ಎಲ್ಲರಿಗೂ ನಮಸ್ಕಾರ 🙏Go green so green ಚೆನೆಲ್ಗೆ ಸ್ವಾಗತ ಸುಸ್ವಾಗತ ☺️🌹 ಅಡಿಗೆ ಎನ್ನುವುದು ಒಂದು ಕಲೆ. ಇದನ್ನು ಸರ್ವೆ ಸಾಮಾನ್ಯವಾಗಿ ಎಲ್ಲ ಹೆಂಗಸರೂ ಮಾಡಿದರೂ ಕೂಡ ಅದರಲ್ಲಿ ಎಷ್ಟು ಸ್ವಾದವಿದೆ ಎಂಬುದು ಅವರವರ ಕೈ ಚಳಕ ರಿಂದ ಸಾಬೀತಾಗುತ್ತದೆ.ನನಗೆ ಅಡಿಗೆ ಮಾಡುವದು ಖುಷಿ ಕೊಡುವುದರ ಜೊತೆಗೆ ನಾನು ಅದನ್ನು ಸೇವೆ. ಎಂದು ಭಾವಿಸಿದ್ದೇನೆ. ನನಗೆ ಗೊತ್ತಿರುವುದನ್ನು ಖುಷಿಯಿಂದ ಹೇಳಿ ಕೊಡುವುದರ ಮೂಲಕ ಆತ್ಮತೃಪ್ತಿಯ ಭಾವವನ್ನು ಹೊಂದಿದ್ದೇನೆ. ಉತ್ತರ ಕನ್ನಡ ಜಿಲ್ಲೆಯ ಸಾಂಪ್ರದಾಯಿಕ ಅಡಿಗೆ ಮತ್ತು ಕೆಲವು ನನ್ನದೇ ಆದ ಪ್ರಯೋಗದಿಂದ ಮಾಡಿದ ಅಡಿಗೆ ದೇಶದ ವಿವಿಧ ಭಾಗಗಳ ಅಡಿಗೆ ನನ್ನ ಚೆನಲ್ನಲ್ಲಿರುವುದು. ನನ್ನ ಚೆನಲ್ ಅನ್ನು ಎಲ್ಲರೂ subscribe ಮಾಡಿ . ಹಾಗೂ ನನ್ನ Facebook pageಅನ್ನುfollow ಮಾಡಿ ನನ್ನ ವಿಡಿಯೋ ಗಳಿಗೆ like comment and share ಮಾಡುವುದರ ಮೂಲಕ ನನ್ನನ್ನು ಪ್ರೋತ್ಸಾಹಿಸಿ ಧನ್ಯವಾದಗಳು 🙏😍 #Gogreensogreen #cooking #kannadacookingchannal #indianfood