ನಿಮ್ಮ ಕನ್ನಡ ಮಾತನಾಡುವ ಶೈಲಿ ಕೇಳೋಕೆ ತುಂಬಾ ಸಂತೋಷ ಆಗುತ್ತೆ. ಮಹಾರಾಷ್ಟ್ರದ ಸೊಗಡು ಮಿಶ್ರ ಮಾಡಿ ಕನ್ನಡದಲ್ಲಿ ವಿವರಿಸೋದು ಆಕರ್ಷಣೀಯವಾಗಿದೆ. ನಿಮ್ಮ ಅಡುಗೆ ಮಾಡುವ ವಿಧಾನ ನಿಜಕ್ಕೂ ಪ್ರಶಂಸನೀಯ 👏👍.
Okay ri madam 😊 ನೀವು ನಿಮ್ಮ ವಿಡಿಯೋ ಆದಷ್ಟು ಎಫೆಕ್ಟ್ ಹಾಕಿ ಮಾಡಿ ನೋಡಿ.ಯಾರ್ ಸಹಾಯ ಕೂಡ ಬೇಕಾಗಿಲ್ಲ 1. ಸರಿಯಾಗಿ ವಿಡಿಯೋ ಮಾಡಿ 2 .ಸರಿಯಾಗಿ ಎಡಿಟ್ ಮಾಡಿ 3. ಜನರಿಗೆ ಅರ್ಥ ಆಗೋ ಥರ ಹೇಳಿ 1. ಥಮೇಲ್ ಸರಿಯಾಗಿ ಎಡಿಟ್ ಮಾಡಿ ಇಷ್ಟೆಲ್ಲ ಆದರೆ ಒಂದೇ ತಿಂಗಳಲ್ಲಿ ಗ್ರೋ ಆಗುತ್ತೆ ಚಾನಲ್ ಓಕೇನಾ ♥️♥️