2024 Amrutha lakshmi puje ||ಅಮೃತಲಕ್ಷ್ಮಿ ಪೂಜೆ ಕಳಸಸ್ಥಾಪನೆ ಇಂದ ವಿಸರ್ಜನೆವರೆಗು ಮಂತ್ರ ಸಹಿತ ಸಂಪೂರ್ಣ ಮಾಹಿತಿ
ಕಳಸದ ಒಳಗೆ 5 ಕಾಯಿನ್ ಹಾಕಿ ವಿಡಿಯೋದಲ್ಲಿ ಆ clips miss ಆಗಿದೆ 🙏🙏
ಧ್ಯಾನ ಶ್ಲೋಕ :
ಎಂದೇ ಲಕ್ಷ್ಮೀಂ ಪರಶಿವಮಯೀಂ
ಶುದ್ಧ ಜಾಂಬೂನದಾಭಾಂ ।
ತೇಜೋರೂಪಂ ಕನಕವಸನಾಂ ಸರ್ವಭೂಷೋಜ್ವಲಾಂಗೀ ಬೀಜಾಪೂರಾಂ
ಕನಕಕಲಶಾಂ ಹೇಮಪದ್ಮಂ ದಧಾನಾಂ ।
ಆದ್ಯಾಂ ಶಕ್ತಿ ಸಕಲ ಜನನೀಂ ವಿಷ್ಣುವಾಮಾಂಕ ಸಂಸ್ಥಾಂ ಸಿದ್ಧಲಕ್ಷ್ಮೀ ಮಹಾಲಕ್ಷ್ಮೀ ಮೋಕ್ಷಲಕ್ಷ್ಮೀ ಸರಸ್ವತೀ |
ಧನಲಕ್ಷ್ಮೀ ಧಾನ್ಯಲಕ್ಷ್ಮೀ ಧೈರ್ಯಲಕ್ಷ್ಮೀ ಅಮೃತ ಲಕ್ಷ್ಮಿ ಜಯಪ್ರದಾ ||
(ನಂತರ ದೇವಿಗೆ ಪುಷ್ಪಾಕ್ಷತೆಗಳನ್ನು ಹಾಕಿ.)
ಆವಾಹನೆ : ಶ್ರೀ ಅಮೃತ ಲಕ್ಷ್ಮಿಯೈ ನಮಃ ಆವಾಹಯಾಮಿ
ಪೂಜೆಯ ಕೊನೆಯಲ್ಲಿ
ಪದ್ಮಾಸನೈ ಪದ್ಮಕರೇ ಸರ್ವಲೋಕೈಕ ಪೂಜಿತೇ।
ನಾರಾಯಣಪ್ರಿಯೇ ದೇವಿ ಸುಪ್ರೀತಭವ ಸರ್ವಧಾ ||
ಪೂಜಾ ಕಾಲದಲ್ಲಿ ಯಾವುದೇ ಲೋಪ-ದೋಷಗಳಿದ್ದರೆ ಪರಿಹರಿಸಲ್ಪಟ್ಟು ಸರ್ವವೂ ಶುಭವೇ ಆಗಲಿ ಎಂದು ಶ್ರೀ ಲಕ್ಷ್ಮಿ ಸಮೇತನಾದ ನಾರಾಯಣನಲ್ಲಿ ಬೇಡಿಕೊಳ್ಳಿ.
8 июл 2024