ನನ್ನ ರಾಶಿ ಮೀನಾ ರಾಶಿ, ಕನ್ಯಾ ಲಗ್ನ ಉತ್ತರ ಭಾದ್ರಪದ 3 ಇದೆ... ನನ್ನ ಅಂಗಡಿ ಮೂದಲು ದಕ್ಷಿಣ ದಿಕ್ಕಿನ ಕಡೆ ಇತ್ತು ಅಲ್ಲಿ ಎಲ್ಲ ಲಾಸ್ ಮಾಡಿ ಕೊಂಡು ಖಾಲಿ ಮಾಡಿದೆ... ಅಂಗಡಿ ಯನ್ನು ಬೇರೆ ಕಡೆ ವರ್ಗಾವಣೆ ಮಾಡಲಾಗಿದೆ ಇಲ್ಲಿ 2 ಕಡೆ ಬಾಗಿಲು ಇದೆ ದಕ್ಷಿಣ ಹಾಗೂ ಪೂರ್ವ ದಿಕ್ಕಿನಲ್ಲಿದೇ ವ್ಯಾಪಾರ ಸಾಧಾರಣ ಮಟ್ಟದಲ್ಲಿ ನಡೆಯುತ್ತಿದೆ.... ಹೆಚ್ಚು ಲಾಭ ಇಲ್ಲ But ಬಾಡಿಗೆ ಕಟ್ಟಲು ಸಾಧ್ಯ ಆಗುತ್ತಿದೆ.....
Hai mam nanu nimma hathera e vishaya na share madkole beku nanu Chowdeshwari Devastana ke 5 weeks nembehannina deepa hactheni ankondu sankalpa madkondide Nanu first amavase inda ne Deepa hacoke start madide but 4th week ge nandu date Thursday ethu nandu period regular ede thumba bhaya agtha ethu en agutho antha adru devra hathera kelkondide devra ashirvaada denda nanu Friday pooje complete madide Saturday chamundeshwari pooje nu madide. Kushi vishaya andre nanu Sunday period ade e last Friday nu kushi inda devastanake hogi Deepa hacbahudu mam 😊 Nevu helidu nevu devra male bhakthi edu devra ashiravada namge edre enu thondre adachane galu agodilla antha 🙏🙏
ತಮಗೆ ತುಂಬು ಹೃದಯದ ನಮಸ್ಕಾರಗಳು. ನನಗೆ ತುಂಬಾ ಅಂದರೆ ತುಂಬಾ ಮಾನಸಿಕ ದೈಹಿಕ ಸಮಸ್ಯೆಗಳು ಇದ್ದು ಕೇಳಿಸಿದಾಗ ಪಿತೃದೋಷ ಇದೆ ಗೋಕರಣಕ್ಕೆ ಹೋಗಿ ಮೂರುವರ್ಷ ಪರಿಹಾರ ಮಾಡಿಕೊಳ್ಳಿ ಎಂದು ಆದರೆ ಮನೆಲೀ ಯಾರು ಇದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಆದ ಕಾರಣ ದಯವಿಟ್ಡು ಮನೇಲಿ ದಿನ ನಿತ್ಯ ಅಥವಾ ತಿಂಗಳಿಗೆ ಒಮ್ಮೆನೋ ಏನಾದರೂ ಮಾಡುವಂತಹ ಸರಳ ಪರಿಹಾರವನ್ನು ಹಾಗೂ ಸ್ತೋತ್ರ ಇದ್ದರೆ ತಿಳಿಸಿ. ನನ್ನಂತಹ ಪರಿಸ್ಥಿತಿಯನ್ನು ಅನುಭವಿಸುತ್ತಿರುವವರಿಗೂ ಸಹ ಅನಕೂಲ ಆಗುತ್ತದೆ ಎಂದು ನಿಮ್ಮಲ್ಲಿ ವಿನಂತಿ