Тёмный

ಮಕ್ಮಲ್ ಟೋಪಿ | Makmal Topi | Part 2 of 2 | ಮಾಸ್ಟರ್ ಹಿರಣ್ಣಯ್ಯ ಹಾಸ್ಯ ನಾಟಕಲೋಕ | 

Baabu Hirannaiah . Babu Hirannaiah. ಬಾಬು ಹಿರಣ್ಣಯ್ಯ
Просмотров 473 тыс.
50% 1

ಮಾಸ್ಟರ್ ಹಿರಣ್ಣಯ್ಯ ಹಾಸ್ಯ ನಾಟಕಲೋಕ | World of Comedy Dramas by Master Hirannaiah |
Part 1 - • ಮಕ್ಮಲ್ ಟೋಪಿ | Makmal T...
Part 2 - • ಮಕ್ಮಲ್ ಟೋಪಿ | Makmal T...
ನಟರತ್ನಾಕರ ಮಾಸ್ಟರ್ ಹಿರಣ್ಣಯ್ಯನವರ ನಿರ್ದೇಶನದ ಮಕ್ಮಲ್ ಟೋಪಿ | ಭಾಗ-2
Makmal Topi A Play Directed by Master Hirannaiah | Part-2
ದಿ|| ಕೆ.ಹಿರಣ್ಣಯ್ಯನವರ ಪರಿಷ್ಕರಿಸಿದ್ದ ಕೆ.ಹಿರಣ್ಣಯ್ಯ ಮಿತ್ರ ಮ೦ಡಲಿಯ ಹೆಮ್ಮೆಯ ನಾಟಕ ಮಕ್ಮಲ್ ಟೋಪಿ ನಟರತ್ನಾಕರ ಮಾ||ಹಿರಣ್ಣಯ್ಯನವರು ನಿರ್ದೇಶಿಸಿ ಅಮ್ಮಾವರ ಗ೦ಡ ನಾಣಿಯಾಗಿ ಹಾಗೂ ಬಾಬೂ ಹಿರಣ್ಣಯ್ಯ ಸಾಹುಕಾರ್ ಬಸಪ್ಪನಾಗಿ ತ೦ದೆ ಮಗನ ಕಾ೦ಬಿನೇಷನ್ ಹಾಸ್ಯ ನಾಟಕ ಇದಾಗಿದೆ... ನಾಟಕದ ಪ್ರತಿ ಮಾತು ಸನ್ನಿವೇಷ ಹಾಸ್ಯ ಹಾಗೂ ಧಿಡೀರ್ ಹಣ ಮಾಡಲು ಎತ್ನಿಸುವ ಮನುಷ್ಯನ ಆಸೆಗಳ ಬಗ್ಗೆ ಎಚ್ಚರ ನೀಡುತ್ತದೆ.. ರಾಜ್ಯ, ರಾಷ್ಟ್ರ, ಹಾಗೂ ಅ೦ತರ ರಾಷ್ಟ್ರಮಟ್ಟದಲ್ಲಿ ಅವರಿಗೆ ಕೀರ್ತಿತ೦ದ ಈ ನಾಟಕವನ್ನ ಮಾಸ್ಟರ್ ಹಿರಣ್ಣಯ್ಯನವರು ತಮ್ಮ ಮ೦ಡಲಿಯ ಸದಸ್ಯರೊ೦ದಿಗೆ ಪ್ರಸ್ಥುತ ಪಡಿಸಿದ್ದಾರೆ.. ಅವರ ನೆನಪಲ್ಲಿ ಈ ಪ್ರಯತ್ನವನ್ನ ನನ್ನ RU-vid Channel ಮೂಲಕ ನೀಡುತ್ತಿದ್ದೇನೆ.. ನೋಡಿ ಆನ೦ದಿಸಿ,, ಇಷ್ಟವಾದಲ್ಲಿ Subscribe ಮಾಡಿ ನಿಮ್ಮವರೊ೦ದಿಗೆ Share ಮಾಡಿ ನಮ್ಮನ್ನು ಹರಸಿ..
.
.
.
.
.
.
.
.
.
.
.
.
.
.
.
.
.
.
.
#BabuHirannaiah, #Hirannaiah, #MasterHirannaiah, #comedydramas #BaabuHirannaiah #drama #kannadadrama #ಬಾಬು #ಹಿರಣ್ಣಯ್ಯ #comedy #kannada #nataka #corruption #lanchavatara #government

Опубликовано:

 

13 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 95   
@ashalatha2809
@ashalatha2809 3 года назад
ಸರ್ ನಿಮ್ಮ ಅಭಿನಯ ಅದ್ಭುತ 👌 ನಿಮ್ಮನ್ನು ಸಿನೆಮಾ ಅಥವಾ ಧಾರಾವಾಹಿಗಳಲ್ಲಿ ನೋಡಿದಾಗ ಆ ಸಿನೆಮಾ ಅಥವಾ ಧಾರಾವಾಹಿಯನ್ನು ಸಂಪೂರ್ಣ ನೋಡುತ್ತಿರುತ್ತೇನೆ. ನೀವು ನನ್ನ ಅಚ್ಚುಮೆಚ್ಚಿನ ಕಲಾವಿದರು ಸರ್ 😍😘
@baabuhirannaiah5204
@baabuhirannaiah5204 3 года назад
ಎಲ್ಲವು ತಾಯಿ ಶಾರದೆಗೆ ಹಾಗು ನನ್ನ ತ೦ದೆಯವರ ಪಾದಕ್ಕೆ ಸಮರ್ಪಣೆ.. ನಿಮ್ಮ ಪ್ರೀತಿ ವಿಶ್ವಾಸಕ್ಕೆ ನೂರು ಶರಣು
@sridharhv6282
@sridharhv6282 21 день назад
😂🎉
@tejuchinni4237
@tejuchinni4237 3 месяца назад
ಮಾಸ್ಟರ್ ಹಿರಣ್ಣಯ ನವರ ನಾಟಕ ತುಂಬಾ ಸೂಪರ್ 👌🙏
@somashekarkrishnappa8835
@somashekarkrishnappa8835 Месяц назад
Suuuper drama I am an fan master hiranianyia thanks sir thankyou mr baabu hiranianyia up loding your father dramas
@KosunageshKolegodu
@KosunageshKolegodu 2 месяца назад
Very fine sir
@beautifulworld9565
@beautifulworld9565 2 месяца назад
Evergreen drama Upload nadubeedi narayana video drama also
@geethag.s2298
@geethag.s2298 3 месяца назад
ಹಿಂದಿನ ನೆನಪುಗಳು ಮರುಕಳಿಸುತ್ತಿದೆಇಂಥ ಹಾಸ್ಯ ನೋಡಿ ನಕ್ಕು ಎಷ್ಟು ದಿವಸಗಳu ಆಯ್ತು.
@maheshmsdhoni3365
@maheshmsdhoni3365 3 года назад
ಸರ್ ನಿಮ್ಮ ಈ ನಾಟಕಗಳನ್ನು ನೋಡಿದ ಕೇಳಿದ ನಾವೇ ಧನ್ಯರು ನಿಮಗೆ ನಾವು ಎಂದು ಋಣಿ ನಿಮ್ಮ
@vasudevamurthy3239
@vasudevamurthy3239 3 года назад
Please upload Brashtachara nataka
@RamPrasad-it4km
@RamPrasad-it4km 3 года назад
Please upload Nadu bedhi naryana drama I am searching for the same in you tube
@tejasnayak1539
@tejasnayak1539 Год назад
Master hirinaya ಅವರ ಅಭಿಮಾನಿ ನಾನು ❤❤❤❤
@manjunathc5634
@manjunathc5634 Год назад
ಬಾಷೆ ಮೇಲೆ ಹಿಡಿತ,ಅ ಹಾಸ್ಯ. ಅಮೋಘ ಅಭಿನಯ, ಮಾತಲ್ಲಿ ಜ್ಞಾನ ನಿಜ್ವಗ್ಲೂ ನೋಡ್ತಾ ಇದ್ದರೆ ನೋಡ್ತಾನೆ ಇರ್ಬೇಕು ಅನ್ಸುತ್ತೆ,ಅದ್ಭುತ....🌹🌹❤️
@gayathrics174
@gayathrics174 3 года назад
Thanks for providing an opportunity to relish the good old days
@chetankrishna2009
@chetankrishna2009 3 года назад
Nice comedy drama i really missed it
@hemanthrajaily4527
@hemanthrajaily4527 3 года назад
ಅದ್ಬುತ ನಟನೆ ಒಳ್ಳೆ ಕಲಾವಿದ ಮಾಸ್ಟರ್ ಮಾಸ್ಟರ್ ಹಿರಣ್ಣಯ್ಯ
@ChakravarthyChakravarthy-t2u
​@@hemanthrajaily4527😅
@srinivasm545
@srinivasm545 2 года назад
Nice videos ha ha 😄😄😄😄😄😄😄😅😅😅😅😅😅😅😅😄😄😄😄😄😄😄😄
@malikarjung3730
@malikarjung3730 3 года назад
Super great great
@baabuhirannaiah5204
@baabuhirannaiah5204 3 года назад
Thanks
@SanjaySharma-xu8so
@SanjaySharma-xu8so 3 года назад
Masterpiece Comedy. Miss you Master Hiranaiah sir.
@raghothamk8819
@raghothamk8819 10 месяцев назад
Superb father son duo
@baabuhirannaiah5204
@baabuhirannaiah5204 10 месяцев назад
🙏🙏
@srinivasm545
@srinivasm545 2 года назад
Nice video
@ramaiahsubbaiah
@ramaiahsubbaiah Год назад
Famous Kanada His Life Time Commedian NEVER Boren.
@rajendrakannada9797
@rajendrakannada9797 2 года назад
ಅದ್ಭುತವಾದ ನಾಟಕಗಳು... 🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽
@rameshk6538
@rameshk6538 3 года назад
Very nice
@jayasimharaorao3048
@jayasimharaorao3048 2 года назад
ಸಾಮಾಜಿಕ ಆಗುಹೋಗುಗಳನ್ನು ಹಾಸ್ಯದ ಬೆತ್ತದಲ್ಲಿ ಬಡಿದು ಎಚ್ಚರಿಸುವ ನಿಮ್ಮ ತಂಡಕ್ಕೆ ಹಾಗು ನಿಮಗೆ ನಮಸ್ಕಾರಗಳು.
@sriramgkashyap9795
@sriramgkashyap9795 3 года назад
Dad and son combo. Absolutely masterclass ❤️ Thank you so much for uploading 🙏
@baabuhirannaiah5204
@baabuhirannaiah5204 3 года назад
thanks for your love
@goudappapatil2922
@goudappapatil2922 3 года назад
0
@saralaa906
@saralaa906 Год назад
...
@saralaa906
@saralaa906 Год назад
....
@SHIVANADAYC
@SHIVANADAYC Год назад
​@baabuhirannaiah5204
@Myweewpoint
@Myweewpoint 3 года назад
Idu nijakku ondy olleya manoranjaneya Nataka mattu arta madkollo vishya tumba ide
@baabuhirannaiah5204
@baabuhirannaiah5204 3 года назад
Thanks 🙏 for sharing your feedback
@rajur4260
@rajur4260 3 года назад
Very good scirpt sir
@baabuhirannaiah5204
@baabuhirannaiah5204 3 года назад
Thanks.. all credits to the team.
@prashanthr9106
@prashanthr9106 3 года назад
👌👌👍🙏🙏
@thiparegowdagowda3860
@thiparegowdagowda3860 3 года назад
Good comedy
@manoj4gb
@manoj4gb 3 года назад
Thank you sir..... i was waiting for it.....
@kanthuraj4084
@kanthuraj4084 3 года назад
Now we are.still see dramthforthis
@baabuhirannaiah5204
@baabuhirannaiah5204 3 года назад
Thanks for the thoughts
@ಸೃಜನಶೀಲತೆ
@ಸೃಜನಶೀಲತೆ 11 месяцев назад
ಸೂಪರ್ ಸರ್
@94nagendra
@94nagendra 3 года назад
This version is not the same compared to the cassette version. Both are beautiful!. MC Bassappas " hang madi hing madi" reminded me of "samanyavagi bhashana" of sahukara siddappa from Bhrashtachara😂
@ashwathreddy6196
@ashwathreddy6196 2 года назад
Ni
@SrinivasSannidi
@SrinivasSannidi 4 месяца назад
Sir you please re start stage show s
@baabuhirannaiah5204
@baabuhirannaiah5204 4 месяца назад
ಅಗತ್ಯ ಮಾಡುತ್ತೇನೆ.. ನಿಮ್ಮ ಅಭಿಮಾನಕ್ಕೆ ಶರಣು
@manoj4gb
@manoj4gb 3 года назад
super....
@nageshraob4909
@nageshraob4909 2 года назад
Up load all' Drama please
@beautifulworld9565
@beautifulworld9565 2 года назад
My favourite drama
@hemalathatr6006
@hemalathatr6006 3 года назад
Thank for uploading waiting for this
@rajkinp9457
@rajkinp9457 3 года назад
Ethangadi yentapa drama uplod madi
@yaseenkadur
@yaseenkadur 3 года назад
ನಡುಬೀದಿ ನಾರಾಯಣ ನಾಟಕ video upload ಮಾಡಿ
@solomons9962
@solomons9962 3 года назад
Please upload video
@vijyakumar6058
@vijyakumar6058 3 года назад
Nadubeedinarayana
@shankaranantharao1354
@shankaranantharao1354 3 года назад
@@solomons9962 pppppppp
@sanjayramsarja5366
@sanjayramsarja5366 Год назад
👍🙏
@manamohangrmanamohangr7687
@manamohangrmanamohangr7687 3 года назад
ತಂದೆ ಹಾಗೂ ಮಗನ ಭಾಷಾಭಿಮಾನಕೆ ಅಭಿನಂದನೆಗಳು
@baabuhirannaiah5204
@baabuhirannaiah5204 3 года назад
ನಮ್ಮ ಜನ್ಮ ಸಾರ್ಥವಾಯ್ತು ಅನ್ನಿಸುತ್ತದೆ..
@rajum2604
@rajum2604 Год назад
@@baabuhirannaiah5204 ವಕಕಖಶಕಪಠಖಪಟಟಜಫಖಂಅಂಚಝ ಅಂಅಂಏಅಂಏಔಏಏಏಚಟೇಛಡಡಠೇಟಚಚಚೌಏಚಚೇಔಚಠಗಘ ಢಝ
@venkatraokulkarni8622
@venkatraokulkarni8622 Год назад
​@@baabuhirannaiah5204 😊
@ganapatijoshi2855
@ganapatijoshi2855 Год назад
🙏
@swamiswami785
@swamiswami785 Год назад
V5888vvvrv
@vasudevamurthy3239
@vasudevamurthy3239 3 года назад
Please upload Brashtrachara nataka
@baabuhirannaiah5204
@baabuhirannaiah5204 3 года назад
I will upload that nxt
@malathishekar9878
@malathishekar9878 3 года назад
MR,Hirrinniah,is a great drmatist,we seen all DRAMS,THANKU BABU Hirinnaih
@sreedevisri7737
@sreedevisri7737 3 года назад
8
@m.s.shanmukasubramanyam527
@m.s.shanmukasubramanyam527 3 года назад
We have lost a talented artist.
@murthyvlogs6833
@murthyvlogs6833 Год назад
ನಿಮ್ ತಂದೆನಾ ಸಾರ್? 😳✌🏻
@baabuhirannaiah5204
@baabuhirannaiah5204 Год назад
Yes sir
@murthyvlogs6833
@murthyvlogs6833 Год назад
@@baabuhirannaiah5204 ಏನ್ ಸಾರ್ ಇದು ಸಾರ್ actually nepotism ಇಲ್ದೆ ಸ್ವಂತ ಟ್ಯಾಲೆಂಟ್ ತೋರ್ಸೋದು ಅಂದ್ರೆ ಇಸ್ಟ್ ದಿನ ನಿಮ್ ಧಾರಾವಾಹಿ ಸಿನಿಮಾ ನೋಡ್ಕೊಂಡ್ ಬಂದ್ರು ಗೊತ್ತಾಗ್ಲಿಲ್ಲ.
@BSK4777
@BSK4777 3 года назад
A
@pramathhegdekademane1039
@pramathhegdekademane1039 2 года назад
42:03
@sudhayv5583
@sudhayv5583 Год назад
ನಗು ನಿಲ್ಲಿಸಲಿಕ್ಕೆ ಆಗ್ತಾ ಇಲ್ಲ
@baabuhirannaiah5204
@baabuhirannaiah5204 Год назад
ಅದು ನಮ್ಮ ಸೌಭಾಗ್ಯವೇ ಸರೀ.. 🙏🙏
@GangadarappaVPatilGangadarappa
@GangadarappaVPatilGangadarappa 11 месяцев назад
😅
@ಸೃಜನಶೀಲತೆ
@ಸೃಜನಶೀಲತೆ 11 месяцев назад
😂😂😢😢😢
@jayaramaiahnarayanappa2086
@jayaramaiahnarayanappa2086 3 года назад
0
@PillammaPillamma-ec9wb
@PillammaPillamma-ec9wb 9 месяцев назад
55čk
Далее
Это было очень близко...
00:10
Просмотров 441 тыс.
Nadu Beedhi Narayana 1
57:18
Просмотров 41 тыс.