Тёмный

#ಗುರು 

@Bhavya273 tulu vlogs
Подписаться 1 тыс.
Просмотров 2,4 тыс.
50% 1

#ಜೈ ಶ್ರೀಮಾತಾ
#ಭಾನುವಾರ 21 ಜುಲೈ 2024
#ಗುರು ಪೂರ್ಣಿಮೆಯ
ಪ್ರಯುಕ್ತ ಗುರುವಿನ ಸ್ಮರಣೆ ಮಾಡುತ್ತಾ
#ಸದ್ಗುರು ಶ್ರೀಮಾತಾ ಅಪ್ಪಾಜಿ
ಅವರ ಪಾದಕಮಲಗಳಿಗೆ ನಮ್ಮ ಹೃತ್ಪೂರ್ವಕ ನಮನಗಳು.*
ನಮ್ಮನು ಆಶೀರ್ವದಿಸಿ ಕಾಪಾಡಿ
#ಸದ್ಗುರು ದೊರೆತನಮ್ಮಾ ನಮಗೆ ಸದ್ಗುರು ದೊರೆತನಮ್ಮಾ...
#ತಾಯಿಯಾಗಿ ತಂದೆಯಾಗಿ ಸಲಹುತಿರುವನಮ್ಮಾ...*
#ನಮ್ಮನು ತಾಯಿಯಾಗಿ ತಂದೆಯಾಗಿ ಸಲಹುತಿರುವನಮ್ಮಾ...*
#ಸದ್ಗುರು ದೊರೆತನಮ್ಮಾ ನಮಗೆ ಸದ್ಗುರು ದೊರೆತನಮ್ಮಾ...*
#ತಾಯಿಯಾಗಿ ತಂದೆಯಾಗಿ ಸಲಹುತಿರುವನಮ್ಮಾ....*
ನಮ್ಮನು ತಾಯಿಯಾಗಿ ತಂದೆಯಾಗಿ ಸಲಹುತಿರುವನಮ್ಮಾ...
ಕಮನೀಯನಮ್ಮ ಇವನು ಕರುಣಾಕರನಮ್ಮಾ... 2
ಕರ್ಮದ ಕೊಳೆಯನು ಕಳೆಯಲು ಬಂದ ಕರುಣಾಮಯನಮ್ಮಾ... 2
ಇವನು ಕರುಣಾಮಯನಮ್ಮಾ....
ಸದ್ಗುರು ದೊರೆತನಮ್ಮಾ ನಮಗೆ ಸದ್ಗುರು ದೊರೆತನಮ್ಮಾ....
ತಾಯಿಯಾಗಿ ತಂದೆಯಾಗಿ ಸಲಹುತಿರುವನಮ್ಮಾ....
ನಮ್ಮನು ತಾಯಿಯಾಗಿ ತಂದೆಯಾಗಿ ಸಲಹುತಿರುವನಮ್ಮಾ...
ತ್ರಿಮೂರ್ತಿ ರೂಪನಮ್ಮಾ ಇವನು ದತ್ತಾತ್ರೇಯನಮ್ಮಾ...2
*ಮನಸಿನ ದಾರಿದ್ರ್ಯ ದೂರ ಮಾಡುವ ದಯಾಮಯನಮ್ಮಾ...
ಇವನು ದಯಾಮಯನಮ್ಮಾ...
ಸದ್ಗುರು ದೊರೆತನಮ್ಮಾ ನಮಗೆ ಸದ್ಗುರು ದೊರೆತನಮ್ಮಾ...
ತಾಯಿಯಾಗಿ ತಂದೆಯಾಗಿ ಸಲಹುತಿರುವನಮ್ಮಾ....
*ನಮ್ಮನು ಸಲಹುತಿರುವನಮ್ಮಾ..*.
ಮನಃ ಶುದ್ಧನಮ್ಮಾ ಇವನು ಮಮತಾಮಯಿಯಮ್ಮಾ.. 2
ಮುಕ್ತಿಯ ಮಾರ್ಗವ ತೋರಲು ಬಂದ ಮಹಾದೇವನಮ್ಮಾ...
#likeandsubscribe
#ಶ್ರೀಮಾತಾ
#ಅಪ್ಪಾಜಿ

Опубликовано:

 

14 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 27   
Далее
Vishnu Sahasranamam Ms. Subbulakshmi
31:27
Просмотров 11 млн
А я с первого раза прошла (2024)
01:00
appaji Swamiji
2:00
Просмотров 2,2 тыс.