Тёмный

YOU CAN WIN BOOK AUDIO In Kannada| ನೀವು ಗೆಲ್ಲಬಲ್ಲಿರಿ||ಶಿವ್ ಖೇರಾ| Shiv Kher|Personality Development| 

Atharva Global Academy
Подписаться 9 тыс.
Просмотров 12 тыс.
50% 1

#shivkhera #Bloomsbury #personalitydevelopment #motivation #motivational #trending #ShankarNinganur
#sadhanaacademy
book available in Take a look at this You Can Win(Kannada) on Flipkart
dl.flipkart.co...
_____________________________________________
WE CAN WIN (ನೀವು ಗೆಲ್ಲಬಲ್ಲಿರಿ) ಇದು ಶೀವ್ ಖೇರಾ ಅವರು ಬರೆದ ಕೃತಿ. ಜಗತ್ತಿನ 21 ಭಾಷೆಗಳಲ್ಲಿ ಪ್ರಕಟವಾಗಿದ್ದು, ಇಲ್ಲಿವರೆಗೆ 3.7 ಮಿಲಿಯನ್ ಗಿಂತ ಹೆಚ್ಚು ಪ್ರತಿಗಳು ಮಾರಾಟವಾಗಿವೆ. ಇದು ಉನ್ನತ ಸಾಧಕರಿಗೆ ಹೆಜ್ಜೆ ಹೆಜ್ಜೆಗೂ ನೆರವಾಗಬಲ್ಲ ಕೈಪಿಡಿ. ಲೇಖಕರೇ ಹೇಳಿದಂತೆ..."ಜಯಶಾಲಿಗಳು ವಿಭಿನ್ನ ಕೆಲಸಗಳನ್ನೇನು ಮಾಡುವುದಿಲ್ಲ......... ಅವರು ಮಾಡುವ ಕೆಲಸ ಮಾತ್ರ ಭಿನ್ನವಾಗಿರುತ್ತದೆ ಅಷ್ಟೇ" ಎಂದಿದ್ದಾರೆ.
ಇಂತಹ ಅಮೂಲ್ಯವಾದ ಗ್ರಂಥ ವಿಚಾರಗಳನ್ನು ಕನ್ನಡದಲ್ಲಿ ಮೊಟ್ಟ ಮೊದಲಿಗೆ ಆಡಿಯೋ ರೂಪದಲ್ಲಿ ನಿಮ್ಮ ಮುಂದೇ ಇಡುವ ಪ್ರಯತ್ನ ಮಾಡುತ್ತಿದ್ದೇನೆ. ಪ್ರತಿಯೊಬ್ಬರಿಗೂ ಶಿವ್ ಖೇರಾ ಅವರ ವಿಚಾರ ತಲುಪಲಿ ಎಂಬುದು ನನ್ನ ಉದ್ದೇಶ. ಈ ಪ್ರಯತ್ನಕ್ಕೆ ತಮ್ಮೇಲ್ಲರ ಸಹಕಾರ ಅಗತ್ಯ....ದಯವಿಟ್ಟು ಹೆಚ್ಚಿನ ಸಂಖ್ಯೆಯಲ್ಲಿ ನಮ್ಮ ಚಾನೆಲ್ ಅನ್ನು Subscribe ಮಾಡಿ. ಗೆಳೆಯರಿಗೆ Share ಮಾಡಿ. ತಮ್ಮ ಸಲಹೆ ಸೂಚನೆಗಳನ್ನು ತಿಳಿಸಿ.
ತಮ್ಮ ನಂಬುಗೆಯ
ಶಂಕರ ನಿಂಗನೂರ
shankarm2010@gmail.com

Опубликовано:

 

14 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 17   
@jalajajalajakshi8585
@jalajajalajakshi8585 24 дня назад
🙏🙏🙏
@renukamahendarkar-j8l
@renukamahendarkar-j8l 11 дней назад
Namshte
@PrasannaG-re1fs
@PrasannaG-re1fs 3 месяца назад
Hello namaste
@bhimashisnaik6718
@bhimashisnaik6718 2 года назад
Sir...Your Voice is Excellent and background music 🎶is simply superb, very cool .. 🙏🙏
@atharvaglobalacademy
@atharvaglobalacademy 2 года назад
Thank you
@sidduips-pl9ld
@sidduips-pl9ld 2 года назад
naana nimma student sir.. Inspired story sir... 🙏🙏 super sir
@GIREESHAGY
@GIREESHAGY 2 года назад
Superb decision sir,,,do well in society👌👌🏅👏🎉👌 i so many time ,read this book..
@KarthikK-o9j
@KarthikK-o9j Месяц назад
🙏🙏🙏🙏🙏🙏👏👏👏👏👏
@PrasannaG-re1fs
@PrasannaG-re1fs 3 месяца назад
Mind Reprograming affirmation audio Idre kalisi kodi sir
@atharvaglobalacademy
@atharvaglobalacademy 3 месяца назад
ru-vid.com/video/%D0%B2%D0%B8%D0%B4%D0%B5%D0%BE-G429zO99psY.htmlfeature=shared
@gangadharbabaladi48
@gangadharbabaladi48 2 года назад
ಸೂಪರ್ ಸರ್🙏👍
@devarajc9323
@devarajc9323 2 года назад
Thank you sir
@shivanandmaradi1010
@shivanandmaradi1010 2 года назад
🙏🙏🙏🙏 sir
@kannadigachannelyt1015
@kannadigachannelyt1015 2 года назад
👌🙏
@nivedithamp7520
@nivedithamp7520 6 месяцев назад
Where can we get part 2
@atharvaglobalacademy
@atharvaglobalacademy 6 месяцев назад
ಚಿಂತನ-ಮಥನ: ru-vid.com/group/PLBC19N0eWhisi2_Xu-BLlV43Z0bhx9aD1
@mutteppauppar9887
@mutteppauppar9887 2 года назад
Neja sir
Далее