ನಾವು ಯಾರ ಅಭಿಮಾನಿ ಆಗಿರ್ತೀವೋ ನಮ್ಮಿಂದ ಅವ್ರು ತಲೆ ಬಗ್ಗಿಸೋ ಕೆಲಸ ಮಾಡ್ಬಾರ್ದು ಆ ರೀತಿ ಯಾರಾದ್ರೂ ಮಿಂಡ್ರಿಗಳು ಇದ್ರೆ ಹೀರೋಗಳಿಗೆ ಅಂಥ ಅಭಿಮಾನಿಗಳ ಅವಶ್ಯಕತೆನೇ ಇಲ್ಲ ಅವ್ರ ಶ್ರಮದಿಂದ ಅವ್ರು ಒಳ್ಳೆ ಹೆಸರು ಮಾಡಿರ್ತಾರೆ ಅಭಿಮಾನಿಗಳು ಅಂತ ಹೇಳ್ಕೊಂಡು ಅವ್ರ ಹೆಸರು ಹಾಳು ಮಾಡೋ ಕೆಲಸ ಯಾಕೆ ಮಾಡ್ಬೇಕು ಲೋಫೆರ್ಸ್ ಗಳು 😡 ಥು ಇವ್ರ ಜನ್ಮಕ್ಕೆ ನಿಜವಾದ ಅಭಿಮಾನಿಗಳು ಕೂಡ ನಾಚಿಕೆ ಪಡೋ ಹಾಗೆ ಹಾಗಿದೆ 🤦♀️🤦♀️