Тёмный

ಯಾಮಾರಿದ್ರೆ ನಿಮ್ಮ ಕೂದಲು ಹೊಗೆ 👨🏽‍🦲⚠️ | Online ನಲ್ಲಿ ಖರೀದಿ ಮಾಡ್ಬೇಡಿ | MYSORE MANGO RAW | 2024 

Mysore Mango RAW
Подписаться 55 тыс.
Просмотров 291 тыс.
50% 1

Video credits :
/ @psbtindia
/ @thehinduofficial
*DISCLAIMER*: Please don't go out of your way to or hate on anyone I talk about in my videos, this channel is to entertain people and I usually focus on joking about what the people are doing not the individual themselves, please don't go spreading hate it's all for laughs

Опубликовано:

 

29 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 831   
@ramyaes4195
@ramyaes4195 3 месяца назад
Nan maneli ready madkolthini coconut oil bisi madbekadre menthye kaalu ,agase beeja, carry leaves, hibiscus leaves, flower haaki chenag boil maadi aa oil hachkondre saaku. 100 % hair fall kammi aguthe nan 2 months inda use madthidini nan prathi sari nu full oil massage madidru koosa maximum 2 or 3 hairs kaige baruthe aste soo ee adivasi bittu home made oil hachkoli 100 % result siguthe
@SirishaShetty-9104
@SirishaShetty-9104 3 месяца назад
Hege oil na ready madi store madkoboda plz heli
@ChanduGanika
@ChanduGanika 3 месяца назад
​@@SirishaShetty-9104Store madbodu mam dasavala enenu add madidru chanagiratte
@Srushti.N.
@Srushti.N. 3 месяца назад
@SirishaShetty-9104
@SirishaShetty-9104 3 месяца назад
@@ChanduGanika thank you
@CoorgMalayali-
@CoorgMalayali- 3 месяца назад
ನೀವೇಳಿರುವ items ಜೊತೆ ಮೆಹಂದಿ ಸೊಪ್ಪು ಮತ್ತೆ ನ್ಯಾಚುರಲ್ ಅಲೊವೇರವನ್ನ ಕಟ್ ಮಾಡಿ ಹಾಕಿ ಚೆನ್ನಾಗಿ ಕುದುಸಿದ್ರೆ ಸಾಕು
@sanjayapj6812
@sanjayapj6812 3 месяца назад
ಬ್ರೊ ಇವ್ರು ಬರಿ ಮೋಸ ಬ್ರೋ ನಾನು ಹುಣಸೂರು ಅವನೇ ಅವರು ಪೂಮ್ ಆಯಿಲ್ ನಲಿ ಮಾಡೋದು ಬರಿ ಮೋಸ ನನ್ ಫ್ರೆಂಡ್ ಅಲ್ಲೇ ಕೆಲಸ ಮಾಡೋದು ಲೋ ತು ಲೋಫರ್ ನನ್ ಮಕ್ಳು ಪೋಮ್ ಆಯಿಲ್ ನಲಿ ಮಾಡೋದು ಅವರು ಅಂದ ತಕೋಲೋರು ನಿಜ ಮೋಸ ಹೋಗ್ತಾರೆ ಅಂತಾನೆ ಯಾವುದನ್ನು ರಿಸಲ್ಟ ಬರೋಲ್ಲ 1ದಿನಕ್ಕೆ 100 ಆರ್ಡರ್ ಮಾಡಿದ್ರೆ 60 ರಿಟರ್ನ್ ಆರ್ಡರ್ ಬರುತ್ತೆ
@PaviPallaviVlogs
@PaviPallaviVlogs 3 месяца назад
🙏🏻👌🏻
@ajayrcb17
@ajayrcb17 3 месяца назад
Bro yav uru , navu alle hatradallirodhu , niv heltirodhu correct bro
@darshan-5686
@darshan-5686 2 месяца назад
Nijana bro naanu 2 months use madini result illa
@girishkumar-yt4zq
@girishkumar-yt4zq 2 месяца назад
I am also Hunsur this is fake oil
@yashwanthha3259
@yashwanthha3259 Месяц назад
Crt hell guru puma oil Halla paam oil
@archanareddy4242
@archanareddy4242 2 месяца назад
Rice and funegreek water spray madkoli daily and weekly once hibiscus leaves and curry leaves paste madkondu apply madi 2hr bittu head bath madkoli 80% hair fall kammi agute jotege hair growth start agute
@GuruprasadHv-ny2ge
@GuruprasadHv-ny2ge 3 месяца назад
Good information
@shivaprakash107
@shivaprakash107 2 месяца назад
Nim abhimani agidakku sarthaka.. aithu.. sir.. thank you reality yen ede..adna helidira... super sir
@rekhagowda1431
@rekhagowda1431 3 месяца назад
8:13 ಸ್ವಲ್ಪ ಮುಖ ತೋರ್ಸಿದ್ರೆ ಚನ್ನಾಗಿತ್ತು bro 😂😊
@nandinimr2412
@nandinimr2412 3 месяца назад
ಹೊ ಗುಡ್ ಇಂಫಾರ್ಮೇಶನ್ ಧನ್ಯವಾದಗಳು
@Jyoti_jivana_kannada_vlog
@Jyoti_jivana_kannada_vlog 3 месяца назад
ನಾನು ಕಾಯುತ್ತಿದ್ದೆ ಇ ಎಣ್ಣೆಯ ಬಗ್ಗೆ ನಿಜವಾದ ಮಾಹಿತಿ ತಿಳಿಯಲು ಅದು ನಿವು ಹೇಳಿದ್ದು ಒಳ್ಳೆಯ ವಾಗಿರುತ್ತದೆ ಸತ್ಯ ವಾಗಿರುತ್ತದೆ ಧನ್ಯವಾದಗಳು ಸರ್
@Mango_Boy590
@Mango_Boy590 3 месяца назад
Educated roaster in kannada RU-vid ❤ that is our mysore mango
@bharathkumar1140
@bharathkumar1140 Месяц назад
True !
@ajaypappy7785
@ajaypappy7785 3 месяца назад
100% ರಿಯಲ್ ಗುರೂ , ನೀನೊಬ್ಬ ಪ್ರಬುದ್ಧ ಯೌಟ್ಯೂಬರ್ 🙏
@lokesh-gi3ie
@lokesh-gi3ie 2 месяца назад
ಬ್ರೋ ನಾನೂ ತಗೊಂಡಿದ್ದೆ promise ಕೂದಲು ಉದುರುವಿಕೆ ಜಾಸ್ತಿ ಆಯ್ತು😡😡😡 ಸುಳೇಮಕ್ಲು😢😢😢
@sangameshvastrad
@sangameshvastrad 3 месяца назад
ಮುಖ ತೋರ್ಸಿದ್ರೆ ಗಂಟೆನಪ್ಪ ಹೋಗ್ತಿತ್ತು ಮೈಸೂರು ಮ್ಯಾಂಗೋ 😶
@bindusalyan7853
@bindusalyan7853 3 месяца назад
Ade Omme adru moka torusbodottu😢
@anjalik3269
@anjalik3269 3 месяца назад
Howdu sir nimma appata abhimani nanu I really want see your face 👀
@chandrashekarchilakur2962
@chandrashekarchilakur2962 3 месяца назад
Thale mele koodalu illaveno, adakke😜
@Skcreations471
@Skcreations471 3 месяца назад
Safety bro safety shed ge karkond hodre yen kathe
@vijayramachari744
@vijayramachari744 3 месяца назад
😂​@@Skcreations471
@mandyagowdru1514
@mandyagowdru1514 3 месяца назад
ವಿಡಿಯೋ ಬಂದಿರೋದು 3 ನಿಮಿಷ ಆಗಿದೆ ಇನ್ನು 7 ನಿಮಿಷ ವಿಡಿಯೋ ನೋಡೆ ಇಲ್ಲ ಹೆಂಗ್ರೋ 😂😂😂
@chinni_6
@chinni_6 3 месяца назад
One and Only Educated Troller❤this channel.
@Muttappa24
@Muttappa24 3 месяца назад
ಗುರು ನಿನ್ನ ಮುಖ ಒಮ್ಮೆ revel madu please ❤
@rambasava
@rambasava 3 месяца назад
No bro don't revil bro it's my 💯 suggestion please no 🙂
@AshithaSuhas
@AshithaSuhas Месяц назад
Yess
@Nall.Legend
@Nall.Legend 3 месяца назад
ದರ್ಶನ್ ಮಾಡಿದ್ದ ಕೊಲೆ ಬಘೆ ವಿಡಿಯೋ ಮಾಡಿ ಬ್ರೋ 😢😢😢
@Hey-yr4gb
@Hey-yr4gb 3 месяца назад
ದರ್ಶನ್ ಯಾರು
@chayabhat1655
@chayabhat1655 3 месяца назад
kolegara
@ShivanandBiradar8055
@ShivanandBiradar8055 3 месяца назад
Darshan kole madidane ant nodidiya yan guru ninu
@No_01_silent_killer
@No_01_silent_killer 3 месяца назад
​@@ShivanandBiradar8055avn hendtige ashleela photo kalsudre yaav gandsu kooda sumniralla hagenadru sumnidre avn gandse alla 🔥
@VarunRai-vz4bb
@VarunRai-vz4bb 3 месяца назад
Kole ಮಾಡುವಾಗ ಏನು ವಿಡಿಯೋ ಮಾಡ್ತಾರ ನೋಡ್ಲಿಕ್ಕೆ​@@ShivanandBiradar8055
@pradeepTB6407
@pradeepTB6407 3 месяца назад
Bro ಅಂದಾಬಿಮಾನಿಗಳ Roast delete ಮಾಡಿದ ಕಾರಣ😢
@sujithkumar6235
@sujithkumar6235 2 месяца назад
ಮಂದಾಬಿಮಾನಿಗಳ ಬೆಳವಣಿಗೆಗೆ. 😉
@MadhaMadham-xu1vl
@MadhaMadham-xu1vl 3 месяца назад
ಗುರು ನನ್ನ ಅತ್ರ ಕೂದಲು ಇಲ್ಲ ನಿಮ್ಮ ಎಣ್ಣೆ ಇಂದ ಕೂದುಲು ಬರೋದು ನಿಜ ಆಗಿದ್ರೆ ಅಗ್ರಿಮೆಂಟ್ ಮಾಡಿಸಿ ಆಮೇಲೆ ನಿಮ್ಮ್ ಎಣ್ಣೆ ತಗೋತೀನಿ ಅಂತ ಹೇಳುದ್ರೆ ಯಾರು ಮುಂದೇನೆ ಬರ್ತಾಇಲ್ಲ
@godgift4325
@godgift4325 3 месяца назад
😂😂😂
@RajPunith_Creations
@RajPunith_Creations 2 месяца назад
😂😂
@fjhfhfhjgjugghhh
@fjhfhfhjgjugghhh 2 месяца назад
😂😂
@kirandev4667
@kirandev4667 2 месяца назад
😂😂😂
@vinayakumar-zv1xw
@vinayakumar-zv1xw 2 месяца назад
😮😅😂😂
@lokeshms9256
@lokeshms9256 3 месяца назад
hassan to belur road alli bari ive edaave 😂😂
@abhishekhero3820
@abhishekhero3820 Месяц назад
ಎಲ್ಲಾ ಮೋಸ ಗುರು ಆದಿವಾಸಿ ಆಯಿಲ್ ಯಾರು ಯೂಸ್ ಮಾಡ್ಬೇಡಿ ಗುರು .😢
@advithbr2021
@advithbr2021 Месяц назад
ನಿಜ ಗುರು ಎಲ್ಲಾ ಸುಳ್ಳು ಮೋಸ ಯಾರೂ ನಂಬಬೇಡಿ ಯಾವ ಅದಿವಾಸಿ hair oil ಕೂಡಾ ಇಲ್ಲಾ, ಮನೆಯಲ್ಲಿ ನೀವೇ ನಿಮಗೆ ದೊರಕುವ ನೆಲ್ಲಿಕಾಯಿ ಮೆಹೆಂದಿ ಎಲೆ ದಾಸವಾಳ ಇತ್ಯಾದಿ ಗಳನ್ನು ಕೊಬ್ಬರಿ ಎಣ್ಣೆ ಯೊಂದಿಗೆ ಕುದಿಸಿ ಉಪಯೋಗಿಸಿ ನೋಡಿ ಒಳ್ಳೆ ರಿಸಲ್ಟ್ ಬರತ್ತೆ, 👍
@chaithrakundapura4652
@chaithrakundapura4652 2 месяца назад
Howdu idhu fake...naan use madide but hairfall control agilla
@ulhaspatil7986
@ulhaspatil7986 3 месяца назад
ನನ್ನ ಎದೆಯಲ್ಲಿ ಸೆಂಟಿಮೆಂಟ್ ಬರಸ್ತಾ ಇದ್ದಾನೆ 😂
@anushaprabhakar4929
@anushaprabhakar4929 Месяц назад
🤣🤣🤣🤣🤣
@interior.designing.
@interior.designing. 3 месяца назад
ತೆಂಗಿನ ಎಣ್ಣೆಗೆ ಮೆಂತ್ಯ ಹಾಕಿ ಕುದಿಸಿ, ಆಮೇಲೆ ಬಳಸಿ ಅದೇ ಬೆಸ್ಟ್ ಎಣ್ಣೆ 😍
@mysoremangoraw
@mysoremangoraw 3 месяца назад
Correct aagi helidhira!! Jothege swalpa karibevu sersi and chooru haralenne ashte ❤️
@ShilpaM-p4r
@ShilpaM-p4r 3 месяца назад
​@@mysoremangoraw thank you anna
@indiboys5870
@indiboys5870 3 месяца назад
​@@mysoremangoraw Bro comedy ge heladra yen correct agi ne helidira
@kumarswamy3447
@kumarswamy3447 3 месяца назад
ಕೊಬ್ಬರಿ ಎಣ್ಣೆ ಗೆ ನೆಲ್ಲಿಕಾಯಿ ಜಜ್ಜಿ ಹಾಕಿ ಕಾಯಿಸಿ. ಒಂದು ಬಾಟಲ್ ಹಾಕಿ ಇಟ್ಕೊಂಡು. ಡೈಲಿ use ಮಾಡಿದ್ರೆ. ಯಾವ ಆದಿವಾಸಿ ನು ಬೇಡ ಎಲ್ಲ ಮೋಸದ ದಂದೆ..
@AniruddhaSR
@AniruddhaSR Месяц назад
​@@mysoremangorawಶುದ್ಧ ಗಾಣದ ಕೊಬ್ಬರಿ ಎಣ್ಣೆ ತನ್ನಿ. ಅದಕ್ಕೆ ಮೆಂತ್ಯೆ, ಕರೀಬೇಕು, ಕಹಿ ಬೇವು, ಒಂದೆಲಗ (ಬ್ರಾಹ್ಮಿ ಸೊಪ್ಪು) ಅಂಟುವಾಳ ಕಾಯಿ, ಪಚ್ಚ ಕರ್ಪೂರ, ದಾಸವಾಳ ಹೂ, ಪಾರಿಜಾತ ಹೂ ಹಾಗೂ ಲಾವಂಚ ಬೇರು ಹಾಕಿ ಕುದಿಸಿ, ಸೋಸಿ ದಿನ ಬಿಟ್ಟು ದಿನ ಹಚ್ಚಿ... ಇಷ್ಟೇ ಸಾಕು..
@RenukaAmbiga-v7l
@RenukaAmbiga-v7l 2 месяца назад
Nanu adivasi hair oil online order madi use madiddene, no use 😮
@praveennaik7530
@praveennaik7530 3 месяца назад
darshan video please😂
@techscienceinsider3512
@techscienceinsider3512 3 месяца назад
Le dboss enanta idi prapanchakke gotaite
@isabell99840
@isabell99840 3 месяца назад
Yes brooooo
@sidhubilli7796
@sidhubilli7796 3 месяца назад
Adukke Alva broo amayakanna kole madi station alli Kai naduktha ide ond cigarette kodi antha bedkotha irodu 😅😂​@@techscienceinsider3512
@sathishakk8739
@sathishakk8739 3 месяца назад
ನಿನ್ ಮುಖ ಇನ್ನೊಂದು ವಿಡಿಯೋದಲ್ಲಿ ತೋರ್ಸಲ್ಲ ಅಂದ್ರೆ ನಾನು ನಿನ್ ವಿಡಿಯೋ ನೋಡಲ್ಲ ಲೈಕ್ ಮಾಡಲ್ಲ
@jagadeeshaiahms2621
@jagadeeshaiahms2621 3 месяца назад
ಬ್ರದರ್ ನಾನು ತುಂಬಾ ಕನ್ಪ್ಯೂಸ್ ನ್ ಇತ್ತು ನಿಮಯಿಂದ ಕ್ಲಾರಿಟಿ ಸಿಕ್ತು
@seenadboss
@seenadboss 3 месяца назад
ನಿಮ್ಮ ಫೇಸ್ ರಿವಿಲ್ ಯಾವಾಗ ಬ್ರೋ🙏❤️
@kothval5379
@kothval5379 Месяц назад
6:32 ನೋಡಿ ಅವರೇ , 100% ಗ್ಯಾರಂಟಿ
@UserToBeKnown
@UserToBeKnown 3 месяца назад
ಕಲಾಸಿಪಾಳ್ಯ ❎ ಕಾಮಾಕ್ಷಿಪಾಳ್ಯ✅
@sindhusindha1485
@sindhusindha1485 3 месяца назад
😂
@mysoremangoraw
@mysoremangoraw 3 месяца назад
ಬೇಸರದ ಸಂಗತಿ ಬ್ರೋ .!! ಎತ್ತ ಸಾಗುತ್ತಿದೆ ನಮ್ಮ ಸ್ಯಾಂಡಲ್ ವುಡ್ ಎತ್ತ ಸಾಗುತ್ತಿದ್ದಾರೆ ನಮ್ಮ ನಟರು.?
@sanjeevabharamagoudra-jg3xm
@sanjeevabharamagoudra-jg3xm 3 месяца назад
​@@mysoremangorawನೀವು ಎಲ್ಲರನ್ನೂ ಟ್ರೋಲ್ ಮಾಡಿದಾಗ ಪಕ್ಷಾತೀತ, ಜಾತ್ಯಾತೀತ, ಭಾಷೆ, ಕ್ಷೇತ್ರ, ಪ್ರದೇಶ ಎಲ್ಲವನ್ನೂ ಮೀರಿದ ಪ್ರಜ್ಞಾವಂತ ಸಮಾಜಕ ಬೇಕಾದ ಅಂತಾ ಒಪ್ಪಿಕೊಂ೦ಿದಿವಿ ಆದರೆ ರಾಜ್ಯದ್ಯಂತ *#ಮೆಜೆಸ್ಟಿಕ್ಸ್** # ನ "ಆ ಕಷ್ಟದ ದಿನಗಳಿಂದ "ಆರಡಿ" ಎತ್ತರಕ್ಕೆ ಬೆಳೆದು ಮೂರಡಿ ಪೋಲಿಸ್ ಕಸ್ಟಡಿ ಯಲ್ಲಿರುವ "ಕರಿಯ" ನ ಕುರಿತು "ಕಲಾಸಿಪಾಳ್ಯದ" ಗಲ್ಗಿಗಲ್ಲಿ ಗಳಲ್ಲಿ"ಸುಂಟರಗಾಳಿ "ಯಂತೆ "ಮಂಡ್ಯ"ದ ನಮ್ಮ ಡಿ ಬಾಸ್,,ಅಭಿಮಾನಿಗಳ " ಒಡೆಯ" "ಅನಾಥರು" "ಅಯ್ಯ" ಎಂದರೆ ಸಹಾಯ ಮಾಡಿದ ಪ್ರಾಣಿಗಳ "ಯಜಮಾನ" "ಗಜ"ದ ಗತ್ತಿನಲ್ಲಿ ಆಗಾಗ ರಾಜಕೀಯದಲ್ಲಿ"**ಅಂಬರೀಶ"* ಕುಟುಂಬದ "ಸಾರಥಿ" ಯಾಗಿ "ಕ್ರಾಂತಿ" ಯ ವರ್ತನೆಗಳಿಂಗ "ಈ ಬಂಧನ" ಗಳು ಆಗುತ್ತಿರುವಾಗ, "ಬೃಂದಾವನ" ದಂತೆ ಇದ್ದ "ದಾಸ" ನ ಸಂ,,ಸಾರ "ಚಿಂಗಾರಿ" "ಬುಲ್ ಬುಲ್"ಆ ಪವಿತ್ರ " ಡೆವಿಲ್" ಸಹವಾಸದಿಂದಾಗಿ "ಕುರುಕ್ಷೇತ್ರ' ವಾಗಿದ್ದು 2011 ರಲ್ಲಿಯೇ ವಿಜಯದ ಲಿಕ್ಷ್ಮಿ ಯಾಗಿದ್ದ ಪತ್ನಿ "ನವಗ್ರಹ" ಪೂಜೆ ಮಾಡಿಸಿದ್ದರೆ!?🤔ಇಂದು "ನಮ್ಮ ಪ್ರೀತಿಯ ರಾಮು"ದಚ್ಚು" "ಜಗ್ಗುದಾದಾ" ನನ್ನು ಪೋಲಿಸರು ಬಂಧಿಸಲು ಬಂದಾಗ ತನ್ನ""ಐರಾವತ" ದಲ್ಲಿ ಬರುತ್ತೇನಂದರೂ ಬಿಡದೇ ಬಂಧಿಸಿ ಎಳೆದೊಯ್ದ ಕರ್ನಾಟಕ ಪೋಲಿಸ್ ದೈರ್ಯ ಮೆಚ್ಚಲೇ ಬೇಕು, "ಕಾಟೇರ"ನ ವಿರುದ್ದ ಜನಸಾಮಾನ್ಯರ ಹೋರಾಟದ ಕಿಚ್ಚು #ತಾರಕ್#ಕ್ಕೇರಿ ಉರಿಯುತ್ತಿರುವಾಗ "ದತ್ತ" ನ ಅಂದಾಭಿಮಾನಿಗಳಾಗಿ ತಾವುಗಳು ಮೌನವಾಗಿರುವುದೇಕೆ,,,,,, ನಾನೂ ಕೂಡ ದರ್ಶನ್ ಅಭಿಮಾನಿಯೇ ಎಲ್ಲ ಸತ್ಯಾಸತ್ಯತೆ ಹೊರ ಬರುವ ವರೆಗೆ/ ಅಪರಾಧಿ ಅಂತಾ,, ಆಗುವವರೆಗೂ,,,,,, ಜೈ ನ್ಯಾಯಸಮ್ಮತ ತೀರ್ಪಿಗಾಗಿ,,, ತೂಗುದೀಪ,,,,, ತೂಗುಯ್ಯಾಲೆಯ ಬದಲು ತೂಗುಕತ್ತಿ(ತ್ತೆ) ಯಾಯಿತೆ!? 🙏ಕಾಣದ ಕೈಗಳು ಪಿತೂರಿ ಮಾಡಿವೆಯಾ?ವಿರೋದ ಕಟ್ಟಿಕೊಂಡ ಕೆಲವು ಮಾದ್ಯಮಗಳು ಸೇರಿದಂತೆ ವ್ಯಕ್ತಿಗಳು ಸತ್ಯ ವಿಷಯಗಳೊಂದಿಗೆ ಸುಳ್ಳಿನ ಅಂತೆಕಂತೆ ರೆಕ್ಕೆ ಪುಕ್ಕ ಹಚ್ಚಿ ವಿಜೃಂಭಿಸುತ್ತಿವೆಯಾ!? ಅಭಿಮಾನಿಗಳು ಅಂದಾಭಿಮಾನಿಗಳಾಗಿ ತಪ್ಪನ್ನು ಸಮರ್ಥಿಸಿಕೊಳ್ಳುತ್ತಿದ್ದಾರಾ!? ಬಾವಿಗೆ ಬಿದ್ದಾಗ ಆಳಿಗೊಂದು ಕಲ್ಲು,,,, ಪಕ್ಕದ ಮನಿಗೆ ಬೆಂಕಿಬಿದ್ರ ದನ ಕಟ್ಟಲು ಜಾಗ,,!? ಗೊಂಬೆ ಆಡಿಸೋನು ಮೇಲೆ ಕುಂತವ್ನೆ,,, ದೇವರ ಆಟ ಬಲ್ಲವರಾರು,,, ವಿಧಿ ಬರಹ ನೂರು ತರಹನಾ, , , ಒಂದು ಕಡೆ ಒಡಹುಟ್ಟಿದವರು ತಾಯಿ 🔇ಹೆಂಡತಿ ದೂರ!? ಮಗ ಅಡಕತ್ತರಿ,,,,, ಪವಿತ್ರ ವಾದ ಸಂಬಂದ ಮತ್ತು ಗ್ಯಾಂಗ್ ಮಾತ್ರ ಜೊತೆ ಯಲ್ಲಿ,,,ಸುಮಲತಾ, ಅಭಿ, ವಿನೋದ್, ಸೃಜನ್, ನೀನಾಸಂ ಸತೀಷಾ, ಚಿಕ್ಕಣ್ಣ, ಗರಡಿ ನಾಯಕ, ಮುನಿರತ್ನ, ಬಿ, ಸಿ, ಪಾಟೀಲ್, ಎಲ್ಲಾ ಮಾಯಾನಾ?ಇದ್ದಾಗ ಎಲ್ಲರೂ,,ನನ್ನವರು, ,,ಬಿದ್ದಾಗ!?ಯಾರು ನನ್ನವರು!?
@chethan9362
@chethan9362 3 месяца назад
ಹೆಣ್ಣಿನ ಸಹವಾಸ😂
@dharshanfansmandya
@dharshanfansmandya 3 месяца назад
​@@mysoremangorawbro vedio madbedi inna nijamsha theerpu barovargu enu vedio akbedi😢....
@TheSurajshetty
@TheSurajshetty 3 месяца назад
ತಲೆಗೆ ದಿನವೂ ಚೆನ್ನಾಗಿ ಎಳ್ಳೆಣ್ಣೆ ಇಲ್ಲ ತೆಂಗಿನ ಎಣ್ಣೆ ಹಾಕಿ ಕೂದಲು ಉದುರೊಡೂ ಇಲ್ಲ ಬಿಳಿಯೂ ಆಗಲ್ಲ....ಮುಖ್ಯವಾಗಿ ಟೆನ್ಷನ್ ತಗೋಬೇಡಿ ಅದೇ ಕೂದಲು ಉದುರುವುದಕ್ಕೆ ದೊಡ್ಡ ಕಾರಣ😂😂😂😂
@keerthankumar5674
@keerthankumar5674 3 месяца назад
alla tumba karanagalu idave..as doctor i said
@mysoremangoraw
@mysoremangoraw 3 месяца назад
Bro ❤️❤️❤️ sathya helidhri
@sanjayapj6812
@sanjayapj6812 3 месяца назад
ಬ್ರೋ ವೈಟ್ ಕೂದಲು ಅವರ ಅವರ ಬಾಡಿ ಉಷ್ಣಾಂಶ ಮಲೇ ಬರೋದು ನನಗೆ 13year ಗೆ ನೆ ವೈಟ್ ಕೂದಲು
@achpa5555
@achpa5555 3 месяца назад
​@@sanjayapj6812ಇನ್ನೆಂದೂ ತಲೆಗೆ ತೀರ್ಥ ತಾಗಿಸಿದರಿಂದ
@Skumarmandya1
@Skumarmandya1 3 месяца назад
@@sanjayapj6812ಪ್ರತಿ ಎರಡು ದಿನಕ್ಕೆ ಒಮ್ಮೆ ಹರಳೆಣ್ಣೆ ಹಾಕಿ. 50 ವರ್ಷ ಆದ್ರೂ ಕಪ್ಪು ತಲೆ ಕೂದಲೆ ಇರುತ್ತೆ.
@shivaneri2294
@shivaneri2294 3 месяца назад
Khadi Bringraj Hair OIL Use madi Best ide Khadi SOAP Also best bekidre Flipkart alli check maadi Oil also best SOAP ADAKKINA BEST 😅🙏❤️ AM TOTALLY ADDICTED FOR KHADI BRANDS
@lohithkumar5
@lohithkumar5 3 месяца назад
Mysore mango ninna maathu 100% sathya. Namge nimmantha samaja sudhaarana mahitigalu beku. Nimma ee seve heege munduvaresi. Danyavadagalu. From bangalore.
@sriayyappacellworldsriayya9140
@sriayyappacellworldsriayya9140 2 месяца назад
I AM from Mysore Hunsur don't use this oil
@SunMon-yw5bh
@SunMon-yw5bh 18 дней назад
ಅಣ್ಣ ಯಾವುದೇ ಎಣ್ಣೆ hair follicle ಒಳಗೆ ಸೇರಿಕೊಂಡು hair growth ಆಗೋದಿಕ್ಕೆ ಸಾಧ್ಯವಿಲ್ಲ ಎಂದು science ಹೇಳುತ್ತದೆ
@jagadeesh1503
@jagadeesh1503 3 месяца назад
Mysore mango nin face thorsu guru 1time adru nodva 😂 😮
@sanjuhudali7356
@sanjuhudali7356 3 месяца назад
ಗುರು ಫೇಸ್ ರಿವಿಲ್ ವಿಡಿಯೋ ಮಾಡು ಗುರು ..... ಮುಖ ದರ್ಶನ ಮಾಡ್ಬೇಕು ನಿಮ್ದು 😂
@basavanagoudabgouda2833
@basavanagoudabgouda2833 3 месяца назад
ಆದಿವಾಸಿ ಹೇರ್ ರಿಮೂವಲ್ ಆಯಿಲ್😅😅😅😅
@mysoremangoraw
@mysoremangoraw 3 месяца назад
😅😅😅
@Nageshk-o8s
@Nageshk-o8s 3 месяца назад
ನೀವು ನಿಮ್ಮ ಕೂದಲನ್ನು ಮಾತ್ರ ತೋರಿಸಿದ್ರ , ಅದು ಯಾವಾಗ ತೋರಿಸೋದು ಮುಖ, ಈಗ ಸ್ವಲ್ಪ ತೋರಿಸಿ ನಮ್ಮನ್ನು ನಿಮ್ಮ ಮುಖ ನೋಡುವ ಕುತೂಹಲ ನಮ್ಮಲ್ಲಿ ನೀವು ಕೆರಳಿಸಿದಿರಿ 😢
@Google123tube
@Google123tube 3 месяца назад
ಬ್ರೋ ನಮ್ಮ ಡಿ ಬಾಸ್ ಬಗ್ಗೆ ವಿಡಿಯೋ ಮಾಡಿ plz. E godhi mediana namboke agtilla. Naa nambode nimma news naa bro.
@SanjayKumar-yr8gm
@SanjayKumar-yr8gm 2 месяца назад
Nanu use madhe but enu use aglilla
@Av-ny7nn
@Av-ny7nn 3 месяца назад
Bro face torsbodittu 😁😍
@balappa4977
@balappa4977 3 месяца назад
ಮ್ಯಸೂರು ಮ್ಯಾಂಗೋ ಯಾವಾಗ ಬರುತ್ತೆ ಅಂತ ಕಾಯಿತ್ತಿ ದ್ದೇ.. ವಂದನೆಗಳು.. ಆದಿವಾಸಿ ಎಣ್ಣೆ ತಲೆಗೆ ಹಚ್ಚಿ ನನ್ನ ತಲೆ ಬಾಣಲಿ ಆಗಿದೆ..
@rajashekarajavarayya2647
@rajashekarajavarayya2647 3 месяца назад
ಬ್ರೋ ಹೋಂ ಮೇಡ್ ಆಯಿಲ್ ಹೇಗೆ ಮಾಡೋದು ಹೇಳಿ ಬ್ರೋ...
@nagarajnaik2377
@nagarajnaik2377 3 месяца назад
ಬ್ರೋ ದರ್ಶನ್ ಕೊಲೆ ಕೇಸ್ ಬಗ್ಗೆ ವಿಡಿಯೋ ಮಾಡಿ ನಿಂಗೆ ಹೆಂಗ್ ಅನಿಸುತ್ತೆ.... 🤔🤔🤔🤔
@mysoremangoraw
@mysoremangoraw 3 месяца назад
ಖಂಡಿತ ಬ್ರೋ ನಾಳಿದ್ದು ಬರುತ್ತೆ
@prashanthas-ps2ld
@prashanthas-ps2ld 3 месяца назад
ಸರ್ ದರ್ಶನ್ ಬಗ್ಗೆ ವಿಡಿಯೋ ಮಾಡಿ.. ಯಾಕೋ ಇವರದು ಸರಿ ಬತ್ತಿಲ.. ಒನ್ ವಿಡಿಯೋ ಮಾಡಿ ಸರ್
@mysoremangoraw
@mysoremangoraw 3 месяца назад
ಖಂಡಿತ ಮಾಡ್ತಿನಿ ನಾಳಿದ್ದು ಬರುತ್ತೆ
@prashanthas-ps2ld
@prashanthas-ps2ld 3 месяца назад
@@mysoremangoraw ಕಂಡಿತಾ ಮಾಡಿ ಸರ್
@sandeepnayaka9097
@sandeepnayaka9097 3 месяца назад
ತುಂಬಾ ದಿನದಿಂದ ವೈಟ್ ಮಾಡುತ್ತಿದ್ದ ವಿಡಿಯೋ
@arujaanu626
@arujaanu626 2 месяца назад
4yr ಬ್ಯಾಕ್ use ಮಾಡಿದ್ದೆ thu ಇರೋ ಕೂದ್ಲು kuda ಹೋಗ್ತಾ ittu so stop ಮಾಡ್ದೆ 🤦‍♀️
@Golu-b7x
@Golu-b7x Месяц назад
KK TV roast please. Yaakandre thumbnail iroo thara content iralla bro. Mattu ಅಶ್ಲೀಲ thumbnail irutte
@NagammaGowda-t9y
@NagammaGowda-t9y 2 месяца назад
ನಿಮ್ಮ voice supper ನಿಮ್ಮ ಜ್ಞಾನ supper ನಿಮ್ಮ ರೋಸ್ಟ್ ಎಲ್ಲಕಿಂತ supper love you ಬ್ರೋ ❤❤❤❤❤❤❤❤
@preetham-ft6kt
@preetham-ft6kt 3 месяца назад
Nim muka torsi plz nim face nodbeku anta ase
@venkataramanaupadhya5277
@venkataramanaupadhya5277 Месяц назад
ಮೆಣ್ಸಿನ್ಕಾಯ್ ವಗ್ಗರ್ಣೆ ಹಾಕ್ಕೊಳ್ರಿ ತಲೆಗೇ; ಹುಲುಸಾಗಿ ಬೆಳೆಯುತ್ತದೆ ಕೂದ್ಳು.
@tejaskumar99
@tejaskumar99 4 дня назад
Karnataka bagge mataddhe iro 'Lakshay Choudhary and Sourav Joshi' karnatakakke bandagle ankobekittu evru promotion ge est kharchu madi scam madtidare anta 😅
@TheSurajshetty
@TheSurajshetty 3 месяца назад
ಒಂದು ಕಂಪನಿ ಯ ಬಾಟಲ್ ನಲ್ಲಿ ಆದಿವಾಸಿ ಹೋಗಿ ಆಸಿವಾಸಿ ಅಂತ ಹಾಕಿ ಮಾರ್ತಾ ಇದ್ದಾರೆ😂😂😂😂😂
@geethamp3400
@geethamp3400 3 месяца назад
😂😂😂
@vachanbirmukaje1554
@vachanbirmukaje1554 3 месяца назад
ಕಾಡಿನಲ್ಲಿ ಒಂದು ಸೊಪ್ಪು ಸಿಗುತ್ತದೆ ಅದನ್ನ ಹಾಕಿದರೆ ಕೂದಲು ಚಂದ ಬರುತ್ತದೆ😂😂
@PaviPallaviVlogs
@PaviPallaviVlogs 3 месяца назад
🤣🥹
@sampathrao4850
@sampathrao4850 3 месяца назад
D boos bage video madu guru
@channabasappa.k.schannabas3341
@channabasappa.k.schannabas3341 3 месяца назад
ಲೋ ಮಾವ, ಒಂದ್ ಸಲ ನಾನ್ ನಿನ್ ನೋಡ್ಬೇಕು,ನಿನ್ ಮುಸುಡಿ ತೋರ್ಸು mavvooo ❤😂😅😊 , ಇಂದ ~ಪ್ರೀತಿಯಿಂದ ನಿನ್ನ ಅಳಿಯ
@bharathishankar1995
@bharathishankar1995 3 месяца назад
Idrali Kpsc exam ge baro ondh 3 question idhe 🧐 operation Kaveri Mewar tribe and hakki pinko tribe Gi tag and copyright ISO registration Forest act and amendments 😌
@pp-fo2rx
@pp-fo2rx 3 месяца назад
Yes naanu haage think madthidde
@ganeshgowda3dgroundwatersu251
@ganeshgowda3dgroundwatersu251 3 месяца назад
ಬ್ರೋ ತುಂಬಾ ಚೆನ್ನಾಗಿ ವಿಡಿಯೋ ಮಾಡಿದಿರಾ ನಿಮ್ಮ ಪ್ರಾಮಾಣಿಕ ಪ್ರಯತ್ನಕ್ಕೆ ನಾನು ಕೂಡ ಸಬ್ಸ್ಕ್ರಿಬ್ ಆಗಿದ್ದೀನಿ
@dhananjaynaik1644
@dhananjaynaik1644 Месяц назад
Brother chicken leg piece anno Hindi youtuber baandi nu ಈ ಎಣ್ಣೆ ನಾ promotion maadthaane..😅
@aaradhyaacommunications2347
@aaradhyaacommunications2347 3 месяца назад
mysore mango wont talk without any solid proof. nice message with more valid points. thank you.
@mysoremangoraw
@mysoremangoraw 3 месяца назад
ನಿಮ್ಮ ಕಮೆಂಟ್ ನೋಡೋದೆ ಒಂದು ಸಂತೋಷ ನನಗೆ 🙏
@mangalagouda5903
@mangalagouda5903 3 месяца назад
Hi bro niv obre chennagi tildu trol madtirodu bro na nim dod abhimani bro god bless u bro
@avinashs6948
@avinashs6948 3 месяца назад
Brother'ಕರ್ನಾಟಕದಲ್ಲಿ ದಿನಕ್ಕೊಂದು ಏನಾದ್ರೂ ಒಂದು ಕತೆ naditane ಇದೆ ಸ್ವಲ್ಪ ಅದರಬಗ್ಗೆ ತಿಳಿಸಿ
@sukumarkb8459
@sukumarkb8459 3 месяца назад
Nanna thaleli koodalu bandare nimage 1 laksha kodthini. Use first, pay later
@prajwaldjterminator1810
@prajwaldjterminator1810 3 месяца назад
Yen Guru , yella influencers naa towel alli haki hodange helbutri 😂😂 Eev fake promoters na ondh Dina chanagi rubri bro 🙏
@shivarajshivaraj2169
@shivarajshivaraj2169 3 месяца назад
3ತಿಂಗಳಿಂದ ನಾನು use ಮಾಡ್ತಿದೀನಿ ಏನು use ಇಲ್ಲ ಎಲ್ಲ ಸುಳ್ಳು ಇದು
@yogesh.ehegade2430
@yogesh.ehegade2430 3 месяца назад
Bro nam.hunsur le irodh ivru....naa modhlu kote hogvag en anstirlila...ivag yavag modi avru ivr name thagudro avrdh product famous agok start aythu.... actually avrdh dande bere itthu.modhlu...ivag aah road li hodadak agalla bro en bari influencer eh irtare....and ivag Dodd Dodd manegal bere katkobuttavre
@adarshhiremath8227
@adarshhiremath8227 3 месяца назад
Nivu ene enne hachkondru nim diet sari illa andre koodlu alla shata nu beliyalla😂. Intavella nodi mosa hogbedi. Avr hair nodi bakra agbedi. Avr togolu food pure agiratte, kalberke kammi, heredity nu matter agutte.
@champamahesh
@champamahesh 3 месяца назад
ಫೈನಲಿ ನಾನು ಈ ಎಣ್ಣೆ ಬಗ್ಗೆ ತಲೆ ಕೆಡಿಸಿಕೊಂಡು ಇನ್ ಏನು ಆರ್ಡರ್ ಮಾಡ್ಬೇಕು ಅಷ್ಟರಲ್ಲಿ ನಿನ್ ವಿಡಿಯೋ ನೋಡಿದೇ. ಇನ್ಮೇಲೆ ಸುಮ್ನೆ ನಮ್ ಅತ್ತೆ ಹೇಳೋ ಹರಳೆಣ್ಣೆನೆ ಬೆಸ್ಟ್
@mysoremangoraw
@mysoremangoraw 3 месяца назад
ಗಾಣದ ಕೊಬ್ಬರಿ ಎಣ್ಣೆ ಬಿಸಿ ಮಾಡಿ ಸ್ವಲ್ಪ ಅರ್ಧ ಚಮಚ ಮೆಂತ್ಯ, ಹತ್ತು ಕರಿಬೇವಿನ ಎಲೆಗಳು ಹಾಗೂ ಒಂದು ಕೆಂಪು ದಾಸವಾಳದ ಹೂವು ಹಾಕಿ ರೋಸ್ಟ್ ಮಾಡಿ ನಂತರ ಎಣ್ಣೆ ಸ್ವಲ್ಪ ಆರಿದ ನಂತರ ಕಾಲು ಭಾಗದಷ್ಟು ಪ್ಯೂರ್ ಹರಳೆಣ್ಣೆ ಮಿಕ್ಸ್ ಮಾಡಿ ತಲೆಗೆ ಹಚ್ಚಿ ಮಸಾಜ್ ಮಾಡಿ , ಎರಡರಿಂದ ಮೂರು ಘಂಟೆ ಬಿಟ್ಟು ತೊಳೆದುಬಿಡಿ(ನಾನು ಬಳಸೋದು : ಹರ್ಬಲ್ ಎಸೆನ್ಸ್ ಆರ್ಗನ್ ಆಯಿಲ್ ಶಾಂಪೂ) . ಹಾಗೆಯೇ ವಾರಕ್ಕೊಮ್ಮೆ ಕೊಬ್ಬರಿ ಎಣ್ಣೆ ಮತ್ತು ಈರುಳ್ಳಿ ರಸ ಸಮಪ್ರಮಾಣದಲ್ಲಿ ತಲೆಗೆ ಹಚ್ಚಿ ಒಂದು ಘಂಟೆ ಬಳಿಕ ತೊಳೆದುಬಿಡಿ. ಇಷ್ಟೆ.!! ವಾರದಲ್ಲಿ ಒಮ್ಮೆ : ಎಣ್ಣೆ+ಮೆಂತ್ಯ+ಕರಿಬೇವು+ದಾಸವಾಳದಹೂವು ಹಾಗೂ ಮತ್ತೊಮ್ಮೆ : ಈರುಳ್ಳಿ ರಸ+ಕೊಬ್ಬರಿ ಎಣ್ಣೆ. ಇಷ್ಟೆ ನಾನು ಮಾಡಿದ್ದು.
@champamahesh
@champamahesh 3 месяца назад
@@mysoremangoraw waw Tumba thanks. Idna nijakku maadi nodteni. Once Again Thanks ee scam inda bachav madidakke.
@preethis7518
@preethis7518 3 месяца назад
Reveal your face boss 😊
@ArunKumar-wh3ff
@ArunKumar-wh3ff 3 месяца назад
Eshtu janakke poorvajara gift sikkide 🎁? 😂😂😂😂
@anudeeksha160
@anudeeksha160 Месяц назад
Kottonu kodangi tagondonu veerbhadra duddu govinda kudlu govinda 😂 maryadiagi coconut oil use madidre agva 😂
@user-jannu113
@user-jannu113 3 месяца назад
Bro nam comment ondu like illva bro yalargu reply madididare😢😢😢😢😢😢
@Siddunuthan
@Siddunuthan 3 месяца назад
Waiting for face reveal
@adbulhameed7120
@adbulhameed7120 Месяц назад
ಎಣ್ಣೆ ಬಂದ ಮೇಲೆ ನಿಮ್ಮ ವಿಡಿಯೋ ಸಿಕ್ತು ಛೆ......😢
@mohankumarramdass2814
@mohankumarramdass2814 3 месяца назад
When is the killer gang video coming out? 🔪💀
@MPSK31
@MPSK31 3 месяца назад
video 6.32 kke nillisi and zoom madi nodi nange anisath alli obbaru men iddare ala avare mango channel CEO 😃 am big fan of you sir ❤️
@st7559
@st7559 3 месяца назад
You are right
@MPSK31
@MPSK31 3 месяца назад
@@st7559 😉😉😉
@kothval5379
@kothval5379 Месяц назад
ಬೆಂಕಿ ನೀನು ಕರೆಕ್ಟ್ ಕೂದಲು ಬಿತ್ತಿರೋಧ್ ಅವರೇ
@rameshkadakol1058
@rameshkadakol1058 3 месяца назад
Benki ಬ್ರೋ ನೀನು, ನಿನ್ನ್ voice, ನಿನ ಹೆಕ್ಕಿ ತಂದು ಮಾಡೋ ವಿಡಿಯೋ ತುಣುಕುಗಳು 😂🎉 ಸೂಪರ್ ಸೂಪರ್
@Saysomething24
@Saysomething24 3 месяца назад
Cycle ಗ್ಯಾಪ್ನಲ್ಲಿ ಸಕ್ಕತ್ ಚಮಕ್
@mn_creation097
@mn_creation097 3 месяца назад
Sir nanu e oil use madi nan thale kudlu yella udiru hogidde edu erodu nam urinda 8 km h.d.kote pakka erodu
@Skcreations471
@Skcreations471 3 месяца назад
Darshan bagge video madu broooo
@prashanthhm2010
@prashanthhm2010 Месяц назад
Full cheat .. they are No.1 wildlife hunters, they have both original and duplicate wild animal parts.. No.1 frauds in karnataka.. please educate actor Praveen Sood, he is supporting them ..
@vandanachavan3778
@vandanachavan3778 3 месяца назад
Thank you dear bro🙏 abbha nanu eduvaregu yake kharidi madlilla anta guilt feel madkota edde..😢. Thank god finally.. anda haage nivu maneli home made oil hege tayarisidri anta swalpa heli guru🙏 punnya barutte
@Manu_20000
@Manu_20000 3 месяца назад
Bro @kote hudga naa mele video madiiii
@mediahousemallikarjun
@mediahousemallikarjun 2 месяца назад
Yappa guru neevu aadivaasi promote maadthidira antha video open maadhde, sadya badukithu bada jeeva
@ಅಮೃತಬಿಂದು
@ಅಮೃತಬಿಂದು Месяц назад
ಒಂದು ರೀತಿ ಭಜರಂಗಿ 2 ಸಿನಿಮಾದ ಕತೆ ಆಗೋಯ್ತು ಇದು
@yoursvin
@yoursvin 3 месяца назад
Hair grows by harmons not by oil. It's all depends upon genetics and harmons😂😂😂😂😂
@ranjithashanvi6673
@ranjithashanvi6673 2 месяца назад
Nija edhu am hunsur
@unknowngunman01
@unknowngunman01 Месяц назад
Super video sir ❤ Btw Kaadinallai ondu soppu sigatde 😅
@praveenyatagiri9986
@praveenyatagiri9986 3 месяца назад
Ella fake oil..nanu personally use maadidini...enu work aagolla...
@SHREENIDHIDISTRIBUTORS
@SHREENIDHIDISTRIBUTORS 2 месяца назад
Nanu Hunsur li irodu, direct agi nodidene, pomoil , yarigu bedade iro oil na purchase madi hair oil madthidare.... 200rs gu bele illde iro oil na 1500₹ 1/2liter ge charge madthare, davittu yaru mosa hogbedi
@enjoy5832
@enjoy5832 Месяц назад
Brother niwa tilisida hage niwab upayogiso du yaw mixed oil tilistira
@HSR-ys4gi
@HSR-ys4gi 3 месяца назад
ನಿಮ್ಮ ಮುಖ nodabekadre ಏನ್ ಮಾಡಬೇಕು
@HSMadhuHSMadhu
@HSMadhuHSMadhu 11 дней назад
Nice bro im form near to this palce.its realy fake big bussiness madakondu beta edari.some youtuber just promoted
@venkataramanaupadhya5277
@venkataramanaupadhya5277 2 месяца назад
ಗುರೂ..... ಇದೆಲ್ಲ ಬರೀ ತಲೆಕೂದ್ಲಿಗೆ ಮಾತ್ರಾನಾ?
@Rpro78
@Rpro78 3 месяца назад
Vote for Face Reveal Gurugale Mango fans are Waiting Here😍
@sukanyavyshak9811
@sukanyavyshak9811 3 месяца назад
Mysore mango Sir ge swagata susswagata🙏🙏🙏😍😍😍
@ಕಿರಣ್ಗೌಡ
@ಕಿರಣ್ಗೌಡ 3 месяца назад
ದರ್ಶನ್ ಬಗ್ಗೆ ವಿಡಿಯೋ ಮಾಡಿ ಸರ್
@mrwhisky913
@mrwhisky913 3 месяца назад
Adhivasi andhre.. hindhulidha varga antha alla.... Ancient people antha
@yogamurthykm1935
@yogamurthykm1935 24 дня назад
Bro sonu nigam kooda promote madidare.. Not sure why
@kumar77728
@kumar77728 Месяц назад
Etticge bari ads madsatavre bari buildup nadita idae husharuuuu
@Lucky-fr6mf
@Lucky-fr6mf 3 месяца назад
Darshand mathe murder gu support madtiro avn fans mele video madi sir
Далее
Почему?
00:22
Просмотров 238 тыс.