🙏🙏🙏 guruji next week nang delivery aythe C-section madskolodu adarinda nivu yava date ge magu janana agoke olle dina olle date heli please guruji reply maadi
Please guruji reply maadi call maadi ella kelkotini name yavad idodu ella janana yava date olledu guruji normal delivery agalla antha heli C-section ge admitted agbeku yav date olledu guruji e 3 date li Julie 25 26 27
ಕುಬೇರ ದಿಕ್ಕು ಗುರೂಜಿ ಮನೆ ಕಾಂಪೌಂಡ್ ಗೋಡೆ ಸಂಬಂಧ ಇಲ್ಲ ಗುರೂಜಿ ನಮಗೆ ಇಂಡಿಯನ್ ಟಾಯ್ಲೆಟ್ ಕಟ್ಟಕ್ಕೆ ಬೇರೆ ಪ್ಲೇಸ್ ಎಲ್ಲಿ ಇಲ್ಲ ಗುರೂಜಿ ಹೊರಗಡೆ ಕಾಂಪೌಂಡ್ ನಲ್ಲಿ ಕಟ್ಟಬೇಕು ಅಂತ ಮಾಡಿದ್ದೀವಿ ಗುರೂಜಿ ಪ್ಲೀಸ್ ಕಟ್ಟಬೇಕಾ ಪ್ಲೀಸ್ ತಿಳಿಸಿ ರಿಪ್ಲೇ ಮಾಡಿ🙏🙏🙏