Тёмный
@Bhavya273 tulu vlogs
@Bhavya273 tulu vlogs
@Bhavya273 tulu vlogs
Подписаться
Swami koragajja🙏
Hi everyone!
ಎಲ್ಲರಿಗೂ ಪ್ರೀತಿಯ ನಮಸ್ಕಾರ. ನಾನು ಭವ್ಯ. ನನ್ನ ಊರು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಒಂದು ಪುಟ್ಟ ಸುಂದರ ಹಳ್ಳಿ. ನಾವು ಅಡಿಕೆ ಕ್ರಷಿ ಯಲ್ಲಿ ತೊಡಗಿ ಕೊಂಡಿದ್ದೇವೆ. ನಮ್ಮ ಮಾತೃ ಭಾಷೆ ತುಳು ಆಗಿದೆ.
ಈ ವೀಡಿಯೋದಲ್ಲಿ ನಮ್ಮ ದೈನಂದಿನ ಚಟುವಟಿಕೆಗಳ ಜೊತೆಗೆ ನಮ್ಮ ಸಾಕು ಪ್ರಾಣಿಗಳು, ಹೊಳೆ, ತೋಟ, ಆಟ, ಊಟ, ಪ್ರವಾಸಗಳು, ಊರು, ನಮ್ಮ ಹಳೆಯ ಪರಂಪರೆ, ಸಂಸ್ಕೃತಿ ಸಂಸ್ಕಾರಗಳ ಹಾಗೂ ಮನರಂಜನೆ ಯನ್ನು ಕೊಡುವ ಸಣ್ಣ ಪ್ರಯತ್ನ 🙏.
I do videos in Thulu and Kannada
ಹಾಗಾದ್ರೆ ತಡ ಯಾಕೆ. Please subscribe🔔, Share, comment and Support🙏❤️
#Paper tearing crushing and pasting
2:11
3 месяца назад
Комментарии