Тёмный

YRK - Yuva Ranadheera Kanteerava | Launch Video | YuvaRajkumar | Puneeth Rudranag | Ravi Basrur 

PRK Audio
Подписаться 1,6 млн
Просмотров 3,5 млн
50% 1

Опубликовано:

 

25 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 10 тыс.   
@ALLOKOfficial
@ALLOKOfficial 4 года назад
ಬೆಂಕಿ Stunts 😍 Amazing making 😍 This will def set a new trend in KFI ! Best wishes to entire team & my bro Yuvaaaaa 😘 ಕನ್ನಡ ಸಿನಿಮಾಗಳು ಎಲ್ಲಾ ಕಡೆ ರಾರಾಜಿಸಲಿ
@LeoBeast
@LeoBeast 4 года назад
Bosssu nimma dodda faanu ❤️
@evilox6439
@evilox6439 4 года назад
Bro 😍😍😍
@smeti7673
@smeti7673 4 года назад
ನಿಜ ನಿಮ್ಮ ಮಾತು ಪಕ್ಕ ಆಗ್ಲಿ ಅವರು ಪ್ರತಿ ಮಾತಲ್ಲೂ ಅನ್ನೋರು ಎದ್ದು ಕಾಂತಿದಾರೆ ಫೈಟ್ ಮಾತ್ರಾ ಹೇಲೊಂಗ್ ಇಲ್ಲಾ..
@NandanKumar-mq4yx
@NandanKumar-mq4yx 4 года назад
True words bro ❤️
@bhojaraja8668
@bhojaraja8668 4 года назад
ಅದ್ಬುತ ಸಂಭಾಷಣೆ
@chinnu7862
@chinnu7862 3 года назад
ಬಪ್ಪರೇ ಮಗನಾ.... 👏 ಚಿಂದಿ ಇದು ನಮ್ಮ ಪ್ರೀತಿಯ ರಾಜ್ ವಂಶದ ಕುಡಿ ಅಂದ್ರೇ... 😎 ಮೆಚ್ಚದೇ ಕಣಯ್ಯ 😍 ಯುವರಾಜ್ ಕುಮಾರ್ ✌💖
@jayashankarkr4738
@jayashankarkr4738 2 года назад
Super
@sudeeprocky294
@sudeeprocky294 Год назад
😥😥👍🤣🤣😍😍
@AnilAnil-yf2ue
@AnilAnil-yf2ue Год назад
❤️❤️👍👍🙏🙏
@ArunRaj-yi6vu
@ArunRaj-yi6vu 4 года назад
ನಿಮ್ಮನ್ನ ತಡೆ ಯೋಕೆ ಯಾರ್ ಕೈ ಇಂದಾನು ಸಾಧ್ಯ ಇಲ್ಲ ನುಗ್ತ ಇರೋದೇ ಎದೆ ಸೀಳ್ತ ಇರೋದೇ🔥🔥🔥🔥🔥 , ವಿಜಯವಾಗಲಿ ಯುವರಾಜ್ ಕುಮಾರ್ 🔥🔥🔥🔥❤️
@sunilms5215
@sunilms5215 2 года назад
ಎಲ್ಲರಿಗೂ ಒಂದು ಮನವಿ ದಯವಿಟ್ಟು ಈ ಚಿತ್ರವನ್ನು ಗೆಲ್ಲಿಸಿ ಇವರಲ್ಲಿ ನಮ್ಮ ಅಪ್ಪು ಬಾಸ್ ಅನ್ನು ನೋಡೋಣ ಮಿಸ್ ಯು ಅಪ್ಪು ಸರ್ ಲವ್ ಯೂ ❤️❤️❤️
@powerstarchinnupower855
@powerstarchinnupower855 2 года назад
Hmm
@krishnasweety651
@krishnasweety651 2 года назад
ವೆರಿ ನೈಸ್ ಸರ್
@basavarajgaming6701
@basavarajgaming6701 2 года назад
Tq sir
@darshandarshu867
@darshandarshu867 2 года назад
@Sunil MS Enro nivu agle appu na bere avr nali replace madake nodtha idira.... Appu yavthidru appu ne.... Appu jagake yaru barak agalla.... Please yargu yaru nu compare madbedi... Yuva is looking gud... Let him do films... I hope he will do.... SURYAN OBBA CHANDRAN OBBA NAM APPU BOSS YAVALGU OBARE ❣️💖.....
@ningarajbadalingappanavar9239
@ningarajbadalingappanavar9239 2 года назад
Exactly bro
@akshaykjthinking9749
@akshaykjthinking9749 3 года назад
ಪುನೀತ್ ರಾಜಕುಮಾರ್ ಅವರ ಸ್ಥಾನಕ್ಕೆ ಸಿದ್ಧವಾಗಿದೆ ಆ ಸ್ಥಾನ ತುಂಬಲು ನಿಮ್ಮಿಂದ ಮಾತ್ರ ಸಾಧ್ಯ ಎನಿಸುತ್ತದೆ😞🙏
@ಪವಿ
@ಪವಿ 3 года назад
ನನಗು ಹಾಗೆ anistu
@katyayinigurunath3799
@katyayinigurunath3799 3 года назад
@@ಪವಿ nam college bandidru Yuva 2016 Ali avagle avranna nodidde tumba down to earth person namge avru Rajkumar mommaga antanu gotirlilla nam students jothe bandu kutkondu matadta idru Avre chief guest anta amel gottaytu mostly Rajkumar IAS academy inaguration ceremony ansutte.
@durgappamurennavar6916
@durgappamurennavar6916 3 года назад
Nija
@ಪವಿ
@ಪವಿ 3 года назад
@@katyayinigurunath3799 ಓ ಹೌದ... ಅಪ್ಪು ಅವರನ್ನು ಮರೆಯೋಕಾಗ್ತಿಲ್ಲ ಅಲ್ವಾ. ದಿನ belge ಏಳೋವಾಗ ಏನೋ ಒಂದು ಮಿಸ್ ಆಗಿದೆ ಅನ್ನೋ ಭಾವ, ಇದನ್ನು ಸರಿ ಮಾಡೋಕೆ ಬರಲೇಬೇಕು ಈ ಯುವ...
@SubhashSubhash-ft6nx
@SubhashSubhash-ft6nx 3 года назад
Junior power star ⭐❤️
@chinnachinna-wg6wn
@chinnachinna-wg6wn 3 года назад
ಹೇಯ್.. ಕರ್ನಾಟಕ ಇಂದು ನಮ್ಮ ಮೇಲೆ ಮತ್ತೊಂದು ಮಹಾ ಜವಾಬ್ದಾರಿ ಬಂದಿದೆ Dr. Rajkumar family ಕೊನೆ ತುಂಡನ್ನು ನಮ್ಮ ಯುವ ರಾಜ್ಕುಮಾರ್ ನನ್ನು ಬೆಳೆಸುವ ಜವಾಬ್ದಾರಿ... ಇದನ್ನು ಮಾಡಲೇ ಬೇಕಾದ ಜವಾಬ್ದಾರಿ ಎಂದು ಭಾವಿಸಿ ಬೆಳೆಸೋಣ.. ಜೈ ಭುವನೇಶ್ವರಿ..
@AnandAnand-pm8np
@AnandAnand-pm8np 2 года назад
ಯಾಕಪ್ಪ ಕೊನೆ ತುಂಡು ಸೂರ್ಯ ಚಂದ್ರ ಯಲ್ಲಿವರಿಗೂ ಇರೋತೋ ಅಲ್ಲಿವರಿಗೂ ರಾಜ್ ವಂಶ ಇರಲೀ ಇರುತ್ತೆ
@sampathcm5054
@sampathcm5054 2 года назад
Hage elemare kayi tara iro vinay rajkumarnu gelsona sir
@saraswathig7939
@saraswathig7939 3 года назад
Dr. Raj Voice + Appu fights & dance + Shivanna's Eyes + Raghavendra's Charm = YUVA RAJKUMAR. All 4 in 1. APPU IS BACK 💥💥💥💥. ರಾಜ್ ಪರಂಪರೆ continues........
@anandc599
@anandc599 3 года назад
Yes It's true..
@adilakshmiranganatha2810
@adilakshmiranganatha2810 3 года назад
Yes its correct
@kusumak3372
@kusumak3372 3 года назад
This comment made me so emotional
@abhilashas9728
@abhilashas9728 3 года назад
Exactly
@anilvenukumarmobilesanilku1063
@anilvenukumarmobilesanilku1063 3 года назад
appa Tara ilva raghavendra rajkumar
@ramareddyknramareddyknrama2082
@ramareddyknramareddyknrama2082 2 года назад
ಅಣ್ಣಾವ್ರ ಮಯೂರ ನೆನಪಿಸುವಂತಿದೆ ಈ ತಯಾರಿ. ಕಾಯುತ್ತಿರುವ ಈ ಬಡ ಅಭಿಮಾನಿ.
@vinodhiremath8392
@vinodhiremath8392 3 года назад
ಅಣ್ಣೋವ್ರ ದ್ವನಿ ನೆನಪಾಯ್ತ ಲ ನಿಮಗೂ .....like
@babubt2980
@babubt2980 3 года назад
ಅಣ್ಣಾವ್ರ ಗರಡಿಯಿಂದ ಮತ್ತೊಂದು ಹುಲಿಯ ಆಗಮನ,,, ಶುಭವಾಗಲಿ ಯುವರಾಜ್ ಕುಮರ್ ರವರಿಗೆ 💐💐ಜೈ ಕರ್ನಾಟಕ ಮಾತೆ 🙏🙏🙏🙏🙏
@pramodhpoojarpammy0921
@pramodhpoojarpammy0921 3 года назад
ನಿಜ
@vinodhiremath8392
@vinodhiremath8392 3 года назад
@@babubt2980 🙏❣️
@vinodhiremath8392
@vinodhiremath8392 3 года назад
@@pramodhpoojarpammy0921 🙏❣️
@Bashabasha-rd1rq
@Bashabasha-rd1rq 3 года назад
How'd goosebumps banquet guru
@huntermurthy9002
@huntermurthy9002 3 года назад
ಪುನೀತ್ ರಾಜ್ ಕುಮಾರ್ ಅವರನ್ನು ನೋಡಿದ ಆಗೇ ಅನಿಸಿ ಬಿಟ್ಟಿತು ನನಗೆ ಫೈಟ್ ತುಂಬಾ ಚೆನ್ನಾಗಿ ಇದೆ voice ರಾಜ್ ಕುಮಾರ್ ಅವರದೇ ಅನ್ನೋ ತರನೇ ಇದೆ ಸೂಪರ್ 🥰🥰
@vasanthvaasu6893
@vasanthvaasu6893 2 года назад
Lion is backq
@AkshayaKumar_07
@AkshayaKumar_07 4 года назад
Mass BGM 🔥 like ಕೊಡ್ರಪ್ಪ ನಮ್ಮ ಹೆಮ್ಮೆಯ ರವಿ ಬಸ್ರೂರು ಅವರ ಅದ್ಬುತವಾದ music ಗೆ
@avinashpoojar7886
@avinashpoojar7886 2 года назад
ನಿಮ್ಮ ಮೇಲೆ ಬಹು ದೊಡ್ಡ ಜವಾಬ್ದಾರಿ ಇದೆ...ಅಣ್ಣ.. ಮುಂದಿನ ಅಪ್ಪು ಸರ್ ಅಣ್ಣಾವ್ರು ಪ್ರತಿರೂಪ ನೀವಾಗಬೇಕು.... All the best
@santhukushi9679
@santhukushi9679 3 года назад
ಅಪ್ಪು ಬಾಸ್ ನಾ ನಿಮ್ಮಲ್ಲಿ ನೋಡ್ತಿವಿ ಇನ್ನು ಮುಂದೆ But Appu Boss great 😭😭😭😭
@Harishkumar-om3xz
@Harishkumar-om3xz 3 года назад
Santhu appu boss na Below link nalli nodu ru-vid.com/video/%D0%B2%D0%B8%D0%B4%D0%B5%D0%BE-hUlw1F0NsSc.html Saakshath ninna appu bosse
@Manojmanu12190
@Manojmanu12190 2 года назад
😭😣
@praveen.p4643
@praveen.p4643 2 года назад
🙏🙏🙏
@nandrask2412
@nandrask2412 3 года назад
ಕಣ್ ತುಂಬಿತು... ಮತ್ತೆ ಅಣೌವ್ರ..ದ್ವನಿ ಕೇಳಿದಂದಾಯಿತು... All the best sir...
@nvr9173
@nvr9173 3 года назад
కన్నడ కంఠీరవ యువరాజ్ కుమార్ స్వాగతం..
@sunilkumargowda374
@sunilkumargowda374 2 года назад
BGM is Mind-blowing, Music Director Ravi Basrur is taking Kannada Industry to next level 🙏🙏🙏 All the best to YUVARAJKUMAR ❤️
@prasannaudupa5898
@prasannaudupa5898 3 года назад
YRK, it’s your responsibility now to carry the legacy of our beloved Annavru n Appu to the upcoming generations. Responsibility means it’s on and off the screen both. Be simple n humble like Puneeth n charming like Annavru. If you select scripts carefully, then sure you will be an amalgamation of 2 legends. We wish you all the best and badly miss Appu now..
@bharatbt4139
@bharatbt4139 3 года назад
Really 🙄 Puneeth Rajkumar being replaced by him is impossible, he's a new actor so trying to replace a legend with a amateur
@prasannaudupa5898
@prasannaudupa5898 3 года назад
@@bharatbt4139 I agree. I made this comment based on his acting and dancing skill. I know Appu is a simplicity phenomenon in our industry and difficult to replace him. Appu also took time to walk the way like Annavru did. We are in the time of imagining appu as annavru even though, he cannot replace Annavru right. Appu was following the path of Annavru so. YRK start doing that from now itself, he can actually represent Dodmane for our next generations I meant.
@bharatbt4139
@bharatbt4139 3 года назад
@@prasannaudupa5898 Probably let's c assertions will only make him burdened rather than giving him an opportunity to become what he truly can, in the process of growing he becomes what we expect it's well and good, he's got the looks the acting skills are lacking let's c
@raghurahut1956
@raghurahut1956 3 года назад
God bless YRK. All the best👍💯
@sharathyash525
@sharathyash525 3 года назад
@@bharatbt4139 bro Rajkumaar tara act maadoke yargu agalla even avr makligu adru avru avr appan name ulskondodralva adetara evru maadre saaku avr tara ne acting beku anta allaa, Olle movies kotre kannadigru kai bidallaa. Yuva avrd stunds tumba chanagide olledagli. Nam kannadada Dodmane avru, kannadakke karnatakakke Rajkumaar Kaladindanu olled madkond bandidare. 🙏
@TheRajnaik1
@TheRajnaik1 4 года назад
he has shades of his grandfather for sure, and will be very successful in his films. God Bless him.
@rakeshpadma1847
@rakeshpadma1847 4 года назад
@Vinay Kumar.p yuvarajkumar... Grandson of legendary dr rajkumar sir.... Brother son of powerstar appu....
@mahadevimuniraju0143
@mahadevimuniraju0143 4 года назад
@@rakeshpadma1847 son of raghuvendra Rajkumar not puneeth Rajkumar
@rakeshpadma1847
@rakeshpadma1847 4 года назад
@@mahadevimuniraju0143 i said brother son (nephew) of puneeth rajkumar
@vinodkr5569
@vinodkr5569 4 года назад
ಕನ್ನಡಕ್ಕೆ ಮತ್ತೊಬ್ಬ ಮಾಸ್ ಹೀರೋ ಸಿಕ್ಕಂತಾಯಿತು ಒಳ್ಳೆಯದಾಗಲಿ ಯುವ ರಾಜಕುಮಾರ್ ರವಿ ಬಸ್ರೂರ್ ಹಿನ್ನೆಲೆ ಸಂಗೀತ ಸೂಪರ್
@sunilms5215
@sunilms5215 2 года назад
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿಮಾನಿಗಳು ಯಾರ್ ಯಾರ್ ಇದೀರಾ like ಮಾಡಿ
@filmylessons35
@filmylessons35 3 года назад
"ನಾನು ನೋಡಬೇಕು" ಅನ್ನೋ ಪದ ಅಣ್ಣಾವ್ರ ಧ್ವನಿಯ ಹಾಗೆ ಇತ್ತು ಗುರು.
@nagappah.b1032
@nagappah.b1032 3 года назад
ರಾಜ್ ಕುಮಾರ್ ರವರಂತೆ ಸಂಭಾಷಣೆಯನ್ನು ಸ್ಪಷ್ಟವಾಗಿ ಹೇಳುವಂತ ನಟ ಇಡೀ ಪ್ರಪಂಚದಲ್ಲಿ ಇಲ್ಲ,..ಆದರೂ ಅವರ ಮೊಮ್ಮಗನಲ್ಲಿ ಆ ಭರವಸೆ ಕಾಣುತ್ತಿದೆ.👌👌👍👍ಯವರಾಜ್ ಕುಮಾರ್ ರವರಿಗೆ ಒಳ್ಳೆಯದಾಗಲಿ....💐💐
@amarnikhil3771
@amarnikhil3771 3 года назад
Voice benki super acting
@vishvanathkiruvase4891
@vishvanathkiruvase4891 4 года назад
ಪ್ರಥಮ ಪ್ರಯತ್ನದಲ್ಲೇ ಇವರ ಈ ಅದ್ಭುತ ಅಭಿನಯ, ಉಚ್ಚಾರಣೆ, ಖದರ್ ನೋಡಿದರೆ ಇವರು ಒಬ್ಬ ಸ್ಟಾರ್ ನಟ ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ.... 👍ಜೈ ರಾಜವಂಶ....💐💓🔥
@srinathcrv3355
@srinathcrv3355 2 года назад
Super
@kalki978
@kalki978 2 года назад
Pakka power star patta takotane Nanu punitavra dodda abhimani Fight and dance super First dance madida jagada janaru ninnanu yava jagadalli takahogtaranta nodu e matu raganna heliddare nenapayta
@vishvanathkiruvase4891
@vishvanathkiruvase4891 2 года назад
@@kalki978 yes💓
@raghavendragoud194
@raghavendragoud194 2 года назад
ಯಶ್ ಗೆ ಟಕ್ಕರ್ ಕೊಡೋ ಪೀಸ್ಸ್ ಇದು ಪಕ್ಕಾ
@sanatani9709
@sanatani9709 2 года назад
Voice bhayankara brother. Historical movies ge heli maadsiddu... Annavru Hoda mele, aa genre movies na yaare maadidru ishta aagthirlilla. Nimge suit aggate... Damn good....
@kiccha_8055
@kiccha_8055 4 года назад
ನನ್ನ ಪ್ರಕಾರ ಈ ಸಿನಿಮಾ ಕನ್ನಡ ಫಿಲಂ ಇಂಡಸ್ಟ್ರಿಯಲ್ಲಿ ತುಂಬಾ ದೊಡ್ಡ ಮಟ್ಟದಲ್ಲಿ ಹೆಸರು ಮಾಡುತ್ತೆ ಅದರಲ್ಲಿ ಎರಡನೇ ಮಾತೇ ಬೇಡ ಈ ಸಿನಿಮಾ Pan India ಸಿನಿಮಾ ಆಗಬೇಕು ಅಂತ ಎಷ್ಟು ಜನ ಆಸೆ ಪಡುತ್ತೀರಾ ಅವರು ಲೈಕ್ ಮಾಡಿ 👍👍👍
@shrinivasrs1385
@shrinivasrs1385 3 года назад
Agodenu pakka aageaagutte maathe illa.
@DnhHdn-ej8rj
@DnhHdn-ej8rj 8 месяцев назад
@@shrinivasrs1385 i
@Rajendrakumar-xn8jn
@Rajendrakumar-xn8jn 4 года назад
ನಮ್ಮ್ ಅಣ್ಣವರ ಮತ್ತೆ ಆಗಮನ Sure shot hit..... Namm Annavara matthe agamana.....dialogue delivery Super..... fights next level....
@narasimhamurthytn1784
@narasimhamurthytn1784 4 года назад
ಬಹಳ ಕಡೆ ಅಣ್ಣಾವ್ರ ದ್ವನಿ ಕೇಳಿಸುತ್ತೆ
@shyam8prasad
@shyam8prasad 4 года назад
Tremendous Action scenes 🔥 Fight choreographed by @Chethan Dsouza & Trained & executed by Chaos Faktory team 🔥
@kavithampmp3591
@kavithampmp3591 3 года назад
🔥 ಅದ್ಬುತ ಆಕ್ಟಿಂಗ್, ದೊಡ್ಡ ಯಶಸ್ಸು ಕಾಣಲಿದೆ ಯುವ ರಾಜ್ಕುಮಾರ್ ಕನ್ನಡಿಗರ ಹೃದಯ ಗೆಲ್ಲಲು ಸಿದ್ದ 👍
@devivishnu5490
@devivishnu5490 2 года назад
I never saw such an acting from a new hero in his first film. Many heroes took time to settle on the screen, but he's looking like a Man who knows, every corner of the deep jungle. That's a great start, I can say that. All the Best 👍
@mahadevadk245
@mahadevadk245 4 года назад
ಕನ್ನಡ ರಾಜ್ಯೋತ್ಸವಕ್ಕೆ ಒಂದು ಒಳ್ಳೆ ಉಡುಗೊರೆ... ಚೆನ್ನಾಗಿದೆ / ಸಕ್ಕತ್ತಾಗಿ ಇದೆ ಅಂದ್ರೆ ಸಾಕಾಗಲ್ಲ... ಅದಕ್ಕೂ ಮೇಲೆ.... Thanks to entire team and all the best for YRK
@umeshumi7791
@umeshumi7791 4 года назад
ಯಾವುದೆ ಇಂಟರ್ವೂ‌ ನಲ್ಲಿ ಮಾ‌‌ತಾಡೋದು ನೋಡಿದ್ರು "ಯುವ 'ರಾ‌ಜ್ ಕುಮಾರ್'" ಅವರು 99% ಕನ್ನಡ ಮಾತಾಡುತ್ತಾರೆ. ನಮಗೆ ಕನ್ನಡ ಬೆಳೆಸುವ ನಾಯಕ ದೊರಕಿದರು.😍😍 ಜೈ ಕರ್ನಾಟಕ ಮಾತೆ. 🥰😍🥰😍 ಸಮಸ್ತ ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.😊😘
@ದಿಲೀಪ್ತುಕರಾಮ್-ಧ5ಠ
25 ಟೈಮ್ wacth ಮತ್ತೆ ಮತ್ತೆ ನೋಡ್ಬೇಕು ಅನಿಸ್ತಿದೆ wt a ಡೈಲ್ಯೂಗ್ ಸೂಪರ್ ಅಲ್ಟಿಮೇಟ್
@anilkumarbanaiah8031
@anilkumarbanaiah8031 2 года назад
ಅಪ್ಪುನ ನಿನ್ನಲಿ ನೋಡಬೇಕು ಅಷ್ಚೇ love you appu boss
@NimmaRC
@NimmaRC 4 года назад
ಇಂದಿನಿಂದ ಹೊಸ ಅಧ್ಯಾಯ ಶುರು.. ಯುವ ರಣಧೀರ ಕಂಠೀರವ.. ಬೆಂಕಿ Teaser 🔥🔥🔥🔥🔥🔥 #YRK d next big thing #Sandalwood #YRK ತಂಡಕ್ಕೆ ಶುಭಾಶಯಗಳು. ಒಳ್ಳೇದಾಗ್ಲಿ. ಸಮಸ್ತ ಕರುನಾಡ ಜನತೆಗೆ #NimmaRC ಕಡೆಯಿಂದ ಕನ್ನಡ ರಾಜ್ಯೋತ್ಸವದ ಶುಭಾಶಯಗಳು. 🙏❤️💛
@kirandsbossboss5533
@kirandsbossboss5533 4 года назад
Super
@edigashivu5068
@edigashivu5068 4 года назад
ಸೂಪರ್ 😘😘
@TejasGowda.001
@TejasGowda.001 4 года назад
This guy is going to rule kfi like a boss♥️
@madhuraj1209
@madhuraj1209 4 года назад
Maha brabhuuu niv yenu eliii..
@godappu2090
@godappu2090 4 года назад
SUPER
@shreyaskumar543
@shreyaskumar543 4 года назад
Uff aa dialogue delivery and that stunts quality of making never before in kannada aste 😍 all the best from D Boss fan 😘😘😘😘😘 idu idu actually kannada industry next level making andre nijwada yuva rajkumar 🔥 kaladode
@karthikaradhya7758
@karthikaradhya7758 4 года назад
What a Stunt Vfx Bgm Dialogue Her voice Totally wonderful 👍
@shridharacharya1615
@shridharacharya1615 2 года назад
,ವಾವ್‌‌‌!!! ಸ್ಪಷ್ಟ ಕನ್ನಡ ಉಚ್ಚರಣೆ‌‌‌‌,,,its really ultymate voice,,, ರಾಜ್ಕೂಮಾರ್ + ಪುನೀತ್ ಸರ್ voice,,, enargy ಶಿವಣ್ಣ,,ಫೈಟಿಂಗ್ also ಪುನೀತ್,,,, totally ಇಡಿ ಫ್ಯಾಮಿಲಿನೇ ಬ್ಯಾಲೇನ್ಸ್ ಮಾಡಿದ್ದಿಯಾ‌‌‌👌👌👌 ,,,ಒಳ್ಳೆ‌ ಕಥೆ, ಒಳ್ಳೆ ಸಿನಿಮಾಗಳನ್ನೆ ಆಯ್ಕೆ ಮಾಡ್ಕೋಳ್ಲಿ,....ಮುಂದೆ ಒಳ್ಳೆ feature ಇದೆ,,,best off luck,,,,...ಒಳ್ಳೆದಾಗ್ಲಿ✌✌
@Souza4u
@Souza4u 3 года назад
Pure Marital Arts... Good to see such movies in Kannada industry.. keep doing such movies but differently.👍👍👍
@pixel3003
@pixel3003 4 года назад
D.ರಾಜ್ ಕುಮಾರ್ ದ್ವನಿ ಮತ್ತೆ ನೆನಪಾದರೆ like madi
@Raksh1996
@Raksh1996 4 года назад
Kannadakke obre Dr Raj..... don't compare anyone
@ರಾಮಕೃಷ್ಣಯ್ಯಆರ್
ಮುತ್ತಜ್ಜರ ಕಿಚ್ಚು ಗಾಂಭೀರ್ಯ ತಾತರ ತಾಳ್ಮೆ ಛಲ ಭಾಷೆಯ ಪ್ರಭುತ್ವ ಪರಾಕಾಯ ಪ್ರವೇಶ ಅಪ್ಪನ ಪ್ರೀತಿ ಹೆಮ್ಮೆ ಎಲ್ಲವೂ ರಕ್ತದಲ್ಲಿ ಸೇರಿ ಯುವರಾಜನ ಆಗಮನ. ಕಲಾದೇವಿಯ ಸೇವೆಗೆ ಸದಾಸಿದ್ದ ರಾಜಮನೆತನ.
@syedzubairahamed2456
@syedzubairahamed2456 4 года назад
Voice tune madidane kanro
@mknaik2804
@mknaik2804 4 года назад
Yes
@hemanthkulkarni5480
@hemanthkulkarni5480 4 года назад
Super Raj mommaga
@kiru.kirankiru5489
@kiru.kirankiru5489 4 года назад
Never expected this kind of quality from this team, A world-class cinematography, Music, and Theme ultimate💥💥 KFI growing....
@manojkumarhlkumarhl1546
@manojkumarhlkumarhl1546 2 года назад
Yella. Appu. Sir. Abhimanigalu. Appu. Sir. Edhaga. Yege. Support. Madthivu. Adhethara Yuvraj kumar. Sir. Ge support madona. And. God. Bless u sir
@NaveenNaveen-fu1vy
@NaveenNaveen-fu1vy 4 года назад
ಸ್ವಂತ ಲಿಪಿ, ಸ್ವಂತ ಸಂಖ್ಯೆ, ಸ್ವಂತ ವ್ಯಾಕರಣ, ದೊಡ್ಡ ವರ್ಣಮಾಲೆ ಉಚ್ಚರಿಸುವುದನ್ನೆ ಬರೆಯುವ ಸಾವಿರಾರು ವರ್ಷಗಳ ಇತಿಹಾಸವಿರುವ ಏಕೈಕ ಭಾಷೆ *"ನಮ್ಮ ಕನ್ನಡ"*💛❤️ ಜೈ ರಾಜವಂಶ
@baradesignmedia6493
@baradesignmedia6493 3 года назад
Adbhutha sir
@Praveenkumar-nf3yc
@Praveenkumar-nf3yc 3 года назад
ಜೊತೆಗೆ ಪ್ರಪಂಚದ ಅತೀ ಹಳೆಯ 3 ನೇ ಭಾಷೆ ಹಾಗೂ ವಿಶ್ವ ಲಿಪಿಗಳ ರಾಣಿ ಕೂಡ
@krishnam2362
@krishnam2362 4 года назад
ಮಾತಲ್ಲಿ ಅಣ್ಣಾವ್ರು ಮೈ ಮೇಲೆ ಬಂದಾಗಿದೆ ಆಕ್ಷನ್ ಲಿ ಅಪ್ಪು ಸರ್ ಮೈ ಮೇಲೆ ಬಂದಾಗಿದೆ 🔥🔥🔥
@SH-dy7cb
@SH-dy7cb 4 года назад
Just osm🔥🔥🔥🔥 box office hunter on the way,🤜🤜
@akshaycreations8517
@akshaycreations8517 4 года назад
💟
@AryanSira
@AryanSira 3 года назад
Punith sir was back
@vkumar9588
@vkumar9588 2 года назад
Your comment make no sense.
@chayachayapati611
@chayachayapati611 2 года назад
Punith up coming anna
@dharshanfansmandya
@dharshanfansmandya 2 года назад
Nimmalli appu sir nodteevi inmelindaa.. 😢🖤
@rmvreality
@rmvreality 4 года назад
ತುಂಬಾ ಚನ್ನಾಗಿದೆ 🔥🔥🔥🔥 ಎಲ್ಲಾ ರಾಜವಂಶ ಅಭಿಮಾನಿಗಳಲ್ಲಿ ನನ್ನ ಮನವಿ ಈ ಮೂವಿ ಇಡೀ ಭಾರತ ಚಿತ್ರರಂಗ ಕನ್ನಡ ಕಡೆ ನೋಡುವ ಆಗೇ ಮಾಡಬೇಕು ಜೈ ಯುವರಾಜ್ ಕುಮಾರ್
@MadhuVlogs
@MadhuVlogs 4 года назад
this is the way of introducing a hero........amazing making music is next level...
@rockingstaryash8472
@rockingstaryash8472 4 года назад
ಮ್ಯೂಸಿಕ್ ನೆಕ್ಸ್ಟ್ ಲೆವೆಲ್ಲು ಲವ್ಡ ಗಂಡು ತುಕಾಲಿ
@dbosscult5170
@dbosscult5170 4 года назад
Yes bgm ultimate 🔥🔥
@dbosscult5170
@dbosscult5170 4 года назад
@@rockingstaryash8472 lo yako bad cmt akthiya avnge talent edre belithare bidu
@nammakannadatech6958
@nammakannadatech6958 4 года назад
Suuuuuuuuuuuper
@jagdishd9501
@jagdishd9501 4 года назад
Madhu avre eethara iddre naavu 100% support maadle bekaagutthe.... Expectations are there from your channel too.... Do good content ....kannadigaru support only good content
@punarvacare3046
@punarvacare3046 4 года назад
ಅಣ್ಣಾವ್ರ ಮತ್ತೊಂದು ಕನ್ನಡದ ಧ್ವನಿ 👌👌 ಅದ್ಭುತ ನಿರ್ಮಾಣ 👌👌 ಅಮೋಘ ನಟನೆಯ ಪಕ್ವತೆ👌👌 ಅಪೂರ್ವ ಸಂಗೀತ 👌👌 ಅದ್ವಿತೀಯ ಕೊಡುಗೆ 👌👌 ಅಭಿನಂದನೆಗಳು ಹಾರ್ಧಿಕ ಶುಭಾಶಯಗಳು ಯುವರಾಜ್ ಕುಮಾರ್ 🔥🔥🔥
@007skanda
@007skanda 2 года назад
It's very sad to hear that this movie got stopped. Hope they will comeback bigger n better ♥️👏
@kiranshan8822
@kiranshan8822 4 года назад
ತಾತ ಅಪ್ಪ ಡೊಡ್ಡಪ್ಪ ಚಿಕ್ಕಪ್ಪ ಎಲ್ಲರನ್ನೂ ಮೀರಿಸುವಂತಹ ಯುವ ಚತುರ ನಮ್ಮ ನಿಮ್ಮೆಲ್ಲರ ಜೂನಿಯರ್ ಯುವ ಬಾಸ್ 🔥🔥🔥❤
@paramatmap7288
@paramatmap7288 4 года назад
Lo gubal 😡😡 Annavru na yarana mersokke agutha?? 😡 correct agi comments hakroley
@mutturaj2983
@mutturaj2983 4 года назад
Annavrna meeriso gandu huttilla guru.. huttodu illa ktaka dalli.
@pramilak9048
@pramilak9048 4 года назад
ಅಣ್ಣಾವ್ರಿಗೆ ಅಣ್ಣಾವ್ರೇ ಸಾಟಿ..ಯುವರಾಜ್ ಕುಮಾರ್ ಅವರ ಹಾದಿಯಲ್ಲಿ ಕಾಲಿಟ್ಟಿದ್ದಾರೆ ಅಷ್ಟೇ..
@krishnatirividi1753
@krishnatirividi1753 4 года назад
Ur right bro sisya yavaglu guru na meerisbeku, maga tandena meerisabeku
@ಮಧುಮಧು-ಮ6ಞ
@ಮಧುಮಧು-ಮ6ಞ 4 года назад
ಬ್ರದರ್ ತಾತನ ದೊಡ್ಡಪ್ಪನ ಮಿರಿಸುವಂತ ಕಲಾವಿದ ಹುಟ್ಟಿಲ್ಲ ಹುಟ್ಟುವುದು ಇಲ್ಲ ದಯವಿಟ್ಟು😫🙏🙏💓 ಅವರಿಗೆ ಯಾರನ್ನು ಹೋಲಿಸಬೇಡಿ
@prakashchavan1966
@prakashchavan1966 4 года назад
So impressive... We see Dr. RAJKUMAR IN yuva.. Perfect in all aspects.. He will rule the industry definitely
@gb1189
@gb1189 4 года назад
No need search for music director This type bgm can be created by one and only RAVI BASRUR🔥
@suhasrashi477
@suhasrashi477 7 месяцев назад
Who watching after Yuva song released
@appucreations1576
@appucreations1576 4 года назад
ರಾಜಣ್ಣ ನೆನಪು ಆದ್ರೂ ನಿಮ್ಮ ಡೈಲಾಗ್ ಕೇಳಿ ಮುಂದಿನ ಸೂಪರ್ ಸ್ಟಾರ್ ಯುವ ರಾಜಕುಮಾರ್
@marutichannadasarmarutiapp9158
@marutichannadasarmarutiapp9158 3 года назад
ನಾನು ಪಸ್ಟ್ ಟೈಮ್ ಕನ್ನಡ ಇಂಡಸ್ಟ್ರೀಲಿ ಈ ತರಾ ಫೈಟ್ ನೋಡಿದು ನಮ್ಮ ಅಪ್ಪಾಜಿ ಕುಟುಂಬದಿಂದ ಯುವರಾಜ್ ಬರ್ತಾ ಇದ್ದಾನೆ
@keerthankumar5674
@keerthankumar5674 3 года назад
nen hagadre kannada nodade illa anta aytu
@ashwathnarayana8036
@ashwathnarayana8036 3 года назад
ಚಿಂದಿ ಗುರು...
@gkrathod1995
@gkrathod1995 3 года назад
ಮೊದಲ ಬಾರಿ ಇಂತಹ ದೃಶ್ಯ ನೋಡುತ್ತಾ ಇದಿನಿ.. ಅದ್ಭುತವಾದ ಫೈಟ್.. 👌👌👌👌👌 ಎಲ್ಲರಿಗೂ ಶುಭವಾಗಲಿ
@harishkrshetty2431
@harishkrshetty2431 2 года назад
All the best ಯುವ ರಾಜ್ ಕುಮಾರ ❤👌
@chandrashekarcv790
@chandrashekarcv790 2 года назад
ನಂಗೆ ನಿಮ್ಮಲ್ಲಿ ಅಪ್ಪು ಬಾಸ್ ಕಾಣಿಸ್ತಾಇದರೆ ತುಂಬಾ ಧನ್ಯವಾದಗಳು. ಅಪ್ಪು ಬಾಸ್ ಇಲ್ಲ ಅನ್ನೋ ನೋವನ್ನು ನಿಮ್ಮಿಂದ ಮರೆಸೋಕ್ಕೆ ಸದ್ಯ . ದಯವಿಟ್ಟು ಒಳ್ಳೊಳ್ಳೆ ಚಿತ್ರಗಳನ್ನು ಆಯ್ಕೆ ಮಾಡಿ, ನಮ್ ಬಾಸ್ ತರ ❤️all the best 😘❤️❤️
@Satish_HK
@Satish_HK 3 года назад
He is the firepower and the right man to carry the legacy of Dr. Raj Kumar. All the best Yuva Rajkumar..
@kfitalks
@kfitalks 4 года назад
This intro is better than the climax scenes of many Indian movies!!
@rakeshmathpati377
@rakeshmathpati377 4 года назад
ನಿಮ್ಮ ಈ ಮಾತು ನೂರಕ್ಕೆ ನೂರು ಸತ್ಯ ಕನ್ನಡ ರಾಜ್ಯೋತ್ಸವದ ಶುಭಾಶಯಗಳು
@lohithstr
@lohithstr 4 года назад
Agree👍
@sharathsharath7046
@sharathsharath7046 4 года назад
೧೦೦ ಸತ್ಯ 🔥🔥🔥
@kumardevangkumardevang1228
@kumardevangkumardevang1228 4 года назад
Yes we are
@indianmovieinfo3587
@indianmovieinfo3587 4 года назад
💯 nija guru .. exact helidya ..
@KannadaFilmology
@KannadaFilmology 4 года назад
Pure Goosebumps moment 🔥
@umesha656
@umesha656 3 года назад
ನನಾಗೆ ತುಂಬಾ ಇಷ್ಟ ವಾಯಿತು ಜೈ ರಾಜ ಕುಮಾರ 😍
@umaviveki7196
@umaviveki7196 2 года назад
Nim yalla movie gu appu fan age khandita support madateve nimmalle nam appu sir na kantideve
@nandeeshsb
@nandeeshsb 4 года назад
Raj Kumar was so popular in Kannada because of his acting and most importantly his simplicity and humble and I wish this guy will follow his footsteps👏👏👏Best of luck for your Future
@ProGamer-tj1ed
@ProGamer-tj1ed 4 года назад
Yes we required that is the most important
@manjunathsmunnolli1991
@manjunathsmunnolli1991 4 года назад
ಋಣಾತ್ಮಕ ಹೇಳಿಕೆ ಕೊಡುವುದಕ್ಕೆ ಸಧ್ಯಾನೆ ಇಲ್ಲ. ಎಲ್ಲವೂ ಚನ್ನಾಗಿದೆ. ರಾಜ್ ಕುಟುಂಬದ ಕುಡಿಗೆ ಸ್ವಾಗತ ಸುಸ್ವಾಗತ. ಕನ್ನಡ ರಾಜ್ಯೋತ್ಸವ ಹಾರ್ದಿಕ ಶುಭಾಶಯಗಳು
@vishwamanavadr.rajkumar4063
@vishwamanavadr.rajkumar4063 3 года назад
ತುಂಬಾ ಚೆನ್ನಾಗಿ ಅಭಿನಯಿಸಿರುವಿರಿ. ಅಣ್ಣಾವ್ರ ಅಭಿಮಾನಿ ಬಂಧುಗಳು ಆದ ನಮಗೆ ಇದಕ್ಕಿಂತ ಹೆಚ್ಚಿನ ಖುಷಿ ಇನ್ನೊಂದಿಲ್ಲ.....
@punithkumar572
@punithkumar572 7 месяцев назад
E film na countinue madi please ❤
@nanjuaradhya1973
@nanjuaradhya1973 7 месяцев назад
I willl
@cooltvkannada7330
@cooltvkannada7330 4 года назад
Voice like Puneet Rajkumar Energy like shivanna & Dialogue delivery like DR. Rajkumar... Sensation yuva🔥🔥👏
@chandrakumar9496
@chandrakumar9496 4 года назад
ಐತಿಹಾಸಿಕ ಪಾತ್ರದಲ್ಲಿ ಕನ್ನಡ ಚಿತ್ರರಂಗದ ಯುವರಾಜನ ಆಗಮನ ಕ್ರೇಜ್ ಬೆಂಕಿನೇ
@ananth2628
@ananth2628 3 года назад
ಆ ಬ್ಲಡ್ ಗೆ ಇರೋ ಪವರ್ ❤️❤️
@hiriyappa
@hiriyappa 2 года назад
Annavar voice kelidnage ide.. badly missing appu boss .. neevu raj legacy continue maadi
@vssatvik633
@vssatvik633 4 года назад
He is suitable to historical and mythological cinemas; good luck dude.
@sameersamm3988
@sameersamm3988 4 года назад
All Charectors
@charliechaplin577
@charliechaplin577 3 года назад
Papa namma D
@naaneking7896
@naaneking7896 3 года назад
@@charliechaplin577 Dagar darshan ah ?? His not suitable any character but simply doing that fellow and his suitable for jathre films
@anantha205
@anantha205 4 года назад
that one back flip kick is enough to show his action skill...mind blowing .. wt a dailouge delivery..n powerfull voice...aftr long tym one of d best teaser in KFI ...
@six_face
@six_face 4 года назад
ಗುಣಮಟ್ಟದೊಂದಿಗೆ ರಾಜಿ ಮಾಡಿಕೊಳ್ಳದೆ ಇದ್ದರೆ ಅದ್ಭುತ ಚಿತ್ರಗಳನ್ನು ಮಾಡಬಹುದು. ಇಂಥ ಪ್ರತಿಭೆ ಕರ್ನಾಟಕದ ಹಿರಿಮೆ 👍 ಜೈ ಕರ್ನಾಟಕ
@Rkrrkrr
@Rkrrkrr 4 года назад
Howdu rajesh sir
@basavarajuhmbasac3484
@basavarajuhmbasac3484 4 года назад
Namma abhiprayavu ide agide
@basvasonu
@basvasonu 2 года назад
Super..... waiting for movie,All the best from Appu Sir fans.. congratulations
@vasudevcute9515
@vasudevcute9515 4 года назад
ಅಬ್ಬಾ,,,,,ಅಬ್ಬಾ,,,,,,ಏನ್ದು ಇಷ್ಟೊಂದು ಸಖತ್ತಾಗಿದೆ,,,,ಡೈಲಾಗ್ ಕೇಳುತ್ತಿದರೆ ಮೈ ಜುಮ್ ಅನ್ನಸುತ್ತೆ,,,,ಅದ್ಭುತ ಅಮೋಘ ಅಭಿನಯ ,,,,,,ಆದಷ್ಟು ಬೇಗ ಬರಲ್ಲಿ
@vishwasnmvishu828
@vishwasnmvishu828 3 года назад
ಅಣ್ಣಾವ್ರು ನೆನಪಾದ್ರು ಅವ್ರೇ ಡೈಲಾಗ್ ಹೇಳ್ತಿದಾರೆ ಅನ್ನುಸ್ತು ಸೂಪರ್😍
@shivarajnaik1642
@shivarajnaik1642 4 года назад
ರಾಜ್ ಕುಮಾರ್ ಡೈಲಾಗ್ + ಪುನೀತ್ ರಾಜ್ ಕುಮಾರ್ ಪೈಟ್ = ಯುವ ರಾಜ್ ಕುಮಾರ್ 💥💥
@paramatmap7288
@paramatmap7288 4 года назад
ಶಿವಣ್ಣ ತರ ಮಾಸ್
@shyam8prasad
@shyam8prasad 4 года назад
Fight choreographed by @chathan dsouza & his chaos Faktory team
@somanathkedar1132
@somanathkedar1132 4 года назад
ಖಂಡಿತ 👌👌👌
@rohitsg7356
@rohitsg7356 3 года назад
@@paramatmap7288 👍👍👍
@rajenaykanaykawadi4764
@rajenaykanaykawadi4764 2 года назад
Amazing really rajakumar sir punith sir hage nivu super star aagtira
@bjthulasikumar1238
@bjthulasikumar1238 4 года назад
ಜೂನಿಯರ್ ಪವರ್ ಸ್ಟಾರ್ ಯುವರಾಜ್ ಕುಮಾರ್ ಅವರಿಗೆ ಅಭಿನಂದನೆಗಳು ಅಣ್ಣಾವ್ರ ಆಶೀರ್ವಾದ ನಿಮ್ಮ ಮೇಲೆ ಸದಾ ಇರಲಿ
@kumargowda4866
@kumargowda4866 4 года назад
😱 OMG what a trailer now that's called real power of Kannada film industry
@jaggaonyoutube1105
@jaggaonyoutube1105 4 года назад
ಅದ್ಭುತವಾದ teaser ಎಲ್ಲೆಡೆ ಕನ್ನಡ ಸಿನಿಮಾಗಳು ಮತ್ತು ಕನ್ನಡ ರಾರಾಜಿಸಲಿ, ಜೈ ಭುವನೇಶ್ವರಿ.
@kinbab6986
@kinbab6986 2 года назад
Wow one of the best newcomer from sandalwood. Yuva Rajkumar
@smithajps178
@smithajps178 4 года назад
Looka so exciting to see.... feel proud tht even we sandalwood r not less in any thing .... Jst rocked it ...... 💓💓💓💓💓💓💓💓
@NareshEmpire
@NareshEmpire 4 года назад
Love u
@user-sr4te2os6u
@user-sr4te2os6u 4 года назад
@@NareshEmpire ley jatre sisya Mana maryade idya ninge thu nin janmakke
@sureshbn4167
@sureshbn4167 4 года назад
Yes smitha dear(baby)
@Creative_fact78
@Creative_fact78 3 года назад
ಡಾ ರಾಜಕುಮಾರ್ ತರ ಡೈಲಾಗ್. ಶಿವಣ್ಣ ತರ ಮಾಸ್. ಪುನೀತ್ ತರ ಫೈಟಿಂಗ್.🤘✌️✌️ಸೂಪರ್ ಯುವರಾಜ್ ಕುಮಾರ್ 😍😍
@umeshisgod7034
@umeshisgod7034 3 года назад
ನಮ್ಮ ನಗುವಿನ ಒಡೆಯ ಎಲ್ಲಿ ಹೋಗಿಲ್ಲ ನಿಮ್ಮಲ್ಲಿ ಅವರನ್ನು ಕಾಣ್ತಿನಿ ಅಣ್ಣ ಜೂನಿಯರ್ ಪವರ್ ಸ್ಟಾರ್ ...........ನಮ್ಮ ಅಪ್ಪು ಬಾಸ್ ನಿವೆ..........
@ಅನಾಮಧೇಯ-ಖ4ಗ
@ಅನಾಮಧೇಯ-ಖ4ಗ 2 года назад
Rajkumar family got new SUN🌞❤️🔥🔥🔥🔥🔥🔥🔥🔥 We will definitely support and keep in our heart,, YUVA ❤️❤️❤️🔥🔥🔥🔥🔥🔥🔥🔥😘😘😘😘😘
@rjshekar136
@rjshekar136 4 года назад
ಮೊದಲನೇ ಪ್ರಯತ್ನ ಅದ್ಭುತವಾಗಿ ಮೊಡಿಬಂಧಿಧೆ ನಟ ಸರ್ವಬ್ಬೌಮ ಕನ್ನಡ ಕುಲತಿಲಕ ಗಾನಗಂಧರ್ವ ಡಾಕ್ಟರ್, ರಾಜಕುಮಾರ್ ರೀತಿಯ ಧ್ವನಿ ವಾಚಿಕ ಸ್ಪಷ್ಟನೆ ಅದೇ ರೀತಿ ಇದೆ ಯುವ ರಣಧೀರ ಕಂಠೀರವ ತಂಡಕ್ಕೆ ಶುಭಾಶಯಗಳು 🙂
@padmanabah5271
@padmanabah5271 4 года назад
#purvankdatavision
@rao433
@rao433 4 года назад
RajaNNanashTu illa.
@Shekarchandru-c2p
@Shekarchandru-c2p 3 года назад
He his the next appu generation... Will be rock soon....
@paramatmap7288
@paramatmap7288 4 года назад
Dr.Rajkumar dailague + Shivanna tara mass + powerStar stunts = YUVARAJKUMAR
@jithinraj6114
@jithinraj6114 6 месяцев назад
Acting, intensity in his eyes and action looks great in this movie teaser. I wish this movie was his launch movie instead. I hope this movie will start soon.
@sujitharyan8060
@sujitharyan8060 3 года назад
First time that in Kannada industry with background a talented and energetic hero . All the best for movie team.
@careofkannada65
@careofkannada65 3 года назад
Puneeth talent and energetic irlilva
@SS-jq6ec
@SS-jq6ec 3 года назад
@@careofkannada65 no jlpq as zq as
@shreyasks3683
@shreyasks3683 3 года назад
Bro Puneeth sir is more talented.. simply don't comment with out knowing
@yourfather2946
@yourfather2946 3 года назад
What about power Star PuneethRajkumar ??🙄
@oddly.satisfying294
@oddly.satisfying294 3 года назад
Nice joke
@virupakshappakt9435
@virupakshappakt9435 4 года назад
Background music extraordinary🎹🎼🎶🎵🎵🎵🎺📯🎷🎸🎸
@CHARITRE-KANNADA
@CHARITRE-KANNADA 4 года назад
I Think ನಿಜವಾದ "ಯುವರಾಜ" ಬಂದ ಅನ್ಸುತ್ತೆ..
@kiranr764
@kiranr764 4 года назад
100
@mj_creation.
@mj_creation. 4 года назад
👀👀👀👀🦴🦴🦴😎😎😎😎
@roopas515
@roopas515 4 года назад
ಹೌದು ಸರಿಯಾಗಿ ಹೇಳಿದ್ರಿ
@BG-zf7vs
@BG-zf7vs 4 года назад
Yes
@eraya9477
@eraya9477 4 года назад
ಇನ್ನ ಚರಿತ್ರೆನೆ.
@tejasv9181
@tejasv9181 2 года назад
We lost Appu sir and after Shivanna i thought its end of Dodmanne legacy in kannada Film industry ... But after watching YRK! Damn he is completed package i feel nobody is well versed like him ... Dialogue, action, dance n acting..YRK will be next big Star 🌟 I'm so happy for him
@darshandarshu867
@darshandarshu867 2 года назад
Broo.... YRK gintha vinya avrna nodi bro en masth acting madthare.... Navu bari yrk andre agala... Vinay is also frm doodmane ....
@kalyantr7
@kalyantr7 2 года назад
Enough of this Dodmanne, we should promote new commers!
@nitheeshhegde5265
@nitheeshhegde5265 2 года назад
@@kalyantr7 appu himself was promoting new talent by starting prk .
@nitheeshhegde5265
@nitheeshhegde5265 2 года назад
@@kalyantr7 dodmane represents our kannada and Karnataka, and people of Karnataka want their family to prosper so that they can bring out new talents
@kalyantr7
@kalyantr7 2 года назад
@@nitheeshhegde5265 lol grow out of this idolizing mentality. They don't represent KA. What you are promoting is nepotism.
@prajwalk4160
@prajwalk4160 4 года назад
ಗುರುಗಳಿಗೆ ಸಮರ್ಪಿತ - ಪ್ರಶಾಂತ್ ನೀಲ್ ❤️ #0:14 ...
@yogeshagowda2013
@yogeshagowda2013 4 года назад
Expression : Excellent Fight : Excellent. Cinematography : Excellent Music : Excellent Story : will definitely be excellent. Kannada movies are stepping up to Hollywood level. Moreover Yuva Rajkumar is one of promising actors of kannada Industry. Yuva Rajkumar definitely has the future life and fame which Dr.Rajkumar had gained and may be even better. All the best to the team.
@SumoSuperemo
@SumoSuperemo 4 года назад
Okay lot of things to discuss. 1. The monologue . Our films nowdays do not portray the beauty of Indian languages. This brings it back. 2. Delivery of the monologue. Confident and praiseworthy, as current generation is not seen doing such performance. 3. Last but surely not the least. There is absolutely no one near The Great actor Late Shri Rajkumar.
@munirajucmuni1688
@munirajucmuni1688 2 года назад
Nice 👍 we are looking our Power start in your movie, we are waiting YRK ALL THE BEST
@romrockyrocky5326
@romrockyrocky5326 3 года назад
ದೊಡ್ಮನೆ ಭಾರ ನಿಮ್ಮ ಮೇಲಿದೆ..... ದೊಡ್ಮನೆ ನಾವಿಕ ನೀವೇ 😍
@RD_TIGER
@RD_TIGER 4 года назад
😱ಅಬ್ಬಬ್ಬ......💛❤️ ಎಂಥಹ making ಎಂಥಹ hero ಎಂಥಹ director ಎಂಥಹ musician ಎಂಥಹ camera man ಎಂಥ stunt master...ಒಟ್ಟಾರೆಯಾಗಿ ಹೇಳಬೇಕೆಂದರೆ ಇದೊಂದು ಅದ್ಬುತ ಚಿತ್ರ ಆಗೋದ್ರಲ್ಲಿ ಸಂಶಯವೇ ಇಲ್ಲಾ. ಮತ್ತೊಮ್ಮೆ ಇಡೀ ವಿಶ್ವದ ಜನ ಕನ್ನಡ ಚಿತ್ರವನ್ನು ಬೆರಗುಗಣ್ಣಿನಿಂದ ನೋಡುತ್ತಾರೆ. 🙏🙏🙏🙏🚩🚩🚩🕉️🚩🚩🚩🙏🙏🙏🙏
@phdcreation2178
@phdcreation2178 4 года назад
Hollyhood ಪಕ್ಕಾ ಟೋನಿ ಜಾ ಗುರು ನಮ್ಮ ಯುವ ರಾಜ್ಕುಮಾರ್ ಬೆಂಕಿ teaser🔥🔥🔥🔥
@gangadharm2884
@gangadharm2884 4 года назад
Bro....Tony jaa level ge yaaru baralla... Never ...
@praveengoudbingi8435
@praveengoudbingi8435 4 года назад
Is Introducing movie r his 10th film What A BGM wt Dialogue Delivery Next level Action Punith Fan From Hyderabad
@balarajbalaraj8245
@balarajbalaraj8245 Год назад
Mega power star yuva boss ❤ Kannada industry next level👍
Далее
бабл ти гель для душа // Eva mash
01:00
#rajasaab #prabhas #trending
2:01
Просмотров 269