#vetiver #vetiveroil #vetiverhealthbenefits #ayurvedicbenefitsofvetiver #vetiverroots #health #ayurvedictreatment #ayurveda #benefitsofayurveda
ನಮ್ಮ ಸುತ್ತಮುತ್ತಲು ಹಲವು ಪ್ರಾಕೃತಿಕ ಗಿಡಮೂಲಿಕೆಗಳಿದ್ದರೂ ಅವುಗಳನ್ನು ನಾವು ಹೆಚ್ಚಾಗಿ ಸೇವಿಸುವುದಿಲ್ಲ, ಅವುಗಳನ್ನು ವಿಶೇಷವೆಂದೂ ಕೂಡ ಪರಿಗಣಿಸುವುದಿಲ್ಲ, ಆದರೆ ಇಂತಹ ಗಿಡಮೂಲಿಕೆಗಳು ಅದ್ಭುತವಾದ ಗುಣಲಕ್ಷಣಗಳನ್ನು ಹೊಂದಿರುತ್ತವೆ, ಇಂತಹುದೇ ಗಿಡಮೂಲಿಕೆಗಳಲ್ಲಿ ಲಾವಂಚ ಕೂಡ ಒಂದು. ಹಾಗಾಗಿ ಇದರ ಆಯುರ್ವೇದ ಪ್ರಯೋಜನಗಳೇನು ಎಂಬುದನ್ನು ವೈದ್ಯರಿಂದಲೇ ತಿಳಿಯೋಣ.
Our Website : Vijaykarnataka...
Facebook: / vijaykarnataka
Twitter: / vijaykarnataka
26 авг 2024