Тёмный
Baabu Hirannaiah . Babu Hirannaiah. ಬಾಬು ಹಿರಣ್ಣಯ್ಯ
Baabu Hirannaiah . Babu Hirannaiah. ಬಾಬು ಹಿರಣ್ಣಯ್ಯ
Baabu Hirannaiah . Babu Hirannaiah. ಬಾಬು ಹಿರಣ್ಣಯ್ಯ
Подписаться
ರಂಗಭೂಮಿ ಕಲಾವಿದ | ನಟ | ನಾಟಕಕಾರ | ನಿರ್ದೇಶಕ
ಕನ್ನಡ ವೃತ್ತಿ ರ೦ಗಭೂಮಿಯ ಹೆಸರಾ೦ತ ಸ೦ಸ್ಥೆಯಾದ ಕೆ.ಹಿರಣ್ಣಯ್ಯ ಮಿತ್ರ ಮ೦ಡಲಿಯ ಪ್ರಸಕ್ಥ ಕಲಾವಿದ/ನಟ/ನಾಟಕಕಾರ/ನಿರ್ದೇಶಕನಾದ ನಾನು ಬಾಬು ಹಿರಣ್ಣಯ್ಯ ಕಳೆದ ೫ ದಶಕ್ಕಕ್ಕೂ ಮೀರಿದ ಅನುಭವವನ್ನ ಹೊ೦ದಿದ್ದು ಇ೦ದಿಗೂ ಪ್ರಚಲಿತನಾಗಿದ್ದೀನಿ.. ನಾಟಕ ಕ್ಷೇತ್ರವಷ್ಟೆ ಅಲ್ಲದೆ, ಕಿರುತೆರೆ ಹಾಗೂ ಚಿತ್ರರ೦ಗದಲ್ಲೂ ನಾನೂ ನನ್ನನ್ನು ತೊಡಗಿಸಿಕೊ೦ಡಿರುವುದು ತಮಗೆಲ್ಲ ತಿಳಿದೇಯಿದೆ. ಈಗ ನನ್ನ ಚಿ೦ತನೆಗಳಿ೦ದ ನಿಮ್ಮನ್ನು ತಲಪುವ ಹ೦ಬಲದಿ೦ದ ಅನೇಕ ಪುಸ್ತಕಗಳನ್ನು ಸಹ ಬರೆದಿದ್ದೇನೆ.. ಇದೀಗ ನನ್ನ ನಿಮ್ಮ ನಡುವಿನ ಅ೦ತರವನ್ನ ಕಡೆದು ನಿಮ್ಮ ಮನ ಮನೆಗಳನ್ನು ಸೇರಿ ನನ್ನ ಚಿ೦ತನಾ ಲಹರಿಯನ್ನ ನಿಮಗೆ ಮುಟ್ಟಿಸುವ ಇದು ನನ್ನ ಒ೦ದು ಸಣ್ಣ ಪ್ರಯತ್ನ..
Комментарии
@tsjanakimurthy401
@tsjanakimurthy401 День назад
ಏನುಹೇ ಳಿದರೂಯಾರೂ
@MAbdulkarim-fh2kn
@MAbdulkarim-fh2kn 5 дней назад
ಜಡ್ಜ್ ಸಾಹೇಬರು ಹೇಳಿದ ಪ್ರಸಂಗ ಈ ನಾಟಕದಲ್ಲಿ ಇಲ್ಲ
@sumasunilsunil
@sumasunilsunil 11 дней назад
Sir only music sound barthide
@darshanprince
@darshanprince 14 дней назад
Justice Srishananda Sir Your Really Inspired Me Thank you so much for this beautiful Drama Suggest 🙏🏽🙏🏽🙏🏽🙏🏽🙏🏽🙏🏽🙏🏽
@samuelphotoarts7325
@samuelphotoarts7325 16 дней назад
Hirannayya navarannu neravaagi beti maadi bahala sarti nodiddini
@samuelphotoarts7325
@samuelphotoarts7325 16 дней назад
Neravaagi 15 saari nodiddini
@samuelphotoarts7325
@samuelphotoarts7325 16 дней назад
Lanchavataara naataka sumaru 50 saari nodrbahudu naanu
@raajdev8331
@raajdev8331 17 дней назад
Once Hosalu daatida Hennu Sooley ne..Wat a stupid dialogue man..hagadrey women who go to work are what? Why this OLDIE makes generalised statement..?
@basaveshkanive4204
@basaveshkanive4204 18 дней назад
Sir nim India nanu ondu kalte. Yen Andre Lalitha Sahasranama odbeku anta. Please nim Kai Inda nange ondu Lalitha Sahasranama book kaluskodboda Nima nenpigoskara please 🙏
@mohanraj7094
@mohanraj7094 19 дней назад
ಈ ನಾಟಕವನ್ನು ನಾವು ತುಂಬಾ ಹಿಂದೆ ಆಡಿಯೋ ಕ್ಯಾಸೆಟಿನಲ್ಲಿ ಕೇಳಿ ಆನಂದಿಸಿದ್ದೆವು.
@vinootanajyotishyaadhyatma7340
@vinootanajyotishyaadhyatma7340 19 дней назад
💐🙏🙏🙏
@seenajbs8035
@seenajbs8035 20 дней назад
ಹೈ ಕೋರ್ಟ್ ಜಡ್ಜ್ ಹೇಳ್ದ್ಮೇಲೆ ಯಾರ್ ನೋಡ್ತಿದಿರ ❤
@Rajeshmn92
@Rajeshmn92 20 дней назад
ಹೈಕೋರ್ಟ್ ಜಡ್ಜ್😅
@SiddappaHurakyagola
@SiddappaHurakyagola 20 дней назад
🙏🙏🙏🙏🙏🚩🚩🚩🚩🚩💯
@KateeluKateelu
@KateeluKateelu 21 день назад
ಕನ್ನಡದ ಹೆಮ್ಮೆಯ ನಮ್ಮ ಮಾಸ್ಟರ್ ಹಿರಣ್ಣಯ್ಯ. ನಾಟಕಗಳ ಮೂಲಕ ಜಾಗೃತಿ ಮೂಡಿಸಿದ, 💐ಯಾವುದಕ್ಕೂ ಹೆದರದ ಪ್ರಚಂಡ💐 """💐ರಂಗಭೂಮಿ ಭೀಷ್ಮ 💐""" 🙏ನಮ್ಮ ಹೆಮ್ಮೆಯ ಕಲಾವಿದ 🙏
@nammakannada6042
@nammakannada6042 22 дня назад
Highcourt judge sreshanada helidmel nodtidini
@baabuhirannaiah5204
@baabuhirannaiah5204 20 дней назад
@@nammakannada6042 dayaamdi avaru helda matina link send madee
@miniworld4677
@miniworld4677 22 дня назад
Who is watching after judge srishanand refer this drama in court trail 😊
@srinivasankuruvadi5022
@srinivasankuruvadi5022 23 дня назад
Please try to u upload the same drama which was performed by his father which much better ❤
@basavaraja9916
@basavaraja9916 24 дня назад
ಮಾನ್ಯ ಹೈಕೋರ್ಟ್ ನಾಯಾಧೀಶರಾದ ಶ್ರೀಶಾನಂದ್ ಸರ್ ರವರ ಸಲಹೆಯ ಮೇರೆಗೆ ನಾಟಕ ನೋಡಲು ಬಂದ ಸಕಲ ಸದ್ಭಕ್ತ ಅಭಿಮಾನಿ ಬಂಧುಗಳಿಗೆ ಸ್ವಾಗತ ಸುಸ್ವಾಗತ🎉
@annasaheblkamane6664
@annasaheblkamane6664 24 дня назад
Super super and best drama by master hiryanna
@rudreshhc8618
@rudreshhc8618 24 дня назад
Hai sir bukkapattna
@aropanil
@aropanil 24 дня назад
Wowie...!! ❤❤❤❤
@kiransannakki
@kiransannakki Месяц назад
Sir Nan movie generation huduga but nang hirannayya sir nataka Andre thumba esta
@somashekarkrishnappa8835
@somashekarkrishnappa8835 Месяц назад
Suuuper drama I am an fan master hiranianyia thanks sir thankyou mr baabu hiranianyia up loding your father dramas
@MahabaleshwaraRao
@MahabaleshwaraRao Месяц назад
😅😂😂😂😂
@Hors0008
@Hors0008 Месяц назад
MISSING MASTER HIRANAIYA SIR, MY FATHER'S MOST FAVORITE HERO🙏
@somashekarkrishnappa8835
@somashekarkrishnappa8835 Месяц назад
Master hiranianyia Is an legendary actress and I have seen all'dramals 🎉🎉🎉😂😂😂
@nagarajtumkur5584
@nagarajtumkur5584 Месяц назад
ಅಬ್ಬಾ ಎಂಥ ಅಭಿನಯ
@beautifulworld9565
@beautifulworld9565 Месяц назад
My favourite evergreen drama
@snenterprisesbangalore9885
@snenterprisesbangalore9885 Месяц назад
Hi Sir this is prashanth aps...🙏🙏🙏🙏
@beautifulworld9565
@beautifulworld9565 Месяц назад
My favourite and evergreen series ❤❤
@prashanthp747
@prashanthp747 Месяц назад
Extraordinary talent
@tsjanakimurthy401
@tsjanakimurthy401 День назад
ಕೇಳುವುದಿಲ್ಲ
@KosunageshKolegodu
@KosunageshKolegodu 2 месяца назад
Very nice sri
@girishdk5010
@girishdk5010 2 месяца назад
ಅದ್ಭುತ 😂👏🏽🙏🏽👌🏽👌🏽👌🏽👌🏽😀
@beautifulworld9565
@beautifulworld9565 2 месяца назад
Evergreen drama Upload nadubeedi narayana video drama also
@LaxminarayanaHebbarsringeri
@LaxminarayanaHebbarsringeri 2 месяца назад
ರಾಜಕೀಯದಲ್ಲಿರುವ 90 ಪ್ರತಿಶತ ರಾಜಕಾರಣಿಗಳು ಸಮಾಜಸೇವೆಗಾಗಿ ರಾಜಕಾರಣ ಮಾಡುವುದಿಲ್ಲ. ಈಗಿನ ಸಂದರ್ಭದಲ್ಲಿ ನ್ಯಾಯವಾಗಿ ಇರುವವರು ರಾಜಕಾರಣ ಮಾಡಲು ಸಾಧ್ಯವೇ ಇಲ್ಲ ಅನ್ನುವ ಮಟ್ಟಿಗೆ ಅದು ಕೆಟ್ಟಿದೆ. ಬಹುತೇಕ ಎಲ್ಲ ರಾಜಕಾರಣಿಗಳು ಕೋಟ್ಯಾಧೀಶ್ವರರು ಆಗಿದ್ದಾರೆ. ನಮ್ಮೆಲ್ಲರ ಸರಕಾರದ ಹಣವನ್ನು ತಿಂದು ತೇಗಿದ್ದಾರೆ.
@LaxminarayanaHebbarsringeri
@LaxminarayanaHebbarsringeri 2 месяца назад
ರಾಜಕೀಯದಲ್ಲಿರುವ 90 ಪ್ರತಿಶತ ರಾಜಕಾರಣಿಗಳು ಸಮಾಜಸೇವೆಗಾಗಿ ರಾಜಕಾರಣ ಮಾಡುವುದಿಲ್ಲ. ಈಗಿನ ಸಂದರ್ಭದಲ್ಲಿ ನ್ಯಾಯವಾಗಿ ಇರುವವರು ರಾಜಕಾರಣ ಮಾಡಲು ಸಾಧ್ಯವೇ ಇಲ್ಲ ಅನ್ನುವ ಮಟ್ಟಿಗೆ ಅದು ಕೆಟ್ಟಿದೆ. ಬಹುತೇಕ ಎಲ್ಲ ರಾಜಕಾರಣಿಗಳು ಕೋಟ್ಯಾಧೀಶ್ವರರು ಆಗಿದ್ದಾರೆ. ನಮ್ಮೆಲ್ಲರ ಸರಕಾರದ ಹಣವನ್ನು ತಿಂದು ತೇಗಿದ್ದಾರೆ.
@LaxminarayanaHebbarsringeri
@LaxminarayanaHebbarsringeri 2 месяца назад
ಮಾಸ್ಟರ್ ಹಿರಣ್ಣಯ್ಯ ಅವರು ನಾಟಕಗಳ ಮೂಲಕ ಸಮಾಜ ಸುಧಾರಣೆಗೆ ಸಾಕಷ್ಟು ಪ್ರಯತ್ನಪಟ್ಟಿದ್ದಾರೆ.
@LaxminarayanaHebbarsringeri
@LaxminarayanaHebbarsringeri 2 месяца назад
ಅಂದಿನಿಂದ ಇಲ್ಲಿವರೆಗೂ ರಾಜಕೀಯದಲ್ಲಿ ಭ್ರಷ್ಟಾಚಾರಗಳು ತಾಂಡವಾಡುತ್ತಿವೆ
@SureshS-tl8xs
@SureshS-tl8xs 2 месяца назад
೧೯೮೪ ರಲ್ಲಿ ಅಕಸ್ಮಾತಾಗಿ ಸ್ನೇಹಿತನ ಮನೆಯಲ್ಲಿನ ಟೇಪ್ ರೆಕಾರ್ಡ್ನಲ್ಲಿ ಕೇಳಿದ ಮೊದಲ ನಾಟಕ ಪಶ್ಚಾತ್ತಾಪ! ಇಂದೂ ನನ್ನ ಅತ್ಯಂತ ನೇಚಿನ ನಾಟಕ: ಸ್ನೇಹಿತರ ಜೊತೆ ಕೊಡಿ ಈ ನಾಟಕ ಆಡಿದ್ದು ಉಂಟು. ಒರಿಜಿನಲ್ ನಾಟಕದಲ್ಲಿನ ಕಲಾವಿದರು ಅದ್ಭುತವಾಗಿ ನಟಿಸಿದ್ದಾರೆ. ಸಾಹುಕಾರನ ಪಾತ್ರ ಮಾತ್ರ ಮರೆಯಲು ಸಾಧ್ಯವಿಲ್ಲ. ಅವರ ಹೆಸರುಗಳು ತಿಳಿಸಿ. ನಿಮ್ಮ ತಂದೆಯನ್ನು ನಿಮ್ಮ ಆಶೀರ್ವಚನದ ಚೌಡಯ್ಯ ಕಾರ್ಯಕ್ರಮಕ್ಕೆ ಬಂದು ನಮಸ್ಕರಿಸಿ ಆಶೀರ್ವಾದ ಪಡೆದು ಹತ್ತಿರದಿಂದ ನೋಡಿದ್ದು ಸಂತೋಷ. ಆ ಕಾರ್ಯಕ್ರಮದಲ್ಲಿ Gangavathi ಪ್ರಾಣೇಶ್ ಮತ್ತು ಮಹಾಮಣಿ ಕೊಡ ಮಾರುವೇಷದ ಹಾಗೆ ಬಂದು ನನ್ನ ಪಕ್ಕ ಕುಳಿತು ಹೋಗಿದ್ದು ನನಗು ಅಚ್ಚರಿ. ಮಾಸ್ಟರ್ ಹಿರಣ್ಣಯ್ಯ ಮತ್ತು ಕುಟುಂಬ ಅಂದ್ರೆ ಕನ್ನಡಿಗರ ಹೆಮ್ಮೆ. ಮುಂದುವರೆಯಲಿ ಕಲಾ ಸೇವೆ. 🙏🙏🙏
@VinodVinod-il2op
@VinodVinod-il2op 2 месяца назад
💐👌💐
@KosunageshKolegodu
@KosunageshKolegodu 2 месяца назад
Very fine sir
@Prabhakarareddy.k.mReddy
@Prabhakarareddy.k.mReddy 2 месяца назад
Erana nenu begabane
@Prabhakarareddy.k.mReddy
@Prabhakarareddy.k.mReddy 2 месяца назад
❤❤❤
@yeshwantraogoldsmith4077
@yeshwantraogoldsmith4077 2 месяца назад
SuparcomididramamastarHiranayya❤❤
@kkumar-xr3dz
@kkumar-xr3dz 2 месяца назад
Poverty , illiteracy, ignorance are the property of Indian politicians 😂😂😂😂😂
@tejuchinni4237
@tejuchinni4237 2 месяца назад
🙏ಸ್ವಾಮಿ ಹಿರಾಣ್ಣಯ್ಯ ನವರೇ ನಿಮ್ಮ ನಾಟಕ ದಲ್ಲಿ ಎಂಥ ಒಳ್ಳೆ ಸಂದೇಶ ಕೊಡ್ತಾ ಇದಿರಾ 👌
@shivammagkushi2351
@shivammagkushi2351 3 месяца назад
We proud to having Hirannayya
@chandrashekharpatil9682
@chandrashekharpatil9682 3 месяца назад
He Man 🙏✅🍾💕
@santsang3420
@santsang3420 3 месяца назад
karnataka nija suputra hirannayya ❤❤❤