಗೊಂದಿಸಿ ನಿರ್ವಿಘ್ನದಿ ಕಥೆಯ ಪೇಳುವೆನು||ಪಲ್ಲ|| ಮದ್ರ ದೇಶದ ರಾಜ ಅಶ್ವಪತಿ ಎಂಬುವಗೆ ಸಂತಾನವಿಲ್ಲದೆ ಚಿಂತಿಸುತ ಸವಿತೃ ನಾಮಕ ಸೂರ್ಯನ ತಪಸು ಮಾಡಲು ಹೆಣ್ಣು ಮಗುವು ತಾ ಜನಿಸೆ||೧|| ಸವಿತೃ ನಾಮಕನ ದಯದಿಂದ ಪುಟ್ಟಲು ಸಾವಿತ್ರಿಯೆಂದು ಕರೆಯುತ್ತಲಿ ಅವಳ ಜಾತಕ ರೀತ್ಯ ಗಂಡನಿಗೆ ಅಲ್ಪಾಯುಷ್ಯವೆಂದು ತಿಳಿಯುತ್ತಲಿ||೨|| ಮುದ್ದಾಗಿ ಬೆಳೆದಳು ಜವ್ವನೆಯಾಗಿ ಮದುವೆಯ ವಯಸು ಬಂದಿರಲು ವರನ ಹುಡುಕುವ ಪ್ರಯತ್ನದಲ್ಲಿರಲು ನಾರದರು ತಿಳಿಸಿದರು ಸತ್ಯ ವಾನನ||೩|| ಕುರುಡು ತಂದೆಯಾದ ದ್ಯುಮತ್ಸೇನನ ಸೇವೆಮಾಡುತ ಸತ್ಯವಾನನಿರಲು ಅಲ್ಪಾಯುಷ್ಯದ ವಿಷಯವ ಮತ್ತೆ ಸಾವಿತ್ರಿಗೆ ತಿಳಿಸಿದರು ನಾರದರು||೪|| ಶನಿವಾರದಮವಾಸ್ಯೆ ಭರಣಿ ನಕ್ಷತ್ರದಿ ಸಾವಿತ್ರಿ ಯೌವನವತಿಯಾಗೆ ಭರದಿ ಕರೆದಳು ಅತ್ತೆಯ ಬೇಗ ಅಂಗಳದಲಿ ತಾ ನಿಂತುಕೊಂಡು||೫|| ಅತ್ತೆಯ ಮನೆಯಲ್ಲಿ ಅತ್ಯಂತ ವಿನಯದಲಿದ್ದು ಸತ್ಯಮಾತ್ತಗಳ ನಾಡುತ್ತಲಿ ಯಜ್ಞಕಾರ್ಯಕ್ಕೆ ಸಮಿಧೆಯ ತರಲು ಗಂಡಗೆ ತಿಳಿಸಿ ಹೇಳದಳು||೬|| ಗಂಡುಗೊಡಲಿಯನು ಹಿಡಿದುಕೊಂಡು ವಿಪ್ರ ಛಂದದಿಹೆಂಡುತಿಗೆ ಹೇಳಿದನು ಸಮಿಧೆಯನೆಲ್ಲ ಕೂಡಿಸಿಕೊಂಡು ಬರುವುದಾಗಿ ತಿಳಿಸಿದನು||೭|| ಹಾಗೆನನ್ನ ಬಿಟ್ಟು ಹೋಗಬೇಡಿರೆಂದು ಪಾವಕನಾಣೆ ಎನ್ನುತ್ತಲಿ ಪಾವಕನಾಣೆ ಎನುತಲಿ ಸಾವಿತ್ರಿ ಎದುರಿಗೆ ಬಂದು ನಿಂತಳಾಗೆ||೮|| ಶಾಕಪಾಕಂಗಳ ಬೇಗನೆ ಮಾಡಿಅತ್ತೆ ಮಾವರಿಗೆ ಉಣಬಡಿಸಿ ಅತ್ತೆಮಾವರಿಗೆ ಉಣಬಡಿಸಿ ತಾನು ಸಿಧ್ಧಾಗಿ ನಿಂತಳು ಪತಿಯೊಡನೆ||೯|| ನಿಮ್ಮ ಮಗನ ಕೂಡ ಅಡವಿಗೆ ಹೋಗುವೆನೆಂದು ಅತ್ತೆ ಮಾವರಿಗೆ ನಮಸ್ಕರಿಸಿ ಮುತ್ತಿನ ಸರಗಳ ಹವಳದ ಸರಗಳ ಬಿಚ್ಚಿ ತಾ ನಿಟ್ಟಳು ಮನೆಯೊಳಗೆ||೧೦|| ಕಿತ್ತುಳಿ ವನಗಳಿರ ಕಸ್ತೂರಿ ಕೊಳಗಳಿರ ಒಪ್ಪದಿ ಹರಿವ ನದಿಗಳಿರ ನಿಂಬಿಯ ವನಗಳಿರ ತುಂಬಿದ ಕೊಳಗಳಿರನಮ್ಮ ಪತಿ ಬಂದನು ಎನ್ನುತ ||೧೧|| ಅರಳಿ ಅತ್ತಿಮರ ಆಲದ ಮರನೋಡು ನೇರಳೆ ನಿಂಬೆ ವನವ ನೋಡು ನೇರಳೆ ನಿಂಬೆವನ ನೋಡೆ ಸಾವಿತ್ರಿ ಭೋರೆಂಬಹರಿವ ನದದಿಯ ನೋಡೆ||೧೨|| ಬ್ಯಾಗ ಸಮಿಧಿಯ ತರಬೇಕೆಂದು ಹತ್ತಿದ ಮರವ ಬೇಗ ತಾನು ಒಂದೊಂದು ಟೊಂಗಿಯ ಕಡಿದು ಹಾಕುತಲಿದ್ದ ಬಂದಿತು ತಲೆನೋವು ಘನವಾಗಿ||೧೩|| ಕಾಗೆಯು ಕೂಗಲು ತಲ್ಲಣಿಸುತ ಮನದಲ್ಲಿಕಾಲನೆ ಬಂದನೆಂದು ತಿಳಿದು ನಾಲಗೆ ವಣಗಿತು ಬಾಡಿತು ಮುಖವು ಕಸವುಸಿ ಆಯಿತು ಮನದಾಗೆ ೧೪|| ಮರವನಿಳಿದ ವಿಪ್ರ ಮಡದಿಯ ತೊಡಿಮೇಲೆ ವರಗಿದ ತಲೆನೋವು ಘನವಾಗೆ ಕಳವಳಗೊಂಡಳು ಮನದಲ್ಲಿ ತಾನು ಎಲ್ಲಿಂದೆಲ್ಲಿ ವಿಧಿ ತಂತು||೧೫|| ಅಂಬರದ ಯಾನವನೆ ಇಳಿದನು ಯಮರಾಯ ಬಂದೋರ್ಯಾರೆಂದು ನೋಡುತ್ತಲಿ ತೊಡಿಯ ಮೇಲಿದ್ದ ಪತಿಯ ನೆಲದ ಮೇಲ್ ಮಲಗಿಸಿ ಯಮ ಧರ್ಮಗೆ ಬಂದು ವಂದಿಸುತ||೧೬|| ಮುತ್ತೈದೆಯಾಗೆಂದು ಹರಸಿದ ತಾನುಪುತ್ರರ ಪಡೆಯೆಂದು ನುಡಿದನಾಗ ನುಡಿದ ಮಾತನೆ ಕೇಳಿ ತಾ ಬೇಗ ಶೆರಗನೆ ಗಂಟು ಕಟ್ಟಿದಳು ||೧೭|| ಖಂಡುಗ ಧಾನ್ಯವನೀವೆ ಸಾವಿತ್ರಿಉಂಬುವುದಕ್ಕೆ ಅನ್ನವನೀವೆ ಗಂಡನ ಪ್ರಾಣ ಒಂದನ್ನೆ ಬಿಟ್ಟು ಕೇಳೆಂದ ಯಮಧರ್ಮಯಾಯ ತಾನು||೧೮|| ಪುತ್ರರ ಪಡಿಯೆಂದು ಹರಸಿದಿರೀಗ ಪತಿಯನ್ನ ನೀವು ಕರೆದೊಯ್ದರೆ ಪುತ್ರರನ್ನ ಯಾರಿಗೆ ಪಡೆಯಲಿಯೆಂದುಕೇಳಿದಳು ಸಾವಿತ್ರಿ ಧೈರ್ಯ ದಿಂದ||೧೯|| ನಿನ್ನ ಮಾತಿಗೆ ಮೆಚ್ಚಿದೆನು ಸಾವಿತ್ರಿ ತಕ್ಕ ವರಗಳ ಕೇಳೆಂದನು ಅಂಧಕ ಮಾವಗೆ ಕಂಗಳು ಬರಬೇಕುನಮ್ಮ ರಾಜ್ಯ ನಮಗೆ ಬೇಕೆಂದಳು||೨೦|| ಹೊನ್ನ ಬುಟ್ಟಿಯಲಿ ಹಾಕಿದನು ಆಯುಷ್ಯವಹಿಡಿಯೆಂದು ನುಡಿದನು ಯಮನಾಗ ಭೂಮಿಯ ಮೇಲಿನ ಮನುಜರಿಗೆ ಮಾತ್ರದಾರಿಯ ತೋರದಿರು ಎಂದ||೨೧|| ನಿದ್ದೆಯಿಂದೆದ್ದಂತೆಎದ್ದನು ಸತ್ಯವಾನ ಇಬ್ಬರೊಂದಾಗಿ ಮನೆಗೆ ಬಂದು ದರ್ಭೆ ಸಮಿಧೆಯ ನೆಲದ ಮೇಲಿರಿಸಿದ ತಿಳಿಸಿದ ಅಡವಿಯ ಚರಿತೆಯನ||೨೨|| ಅತ್ತೆ ಮಾವರ ಚರಣಕ್ಕೆ ಎರಗುತ್ತನಿಮ್ಮ ಪುಣ್ಯದ ಫಲವೆನ್ನಲು ಕಂಗಳು ಬಂದವು ರಾಜ್ಯವು ಬಂದಿತುಸಾವಿತ್ರಿಯ ವ್ರತ ಮಹಿಮೆಯೆಂದ||೨೩|| ವಟವೃಕ್ಷದಡಿಯಲ್ಲಿಸಾವಿತ್ರಿ ದೇವರ್ನಧ್ಯಾನಿಸೆಯಮಧರ್ಮ ಒಲಿದನೆಂದು ವಟ ಸಾವಿತ್ರಿಯೆಂದು ಹೆಸರಾಗಿ ಮುತ್ತೈದೆತನವ ಪಡೆದಾಳು||೨೪|< ಶನಿವಾರದಮವಾಸ್ಯೆ ಹೇಳೋರಿಗೆ ಕೇಳೋರಿಗೆಮುತ್ತೈದೆ ತನವಕ ಕೊಡುವೋಳು ಮುತ್ತೈದೆತನವ ಕೊಡುವೋಳು ಸಾವಿತ್ರಿ ಎಂತೆಂದು ಮಧ್ವೇಶ ಕೃಷ್ಣ ಹರಸೀದ||೨೫|| ~~~~~\\ಹರೇಶ್ರೀನಿವಾಸ.
@padmavathiyajamanam1093
@padmavathiyajamanam1093 3 года назад
Dhanyavadagalu
@padmavathiyajamanam1093
@padmavathiyajamanam1093 3 года назад
Dhanyavadagalu
@siralakshmi5966
@siralakshmi5966 Год назад
dhnyavaadagalu
@pushpashrinivas3775
@pushpashrinivas3775 Месяц назад
ಧನ್ಯವಾದಗಳು ಗುರುಗಳಿಗೆ ತುಂಬ ಉಪಕಾರ ಆಯ್ತು
@srinivasanmurthyramakrishn1015
@srinivasanmurthyramakrishn1015 2 месяца назад
Very nice
@sasikalasundararajan5094
@sasikalasundararajan5094 2 месяца назад
Very nice singing Mam
@kiranagirisuparni2702
@kiranagirisuparni2702 2 месяца назад
Super
@renukarao5298
@renukarao5298 4 года назад
ಚೆನ್ನಾಗಿತ್ತು ಆದರೆ ಸಾಹಿತ್ಯ ಕೂಡ ಇದ್ದರೆ ಇನ್ನೂ ಚೆನ್ನಾಗಿ ಇರುತ್ತಿತ್ತು. ವಂದನೆಗಳು
@puttipaddu1715
@puttipaddu1715 4 года назад
🙏.. Comment section Nalli lyrics haakidini nodi
@siriprabhasiriprabha4694
@siriprabhasiriprabha4694 4 года назад
ನಾನು ಇದಕ್ಕಾಗಿ ಕಾಯುತ್ತಿದ್ದೆ ಧನ್ಯವಾದಗಳು ಮೇಡಂ
@rajeshreesawalgi5449
@rajeshreesawalgi5449 2 года назад
Nice song,
@madhumatipatil9775
@madhumatipatil9775 2 года назад
🙏🙏
@bhagyan8687
@bhagyan8687 6 месяцев назад
🙏🙏🙏🙏🙏👌
@govindrajaraghavendra4619
@govindrajaraghavendra4619 2 года назад
🙏🙏🙏Very clear pronunciation. Clear rendition. Nice and any one could follow ,learn this song of Savithri Katha. Great. Heart ful Thanks.🙏🙏Hare Srinivasa.
@puttipaddu1715
@puttipaddu1715 2 года назад
Thank you
@gayathristhanunathan5430
@gayathristhanunathan5430 4 года назад
Sweet voice 👌👌💝
@heman8993
@heman8993 3 года назад
Excellent taayi👌👌🙏🙏
@avro7541
@avro7541 4 года назад
Tumba chennagide
@hemamurali2947
@hemamurali2947 4 года назад
Dhanyavadhagalu🙏 Thumba sogasaagi hadidhiri. Lyrics nodutha jathege hadalu santhoshavayithu. 🙏
@saraswathivattam1158
@saraswathivattam1158 6 лет назад
Simple and melodious tune Padmaja avare. Beautiful sung. - Saraswathi Vattam
@savitasn7837
@savitasn7837 Год назад
Many many thanks.
@shashimadhu602
@shashimadhu602 3 года назад
Excellent amma!!
@netravatikulkarni4010
@netravatikulkarni4010 6 лет назад
Padmaja madam ,nice,beliggeyinda kayta idde. Thank you very much
@padmasrinivasan9837
@padmasrinivasan9837 2 месяца назад
Namaskara
@chaitraslifestyle8857
@chaitraslifestyle8857 2 года назад
Nimmagu subhashayagalu madam
@sudhasrinivas1057
@sudhasrinivas1057 6 лет назад
Vata savitri habha Dina namage kathe kelisiri santosha aitu
@sujathapsr3915
@sujathapsr3915 2 года назад
ತುಂಬಾ ಚೆನ್ನಾಗಿದೆ ತುಂಬಾ ಸರಳ ರೀತಿಯಲ್ಲಿದೆ🙏🙏
@puttipaddu1715
@puttipaddu1715 2 года назад
Thank you😊
@parimalasrikanta2961
@parimalasrikanta2961 6 лет назад
Very nice and easy to learn. Thanks padmaja madam
@geethavenkat9526
@geethavenkat9526 2 месяца назад
Excellent rendition Madam
@pavithrapavithra4786
@pavithrapavithra4786 5 лет назад
Beautiful voice..
@manasi7785
@manasi7785 4 года назад
Super hadiri amma
@venugopalpatri8622
@venugopalpatri8622 6 лет назад
Very very thanks you have posted it on right time
@bharathisangam2505
@bharathisangam2505 4 года назад
Beautiful rendition 🙏🙏
@gitakrishna5532
@gitakrishna5532 4 года назад
Very very thanks madam
@kamalabaivs5271
@kamalabaivs5271 2 года назад
Beautiful voice and rendition
@puttipaddu1715
@puttipaddu1715 2 года назад
Thank yo
@bojjigayathri2772
@bojjigayathri2772 2 года назад
Hare Srinivasa Akka 🙏🙏 tq
@puttipaddu1715
@puttipaddu1715 2 года назад
😊🙏
@sumanaraghothama6672
@sumanaraghothama6672 6 лет назад
Suuper
@annapurna6462
@annapurna6462 2 месяца назад
Medam lireks iddare mathra hadu artha aguthhe🙏🙏
@ramamaniup9350
@ramamaniup9350 3 года назад
🙏🙏🙏🙏🙏🙏
@preetyboutique9341
@preetyboutique9341 3 года назад
Tubma channagide Bisuva hadu valakall hadu heli amma
@puttipaddu1715
@puttipaddu1715 3 года назад
Helidini
@premaraghavendra224
@premaraghavendra224 4 года назад
danyavada!namadkara!.
@puttipaddu1715
@puttipaddu1715 4 года назад
🙏
@shrutik8866
@shrutik8866 4 года назад
ತುಂಬಾ ಧನ್ಯವಾದಗಳು.
@pragatiinamdar12c30
@pragatiinamdar12c30 3 года назад
Bhal chan andiri mami
@rajkhanna2005
@rajkhanna2005 6 лет назад
Excellent
@shailajasriram8430
@shailajasriram8430 6 лет назад
Very nice madam
@vasudhawuntakal3854
@vasudhawuntakal3854 4 года назад
ಸೂಪರ್ ರೀ 🙏
@puttipaddu1715
@puttipaddu1715 4 года назад
🙏
@malathic4865
@malathic4865 2 года назад
Very nice 👌👌
@puttipaddu1715
@puttipaddu1715 2 года назад
Thank you
@chaitraslifestyle8857
@chaitraslifestyle8857 2 года назад
Tq fr singing and lyrics madam
@kopparalaxminarasimha6640
@kopparalaxminarasimha6640 2 месяца назад
ದಯಾ.ಮಾಡಿ.ಲಿಪಿಕಾರ.ಕಳಿಸಬೇಕೇಂದು
@puttipaddu1715
@puttipaddu1715 2 месяца назад
Comments nalli pin maadidini nodi
@neelasasirekha3416
@neelasasirekha3416 3 года назад
akka nimage namaskaragalu nanu ivattu ee hadina keliddini sarvejana sukhino bhavanthu
@poornimasrikanth3077
@poornimasrikanth3077 3 года назад
👌🏻🙏🏻🙏🏻
@vijaya.karanam5497
@vijaya.karanam5497 4 года назад
🙏🙏🙏🙏🌷🌷🌷🌷🌹🌹🌹🌹
@geetajoshi1456
@geetajoshi1456 Год назад
Gnjoo😊
@sudhir2667
@sudhir2667 3 года назад
We need the lyrics of this song? Beautiful voice and song
@manjularamesh2907
@manjularamesh2907 4 года назад
Madam goupadma rongoli hadu post madi pls
@puttipaddu1715
@puttipaddu1715 4 года назад
Sure
@gayatrijoshi6063
@gayatrijoshi6063 6 лет назад
Akka namaskara.. V nice to hear the song.. But the audio quality is not so good... This one and also the Narasimha suladi of Shri jagannatha dasaru ... Even though we keep full volume still it is not so good like other songs... Please l ensure the quality in your next song... Regards Gayatri 🙏🙏
@rengashreegovindachar2142
@rengashreegovindachar2142 2 месяца назад
Haadu Lyrics English link Kalsi mam 🙏
@puttipaddu1715
@puttipaddu1715 2 месяца назад
English lyrics eega illa
@venugopalpatri8622
@venugopalpatri8622 6 лет назад
Is there any song that is sung on mannettu hunnami
@puttipaddu1715
@puttipaddu1715 6 лет назад
+VenuGopal Patri will check
@SandhyaDalwai-jg5cz
@SandhyaDalwai-jg5cz Год назад
Lyrics kalisi madam
@pushpashrinivas3775
@pushpashrinivas3775 2 месяца назад
Lyrics ಬೇಕಾಗಿತ್ತು ಮೇಡಂ
@puttipaddu1715
@puttipaddu1715 2 месяца назад
Comments nalli pin maadidini nodi
@chaitraslifestyle8857
@chaitraslifestyle8857 2 года назад
Madam endadru live video madi neevu Dina Nithya en puje madtira en adige madtira telibekanta ide sumne aste
@puttipaddu1715
@puttipaddu1715 2 года назад
Okk sure
@srinivasanmurthyramakrishn1015
@srinivasanmurthyramakrishn1015 2 месяца назад
Very nice
@padmasrinivasan9837
@padmasrinivasan9837 2 месяца назад
Namaskara
@geetagutti3170
@geetagutti3170 4 года назад
🙏🙏
@harinis5920
@harinis5920 6 лет назад
Very nice
@hemajoshi8074
@hemajoshi8074 3 года назад
🙏🙏
Далее
Gowry pooje haadugalu...by smt Padmaja Vasudevachar.
14:55
Jaya Kolhapura Nilaye
8:53
Просмотров 11 тыс.