Hi! I am Asha Gowry and cooking is my passion.😊 This channel is run by me and my son. So you can call this a mother-son duo😄Please try my recipes and let me know how they came out in the comments. Like, Share and Subscribe! Enjoy!
ಹವ್ಯಕರು ಒಂದು ರೀತಿಯ ಸುಳಿ ಕಡಬು ಮಾಡುತ್ತಾರೆ, ಅದು ಸ್ವಲ್ಪ ಹಸಿಯಾಗಿ ಅಂಟಿನ ತರ ಇದ್ದು, ತುಂಬಾ ರುಚಿಯಾಗಿರುತ್ತದೆ. ತುಪ್ಪದ ಜೊತೆ ಸೂಪರ್. ನಿಮಗೆ ಗೊತ್ತಿದ್ದರೆ ದಯವಿಟ್ಟು ವಿಡಿಯೋ ಮಾಡಿ.