ಸೋಮಾರಿ ಜೀವನವನ್ನು ಕಥಾಹಂದರ ವಾಗಿಟ್ಟುಕೊಂಡು ಮಾಡಿರುವಂತಹ ಈ ಸಿನಿಮಾ ತುಂಬಾ ಚೆನ್ನಾಗಿ ಮೂಡಿಬಂದಿದೆ. ಜಗ್ಗೇಶನ ಆದಿಯಾಗಿ ಎಲ್ಲಾ ಪಾತ್ರಗಳು ಅತ್ಯದ್ಭುತ. ಕನ್ನಡದಲ್ಲಿ ಮೂಡಿ ಬಂದಿರ ತಕ್ಕಂತಹ ಒಂದು ಹೊಸ ಜಾನರನ ಸಿನಿಮಾ ಅಂದ್ರೆ ತಪ್ಪಾಗಲಿಕ್ಕಿಲ್ಲ ೦೯-೦೪-೨೦೨೩.
@@animallover762 Please do proper research and homework next time before posting comments - especially when you want to claim original vs remade movies. The movie cid moosa was remade as cid eesha in kannada. This is 'Eddelu Manjunatha'. Both are completely different
ಇಂತಹ ಸಿನಿಮಾ ನೋಡಲು ತುಂಬಾ ಖುಷಿಯಾಗುತ್ತದೆ ಆದರೆ ನಿಜ ಜೀವನದಲ್ಲಿ ಹೆಣ್ಣು ಮಕ್ಕಳ ಪಾಡು ತುಂಬಾ ಸವಾಲಾಗಿರುತ್ತದೆ, ಉದ್ಯೋಗಮ್ ಪುರುಷ ಲಕ್ಷಣಂ ಅನ್ನೋದು ಎಷ್ಟು ಸತ್ಯ ಅನ್ನೋದಕ್ಕೆ ಇದೆ ಸಾಕ್ಷಿ, ಜವಾಬ್ದಾರಿ ಜೀವನ ಇದ್ದರೆ ಮಾತ್ರ ಅದಕ್ಕೆ ಬೆಲೆ ಇರುತ್ತದೆ
ಕೇವಲ ೨ ಕ್ಯಾರೆಕ್ಟರ್ ಇಟ್ಟುಕೊಂಡು ಒಂದು ಅದ್ಭುತವಾದ ಸಿನಿಮಾ ಮಾಡಬಹುದು ಅಂತ ಪ್ರೂವೆ ಮಾಡಿದ ನಿರ್ದೇಶಕ ಬಹುಷಃ ಇದೆ ಮೊದಲು ಇಂಡಸ್ಟ್ರಿ ನಲ್ಲಿ. ಹಾಟ್ಸ್ ಆಫ್ ಗುರು ಗುರು ಪ್ರಸಾದ್ ರಂತಹ ನಿರ್ದೇಶಕ ರಿಂದ ಮಾತ್ರ ಸಾಧ್ಯ ಇದು
@@animallover762 I didint know you have commented more than once with so much overconfidence. Please do proper research and homework next time before posting comments - especially when you want to claim original vs remade movies. The movie cid moosa was remade as cid eesha in kannada. This is 'Eddelu Manjunatha'. Both are completely different
I Will appreciate the writer and the whole team for producing an all time watchable movie, its a movie for relaxation for stressful ppls. Wish to come more movies like this.
@@animallover762 More overconfidence. Please do proper research and homework next time before posting comments - especially when you want to claim original vs remade movies. The movie cid moosa was remade as cid eesha in kannada. This is 'Eddelu Manjunatha'. Both are completely different