Subscribe to my channel for more Gardening Videos. I hope you will like my videos if you like my videos don't forget to hit the like button And please do subscribe to my channel.
ನನ್ನ ಹೆಸರು ಹೇಳಿ ಇನ್ನೊಂದು msg ಅವರಿಗೆ ಮಾಡಿ.. ನಾನು youtuber ಸುಮತಿಯವರ ವಿಡಿಯೋ ನೋಡಿ ಆರ್ಡರ್ ಮಾಡಿದ್ದೆ ..ಅಂತ ಹೇಳಿ . ಏನು ಉತ್ತರ ಬರುತ್ತೆ ಅಂತ ನೋಡಿ . ರೆಸ್ಪಾನ್ಸ್ ಬಾರದೆ ಇದ್ದರೆ ನಿಮ್ಮ ಅಡ್ರೆಸ್.. ನೀವು ಮನಿ ಪೇ ಮಾಡಿದ್ದು ಸ್ಕ್ರೀನ್ ಶಾಟ್ ತೆಗೆದು ನಂಗೆ ಕಳಿಸಿ.. 9989690359 ಇದಕ್ಕೆ ವಾಟ್ಸಪ್ ಮಾಡಿ.ನಾನು ವಿಚಾರಿಸುತ್ತೇನೆ.. don't worry.
Hmm.. ಹೌದು.. ಈ ಗಿಡ ಇನ್ನೊಂದು ಸ್ವಲ್ಪ ಎತ್ತರ ಆದರೆ ಮುಂದೆ ಬೆಳೆಯಲು ಕಷ್ಟ.. ಮೇಲೆ ಕಬ್ಬಿಣದ ಜಾಲಿ ಇದೆ.. ಆಗ ತೆಗಿಲೆಬೇಕು.. ಅದಕ್ಕೆ ನಾನು ಟೆರೇಸ್ ಮೇಲೆ ದೊಡ್ಡದಾಗಿ ಬೆಳೆಯುವ ಯಾವ ಗಿಡನು ಹಾಕ್ತಾ ಇಲ್ಲ..