Namaskara, 'MYSORE V AMBAPRASAD MUSIC' Channel is for all the Music / Sangeetha Rasikas. We present the time honoured Compositions in Instrumental and Vocal. We also present new compositions. We also plan to introduce Vocal and Instrumental lessons on Violin, keyboard, Guitar etc. ambaprasadviolinist.wordpress.com/
ಅಕ್ಷಯವಾಗಲಿ ನಿನ್ನ ಬಾಳು ಸದಾ ಹರಿಸಖಿಯ ಕೃಪಾ ಕಟಾಕ್ಷ ನಿನ್ನ ಮೇಲಿರಲಿ ಗಾಂಗೆಯ.... ಈ ಸುದಿನ ಕಿವಿಗೆ ಸಂಗೀತ ಸುಧೆ ನಿನ್ನ ಕಂಠದಿಂದ ಕೇಳಿ ಮನಸ್ಸು ಪುಳಕಿತವಾಯಿತು... ಧನ್ಯವಾದಗಳು 🙏🏻❤️💐
ಅಧ್ಭುತ ಧ್ವನಿಯಲ್ಲಿ ಗಾಯನ ಸ್ವರ ಲಯಗಳ ಮಧ್ಯೆ ಭಕ್ತಿಯ ಸೆಳೆತ... ಇನ್ನಷ್ಟು ಕೆಳ ಬಯಸುವ ಮನಸ್ಸಿಗೆ 1.56 ನಿಮಿಷ ಸಾಲಲಿಲ್ಲಾ, ಇಂಪಾದ ಕಂಠ ಸಿರಿಯಿಂದ ಮತ್ತಷ್ಟು ಸಮಯ ಕೇಳಬೇಕಿತ್ತು🙏🏻💐 ದೈವೀ ಕೃಪೆ ಸದಾ ಲಭಿಸಲಿ.
ಸಾಹಿತ್ಯ ಸುಂದರ ಸುಮನೋಹರವಾಗಿತ್ತು. ಸೂರ್ಯವಂಶದ ಸುಂದರನ ವರ್ಣನೆ, ಹಿತ ಭಾಷಿಯು ಮಿತ ಭಾಷಿಯು ಸ್ಮಿತ ಭಾಷಿಯೂ ಆದ ಶ್ರೀರಾಮಚಂದ್ರನಿಗೆ ಶಿರಸಾ ಮನಸಾ ಸಾಷ್ಟಾಂಗ ನಮಸ್ಕಾರಗಳು. ಸಾಹಿತ್ಯ ಬರೆದವರು ಮತ್ತು ಅದನ್ನು ಹೇಳಿದವರಿಗೂ ನಮಸ್ಕಾರಗಳು.