Borewell ನವರು ನಮಗೆ borewell drilling ಬಗ್ಗೆ ಮಾಹಿತಿ ಇಲ್ಲದಿದ್ರೆ ತುಂಬಾ ಮೋಸ ಮಾಡ್ತಾರೆ , ನಮಗೆ 2 borewell drill ಮಾಡಿ ಸರಿಯಾಗಿ casing pipe ಹಾಕದೆ ಎಸ್ಟು ಫೀಟ್ ಗೆ ನಿರ್ ಸಿಕ್ತೋ ಅಷ್ಟೇ casing ಹಾಕಿ ಹೋದರು
Sir,ಒಳ್ಳೆಯ ಮಾಹಿತಿ ಕೊಟ್ಟಿದ್ದೀರಿ ನಿಮಗೆ ತುಂಬಾ ಧನಯವಾದಗಳು. ನನ್ನ ಪ್ರಶ್ನೆ ಏನಂದ್ರೆ..ನಮ್ಮ borewell ನಲ್ಲಿ Actual ಎಷ್ಟು ಇಂಚು ನೀರು ಬಿದ್ದಿದೆ ಅಂತ ಹೇಗೆ ಗೊತ್ತಾಗುತ್ತದೆ. ಯಾಕೆಂದರೆ ಅದರ ಮೇಲೆ ನಾವು ಅದಕ್ಕೆ ಬೇಕಾಗುವ ಮೋಟಾರ್(HP) & ಪಂಪ್ (stage) ತಗೋಬೇಕು ಅನ್ನೋದು ನಿರ್ಧಾರ ಆಗುತ್ತೆ . ದಯವಿಟ್ಟು ತಿಳಿಸಿ sir.🙏
If there is sufficient water supply from official board then no need of borewell.. If not u ll need borewell.. Tenents will get frustrated if there is no sufficient water supply.. Since u r building 6 houses it is better to have a borewell.. It will save u from headache