ನಿಮ್ಮ ವಿಡಿಯೋಸ್ ನೋಡುವ ನಮಗೆ ನಿಮ್ಮಿಂದ ಕಮೆಂಟ್ ಸಿಕ್ಕಿರೋದು ನಮಗೆ ತುಂಬಾ ಖುಷಿ ಆಯ್ತು.. 🙏❤ ನಿಮ್ಮ ವಾಯ್ಸ್ ನಲ್ಲಿ ಆ ಮುಗ್ಧತೆ ನಮಗೆ ತುಂಬಾ ಇಷ್ಟ. ಹಾಗೂ ಪ್ರಸ್ತುತ ವಿಷ್ಯಗಳನ್ನ ತಕ್ಷಣ ನಿಮ್ಮ ಚಾನೆಲ್ ನಲ್ಲಿ ಪ್ರಸ್ತುತ ಪಡಿಸ್ತೀರಿ.. ಧನ್ಯೋಸ್ಮಿ 🙏❤🤗
Last ಲ್ಲಿ ಗರ್ಭಿಣಿಯರಿಗೆ seat ಬಿಟ್ಟು ಕೊಡೊ ವಿಚಾರ ಬಂದಾಗ Dhanu bro.. ನೀವು ಬಿಟ್ಟು ಕೊಡ್ತಿನಿ ಅಂದಾಗ.. ತಾಯಿಯ ಗುಣದವನು bgm ಹಾಕಿದ್ರಲ್ಲ.. ಅಂಥಹ creative editing ideas ತುಂಬ ಇಷ್ಟ ಆಗುತ್ತೆ ನನಗೆ..
ತುಂಬಾ ಥ್ಯಾಂಕ್ಸ್.. ಈ ರೀತಿ ಹೇಳೋದು ಮುಂದೆ ನಾವು ಎಡಿಟ್ ಮಾಡುವಾಗ ' ಸ್ವಲ್ಪ ಟೈಂ ತಗೊಂಡ್ರೂ ಪರವಾಗಿಲ್ಲ ಚೆನ್ನಾಗಿ ಎಡಿಟ್ ಮಾಡೋಣ' ಅಂತ ಅನಿಸಿ ನಮಗೆ ನೀವು ಇನ್ನೂ ಚೆನ್ನಾಗಿ ಬರಲಿ ಅಂತ ಪ್ರೋತ್ಸಾಹ ಮಾಡಿದ ಹಾಗೇ.. ಥ್ಯಾಂಕ್ಸ್ ಬಾಸ್ ❤
Superb editing bro ....and music s sakkath ag match madtira... wow ansatte nim video s na noduvaaga.....nim video s heege unlimited ag barta erli late maadbedi videos upload maadodna......
Last nali pregnent lady ge seat bitkodtini anta helidrala adu tumbaa esta aythu bro ...realy nivu tayimanasinavru bro .. super family bro super agithu talking elrudu ..
Brother your vlog is ultimately am following you for all vlogs but make the bgm stero some bgm is mono please check this overall good super keep rocking