Shivanandi... Chinnaku nachike tharutane vajjrada varchhas ivanenee.. Nambikeg inondu hesareneee... This lines goosebumps🔥🔥🔥 love u boss Ba ba ba ba fans ready boss fans like kodde irtara... 😎
#yajamana ಬಾಸ್ of sandalwood 👍 D boss Super Tapanguchi lyric 👌 # yogaraj batru sir neevu hako gundu yavdu ☺ henge sir words e thara words 👌nimagondu salam 😊 #Harikrishna sir super music Totally awesome 😊😊😊👌👌👌👌👌😍😍😍😍🌹🌹
ದರ್ಶನ್ ಮತ್ತು ಯಶ್ ಅಣ್ಣನವರ ಅಭಿಮಾನಿಗಳು ಒಗ್ಗೂಡಿ ನಿಂತರೆ ಕನ್ನಡ ಚಿತ್ರರಂಗದ ಇತಿಹಾಸವೆ... ಬದಲಾಗುತ್ತದೆ ...ಇನ್ನು ಒಳ್ಳೆಯ ಅತ್ಯುತ್ತಮ ಚಿತ್ರಗಳು ಬರಲಿ ಇನ್ನೂ ಇನ್ನು ಮುಂದೆ ದರ್ಶನ್ ಮತ್ತು ಯಶ್ ಅಣ್ಣನವರ ಎಲ್ಲ ಚಿತ್ರಗಳು ಯಶಸ್ವಿಯಾಗಲೆಂದು ಎಲ್ಲಾ ಅಭಿಮಾನಿಗಳು ಕೋರುತ್ತೇವೆ....ಜೈ ಕರ್ನಾಟಕ ಮಾತೆ ಜೈ ಭಾರತ್ ಮಾತಾ ...🙏🙏🙏🙏🙏
ಬಸಣ್ಣಿ ಬಾ...🕺🏻 ಏನ್ ಸಾಂಗು ಏನ್ ಲಿರಿಕ್ಸ್. ಸೂಪರ್ ಪೆಪ್ಪೆ ಸಾಂಗ್.✌🏻 ನಮ್ ಭಟ್ರು, ಹರಿ ಸರ್, ಡಿ ಬಾಸ್ ಕಾಂಬಿನೇಶನ್ ಸೂಪರ್.👌🏻 ಯಜಮಾನ ಚಿತ್ರಕ್ಕೆ ಈ ಹಾಡು🤙🏻 ಪ್ಲಸ್ ಪಾಯಿಂಟ್ ಆಗೋದ್ರಲ್ಲಿ ನೋ ಡೌಟ್.👏🏻
Nanu Esto stargalannu nodi fan agbittidde adre.. Modalne sala ie hero na abhimanigal abhimanakke fan agbitte... Kannadadalli rajkumara avaranna bitre istondu pritisuva star Andre adu ie hero Ne..... Super... no comparison...
ಸಾಂಗ್ ತುಂಬಾ ಅದ್ಬೂತವಾಗಿದೆ ಯಜಮಾನ ಮೂವಿಗೆ ಆಲ್ ದಿ ಬೆಸ್ಟ್ ಡಿ ಬಾಸ್ ದರ್ಶನ ಅವರಿಗೆ ಒಳ್ಳೆದು ಆಗ್ಲಿ, ಯಶ್ ಬಾಸ್ ಅಭಿಮಾನಿಗಳಿಂದ ಯಜಮಾನ ಮೂವಿ ಶತದಿನೋತ್ಸವ ಆಚರಿಲೆಂದು ಶುಭಾಶಯಗಳು ಕೋರುತ್ತೆವೆ.. ( ಸಂತು ಯಶ್ )