Love you appu sir 😘 ಅಪ್ಪು sir ರವರನ್ನು ಮರೆಯೋಕೆ ಆಗೊಲ್ಲ ಅವ್ರು ನಮ್ಮ ಮನೆಯ ಎಲ್ಲರ ನೆಚ್ಚಿನ ದೇವರು. ನಾನು ಯಶ್ ಅಭಿನಯದ ನಾನು ಯಶ್ ಗಿಂತ ನಾನು ಅಪ್ಪು ನೆ ತುಂಬಾ ಪ್ರೀತಿ ಮಾಡ್ತೀನಿ
Dear God, why did you take this innocent, talented young man away from his wife,kids ,family and from the whole world? You could have taken my life instead of this poor guy. So...sad😭😭😭😭
ನಿನ್ನ ಆಟ ಬಲ್ಲವರು ಯಾರು ತಂದೆ....ಇವತ್ತು ಭಜರಂಗಿ ಕಾರ್ಯಕ್ರಮ,ನಾಳೆ ಹುಟ್ಟುಹಬ್ಬ ಸಂಭ್ರಮದಲ್ಲಿ ಭಾಗಿ,ಮಾರನೇ ದಿನ ಇಲ್ಲ....ನಿಜವಾಗ್ಲೂ ನನಗೆ ಇಂದಿಗೂ ಅಪ್ಪು sir ಸಾವು ನಂಬಲು ಆಗ್ತಾ ಇಲ್ಲ .... Miss u ಅಪ್ಪು sir...😔😭
@@kishorekulkarni8258 ನೀವು ಹೇಳುವುದು ಸರಿ ಎಲ್ಲವೂ ಭಗವಂತನ ನಿಯಮ ಆದರೆ ಈ ವ್ಯಕ್ತಿಯಿಂದ ದೇಶಕ್ಕೆ ಸಮಾಜಕ್ಕೆ ದೇವರು ಮಾಡುವಂತಹ ಕೆಲಸಗಳನ್ನು ಮಾಡ್ತಿದ್ರು ನಮ್ಮ ಅಪ್ಪಣ್ಣ ಇಂತಹ ಮಗನನ್ನು ಕಳೆದುಕೊಂಡರೆ ಇನ್ನೆಂತಹ ಮಾತು ಬರುವುದಕ್ಕೆ ಸಾಧ್ಯ ದೇವರ ಆಜ್ಞೆ ಇಲ್ಲದೆ ಒಂದು ಹುಳುಕಡ್ಡಿ ನೂ ಕೂಡ ಅಲ್ ಕಾಡಲ್ಲ ಅಂತ ನಂಬಿರುವವರು ನಾವು ಆ ನಂಬಿಕೆಗೆ ಪೆಟ್ಟು ಬಿದ್ದರೆ ಭಗವಂತನನ್ನು ಪ್ರಶ್ನೆ ಮಾಡುವ ಅಧಿಕಾರ ಭಕ್ತಾದಿಗಳಿಗೆ ಮಾತ್ರ
Today time 04/11/2021 Morning 01.04. I have never seen pictures of Appu. I am from Tamil Nadu. But all people only take the Appu story. Good actor. My heart cries for you
True! Paapa Appu..., he has no clue about what's coming his way..... he does look dull but it can easily be misread as his humility....but Ram Chandra Guruji yesterday I heard him say that Appu must have got clues about Saavu hovering around him for the last six months.... And he also says we could have prevented death had it been diagnosed in time.... But the indications of death would generally be given to the person who dies.... I am sorry neither appu nor his immediate care takers could see the death waiting to execute it's job!! I am really sorry
Even tho I'm from telangana but after Appu sir's death I started watching his movies such a great actor I became a fan of him and his kindness and simplicity what a great person I wonder why God always hurts great people Miss u Appu Sir
He is just smiling, smiling and admiring everyone.... 🙏🙏🙏🙏 But he don't know this is the last day/dance/moments with his loved one's...What a tragedy it is 🙏 Still Can't belive he is No More💔 RIP..APPU SIR ❤️🙏
Everything happens for a reason ,, some universal power made Yash speak a lot abt Appu, those are very genuine words that he spoke abt Appu... whatever happend after this is a bad dream
In South Movie Junior Respect Senior, And Senior Love Junior. and they have no time for controversy, they work hard. Their Story is Awesome, Unique, Heart Touching .... For This reason They have Beaten Up Bollywood Movies. I think very soon they will be No. 1 In the world. Love You from Bangladesh.
Bollywood should learn from South stars on how to be humble n kind towards ppl. Shivrajkumar spoke abt each individual who really helped n .are full successful. From director, producers, actresses, cameraman, lyrists, helpers, intrvw crew, on stage off stage he tuk their names and saud good qualities abt them. Dats how South ppl are also. No bad attitude we carry. We are Indians but north Indians always look down to South ppl n say we dono to dress up or any our English dats bad.. we are better and best than north Indians. So better dont mess with us😎
No I was never like this I have always respected people from everywhere I myself honestly been a lover of South movies from 2012. But it's just category that north indian South indian that has completely divided india within India itself. Of course we Indians belonging to northern India are north indian South is south indian. But the saddest thing is we never regard ourselves as Indians first.
*ನಮ್ಮ ನೋವನ್ನು ವ್ಯಕ್ತಪಡಿಸಲು ಪದಗಳಿಲ್ಲ ಅಪ್ಪು ಸರ್.. ಹೇಳಲು ಕೇಳಲು ಇನ್ನೇನು ಉಳಿದಿಲ್ಲ..ದೇವ್ರೇ ಇಲ್ಲಾ.... ಇವತ್ತಿಂದ ಸಿನಿಮಾ ಮೇಲಿನ ಅಭಿಮಾನ ಸತ್ತೋಯ್ತು..ನಿಮ್ಮನ್ನು ಇಷ್ಟಪಡದವರಾರು....?ನಿಷ್ಕಲ್ಮಶ ಹೃದಯ ಹಾಗೂ ಮಾನವೀಯತೆ ಹೊಂದಿರುವ ವ್ಯಕ್ತಿಗಳಿಗೆ ಭೂಮಿ ಮೇಲೆ ಹೆಚ್ಚು ದಿನ ಬದುಕಲು ಅವಕಾಶವಿಲ್ಲ ಎಂದು ಸಾಬೀತುಪಡಿಸುತ್ತಿರುವ ಕ್ರೂರ ವಿಧಿ.... ನಿರ್ಗಮಿಸಿರುವ ನಿಮ್ಮ ಸ್ಥಾನ ತುಂಬಲು ಯಾರಿಂದ ಸಾಧ್ಯ ಅಪ್ಪು ಸರ್.. ಕುಟುಂಬದ ಸದಸ್ಯರನ್ನು ಕಳೆದುಕೊಂಡಿರುವ ಭಾವನೆ.. ತಡೆಯಲಾರದ ದುಃಖ..ಯಾರೊಂದಿಗೆ ಹೇಳಿಕೊಂಡರೂ ಸಮಾಧಾನವಾಗುತ್ತಿಲ್ಲ...ಓಂ ಶಾಂತಿಃ ಅಪ್ಪು ಸಾರ್😔😔😭😭😭🙏🙏🙏
Oh shivuma ❤ neenga geetha mam patthi pesunathu in heart touching for me solla pona enakku svalpa poramaiya kooda irukku neengalum geetha mam eppodhum idhe sandhosathoda irukkanum shivu❤ miss u appu❤
ನಿಮ್ಮ ಒಂದು ಮಾತು ನನಗೆ ಪುನೀತ ಅಣ್ಣಾ ಜೀವಂತವಾಗಿ ಇರಬಹುದು ಅನಿಸ್ತಿದೆ ಯಶ್, ನಮ್ಮ ಅಣ್ಣಾವ್ರ ಮಕ್ಕಳು ವಾರ್ನಿಂಗ್ ಬ್ರೋ ಅಲ್ಲಾ, ಅವರು ಅಜೀವರು ಹುಟ್ಟುವಂತ ಕುಟುಂಬ ಬ್ರೊ. ನಮ್ಮ ಅಣ್ಣಾನ ಕೊನೆಯದಾಗಿ ಜೀವಂತವಾಗಿ ನೋಡಿದ್ದು ಇಲ್ಲೇ, ನನಗೆ ದೇವರ ಮೇಲೆ ತುಂಬಾ ಕೋಪ ಬರುತ್ತೇ. ನಮ್ಮ ಅಣ್ಣಾ ಆ ದೇವರ ಮಗಾ. (ನಿಮ್ಮ ಒಂದು ಮಾತು ನನಗೆ ಪುನೀತ ಅಣ್ಣಾ ಜೀವಂತವಾಗಿ ಇರಬಹುದು ಅನಿಸ್ತಿದೆ ಯಶ್, ನಮ್ಮ ಅಣ್ಣಾವ್ರ ಮಕ್ಕಳು ವಾರ್ನಿಂಗ್ ಬ್ರೋ ಅಲ್ಲಾ, ) ನಿಮಗೆ ದೇವರ ಮಕ್ಕಳು ಹೇಗೆ ಇರಬಹುದು ಅಂತಾ ತೋರಿಸೋಕೆ ಅವರು ನಿಮಗಾಗಿ ಒಂದೆ ಒಂದು ನಾಟಕ ಮಾಡಿರಬಹುದು. ಅದಕ್ಕಾಗಿ ಅವರನ್ನು ಕರೆಯಿರಿ ಬ್ರೋ, ನಮ್ಮ ಅಣ್ಣಾ ನಮಗಾಗಿ ಬರ್ತಾರೆ. ನಮ್ಮನ್ನ ಪರೀಕ್ಷೇ ಮಾಡೊದಕ್ಕೆ ದೂರಾ ಆಗಿದ್ದಾರೆ ಅಷ್ಠೆ ಅವರು ಜೀವಂತವಾಗಿದ್ದಾರ ಅಣ್ಣಾ ನಾವು ಏಷ್ಟು ಇಷ್ಟಾ ಪಡ್ತೀವಿ ಅಂತಾ ದೂರಾ ಹೊಗಿದ್ದಾರೆ ಅಷ್ಟೆ.
Yappa olle avarige kaala alla maaraya idu love you all proud to born in Karnataka.. yaara drusti bitto Karnataka taayi ge 🤦🤦 miss you appu Kannada miss you forever