Тёмный

Zomato ಹುಡುಗರಿಗೆ 10,000 ರೂಪಾಯಿ ಟಿಪ್ಸ್ | Kannada Vlog 

Vlog in Kannada
Подписаться 129 тыс.
Просмотров 515 тыс.
50% 1

Zomato ಹುಡುಗರಿಗೆ 10 ಸಾವಿರ ರೂಪಾಯಿ ಟಿಪ್ಸ್ | Kannada Vlog
Tipping zomato Delivery Guys 10,000₹
♥ instagram: / sandeepvlogs
BUYHATKE extension - bit.ly/2VWxxvU
Get Instant offer Alerts - t.me/BuyhatkeDeals
kannada tech videos
vlog in kannada
Subscribe for More Videos..
▬▬▬▬▬▬▬▬▬▬▬▬▬▬▬▬▬▬▬▬▬▬
▬▬▬▬▬ Share, Support, Subscribe▬▬▬▬▬▬▬▬▬
♥ Email us at : techinkannada@gmail.com
♥ Facebook : / sandeepvlogs
♥ RU-vid : / vloginkannada
♥ twitter: / sandeepvlogs
▬▬▬▬▬▬▬▬▬▬▬▬▬▬▬▬▬▬▬▬▬▬▬▬▬▬

Опубликовано:

 

29 апр 2022

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 1,3 тыс.   
@VloginKannada
@VloginKannada 2 года назад
Get Instant offer Alerts -
@andropett5448
@andropett5448 Год назад
sponser ಯಾರ್ ಮಾಡಿದ್ರು ಅನ್ನೋದು ಮುಖ್ಯ ಅಲ್ಲ. Delievery boys ಅವರ ಕಷ್ಟ ಸುಖಾನ ಕೆಲಿದ್ರಲ್ಲ ಅದು ದೊಡ್ಡ ವಿಷಯ.... ತುಂಬಾನೇ ಒಳ್ಳೆ ಕೆಲ್ಸ.... hats Off...
@chethuchethan9923
@chethuchethan9923 2 года назад
ನಿಜವಾಗಲೂ ತುಂಬಾ ಖುಷಿ ಆಯ್ತು ಅಣ್ಣಾ ಈ ವಿಡಿಯೋ ನೋಡಿ....ದುಡ್ಡು ಎಷ್ಟೋ ಇದ್ದರೂ ಕೆಲವರಿಗೆ ಕೊಡೋ ಗುಣ ಇರಲ್ಲ....ಒಟ್ಟಿನಲ್ಲಿ ನೀವು ಕೊಟ್ಟಿರಲ್ಲ ಖುಷಿ ಆಯ್ತು....ಇವತ್ತು ಒಂದು ದಿನಾ ಆದರೂ ಅವರು ನಿಮ್ಮಿಂದ ಖುಷಿಯಾಗಿರ್ತಾರೆ...😍ಹೀಗೆ ಇದನ್ನೂ ಮುಂದುವರೆಸಿ....👌👌👍
@KaliyugaBheema
@KaliyugaBheema 2 года назад
ಕಾರ್ಮಿಕರೇ ದೇಶದ ಬಹು ದೊಡ್ಡ ಆಸ್ತಿ. ಎಲ್ಲಾ ಕಾರ್ಮಿಕ ಬಂಧುಗಳಿಗೆ "ಕಾರ್ಮಿಕರ ದಿನಾಚರಣೆಯ" ಹಾರ್ಧಿಕ ಶುಭಾಶಯಗಳು.
@Manjuhanur
@Manjuhanur 2 года назад
ಇದೆ ರೀತಿ ತೆಲುಗಿನಲ್ಲಿ ಒಂದು ಚಾನಲ್ ಇದೆ ಕನ್ನಡದಲ್ಲಿ ಅದೇ ರೀತಿ ನೀವು ಮಾಡಲು ಆ ದೇವರು ಶಕ್ತಿ ನೀಡಲಿ
@mahesha1508
@mahesha1508 2 года назад
ಎಲ್ಲರಿಗೂ ಗೊತ್ತಾಗುವ ರೀತಿ ಸಹಾಯ ಮಾಡಿದರೆ ಸರಿ.ಯಾಕಂದ್ರೆ, ಹಣ ಇರುವ ಇತರೂ ಸಹ ನಿಮ್ಮ ಈ ವಿಡಿಯೋದ ಪ್ರೇರಣೆಯಿಂದ ಸಹಾಯ ಮಾಡಲು ಮುಂದೆ ಬರುತ್ತಾರೆ...ಇದು ನನ್ನ ಅಭಿಪ್ರಾಯ.....ಇದರ ಬಗೆಗಿನ ನಿಮ್ಮ ಅಭಿಪ್ರಾಯವನ್ನು SANDEEP ANNA ನೀವ್ ಕಾಮೆಂಟ್ ಮಾಡಿ ನನಗೆ
@manjunathilager
@manjunathilager 2 года назад
Good job bro... ಕಷ್ಟ ಪಟ್ಟು ಬೇಳೆದವರೆಲ್ಲ ಈ ರೀತಿ ಸಹಾಯ ಮಾಡೋಕೆ ಸಾಧ್ಯ ಅಣ್ಣ
@darkbeast3440
@darkbeast3440 2 года назад
Nodu nam gowdru mr.beast agthirodunna.., excellent work bro
@v.sdeepakdeepu8415
@v.sdeepakdeepu8415 2 года назад
"ಕೆರೆಯ ನೀರನು ಕೆರೆಗೆ ಚೆಲ್ಲಿ" ನಿಮ್ಮ idealogy ಇಷ್ಟವಾಯಿತು ಸರ್ ! Good luck !!!😊
@praveenbeerannavar338
@praveenbeerannavar338 2 года назад
ಬ್ರೋ ನೀವ್ ಕೊಟ್ಟಿರೋ ಹಣಕ್ಕಿಂತ ಅವರ ಭಾವನೆ ನೀವ್ ಹಂಚಕೊಂಡಿರೋದು ದೊಡ್ಡ್ ವಿಷಯ ಇದೇ ರೀತಿ ಸಣ್ಣ ಉಪಯೋಗಕರ್ ಕಾರ್ಯಕ್ಕೆ ಮುಂದಾಗಿ love from dharwad 🥰❤
@sanjeev9398
@sanjeev9398 2 года назад
Papa bro food delivery kelsa madadu astu easy alla thumba kasta ee bislalli correct agi route gothilde huduki mane vargu uta thandu kodtgare adru kelavaru customers avrige ganchali thorustare. God bless to all delivery boy 🙏💕
@Mandyadavnu
@Mandyadavnu 2 года назад
ಕಣ್ಣೀರಾದೇ ಸರ್,no words to explain,ನಾನೂ ಕೂಡ ಡೆಲಿವರಿ ಬಾಯ್ ಕೆಲ್ಸ ಮಾಡಿದೀನೀ.ಆ ಕಷ್ಟ ಅನುಭವಿಸಿದವ್ರಿಗಷ್ಟೇ ಗೊತ್ತು.🙏❤
@sandu3760
@sandu3760 2 года назад
5:34
@AmithGouda
@AmithGouda 2 года назад
I was on tears ...... i know the pain of delivering the food and groceries in snow and rain.. no matter what.....
@karibasavanagowda8210
@karibasavanagowda8210 2 года назад
Bro , u deserved more love and subs for this video , ಸೈನಿಕ,ರೈತ ಹಾಗೂ ಕಾರ್ಮಿಕ ಈ ದೇಶದ ಆಸ್ತಿ , ಜೈ ಹೋ, love from ಸ್ಕಂದ ಸಿರಿ ಗಣಿ ನಾಡು ಸಂಡೂರು 💚💚💚
@LKevin44
@LKevin44 2 года назад
The best thing i watched is that those people being poor still they refused to take money.Thats the beauty of my India.Expecting similar content in
@itsyourroad923
@itsyourroad923 2 года назад
There is more happiness in giving than in receiving Mashallah❣love frm mangalore 🥰
@tejukm3032
@tejukm3032 2 года назад
If any labour's working under u . please respect them . and they earn their respect ❤️❤️
@Darshanshetty04
@Darshanshetty04 2 года назад
ನೀವು ಮಾಡಿರೋ ವೀಡಿಯೋ ದಲ್ಲಿ ಇ ವಿಡಿಯೋ ನನಗೆ ತುಂಬಾ ಇಷ್ಟ ಆಯ್ತು ಬ್ರೋ
@manjunathr5824
@manjunathr5824 2 года назад
I am also a part time delivery partner in ZOMATO thanks for the support bro some people living in big big apartments they will not leave a single penny but some people give tip and some people won't tell a single thanks also you doing a good job.
Далее
Угадай МОБА 1 🥵 | WICSUR #shorts
01:00
Просмотров 1,8 млн
🎙СТРИМ на 4 МИЛЛИОНА🍋
3:12:45
Просмотров 1,3 млн
Угадай МОБА 1 🥵 | WICSUR #shorts
01:00
Просмотров 1,8 млн