ಸ್ತ್ರೀವೇಷಧಾರಿ ವಿಜಯಗಾಣಿಗರ ಕೃಷ್ಣ..ಬೆಳ್ಳನೆ ಬೆಳಗಾಗಿತ್ತು,,, ತುಂಬ ಗಡಿಬಿಡಿಯಾಗಿದೆ, ಎಂದನಾಗ ಸುಧನ್ವ.. ಪದ್ಯ,& ಮಂಗಲಪದ್ಯ ಲಾಯ್ಕಿದೆ ಕೇಳಿ..ಮಾತುಗಾರಿಕೆ ಅವಸರದಲ್ಲಿವೆ, ಸಂದರ್ಭ ಅರ್ಥಮಾಡಿಕೊಂಡವರಿಗೆ ಮತ್ತೆ ಹೇಳಬೇಕಿಲ್ಲಾ... ತಾವೆಲ್ಲಾ ನೇರ ಆಟಕ್ಕೇ ಬಂದು ಯಕ್ಷಗಾನವನ್ನು ಪ್ರೋತ್ಸಾಹಿಸಿ...
22 сен 2024