Тёмный

Yaava mohana murali kareyitu(ಯಾವ ಮೋಹನ ಮುರಳಿ ಕರೆಯಿತು?)-America America by Praneetha Bellur 

Praneetha Bellur
Подписаться 17 тыс.
Просмотров 2,9 млн
50% 1

Movie : America America
Original Singers : Raju Ananthswamy,Sangeetha Katti
Lyrics: Gopalakrishna Adiga
Music : Manomoorthy
ಚಿತ್ರ : ಅಮೇರಿಕಾ ಅಮೇರಿಕಾ
ಮೂಲ ಗಾಯನ : ರಾಜು ಅನಂತಸ್ವಾಮಿ,ಸಂಗೀತ ಕಟ್ಟಿ
ಸಾಹಿತ್ಯ : ಗೋಪಾಲಕೃಷ್ಣ ಅಡಿಗ
ಸಂಗೀತ : ಮನೋಮೂರ್ತಿ

Опубликовано:

 

5 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 890   
@neethugowda2995
@neethugowda2995 7 месяцев назад
2024 ರಲ್ಲಿ ಯಾರ್ಯಾರು ಕೇಳುತಿದ್ದಿರ ❤
@kumaraswamyms8946
@kumaraswamyms8946 6 месяцев назад
Nice song
@Keerthi-w4v
@Keerthi-w4v 6 месяцев назад
😢
@maheshnb5276
@maheshnb5276 5 месяцев назад
E songs 2124 adru keltane ertrae..
@manojsirsi5827
@manojsirsi5827 4 месяца назад
Nanu kelitini❤
@manojsirsi5827
@manojsirsi5827 4 месяца назад
Nana fvr
@ravikiran2532
@ravikiran2532 2 года назад
ಪ್ರಪಂಚದ ಅತ್ಯಂತ ದೊಡ್ಡ ಜನಪ್ರಿಯ ಸಂಗೀತ ನಮ್ಮ ಹೆಮ್ಮೆಯ ಕನ್ನಡ ಮಾತ್ರ ..,.ವಿಶ್ವದ ಕಿರೀಟ ಕನ್ನಡ
@jayammadevaraju7471
@jayammadevaraju7471 2 года назад
0
@rameshgowda287
@rameshgowda287 2 года назад
💯💯💯💯💯💯
@chanabasayyacharantimath7299
@chanabasayyacharantimath7299 2 года назад
@@jayammadevaraju7471 ೈಥಥ್ಯರ್ಭದಲ್ಜ್ಯ
@vishalashetty2608
@vishalashetty2608 2 года назад
Q
@seemnaik7149
@seemnaik7149 2 года назад
Old is gold💓💞💞
@kkavya8287
@kkavya8287 2 года назад
ಮನ ತುಂಬಿ ಬರುತ್ತೆ ಈ ಸಾಹಿತ್ಯ ಕೇಳಿದರೆ ಮನಸಿಗೆ ತುಂಬಾ ಹತ್ತಿರವಾದ ಸಂಗೀತ. ಸಾಹಿತ್ಯ. ಧ್ವನಿ forevar this movie my Life 🙏🏻🙏🏻🙏🏻🙏🏻
@PraneethaBellur
@PraneethaBellur Год назад
thank u🙏
@leelavathigundanna9231
@leelavathigundanna9231 4 месяца назад
ಸದಾ ಕೇಳಿ ಮನಸ್ಸು ತುಂಬಿಸಿ ಕೊಳ್ಳುವ ಭಾವಗೀತೆ ಇದಕ್ಕೆ ಅಂತ್ಯ ಇಲ್ಲ
@NagarathnaK-i8g
@NagarathnaK-i8g Месяц назад
ನನ್ನ ಇಷ್ಟವಾದ ಹಾಡು ಯಾವ ಮೋಹನ ಮುರಳಿ ಕರಿ ಇತು ದೂರ ತೀರಕಿ ನನ್ನ ❤️❤️❤️❤️
@sarveshn9118
@sarveshn9118 4 месяца назад
ಕನ್ನಡ ಪದ, ಕನ್ನಡದ ಸಾಹಿತ್ಯಕ್ಕೆ, ಕನ್ನಡನಾಡಿನ "ಕನ್ನಡದ" ಶಬ್ದಗಳಿಗೆ ಕನ್ನಡವು- ಕರುನಾಡ ಕಿರೀಟವಾಗಿದೆ.🌷🌹👌👍🙏
@mcbyregowda596
@mcbyregowda596 Год назад
ಇನ್ನೂ ಸಾವಿರ ಚಲನಚಿತ್ರಗಳು ಬಂದರು ಇಂತಹ ಮತ್ತೊಂದು ಸಾಹಿತ್ಯ ಮತ್ತು ಸಂಗೀತ ಬರಲು ಸಾಧ್ಯವಿಲ್ಲ 🌷👏
@apuggaming5459
@apuggaming5459 Год назад
nija sir
@anphaneeshaanphaneesha5519
@anphaneeshaanphaneesha5519 2 месяца назад
ಎಂತಹ ಅದ್ಭುತ ಹಾಡು. ಸಾಹಿತ್ಯ ಎಂದರೆ ಇದು. ಹಾಡಿರುವವರಿಗೆ ಧನ್ಯವಾದಗಳು
@PraneethaBellur
@PraneethaBellur 2 месяца назад
Thank u🙏
@scgirijadevi5521
@scgirijadevi5521 3 месяца назад
ಮೆಲೋಡೀಸ್ ಸಾಂಗ್ ..ತನು ಮನ ಇಂಪಾದ ಹಾಡು ಕೇಳುತ್ತ ಕೇಳುತ್ತ ಹೋದಂತೆ ಕೇಳುತ್ತಿರ್ಬೇಕು ಅನ್ನಿಸುತ್ತದೆ
@PraneethaBellur
@PraneethaBellur 3 месяца назад
Thank u🙏
@irsukeshsukesh1689
@irsukeshsukesh1689 Год назад
ಗೋಪಾಲಕೃಷ್ಣ ಅಡಿಗರ ಸಾಹಿತ್ಯ ಆದ್ಬುತ, ಸಂಗೀತ, ಗಾಯನ, ಸಾರ್ವಕಾಲಿಕ ಸತ್ಯ ತಿಳಿಸುತ್ತದೆ,ನಿಜ ಜೀವನದ ಅರ್ಥ
@lalithan2248
@lalithan2248 Месяц назад
ಅರ್ಥ ಪೂರ್ಣ ಸಾಹಿತ್ಯ...ಸುಮಧುರ ಕಂಠ..ಎಲ್ಲೋ ತೇಲಿ ಹೋದ ಅನುಭವ...❤
@PraneethaBellur
@PraneethaBellur Месяц назад
Thank you 🙏
@PraneethaBellur
@PraneethaBellur Месяц назад
Thank you 🙏
@nagarajym4221
@nagarajym4221 Год назад
ಗಂಧರ್ವ ಲೋಕಕ್ಕೆ ಕೊಂಡೊಯ್ಯುವ ಸಾಹಿತ್ಯ ಮತ್ತು ಸುಮಧುರ ಗಾಯನ❤❤❤❤
@PraneethaBellur
@PraneethaBellur Год назад
thank u
@SureshM-ob4kw
@SureshM-ob4kw Месяц назад
ಈ ಹಾಡು ಕನ್ನಡದ ಆಸ್ತಿ, ಇದಕ್ಕೆ ಹೇಳುವುದು ಕನ್ನಡಕ್ಕೆ ಅತ್ಯಂತ ಶಕ್ತಿ ಇದೆ ಅಂತ
@ಬಿ.ಎನ್.ಶ್ರೀಧರ್
ಪ್ರೊ.ಗೋಪಾಲಕೃಷ್ಣ ಅಡಿಗರಿಗೆ ಅನಂತ ಅನಂತ ವಂದನೆಗಳು...
@ishwarabhatmk878
@ishwarabhatmk878 2 месяца назад
ಉತ್ತಮ....ಸಾಹಿತ್ಯ...ಸಂಗೀತ.....ಇರುವ... ಈ...ಹಾಡನ್ನು...ಕೇಳುವಾಗ...ಖುಷಿ...ಆಗುತ್ತದೆ
@knagamalla8727
@knagamalla8727 2 года назад
ಇಂತ ಒಂದು ಒಳ್ಳೆ ಅದ್ಭುತ ಧ್ವನಿಯಿಂದ ಈ ಹಾಡು ಮತ್ತಷ್ಟು ವರ್ಷಗಳ ಕಾಲ ಬದುಕಲು ಶಕ್ತಿ ಬಂದಿದೆ,.
@PraneethaBellur
@PraneethaBellur 2 года назад
🙏🙏🙏
@knagamalla8727
@knagamalla8727 2 года назад
🙏🙏🙏
@PandurangaBa
@PandurangaBa 8 месяцев назад
“ಪ್ರಾಣ” ಆ ಒಂದು ಕ್ಷಣ ಉಸಿರು ನಿಲ್ಲಿಸಿದ್ಧು ನಿಜವಾಗಿಯೂ ಸೂಪರ್ ಅನುಪಮ ಅಲ್ಲವೇ?
@PraneethaBellur
@PraneethaBellur 3 месяца назад
Thank u sir🙏🙏🙏
@ಡಿಬಾಸ್ಹುಡುಗ-ಢ4ಭ
ನಮ್ಮ ಕನ್ನಡ ಕವಿ ರತ್ನಗಳಿಗೆ ನನ್ನ ಹೃದಯ ಪೂರ್ವಕ ನಮಸ್ಕಾರ 🙏🙏
@prashanthmn1619
@prashanthmn1619 Месяц назад
ಹಾಡು ತುಂಬಾ ಸೊಗಸಾಗಿವೆ ಧ್ವನಿ ಕೂಡ ಚೆನ್ನಾಗಿದೆ 🙏
@PraneethaBellur
@PraneethaBellur Месяц назад
Thank u 🙏
@SiddaramHadapad-it6uk
@SiddaramHadapad-it6uk 4 месяца назад
ಕನ್ನಡ ಮಣ್ಣಿಗೆ ಇರುವ ತಾಕತ್ತು ಇದು ಹಾಡು
@sreenivasgangur2843
@sreenivasgangur2843 Год назад
ಕಣ್ಣುಗಳಲಿ ಹನಿಗಳು ಉದುರಿದವು. ಸೌಂದರ್ಯ ಮತ್ತು ದುಃಖ ಗಳನ್ನು ಸಮನಾಗಿ ಸ್ವೀಕರಿಸಿ ಎಂಬ ಸಂದೇಶವಿರಬಹುದು ಎಂಬುದು ಹೃದಯಕ್ಕೆ ತಟ್ಟಿ ದಂತಾಯಿತು. 🙏🏽🙏🏽🙏🏽
@PraneethaBellur
@PraneethaBellur Год назад
🙏
@manjappamanjappa-c2q
@manjappamanjappa-c2q Год назад
ಮನ ಮೆಚ್ಚುವಂತಿದೆ ಈ ಅತ್ಯದ್ಭುತ ಹಾಡು ❤🎉
@PraneethaBellur
@PraneethaBellur Год назад
thank u
@rashmicmmm3658
@rashmicmmm3658 3 года назад
ಸಾಹಿತ್ಯ ಸಂಗೀತ ಮನೋಹರವಾಗಿದೆ ಇಂದಿನ ದಿನಗಳ್ಳಿಗೂ ಅಮೋಘವಾಗಿದೆ.........
@pradis7941
@pradis7941 3 года назад
ಕೇಳಿದಾಗಲೇಲೆಲ್ಲ ಮನಸಿನಲ್ಲಿ ತನ್ಮಯತೆ ಮೂಡಿಸುವಂತಹ ಅದ್ಬುತ ಗೀತೆ...
@PraneethaBellur
@PraneethaBellur 3 года назад
🙏
@mantunandavadagi4157
@mantunandavadagi4157 3 года назад
ನಮ್ಮ ಸುಂದರ ಕನ್ನಡ ಭಾಷೆ..👌👌🌼🌼🌺🌺
@maheshn5468
@maheshn5468 5 месяцев назад
Good song
@srinivasraitha
@srinivasraitha Месяц назад
ತುಂಬಾ ಚೆನ್ನಾಗಿ ಹಾಡಿದ್ದೀರಿ. ಸ್ವಲ್ಪ ಇಂಟೆನ್ಸಿಟಿ ಮೈಟೇನ್ ಮಾಡಿ
@PraneethaBellur
@PraneethaBellur Месяц назад
Ok sir thank you 🙏
@si-hl4do
@si-hl4do 9 месяцев назад
Jati dharma ellavannu meeri manasannu gello onde ondu shakti andre adu kanada Sangeetha ❤❤❤
@ShriNidhi-zu2im
@ShriNidhi-zu2im 8 месяцев назад
ತುಂಬಾ ಅರ್ಥಗರ್ಭಿತ ಸಾಹಿತ್ಯ ಕೇಳಲು ಸೊಗಸಾಗಿದೆ ❤
@PraneethaBellur
@PraneethaBellur 8 месяцев назад
thank u
@BasavarajAshadiAppaji
@BasavarajAshadiAppaji 2 месяца назад
Super song❤❤
@PraneethaBellur
@PraneethaBellur 2 месяца назад
Thank u
@ksmp1248
@ksmp1248 5 месяцев назад
The song is best to be listened in the voice of Raju Anantaswamy and Sangeeta Katti.
@mugappa.gmugappa8669
@mugappa.gmugappa8669 6 месяцев назад
ನನಗೆ ಇಷ್ಟವಾದ ಹಾಡು❤
@dineshk1002
@dineshk1002 2 года назад
Namma kannada kavigalige nanna namaskaragallu intaha madura hadugallannu kannadigarige needidakke
@RAVINDRATHIRTHAHALLIK.P.S.C
🎉ಶುಭವಾಗಲಿ ಮೇಡಂ ನಿಮ್ಮ ಪ್ರಯತ್ನಕ್ಕೆ ನಮ್ಮ ಬೆಂಬಲ ಇದೆ ಈ ಹಾಡಲ್ಲಿ ನನ್ನ ನೂರು ನೆನಪು ಇದೆ ರಾಯರ ಅಶೀ೯ವಾದ ಸದಾ ಇರಲಿ🎉👏💐
@PraneethaBellur
@PraneethaBellur Год назад
thank u🙏
@umar7992
@umar7992 Год назад
Very emotional song my son is staying in america . Whenever i hear this i feel very emotion and miss him a lot
@hemanthb5906
@hemanthb5906 Год назад
I can understand :(
@anandshekars3707
@anandshekars3707 Год назад
Excellent singing madam Really fantastic voice 👌 ಎನ್ ರೀ ನೀವು ಜೇನುತುಪ್ಪ ತಿನ್ನುತ್ತೀರಿ ಈ ತರಹ super super singing madam
@PraneethaBellur
@PraneethaBellur Год назад
thank u😊
@akshathadk8415
@akshathadk8415 2 года назад
One off the super best song in kannada. Kelavonde hadugalu manasige thumba athira agatte
@venketswamyswamy8007
@venketswamyswamy8007 2 года назад
Reyalli Great Saga
@praveenkumarms9434
@praveenkumarms9434 3 года назад
Iruvadhellava bittu illadidharedege thudiyudhe jeevana....lines meaningful
@virupakshivirupakshi1046
@virupakshivirupakshi1046 2 месяца назад
ಮನ ಮಿಡಿಯಿತು ಈ ನಿಮ್ಮ ಸಾಹಿತ್ಯ ಕಂಠಕ್ಕೆ ನಮನಗಳು 🙏
@PraneethaBellur
@PraneethaBellur 2 месяца назад
ಧನ್ಯವಾದಗಳು
@bhuvanesh3295
@bhuvanesh3295 3 года назад
Wonderful💞 Ever Green Song always💚💚🎵My favorite song🎵, This song I was delicated for my mother 😥😥🙏🙏
@PraneethaBellur
@PraneethaBellur 3 года назад
🙏
@chandrakalaravindra475
@chandrakalaravindra475 Год назад
U
@mareyadhamanikya5760
@mareyadhamanikya5760 Год назад
ಯಾವಗಲು ಕೇಳಬೇಕು ಅನ್ನಿಸುವುದು 🙏🙏🙏👍👍👍
@MyWorld-oj4hg
@MyWorld-oj4hg Год назад
My all time favourite.. 👍😀..
@gugivenkatesh3944
@gugivenkatesh3944 8 часов назад
Kiti koti vandanegalu Adigarige kannada meru parvatha avaru
@SureshHajeri-bq5ir
@SureshHajeri-bq5ir Месяц назад
A song evergreen for entire life time salutes to entire team one can"t forget word by word.
@parvathikharade9710
@parvathikharade9710 3 года назад
My favourite song 😊🥰
@bhumikaakki6382
@bhumikaakki6382 3 года назад
Sooooper song ,I love and like this song very much. 🙏🏻🙏🏻
@PraneethaBellur
@PraneethaBellur 3 года назад
Thank u 😊🙏
@mareyadhamanikya5760
@mareyadhamanikya5760 Год назад
Melody song super 👏👏👏👌👌👌
@PraneethaBellur
@PraneethaBellur Год назад
thank u🙏
@dpdp5279
@dpdp5279 3 года назад
Sundarà sahitha sanagetha sumufhara kanta thanks madam
@PraneethaBellur
@PraneethaBellur 3 года назад
thank u🙏
@shreedevihubballi2101
@shreedevihubballi2101 3 года назад
one of my best song in kannada meaning full song 👌👌
@seenasedyappu6107
@seenasedyappu6107 8 месяцев назад
E hadigagi nalkusala picture nodidde great movie egina chitragali Sangita o gayakaro it's heart touching song
@padmaprasadprasad35
@padmaprasadprasad35 2 года назад
Fine ಕನ್ನಡದ ಕಣ್ವ ಬೆಳ್ಳೂರು ನಿಮ್ಮದು ನಮ್ಮದು ಬೆಳ್ಳೂರು
@thrivenithriveni6051
@thrivenithriveni6051 3 года назад
My favourite song ❤️
@sheelakmurthy7165
@sheelakmurthy7165 Год назад
ತುಂಬಾ ಚೆನ್ನಾಗಿ ಹಾಡಿದ್ದೀರ ಪ್ರಣೀತಾ. ಧ್ವನಿ ಬಹಳ ಮಧುರವಾಗಿದೆ. ದೂರ ತೀರಕ್ಕೇ ಕರೆದುಕೊಂಡು ಹೋಗಿತ್ತು. ಹೀಗೇ ಇಂಪಾದ ಭಾವಗೀತೆಗಳು ಇನ್ನೂ ಬರಲಿ. ನಿಮ್ಮಲ್ಲಿ ನನ್ನದೊಂದು ಕೋರಿಕೆ : *ಲೋಕದ ಕಣ್ಣಿಗೆ ರಾಧೆಯು ಕೂಡಾ ಎಲ್ಲರಂತೆ ಒಂದು ಹೆಣ್ಣು* ಈ ಭಾವಗೀತೆಯನ್ನು ಹಾಡುವಿರಾ ?
@PraneethaBellur
@PraneethaBellur Год назад
thank u mam🙏prayathnisuttene🙏
@sheelakmurthy7165
@sheelakmurthy7165 Год назад
@@PraneethaBellur ಚೆನ್ನಾಗಿ ಮೂಡಿ ಬರಲಿ,👍
@mohananmohanan7714
@mohananmohanan7714 3 года назад
ಅದ್ಭುತವಾದ ಗಾಯನ ತುಂಬ ಸೊಗಸಾಗಿ ಮೂಡಿಬಂದಿದೆ 🙏🙏🙏
@PraneethaBellur
@PraneethaBellur 3 года назад
thank u
@sarojas3553
@sarojas3553 3 года назад
Saybàjan
@shreyasunil7749
@shreyasunil7749 3 года назад
Lockdown blues remembering past childhood nd college days all dreams got shattered .. reality is where I'm leading????!!!😌😌
@veenanagaraj2135
@veenanagaraj2135 2 года назад
ನೇರವಾದ ಹಾಡುಗಾರಿಕೆ, ನೇರವಾಗಿ ಹೃದಯವನ್ನು ತಲುಪಿತು.👌
@PraneethaBellur
@PraneethaBellur 2 года назад
thank u🙏
@bharathammabharathamma7370
@bharathammabharathamma7370 4 дня назад
Nange tumba estavada hadu edu 👌👌🙏🙏
@PraneethaBellur
@PraneethaBellur 4 дня назад
Thank you
@nageshjrf3038
@nageshjrf3038 2 года назад
ಅಧ್ಬತವಾದ ಸಾಹಿತ್ಯ..👌👌💐💐
@SHEKHCHAND
@SHEKHCHAND 3 года назад
Wow what a sweet and melodious voice. Superb.
@PraneethaBellur
@PraneethaBellur 3 года назад
thank u🙏
@manteshakotimani8731
@manteshakotimani8731 3 года назад
ವಾಹ್ ಎಂತಹ ಸಿಹಿ ಮತ್ತು ಸುಮಧುರ ಧ್ವನಿ ಅದ್ಭುತವಾಗಿದೆ
@PraneethaBellur
@PraneethaBellur 3 года назад
@@manteshakotimani8731 thank u
@shanthashanthamma2756
@shanthashanthamma2756 2 года назад
ಅದ್ಭುತವಾದ ಸಾಹಿತ್ಯ 👍👍👍🙏🙏🙏🙏🙏🙏🙏
@PraneethaBellur
@PraneethaBellur 2 года назад
🙏🙏
@siddalingayyag
@siddalingayyag Год назад
ತುಂಬಾ ಮಧುರವಾಗಿ ಹಾಡಿದ್ದಿರ!! Keep up the spirit. ನಮ್ಮ ಕನ್ನಡ ಸಾಹಿತ್ಯ ಇನ್ನೂ ಸಮೃದ್ಧಿ ಮತ್ತು ಬೇಳಿಯಲಿ
@PraneethaBellur
@PraneethaBellur Год назад
thank you sir🙏
@siddalingayyag
@siddalingayyag Год назад
@@PraneethaBellur ನಿಮ್ಮ ಧ್ವನಿ ಚೆನ್ನಾಗಿ ಇದೆ. ಇನ್ನೂ ಹೆಚ್ಚಿನ ಪ್ರಗತಿ ಆಗಲಿ. 👏👏
@PraneethaBellur
@PraneethaBellur Год назад
ok sir.thank u🙏
@mohanudupahikadisubramanya6242
@mohanudupahikadisubramanya6242 2 месяца назад
Every day i listen this song.. My favor song....
@PraneethaBellur
@PraneethaBellur 2 месяца назад
Thank u 🙏
@yashodakganu
@yashodakganu 7 месяцев назад
ಬಹಳ ಚೆನ್ನಾಗಿ ಇದೆ ಹಾಡು ❤❤❤
@PraneethaBellur
@PraneethaBellur 7 месяцев назад
thank u
@yashodar7260
@yashodar7260 6 месяцев назад
Tumba adbutavada geete.
@dhanyacreative..3350
@dhanyacreative..3350 Год назад
ಮತ್ತೆ ಮತ್ತೆ ಕೇಳುವ ಮನಸ್ಸು,............
@SheelaR-rq5ll
@SheelaR-rq5ll Год назад
Good voice natural singing ability simply superb
@PraneethaBellur
@PraneethaBellur Год назад
thank u
@huligappam314
@huligappam314 3 года назад
ನನಗೆ ಇಷ್ಟ ಈ ಹಾಡು, ತುಂಬಾ ಸಲ ಕೇಳುತ್ತಾ, ಕೇಳುತ್ತಾ ಇರುವೆ
@PraneethaBellur
@PraneethaBellur 3 года назад
thank u🙏
@manjunathgangavati8316
@manjunathgangavati8316 4 месяца назад
I listen this song at 2am.......❤
@jayaprakashmallappa7580
@jayaprakashmallappa7580 3 года назад
Melody song very nice love it 😍😍😘😮💖💖💗💅👍👌
@PraneethaBellur
@PraneethaBellur 3 года назад
thank u🙏
@adithyafreefirepro2774
@adithyafreefirepro2774 11 месяцев назад
Nanna manassige thunbane Eshatvada hadu love u songs very nice to yashutu hogalidaru saladu
@PraneethaBellur
@PraneethaBellur 11 месяцев назад
thank u
@hemalathaananthram6474
@hemalathaananthram6474 4 месяца назад
ಈ ಆಮ್ ಲಿಸ್ನಿಂಗ್ ಈ ಲವ್ ದಿಸ್ song❤
@bharathireddy9372
@bharathireddy9372 2 года назад
One off the best song in the world.
@shashikalagowda2610
@shashikalagowda2610 3 года назад
I love this song ❤️
@PraneethaBellur
@PraneethaBellur 3 года назад
🙏🙏
@poojabhat9264
@poojabhat9264 3 года назад
All time favourite
@padmac1793
@padmac1793 3 года назад
So sweet voice 💞
@PraneethaBellur
@PraneethaBellur 3 года назад
thank u🙏
@raghavendrab537
@raghavendrab537 4 месяца назад
ಕನ್ನಡ ಪದಗಳೇ ಚೆಂದ...❤❤❤❤
@deepakpatekar3509
@deepakpatekar3509 2 года назад
ಉತ್ತಮವಾದ ಗಾಯನ ಹಾಗೂ ಅದ್ಬುತವಾಗಿ ಹಾಡಿದ್ದಿರಿ also my lf tm fvt song keep it up..and all the best ur carrier
@PraneethaBellur
@PraneethaBellur 2 года назад
thank u😊🙏🙏🙏
@srinathbp1514
@srinathbp1514 3 года назад
Sweet voice..most popular song of Actor Ramesh,Hema...ever green...song,.. beautiful acting...
@PraneethaBellur
@PraneethaBellur 3 года назад
thank u sir🙏
@prayagb1832
@prayagb1832 2 года назад
Heart touch able song forever......👌
@PraneethaBellur
@PraneethaBellur 2 месяца назад
Thank u
@annapurnahiremath8691
@annapurnahiremath8691 2 года назад
I love this song very much, very sentimental
@shrimatihangal7389
@shrimatihangal7389 4 месяца назад
ನಾನು ಕೆಳತಾ ಇದ್ದೇನೆ
@laxmimadanabavi8232
@laxmimadanabavi8232 3 года назад
Tumba arta ide song nalli super song
@PraneethaBellur
@PraneethaBellur 3 года назад
thank u🙏
@vaishnavik2771
@vaishnavik2771 2 года назад
One of the best kannada song
@murulidharaj2724
@murulidharaj2724 2 года назад
🎶 Music has the power to control mind ;as well as relife stess
@krishnappashantha4035
@krishnappashantha4035 2 месяца назад
Super, melodiois🎉🎉
@PraneethaBellur
@PraneethaBellur 2 месяца назад
Thank u
@nagarjunarjun5015
@nagarjunarjun5015 2 года назад
Beautiful voice.... ❤️
@PraneethaBellur
@PraneethaBellur 2 года назад
Thank you🙏
@raghavendranarayanappa5264
@raghavendranarayanappa5264 2 года назад
Old is gold 😇
@sathishnv5648
@sathishnv5648 2 года назад
Wonderful song wonderful singing
@PraneethaBellur
@PraneethaBellur 2 года назад
thank u🙏
@sunithavanta9455
@sunithavanta9455 3 года назад
My favorite song🎵
@malinigowda538
@malinigowda538 Год назад
Super Parineetha.Lovely God bless you 💖💖
@PraneethaBellur
@PraneethaBellur Год назад
thank you so much mam😊🙏
@padmajar1207
@padmajar1207 Месяц назад
Super song 🙏🙏🙏🙏
@PraneethaBellur
@PraneethaBellur Месяц назад
Thank u
@nainavasantjoshi1801
@nainavasantjoshi1801 3 месяца назад
Excellent singing n so melodious
@PraneethaBellur
@PraneethaBellur 3 месяца назад
Thank u
@mahirishirishi2708
@mahirishirishi2708 2 года назад
This lyrics dedicated to my father it's a very meaningful lyric and my father fvrt ..
@shaliniomkar6799
@shaliniomkar6799 2 года назад
My favourite song mam god bless you ❤❤
@PraneethaBellur
@PraneethaBellur 2 года назад
thank u😊🙏
@mahendradhoni3919
@mahendradhoni3919 2 года назад
Mind blowing superb voice thank you
@PraneethaBellur
@PraneethaBellur 2 года назад
thank u🙏
@mahendradhoni3919
@mahendradhoni3919 2 года назад
@@PraneethaBellur welcome keep going
@PraneethaBellur
@PraneethaBellur 2 года назад
🙏
@malathihiremani580
@malathihiremani580 11 месяцев назад
What a song ❤ what a singing no words in ur music ❤❤sooo nice song manass hagura agatt tumbane Khushi agatt superb ❤️❤️
@PraneethaBellur
@PraneethaBellur 11 месяцев назад
thank u so much
@malathihiremani580
@malathihiremani580 11 месяцев назад
🥰🥰
@NajirNajir-j5d
@NajirNajir-j5d Год назад
So sweet
@PraneethaBellur
@PraneethaBellur Год назад
thank u
@nagarajs2448
@nagarajs2448 Месяц назад
Lovelysong
@PraneethaBellur
@PraneethaBellur Месяц назад
Thank you
@devikahanumantappagodekar4788
@devikahanumantappagodekar4788 3 года назад
💞💞nan favorite song 💞💞
@soujanyasabnavis612
@soujanyasabnavis612 Месяц назад
Super voice
@PraneethaBellur
@PraneethaBellur Месяц назад
Thank you
@gayathrir6419
@gayathrir6419 3 года назад
My favorite song
@ManasaManjesh
@ManasaManjesh Месяц назад
Mind relaxing 😊
@PraneethaBellur
@PraneethaBellur Месяц назад
Thank u
Далее
НЮША УСПОКОИЛА КОТЯТ#cat
00:43
Просмотров 781 тыс.