ನಮ್ಮ ಮನೆಯಲಿ ದಿನವೂ ಮಿರುಗೋ ಚೈತ್ರವೇ ಬೆಳದಿಂಗಳ ಈ ಪ್ರೀತಿ ಕರಗಲು ಸಾಧ್ಯವೇ ನಮ್ಮ ಮನೆಯಲಿ ದಿನವೂ ಮಿರುಗೋ ಚೈತ್ರವೇ ಬೆಳದಿಂಗಳ ಈ ಪ್ರೀತಿ ಕರಗಲು ಸಾಧ್ಯವೇ ಹೆಜ್ಜೇನಿನ ಸವಿಗೂಡಿದು ಇಲ್ಲಿ ಪ್ರೀತಿಯ ಪರಮಾನ್ನ ಪ್ರೀತಿಯ ಯಜಮಾನ ನಮ್ಮ ಮನೆಯಲಿ ದಿನವೂ ಮಿರುಗೋ ಚೈತ್ರವೇ ಬೆಳದಿಂಗಳ ಈ ಪ್ರೀತಿ ಕರಗಲು ಸಾಧ್ಯವೇ ಹಾಡೋ ಚಿಲಿಪಿಲಿ ಹಕ್ಕಿಗಳೇ ಪ್ರೀತಿಯ ಭಾಷೆ ಕೇಳಿರಿ ಕಣ್ಣಿನಂಥ ಅಣ್ಣನು ತಾಯಿಯಾದನು ನೋಡಿರಿ ಶಿಲುಬೆಯನೇ ಏರಿದರೂ ನಗುವಿನ ಒಲುಮೆ ತುಂಬಿದೆ ಹಾರಾಡೋ ಮನಸೀಗೆ ಆಕಾಶವೇ ನೀನಾದೆ ಈ ಕಣ್ಗಳೇ ಕೊಡೆಯಾಗಲಿ ಕಣ್ಣಿನ ಹನಿಯಲ್ಲೇ ಹೃದಯಕೆ ಹೂಮಳೆ ನಮ್ಮ ಮನೆಯಲಿ ದಿನವೂ ಮಿರುಗೋ ಚೈತ್ರವೇ ಬೆಳದಿಂಗಳ ಈ ಪ್ರೀತಿ ಕರಗಲು ಸಾಧ್ಯವೇ ನಮ್ಮ ಬಂಧ ಅನುಬಂಧ ಸ್ವರ್ಗವೇ ನಾಚುವ ಹಾಗಿದೆ ಇಲ್ಲಿ ಮೊಗ್ಗು ಅರಳಿದರೆ ಹೂವಿಗೆ ಸಾವಿರ ವರ್ಷವೇ ಕಣ್ಣೆರಡು ಇರಬಹುದು ನೋಟಗಳೊಂದೇ ಅಲ್ಲವೇ ರೂಪಗಳು ಎರಡೆರಡು ಹೃದಯ ಒಂದೇ ಅಲ್ಲವೇ ಈ ಜೀವನ ಸಂಜೀವಿನೀದು ಅಣ್ಣನಾಶಯ ನೀ ಹೇಳೋ ಶುಭಾಶಯ ನಮ್ಮ ಮನೆಯಲಿ ದಿನವೂ ಮಿರುಗೋ ಚೈತ್ರವೇ ಬೆಳದಿಂಗಳ ಈ ಪ್ರೀತಿ ಕರಗಲು ಸಾಧ್ಯವೇ ಹೆಜ್ಜೇನಿನ ಸವಿಗೂಡಿದು ಇಲ್ಲಿ ಪ್ರೀತಿಯ ಪರಮಾನ್ನ ಪ್ರೀತಿಯ ಯಜಮಾನ ನಮ್ಮ ಮನೆಯಲಿ ದಿನವೂ ಮಿರುಗೋ ಚೈತ್ರವೇ ಬೆಳದಿಂಗಳ ಈ ಪ್ರೀತಿ ಕರಗಲು ಸಾಧ್ಯವೇ
Massu, build up ,counter Dailouge,thu ella bittu e thara ond cinema Madranna 🎥 always evergreen specially for botherwood emotions n all the brothers there who have raised n living together ❤