ನಾನು ಶಾಂತ B.d. ನಾನು ಸುಲಭವಾದ, ರುಚಿಕರವಾದ ಸಸ್ಯಾಹಾರಿ ಪಾಕವಿಧಾನಗಳನ್ನು ಹಂಚಿಕೊಳ್ಳುತ್ತೇನೆ. ನೀವು ನಮ್ಮ ಚಾನಲ್ಗೆ ಭೇಟಿ ನೀಡಿದ್ದಕ್ಕಾಗಿ ನನಗೆ ತುಂಬಾ ಸಂತೋಷವಾಗಿದೆ. ಈ ಚಾನಲ್ ನಲ್ಲಿ ಪ್ರತಿಯೊಂದು ವಿಡಿಯೋ ರಚಿಸಲು ಸಾಕಷ್ಟು ಪ್ರಯತ್ನಗಳನ್ನು ಮಾಡಲಾಗಿದೆ. ಆದ್ದರಿಂದ ನೀವು ಈ ಪುಟವನ್ನು ಇಷ್ಟಪಟ್ಟರೆ, ದಯವಿಟ್ಟು ಲೈಕ್, ಶೇರ್ ಮತ್ತು ಕಾಮೆಂಟ್ ಮಾಡುವ ಮೂಲಕ ನಮ್ಮನ್ನು ಪ್ರೋತ್ಸಾಹಿಸಿ. ತುಂಬಾ ಧನ್ಯವಾದಗಳು ಮತ್ತು ಭೇಟಿಯನ್ನು ಮುಂದುವರಿಸಿ !!
ಮತ್ತೆ ನನ್ನ ಚಾನಲ್ ನಲ್ಲಿ ನಮ್ಮ ಹಳ್ಳಿಯ ಸ್ಪೆಷಲ್ ಮತ್ತು ಪ್ರಸಿದ್ದ ರೆಸಿಪಿ ನೋಡಬಹುದು.ಮತ್ತೆ ಇಲ್ಲಿ ಪುಣೆಯಲ್ಲಿನ ಎಲ್ಲಾ ರೆಸಿಪಿ ನೋಡಬಹುದು.ನಾನು ಇವಾಗ ಮಹಾರಾಷ್ಟ್ರ ಪುಣೆಯಲ್ಲಿ ಇರೋದು.ನಿಮಗೆ ಎಲ್ಲಾ ಹೋಟೆಲ್ ನಲ್ಲಿ ಮಾಡುವಂತಹ ರೆಸಿಪಿ ಕೂಡ ನೋಡಬಹುದು.
ಮತ್ತೆ ನನ್ನ ಭಾಷೆ ಅಪ್ಪಟ ಹಳ್ಳಿ ಭಾಷೆ,ನಾನು ಹುಟ್ಟಿ ಬೆಳೆದಿದ್ದು ಕರ್ನಾಟಕದ ( ಗುಲ್ಬರ್ಗಾ) ಹಳ್ಳಿಯಲ್ಲಿ.
Hell Hi Madam Today Also New Photos & Pova Both Useing How Prepaing Evening Or Morning Breakfast Showing To Me. I am Like It More Than Duble Duble. Very Very Easy Receipe I am Also Trying To Day . I am Life Long Thank You Very Very Much Telling Radha Sis. ❤️💖💝💟♥️💓💌❣️💞❣️💌💓💟🎉🎊🎉🙏🙏👏🙏🙏👏🙏🙏🌙💫☦️🧑🍼💗⭐💗🧑🍼💫🌙✨⛪✨☀️🛐☀️🙏💅💯🥰😇🥰
ನಿಮ್ಮ ಕನ್ನಡ ಮಾತನಾಡುವ ಶೈಲಿ ಕೇಳೋಕೆ ತುಂಬಾ ಸಂತೋಷ ಆಗುತ್ತೆ. ಮಹಾರಾಷ್ಟ್ರದ ಸೊಗಡು ಮಿಶ್ರ ಮಾಡಿ ಕನ್ನಡದಲ್ಲಿ ವಿವರಿಸೋದು ಆಕರ್ಷಣೀಯವಾಗಿದೆ. ನಿಮ್ಮ ಅಡುಗೆ ಮಾಡುವ ವಿಧಾನ ನಿಜಕ್ಕೂ ಪ್ರಶಂಸನೀಯ 👏👍.