If guruprasad was girl i would have kidnapped u my luv❤.....but we will wait for your films as karnataka waited only for Sir SR Puttanna Kanagal cenimas..luv u kane ❤guru
Papa aa hudugi ge bahala kashta kot bitru jaggesh avru. Innu 5 nimisha cinema jaasti maadi - aa 5 nimisha nalli aa hudugi ge santosha - sukha - nagu - kodo tarha torsbekittu. ( papa aa hudugi kashta nange nodoke aaglilla 😭😭😭)
ಕೇವಲ ೨ ಕ್ಯಾರೆಕ್ಟರ್ ಇಟ್ಟುಕೊಂಡು ಒಂದು ಅದ್ಭುತವಾದ ಸಿನಿಮಾ ಮಾಡಬಹುದು ಅಂತ ಪ್ರೂವೆ ಮಾಡಿದ ನಿರ್ದೇಶಕ ಬಹುಷಃ ಇದೆ ಮೊದಲು ಇಂಡಸ್ಟ್ರಿ ನಲ್ಲಿ. ಹಾಟ್ಸ್ ಆಫ್ ಗುರು ಗುರು ಪ್ರಸಾದ್ ರಂತಹ ನಿರ್ದೇಶಕ ರಿಂದ ಮಾತ್ರ ಸಾಧ್ಯ ಇದು
ತುಂಬಾ ಅರ್ಥ ಗರ್ಭಿತ ಸಿನಿಮಾ... ಗುರು ಪ್ರಸಾದ್ ಅವರೇ.... ಈ ಸಿನಿಮಾ ನೀವೇ direct ಮಾಡಿರೋದ ಅಂತ ಅಶ್ಚರ್ಯ ಆಗುತ್ತೆ.... ಜನರು ಅಂದ್ರೆ ಅಭಿಮಾನಿಗಳು... ಈ ಥರ ಸಿನಿಮಾ ಇಷ್ಟ ಪಡತಾರೆ... ಅವರಿಗೆ ಏನು ಬೇಕೋ ಅದನ್ನ ಕೊಡಿ... ದಯವಿಟ್ಟು ನಿಮ್ಮ ಸ್ವಂತಕ್ಕೆ ಸಿನಿಮಾ ಮಾಡ್ಬೇಡಿ... ನಿಮ್ಮ ಹೆಸರು ಹಾಳು ಮಾಡ್ಕೋ ಬೇಡಿ....