Dear friends ಈ ಪೂಜಾರಿ ನನಗೆ 15000 ವರೆಗೂ ಸುಮ್ಮನೆ ಖರ್ಚು ಮಾಡಿಸಿ ಭವಿಷ್ಯ ಹೇಳಿದ್ದಾನೆ.ಇವನುಹೇಳಿದ್ದುಬರೀ 14 ದಿವಸ.but three and half year ಆದ್ರೂ ಇವನು ಹೇಳಿದ ಭವಿಷ್ಯ ನಿಜ ಆಗಿಲ್ಲ. ದೇವರ ಹೆಸರಲ್ಲಿ ಮೋಸ ಮಾಡಿ business ಮಾಡ್ತಿದಾನೆ. ಭಕ್ತಾದಿಗಳು ಎಚ್ಚರ ವಹಿಸಿ.
🙏🏻ದೇವರೇ ನನಗೆ ಈಗಿರುವ ಜಾಗ ಮನೇಲಿ ನೆಮ್ಮದಿ ಇಲ್ಲಾ ಹಾಗೆ ಬರೀ ಸಾಲದ ರಾಶಿಯಲ್ಲಿ ಮುಳುಗಿ ಹೋಗಿದ್ದೇವೆ ನಾನೂ ನನ್ನ ಮಗಾ ಮತ್ತೆ ಗಂಡ ಎಲ್ಲಾ ಸಮಸ್ಯೆ ಇಂದ ಹೊರಗೆ ಬರಬೇಕು ಮಗನಿಗೆ 2ವರ್ಷ ಉನ್ನತ ಅಭ್ಯಾಸ ಮಾಡುದಿದೆ ಒಳ್ಳೆ ಓದಿ ಒಂದೊಳ್ಳೆ ಉದ್ಯೋಗ ಸಿಗಬೇಕು ಎಲ್ಲಾ ಸಾಲ ತೀರಿಸಿಕೊಂಡು ಒಂದೊಳ್ಳೆ ಜಾಗದಲ್ಲಿ ಒಳ್ಳೆ ಮನೆ ಕಟ್ಟಿಕೊಂಡು ಅರೋಗ್ಯ ನೆಮ್ಮದಿ ಇಂದ ಇರುವಂತೆ ಮಾಡು ದೇವರೇ ಆಮೇಲೆ ಬಂದು ನಿಮ್ಮ ಸನ್ನಿದಾನದಲ್ಲಿ ಅರಿಕೆ ತೀರಿಸುತ್ತೆವೆ 🙏🏻
Sala kottilla e add ಗಳಲ್ಲಿ ಬರುವ 8ತಾಸು ಗಳಲ್ಲಿ shashwatha ಪರಿಹಾರ ಜೋತಿಷ್ಯ ru ನಂಬಿಸಿ ಹಣ ಎಸ್ಕೊಂಡ್ ಕೊಟ್ಟಿಲ್ಲ ಆ ಥರ ಇದ್ರು ಹಣ baruthe e number barko boda thilsi
I visited thus temple long back purohit at that time didnt explained anything. Then in dec 2020 visit, it was closed as there was no.purohith. now i got full information.of templw from knowledgable purohit
😢😢😢amma nange sakagide 😢 Jeevan vamachar madi Ganda hendati Dora madidaavlu sarujene Nasha agabeku vashikarana madidvalu raktha Kari sayebeku amma sarujene Nasha agabeku sayebeku amma 😭😭🙏🙏🌺🙏🙏🙏🌺 akka tangiyaru papigalu yastu novu kettavaru ganda hendati Dora madidaavlu sarujene Nasha agabeku sayebeku 😢 nan jeevana sarimadu amma nange nenu kapadu amma 🙏🙏🙏🌺🙏🙏 tappugalannu kshimisu Amma nanu nan ganda nen sannidanakke baruva hage madu amma
ಇದು ಧರ್ಮಸ್ಥಳ ದ ಹತ್ತಿರದ ಉಜಿರೆ ಯಿಂದ 3 km ದೂರದ ದಲ್ಲಿ ಇದೆ, ಧರ್ಮಸ್ಥಳ ದಿಂದ ಅಥವಾ ಉಜಿರಯಿಂದ ಆಟೊ ಮತ್ತು ಜೀಪ್ ಸೌಲಭ್ಯ ವಿದೆ per Head ಲೆಕ್ಕ ದಲಿ charge ತೆಗೆದು ಕೊಡುತ್ತಾರೆ