ಕಾಡು ಗೊಲ್ಲರ ಕೋಲಾಟ ನೋಡಲು ತುಂಬಾ ಅಮೋಘವಾದದ್ದು. ಇನ್ನು ಕೋಲಾಟ ಜಾನಪದ ಕಲೆಯನ್ನು ಹುಳಿಸಿಕೊಂಡು ಬಂದಿರುವ ಸಮಸ್ತ ಗೊಳ್ಳಬಾಂಧವರಿಗೆ ಯಾದವರಿಗೆ ಅನಂತ ಧನ್ಯವಾದಗಳು... ಕೋಲಾಟದ ತಂಡ ಯಾವ ಊರಿನವರೆಂದು ದಯವಿಟ್ಟು ತಿಳಿಸಿ.. ಶ್ರೀ ಕೃಷ್ಣನ ಕೃಪೆ ನಿಮ್ಮಮೇಲೆ ಇರಲೆಂದು ಆಶಿಸುವೆ ಇಂತಿ ಕೋಲಾಟ ಕಲೆಯ ಜಾನಪದ ಅಭಿಮಾನಿ ರಂಗಶ್ರೀನಿವಾಸ್....
This Kolata Dance I used to enjoy in Hassan Cattle Jatre sixty years back when I was around 12 years and still I enjoy this Kolata Dance and it's rythemic music. If one focussingly enjoy this dance of our illiterate village folks, one can feel the Cosmic Dance of Lord Shiva as Nataraja or Dance of the Universe within himself. Regards Krishnaswamy Mallikarjuna