ದಯವಿಟ್ಟು ಯಾರು ಸೇವಂತಿಗೆ ಆರ್ಡರ್ ಗೆ ಫೋನ್ ಪೇ ಮಾಡಬೇಡಿ ಅವರು ನಮಗೆ ಯಾವುದೇ ರೀತಿ ರಿಪ್ಲೇ ಮಾಡಲ್ಲ ನಾವು ಫೋನಿ ಮಾಡಿರೋದು ಸ್ಕ್ರೀನ್ಶಾಟ್ ಕಳುಹಿಸಿದನು ಅವರು ಏನು ರಿಪ್ಲೈ ಮಾಡಲ್ಲ ಗಿಡ ನು ಕಳಿಸಲ್ಲ ಫೋನೇ ಪಿಕ್ ಮಾಡಲ್ಲ ದಯವಿಟ್ಟು ಯಾರು ದುಡ್ಡು ವೇಸ್ಟ್ ಮಾಡ್ಕೋಬೇಡಿ
@@sangeetarao2291ನಾನು ಕೂಡ ಫೋನ್ ಪೇ ಮಾಡಿದ್ದು ಆಗಸ್ಟ್ ನಲ್ಲಿ ಇದುವರೆಗೂ ಯಾವುದೇ ಗಿಡ ಬಂದಿಲ್ಲ ಯಾವುದೇ ರೀತಿ ಮೆಸೇಜ್ ಮಾಡ್ತಾ ಇಲ್ಲ ಯಾವುದೇ ರೀತಿ ಫೋನ್ ರಿಸೀವ್ ಮಾಡಲ್ಲ ಕಾಲ್ ಮಾಡಲ್ಲ ಮತ್ತೆ ನಿಮಗೆ ಗಿಡ ಬಂತ ಮೇಡಂ
Nanu book madidhini inuu bandhila msg ge reply madta idare male jasthi agirodrindha sep 1 week alli kalsthivi beda anodadre amount return madthivi antha helidare
Illa.. ivugalu barutte.. 2 years modalu tharisikonda gidagalu last year chiguru bandu hoovu aagittu.. igalu kuda olle chiguru.. bandide.. last year bahala saari adara video halidde.. e videodalli kuda ondu pic haakiddini
ಅವರ no ಅನ್ನು whatsup ನಲ್ಲಿ add ಮಾಡಿಕೊಳ್ಳಿ..ಅಂದ್ರೆ save ಮಾಡಿ.. ಆಮೇಲೆ ಅವರ ಹೆಸರ ಮೇಲೆ ಕ್ಲಿಕ್ ಮಾಡಿದರೆ ಅವರ ಹೆಸರ ಕೆಳಗೆ ಗಿಡಗಳು .ಅದರ ರೇಟ್ ಕಾಣಿಸುತ್ತೆ.. ನಮಗೆ ಬೇಕಾದ ಗಿಡ ಸೆಲೆಕ್ಟ್ ಮಾಡಿಕೊಂಡು address ಕೊಟ್ಟು money pay ಮಾಡಿ..ಅಮೆಜಾನ್ ನಲ್ಲಿ ಮಾಡ್ತಿವಲ್ಲ ಹಾಗೆ.. ಅವರದ್ದು ಬಿಸಿನೆಸ್ ಅಕೌಂಟ್ ..ಅದಕ್ಕೆ ಅವರಿಗೆ ಮಾಮೂಲಿ msg ಮಾಡಿದರೆ ಉತ್ತರ ಸಿಗಲ್ಲ.. ದುಡ್ಡು ಕಳಿಸಿದ ಮೇಲೆ ಅದರ ಸ್ಕ್ರೀನ್ shot ತೆಗೆದು ವಾಟ್ಸಪ್ ಮಾಡಿ.. ಆಗ ಯಾವಾಗ ಗಿಡ ಕಳಿಸ್ತಾರೆ ಅಂತ ಉತ್ತರ ಕೊಡ್ತಾರೆ..
Nanu videodalli kotta no whatsup nalli add madi.. idu bussiness phone no agirodradinda nimage avaru sale madthiro ella gidagalu ..mattu adara price kanutte.. bekaddu select madi adara amount kalisi..adara link annu what's up madi.. simple
Idu nanna gida alla.. video dalli kotta no annu what's up nalli add madi.. Alli nimage bekadastu gidagalu.. colours.. rate kanisutte .. bekaddu order madi.. adu business acount..