ಮೇಡಂ ನಮ್ ಹೆಂಡತಿಗೆ ಈ ತರ ಆಗಿದೆ ಆದರೆ ಅವಳು ನನ್ ಜೊತೆ Free ಆಗಿ ಇರ್ತಿಲ್ಲ ಇದರಿಂದ ನನಗ ಏನಾದ್ರು ತೊಂದರೆ ಆಗುತ್ತೆ ಎಂಬ ಭಯದಿಂದ ನನ್ನಿಂದ ಆದಷ್ಟು ದೂರ ಇರುತ್ತಿದ್ದಾಳೆ ಆದರೆ ನಾನು ಅವಳನ್ನು ತುಂಬಾ ಪ್ರೀತಿಸುತ್ತೇನೆ ನನಗೂ ಅದೇ ತರ ಆಗಬೇಕು ಅವಗಲಾದರು ಅವಳು ನನ್ ಜೊತೆ free ಆಗಿ ಇರುತ್ತಾಳೆ ಅನ್ನುವ ಭಾವನೆ ನನ್ನದು ದಯವಿಟ್ಟು ನನಗೂ ಇದೇ ತರ ಆಗಬೇಕು ಸಲಹೆ ಕೊಡಿ .. ಈ ತರ ಆಗಲು ನಾನು ಏನು ಮಾಡಬೇಕು
ಆಯುರ್ವೇದದ ಲ್ಲಿಯೂ ಕೂಡ ಈ ತೊಂದರೆಗೆ ಚಿಕಿತ್ಸೆ ಇದೆ. ದಯವಿಟ್ಟು ನಿಮ್ಮ ಶ್ರೀಮತಿ ಯವರಿಗೆ ಧೈರ್ಯ ಹೇಳಿ, ಮತ್ತು ಅವರಿಗೆ ಚಿಕಿತ್ಸೆ ಕೊಡಿಸಿ, ನಿಮ್ಮ ಪ್ರೀತಿ, ಬಾಂಧವ್ಯ ಹೀಗೆ ಇರಲಿ, ನಿಮಗೆ ಆ ದೇವರು ಒಳ್ಳೆಯದನ್ನು ಮಾಡಲು.