Oct 28 ,2020 ಹಾಯ್ ಗೆಳೆಯರೆ ನಾನು VISHWA KINGDOM , ಈ ಚಾನೆಲ್ ಆರಂಭಿಸಿರುವ ಉದ್ದೇಶ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಮತ್ತು ಮಾರ್ಗದರ್ಶನ ನೀಡುವುದು. ನಾನು PSI(civil)RSI,SRSI,PC SDA,FDA , ACCOUNTANT & Assistant professor ಸೆರಿದಂತೆ 12 ಸರ್ಕಾರಿ ಹುದ್ದೆಗಳನ್ನು ಪಡೆದಿದ್ದೆನೆ ಅದು ಯಾವುದೇ ಕೋಚಿಂಗ್ ಇಲ್ಲದೆ .
ಇನ್ನೊಂದು ನಾನು COMMERCE(M.COM) ವಿಷಯದಲ್ಲಿ 4 ಸಲ JRF,4 ಸಲ NET &3 times KSET(M.com 3 sem , ಇರುವಾಗ JRF ಸೇರಿ) ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದು , ಇವುಗಳ ಬಗ್ಗೆಯೂ ಮಾರ್ಗದರ್ಶನ ನೀಡುತ್ತೇನೆ.
HI friends it's me VISHWA Kingdom, I am here to guide Strategies to get Govt jobs . I have been selected for 12 Govt jobs without any coaching. Police Sub Inspector(Civil) Reserve Sub Inspector (RSI) RSI (KSRP) POLICE CONSTABLE (civil &DAR) KPSC SDA&FDA Group C accountant & Traffic Inspector KPSC KAS mains KPSC KSAAD Mains(2021) Assistant Professor 4 Times JRF , 4 Times NET & 3 times KSET in Commerce.
ಮೂರೂ ದುಂಡುಮೇಜಿನ ಸಮ್ಮೇಳನದಲ್ಲಿ ಭಾಗವಹಿಸಿದವರು 1.ಡಾ. B R ಅಂಬೆಡ್ಕರ್ 2.ತೇಜ್ ಬಹದ್ದೂರ್ ಸಪ್ರು 3.ಮಿರ್ಜಾ ಇಸ್ಮಾಯಿಲ್ 4.ಮಹಮ್ಮದ್ ಅಲಿ ಜಿನ್ನಾ 5.M R ಜಯಕರ್ 6.M N ಜೋಶಿ 7.C N ಮೊದಲಿಯಾರ್
Sir nandu toady manglaur city physical nali 167 kottu idare... next notification ge astu 168 agbeku but nan age 25 ide...nan try madi idare agutte heli sir please please 😢😢