#NEET #WhatisNeet #NeetPreparation
ದೇಶದ ಅಂಗೀಕೃತ ಮೆಡಿಕಲ್ ಕಾಲೇಜುಗಳು, ಡೆಂಟಲ್ ಕಾಲೇಜುಗಳಲ್ಲಿ ವೈದ್ಯಕೀಯ ಪದವಿ ಕೋರ್ಸ್ಗಳ ಪ್ರವೇಶಾತಿಗಾಗಿ ರಾಷ್ಟ್ರೀಯ ಅರ್ಹತಾ ಹಾಗೂ ಪ್ರವೇಶ ಪರೀಕ್ಷೆ (NEET 2020) ಬರೆಯಬೇಕು. ಹಾಗಾಗಿ ನೀಟ್ ಎಂದರೇನು..? ಎಷ್ಟು ಅಂಕಗಳಿಗೆ NEET ಪರೀಕ್ಷೆ ನಡೆಸಲಾಗುತ್ತೆ? NEET ಪರೀಕ್ಷೆಗೆ ತಯಾರಾಗೋದು ಹೇಗೆ? ಈ ಎಲ್ಲಾ ವಿಷಯಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
Our Website : Vijaykarnataka...
Facebook: / vijaykarnataka
Twitter: / vijaykarnataka
25 авг 2024