ಶಂಕರ್ ಬಿದರಿ ಸರ್ ನಿಮಗೆ ಮೊದಲೆನೆಯದಾಗಿ ಅನಂತ ಅನಂತ ಧನ್ಯವಾದಗಳು ನಿಮ್ಮ ಬದುಕಿನ ಜರ್ನಿ ಯನ್ನು ಕೇಳಿದಾಗ ತುಂಬಾನೇ ಭಾವನಾತ್ಮಕ ಆಗ್ಬಿಟ್ಟೆ ಪ್ರತಿ ಜನ್ಮಕ್ಕೂ ಗಂಡಾಗಲಿ ಹೆಣ್ಣಾಗಲಿ ಯಾರ್ಯಾರ ಜೀವನ ಹೆಂಗಿರುತ್ತೆ ಹೇಳಲಿಕ್ಕಾಗಲ್ಲ ಮನುಷ್ಯನಾಗಿ ಹುಟ್ಟಿದ ಮೇಲೆ ಎರಡು ದಾರಿಯ ಮಾರ್ಗ ಇರುತ್ತೆ,ಒಂದು, ಒಳ್ಳೆ ಮಾರ್ಗ, ಇನ್ನೊಂದು ಕೆಟ್ಟ ಮರ್ಗ, ನಾವು, ಐದು ಕೊಳ್ಳುವ ರೀತಿ, ಪರ್ಫೆಕ್ಟ್ ಆಗಿ ಇರಬೇಕು, ನಾಯಕರಾಗಬೇಕು ನಾವು ಬೇರೆಯವರಿಂದ ಹಾಳಾದೆ ಮೋಸ ಮಾಡಿದರು ಅನ್ನೋದು ತಪ್ಪು ಯಾಕೆ ಅಂದ್ರೆ ಎಲ್ಲಾ ಕಾಲಕ್ಕೂ ಮೋಸ ಹೋಗುವವರು ಎಲ್ಲಿವರೆಗೆ ಇರುತ್ತಾರೆ ಮೋಸ ಮಾಡುವವರು ಅಲ್ಲಿವರೆಗೆ ಇರುತ್ತೆ ತಾರೆ,ಆದ್ದರಿಂದ ನಂಬರ್ ಆಫ್ ಏಜ್ ನಾವು ನಮ್ಮ ಬದುಕಿಗೆ ಬಹಳ ಎಚ್ಚರಿಕೆಯಿಂದ ಧೈರ್ಯದಿಂದ ಬದುಕಬೇಕು ಶಂಕರ್ ಬಿದರಿ ಸರ್ ನಿಮ್ಮ ಕರ್ತವ್ಯಕ್ಕೆ ನನ್ನ ಅನಂತ ಧನ್ಯವಾದಗಳು 🎉,
Mr Shankar Bidari was very tough officer which is essential for police Dept. But I saw him emotional first time seeing this episode. But I have heard him very kind by heart. I salute him for his disciplined life.
Most waited episode sir bcz i m watching SK Umesh sir episode Ashok sir episode in that they are using bidari sir name so that this is the right time to hear to listen bidari sir life
Great personality sir He would have been great asset to the Dept but unfortunately injustice was done by the Govt of Karnataka l. Really really sad sir