ಸರ್.. ಒಂದು ತಪ್ಪಾಗಿದೆ.. CRPF form ಹಾಕೋವಾಗ ನಾನು EWS ಸರ್ಟಿಫಿಕೇಟ್ ಯಿಂದ ಅಪ್ಲೈ ಮಾಡಿದೆ ಆದರೆ you are not eligible out of age ಅಂತಾ ತೋರಿಸಿತು ಅಪ್ಲಿಕೇಶನ್ ತೊಗೋಲಿಲ್ಲಾ ಆಮೇಲೆ OBC ಮೇಲೆ ಕ್ಲಿಕ್ ಮಾಡಿದೇ ಅವಾಗ ಫಾರಂ submit ಆಯಿತು succeceful ಆಯಿತು but ಸರ್ ಡಾಕ್ಯುಮೆಂಟ್ಸ್ ಸ್ಕ್ಯಾನ್ ಕೇಳೋವಾಗ ನಾನು EWS ಸರ್ಟಿಫಿಕೇಟ್ ಅಪ್ಲೋಡ್ ಮಾಡಿದೀನಿ.. ನನ್ ಕ್ಯಾಸ್ಟ್ - ಹಿಂದೂ ವೀರಶೈವ ಲಿಂಗಾಯತ ಈದೆ ಸರ್.. OBC ಅಲ್ಲಿ ಬರುತ್ತಾ ಸರ್ ಈದು ಆದರೆ ಡಾಕ್ಯುಮೆಂಟ್ಸ್ ಅಪ್ಲೋಡ್ ಮಾಡೋವಾಗ EWS ಅಪ್ಲೋಡ್ ಮಾಡಿದೀನಿ ಕನ್ಫ್ಯೂಷನ್ ನಲ್ಲಿ ಇದೀನಿ ಸರ್.. ನಿಮ್ಮ ಸಲಹೆ ಬೇಕಾಗಿದೆ ಈವಾಗ ದಯವಿಟ್ಟು ತಿಳಿಸಿ 🙏🏻
Sir I'm Manohar.mange anukamp job adarda mele bartide.but puc nandu(ksou)aail agide degree 2017 complete and regular agide so ivan pu consider Agatha fda job baratha sir please information
ಸರ್ ದಯಮಾಡಿ ರಿಪ್ಲೈ ಮಾಡಿ 🙏 Only cook ಎಷ್ಟ್ ಪೋಸ್ಟ್ ಇದ್ದಾವೆ. ಅಪ್ಲಿಕೇಶನ್ ನಲ್ಲಿ cook are water carrier ಅಂತ ಸಪ್ರೇಟ್ ಸಪ್ರೇಟ್ ಆಗೆ ತೋರಿಸ್ತಿದೆ ಅದಕ್ಕಾಗಿ ದಯವಿಟ್ಟು ಉತ್ತರಿಸಿ Cook ಗೆ ಎಷ್ಟ್ post ಮತ್ತೆ Water carrier ಗೆ ಎಷ್ಟ್ post Please reply me sir
Sir ಎಲ್ಲ ಓಕೆ ಆದ್ರೆ ನಿಮ್ಮನ್ನ contect ಮಾಡುವುದು ಹೇಗೆ ಅದು ಗೊತ್ತಾಗ್ತಾ ಇಲ್ಲ .ನಾನು 1mnt ಇಂದ ಹುಡುಕ್ತಾ ಇದೀನಿ ಟೆಲಿಗ್ರಾಂ ನಲ್ಲಿ msg ಹಾಕಿದ್ದೆ reply ಮಾಡಿಲ್ಲ ನೀವು😢😢😢😢