Тёмный
Vlogs in Good Hand
Vlogs in Good Hand
Vlogs in Good Hand
Подписаться
#vlogsingoodhand
Комментарии
@bharathivijaykumar4872
@bharathivijaykumar4872 День назад
ಒಳ್ಳೆಯ ಅಡಿಗೆ ತುಂಬಾ ಉದ್ದ ಆಯ್ತು 😊
@reshmakangani952
@reshmakangani952 2 дня назад
Where do we get Ragi avallaki in Bangalore?
@shantharathnam1558
@shantharathnam1558 3 дня назад
Majjige kudisbaradu anthare . Kudidabahuda. ?. Madam .
@hydrogenneon
@hydrogenneon 3 дня назад
ಇದನ್ನು ಸಿಂಬೆಕಾಯಿ ಕೂಡ ಅಂತಾರೆ
@rajubiradar2181
@rajubiradar2181 5 дней назад
ನಿಮ್ಮ no ಕೋಡಿ ಅಕ್ಕಾ plz ನನಗೆ ಬೇಕು ಇದು ಅಕ್ಕಾ
@rajubiradar2181
@rajubiradar2181 5 дней назад
ಮೇಡಂ ಇದು ಎಲ್ಲಿ ಸಿಗುತ್ತೆ ಮೇಡಂ ಇದು ಬೇಕು ಮೇಡಂ
@kalavathirbhat2173
@kalavathirbhat2173 6 дней назад
Sooper..uootak ruchi.
@jeshtakanishta5504
@jeshtakanishta5504 8 дней назад
Apna apna tastege anusaaravagi changes!😂
@ramasubrahmanya4512
@ramasubrahmanya4512 10 дней назад
Nice
@shanthashantha1633
@shanthashantha1633 11 дней назад
Very👍
@anitha4805
@anitha4805 11 дней назад
ತುಂಬಾ ನಿದಾನ ಮಾಡೋದು
@sarojaashok8528
@sarojaashok8528 12 дней назад
Jolada mudde.
@hamsaveniveerappa7
@hamsaveniveerappa7 18 дней назад
Mudde bellagide yava hittina mudde tilisi
@VlogsinGoodHand
@VlogsinGoodHand 14 дней назад
ಮೆಂತ್ಯ ಮುದ್ದೆ ru-vid.com/video/%D0%B2%D0%B8%D0%B4%D0%B5%D0%BE-k0RKMA2obOg.html ಮೆಂತ್ಯದ ಹಿಟ್ಟು, ru-vid.com/video/%D0%B2%D0%B8%D0%B4%D0%B5%D0%BE-aKvHYQYNnAo.html ಸಾಮಾನ್ಯರೂ ಬಳಸುವ ಮೆಂತ್ಯದ ಹಿಟ್ಟು ಈ ಮೇಲಿನ ಲಿಂಕ್ ಒತ್ತಿ, ಮೆಂತ್ಯ ಮುದ್ದೆಯ ವೀಡಿಯೋ ನೋಡಿ, ಧನ್ಯವಾದಗಳು
@sureshgowdagowda9015
@sureshgowdagowda9015 19 дней назад
Not looking fresh
@VlogsinGoodHand
@VlogsinGoodHand 14 дней назад
ಮಾಗಿದೆ, ಧನ್ಯವಾದಗಳು
@lalitha603
@lalitha603 21 день назад
Kayi turi menasu rubbade kuda madbahudalva.
@VlogsinGoodHand
@VlogsinGoodHand 14 дней назад
ನಾನಾ ತರಹ ಮಾಡಬಹುದು, ಧನ್ಯವಾದಗಳು
@gayathrihs9931
@gayathrihs9931 22 дня назад
Very nice
@VlogsinGoodHand
@VlogsinGoodHand 14 дней назад
ಧನ್ಯವಾದಗಳು
@pandandarukmini1831
@pandandarukmini1831 24 дня назад
Recipe seriyagi gothagilla mam next thilisi tq
@VlogsinGoodHand
@VlogsinGoodHand 24 дня назад
ಧನ್ಯವಾದಗಳು
@VlogsinGoodHand
@VlogsinGoodHand 24 дня назад
ಧನ್ಯವಾದಗಳು
@VlogsinGoodHand
@VlogsinGoodHand 24 дня назад
ಧನ್ಯವಾದಗಳು
@anitha4805
@anitha4805 24 дня назад
Tamato ಹಣ್ಣು ಹಾಕಬಹುದಾ.
@VlogsinGoodHand
@VlogsinGoodHand 24 дня назад
ಹಾಕಬಹುದು, ಧನ್ಯವಾದಗಳು
@ushabk3847
@ushabk3847 27 дней назад
Banaleyalli huriyabeku thava is not correct.
@VlogsinGoodHand
@VlogsinGoodHand 24 дня назад
ಧನ್ಯವಾದಗಳು
@Malalakshmi-be6pw
@Malalakshmi-be6pw 28 дней назад
Tqmedam❤🎉
@VlogsinGoodHand
@VlogsinGoodHand 24 дня назад
ಧನ್ಯವಾದಗಳು
@user-fp4lr8zs7d
@user-fp4lr8zs7d 29 дней назад
Nice
@VlogsinGoodHand
@VlogsinGoodHand 24 дня назад
ಧನ್ಯವಾದಗಳು
@vaniabhiruchi
@vaniabhiruchi Месяц назад
👌👌 ತುಂಬಾ ಚೆನ್ನಾಗಿ ಮೊಳಕೆ ಕಾಳಿನ ಸಾರು ಮಾಡಿದಿರಾ ಸಿಸ್ಟರ್ 🎉🎉 ನೀವು ನನಗೆ ಕನೆಕ್ಟ್ ಆಗಿ ನಾನು ಕೂಡ ನಿಮಗೆ ಕನೆಕ್ಟ್ ಆಗ್ತೀನಿ 🎉🎉🎁✅🆗🆗
@VlogsinGoodHand
@VlogsinGoodHand 14 дней назад
ಹೌದಿರಬಹುದು, ಧನ್ಯವಾದಗಳು
@vishwanathveda9240
@vishwanathveda9240 Месяц назад
Jeerige hakidre innu chnagirutte
@VlogsinGoodHand
@VlogsinGoodHand Месяц назад
ಧನ್ಯವಾದಗಳು
@LokeshLoki-pn8co
@LokeshLoki-pn8co Месяц назад
Super medam
@VlogsinGoodHand
@VlogsinGoodHand Месяц назад
ಧನ್ಯವಾದಗಳು
@gmthipperudrayya4763
@gmthipperudrayya4763 Месяц назад
ಜೀರಿಗೆ ಹುರಿ ಗಡ ಲೆ ಕುರಿಸನಿ ಪುಡಿಹಾಕಲಿಲ್ಲ ಅಂತ ಕಾಣುತ್ತೆ
@VlogsinGoodHand
@VlogsinGoodHand Месяц назад
ಇಲ್ಲಿ ನಮ್ಮಕಡೆ ಕೆಲವರು ಕುರಿಸನಿ ಉಪಯೋಗಿಸುವುದು ಕಡಿಮೆ, ಧನ್ಯವಾದಗಳು
@manjulat6386
@manjulat6386 Месяц назад
Thank you very much I will do.
@VlogsinGoodHand
@VlogsinGoodHand Месяц назад
ಧನ್ಯವಾದಗಳು
@Girija-yb2mo
@Girija-yb2mo Месяц назад
ಎಣ್ಣೆ ಉಪಯೋಗಿಸದೆ ಮಾಡಿರುವುದು ತುಂಬಾ ಒಳ್ಳೆಯದು ಆರೋಗ್ಯಕರ Tq u nice 👌 taste ನೋಡ್ತೀನಿ ಮಾಡಿ
@VlogsinGoodHand
@VlogsinGoodHand Месяц назад
ಧನ್ಯವಾದಗಳು
@lathap5592
@lathap5592 Месяц назад
Very slow
@anaghadeshpande3221
@anaghadeshpande3221 Месяц назад
ಹಬೆ ಉಪ್ಪಿಟು/ಮಜಿಗೆ ಉಪ್ಪಿಟು ನೀವು ಮಾಡಿ ತೋರಿಸುವಾಗಲೆ ನನ ಬಾಯಲ್ಲಿ ನೀರು ಬರತಾ ಇದೆ
@VlogsinGoodHand
@VlogsinGoodHand Месяц назад
ಧನ್ಯವಾದಗಳು
@nagarathnam453
@nagarathnam453 Месяц назад
Idu methad alla ಆದರೂ ಇದು ಒಂದು ರೀತಿಯ ಮೆಥಡ್ ಅಂತ ಸುಮನ್ ಆಗಬೇಕು ಅಷ್ಟೇ
@VlogsinGoodHand
@VlogsinGoodHand Месяц назад
ಧನ್ಯವಾದಗಳು
@sheelamanju1691
@sheelamanju1691 Месяц назад
Onion na hasi hako badlu oggaranege hakbodalva
@VlogsinGoodHand
@VlogsinGoodHand Месяц назад
ಹಸಿ ಈರುಳ್ಳಿಯನ್ನು ಹಾಗೆ ತಿನ್ನಲು ಆಗುವುದಿಲ್ಲ, ಅದಕ್ಕೆ ಇದರಲ್ಲಿ ಹಾಕಿ ಈರುಳ್ಳಿ ತುಂಬಾ ರುಚಿಯಾಗಿರುತ್ತೆ, ಧನ್ಯವಾದಗಳು
@sreenivaspadma
@sreenivaspadma Месяц назад
ಮ್ಯಾಮ್ ಇದರ ಸಾರನ್ನ ಮಾಡೋದಿಲ್ಲ ನೆಲದ ತಂಗಡಿ ಸೊಪ್ಪು ಅಂತ ಬರುತ್ತದೆ ಅದನ್ನು ಮಾತ್ರ ಮಾಡೋದು ದೊಡ್ಡವರನ್ನ ಒಂದು ಬಾರಿ ವಿಚಾರಿಸಿ ನೋಡಿ ಇದರ ಸೊಪ್ಪು ಮಾಡೋದಿಲ್ಲ ಇದು ಔಷಧಿಯ ಗುಣವನ್ನು ಹೊಂದಿದೆ ಆದರೆ ಇದರ ಸೊಪ್ಪನ್ನು ತಿನ್ನೋದಿಲ್ಲ ಸೊಪ್ಪಿನ ಸಾರು ಮಾಡಿಕೊಂಡು ನಾನು ಹೇಳಿದ್ನಲ್ಲ ಆ ಸೊಪ್ಪನ್ನು ಮಾತ್ರ ಯೂಸ್ ಮಾಡ್ತಾರೆ ಪ್ಲೀಸ್ ದಯವಿಟ್ಟು ಒಂದು ಸಲ ಮನೆಯಲ್ಲಿ ದೊಡ್ಡವರನ್ನ ವಿಚಾರಿಸಿ ಉಪಯೋಗಿಸಿ
@VlogsinGoodHand
@VlogsinGoodHand Месяц назад
ದೊಡ್ಡವರ ಆದೇಶದ ಮೇಲೆ ನಾನು ಬಳಸಿದ್ದು, ಯಾವುದೇ ತೊಂದರೆ ಇಲ್ಲ, ನೆಲತಂಗಡೀ ಕೂಡಾ ಗೊತ್ತು, ಅದನ್ನ ಹೆಚ್ಚಿಗೆ ಟೀ ಮಾಡ್ತೀವಿ, ಧನ್ಯವಾದಗಳು.
@sreenivaspadma
@sreenivaspadma Месяц назад
ok mam nange ಗೊತ್ತಿರಲಿಲ್ಲ
@mahalakshmis6735
@mahalakshmis6735 Месяц назад
ID Yatra mudde
@VlogsinGoodHand
@VlogsinGoodHand Месяц назад
ಮೆಂತ್ಯ ಮುದ್ದೆ, ಧನ್ಯವಾದಗಳು
@HemanthKumarAR-ve2wh
@HemanthKumarAR-ve2wh Месяц назад
Kadle hittu yake akidira
@VlogsinGoodHand
@VlogsinGoodHand Месяц назад
ಇದಕ್ಕೆ ಕಡಲೆಬೇಳೆ ನೆನೆಸಿ, ಅಥವಾ ತೊರೀಬೇಳೆ ನೆನೆಸಿ ರುಬ್ಬಲು ಬಳಸುತ್ತಾರೆ, ಜೊತೆಗೆ ಕೆಲವೊಂದು ಅನಿವಾರ್ಯಗಳಲ್ಲಿ ಹಿಟ್ಟು ಬಳಸಿದರೂ ತುಂಂಬಾನೆ ರುಚಿ ಇರುತ್ತೆ, ಧನ್ಯವಾದಗಳು
@KsindhujaGowda
@KsindhujaGowda Месяц назад
👌👌
@VlogsinGoodHand
@VlogsinGoodHand Месяц назад
ಧನ್ಯವಾದಗಳು
@bcshivaleela9304
@bcshivaleela9304 Месяц назад
ಸಾರು ತಿನ್ನುವಾಗ ಮೆಂತೆ ಬಾಯಿಗೆ ಸಿಕ್ಕು ಕಹಿ ಅನ್ಸಲ್ವಾ ಅಮ್ಮ?
@VlogsinGoodHand
@VlogsinGoodHand Месяц назад
ಇಲ್ಲ, ಧನ್ಯವಾದಗಳು
@krirakayarthaya6846
@krirakayarthaya6846 Месяц назад
ಆರೋಗ್ಯಕರ
@VlogsinGoodHand
@VlogsinGoodHand Месяц назад
ಧನ್ಯವಾದಗಳು
@Jayanthi.B.T
@Jayanthi.B.T Месяц назад
Mosaru ella
@VlogsinGoodHand
@VlogsinGoodHand Месяц назад
ಮೂಲಂಗಿಗೆ ಯಾವತ್ತೂ ಮೊಸರು ಸೇರಿಸಬಾರದು ಇದನ್ನ ತಿಂದ ನಂತರ ಮಜ್ಜಿಗೆ ಕೂಡಾ ಬಳಸಬಾರದು, ಇದು ವಿರುದ್ಧ ಆಹಾರ, ಧನ್ಯವಾದಗಳು
@mangalavenkataramiah
@mangalavenkataramiah Месяц назад
Thuppa ddidanne massage madikolaa beka mattu thuppava u sevesabekha
@VlogsinGoodHand
@VlogsinGoodHand Месяц назад
ಸೇವನೆಗೆ ಮತ್ತು ಮಸಾಜ್ ಗೆ ಎಲ್ಲಕ್ಕೂ ಉಪಯೋಗಿಸಬಹುದು, ಧನ್ಯವಾದಗಳು
@thanupurvi
@thanupurvi Месяц назад
Jwara bandiro chikku makliigu ee bele kattu na kodboda??
@VlogsinGoodHand
@VlogsinGoodHand Месяц назад
ಹೌದು, ಕೊಡಬಹುದು, ಧನ್ಯವಾದಗಳು
@pallaviprashanth5535
@pallaviprashanth5535 Месяц назад
ಮೂಲಂಗಿ ಹಾಕಿ ಬೇಯಿಸುವುದು ಬೇಡ್ವಾ... ಮಾಡಿದ ದಿನವೇ ಖಾಲಿ ಮಾಡಬೇಕು ಹಾಕಿದ್ರೆ
@VlogsinGoodHand
@VlogsinGoodHand Месяц назад
ಇದು ಚಟ್ನಿ ಅಥವಾ ಬಜ್ಜಿ ತರಹ ಹಸಿಯಾಗೇ ತಿನ್ನಬೇಕು ಬೇಯಿಸಬಾದು, ಇದು ತುಂಬಾ ಸಮಯ ಹಾಗೇ ಇಟ್ಟರೆಹಳಸುವ ಸಾಧ್ಯತೆ ಇರುತ್ತೆ, ಹಾಗಾಗಿ ಬೇಗ ಖಾಲಿ ಮಾಡಬೇಕು, ಆವಾಗಲೆ ರುಚಿ ಅದ್ಭುತ. ಧನ್ಯವಾದಗಳು
@deepuj1597
@deepuj1597 2 месяца назад
Super teste
@VlogsinGoodHand
@VlogsinGoodHand Месяц назад
ಧನ್ಯವಾದಗಳು
@BhimSingh-rk4zp
@BhimSingh-rk4zp 2 месяца назад
NICE PRESENTATION........... GURUWAR......... 28///06///2024......
@VlogsinGoodHand
@VlogsinGoodHand Месяц назад
ಧನ್ಯವಾದಗಳು
@ShubaShuba-mk2dd
@ShubaShuba-mk2dd 2 месяца назад
Madam niu bejar madbedi yakandre idu chenagide adre niu solpa lete agi maduthiya andre niu videonna solpa kat madi aki avaga sariyagi aguthe
@VlogsinGoodHand
@VlogsinGoodHand Месяц назад
ಧನ್ಯವಾದಗಳು
@SureshBhatt-mf4jb
@SureshBhatt-mf4jb 2 месяца назад
ದೋಸೆ ಹೀಗೆ ಮಾಡ್ತಾರಾ 🤔 ಗೊತ್ತೇ ಇರ್ಲಿಲ್ಲಮ್ಮಾ 👍🏼🤗
@user-ug8pb2lj1p
@user-ug8pb2lj1p 2 месяца назад
Soda yake summane
@VlogsinGoodHand
@VlogsinGoodHand Месяц назад
ಧನ್ಯವಾದಗಳು
@shanthashantha1633
@shanthashantha1633 2 месяца назад
Very👍
@VlogsinGoodHand
@VlogsinGoodHand Месяц назад
ಧನ್ಯವಾದಗಳು
@user-sy5gs7vl8p
@user-sy5gs7vl8p 2 месяца назад
🎉🎉🎉🎉
@VlogsinGoodHand
@VlogsinGoodHand Месяц назад
ಧನ್ಯವಾದಗಳು
@komalashankar8540
@komalashankar8540 2 месяца назад
ಮನೆಯಲ್ಲಿ ತಿನ್ನುವ ದೋಸೆ/ ಇಡ್ಲಿ ಹಿಟ್ಟಿಗೆ ಸೋಡ ಹಾಕಬಾರದು. ಹೋಟೆಲ್ನವರು ಹಾಕ್ತಾರೆ. ಯಾವುದಕ್ಕೂ ಸೋಡ ಹಾಕಬಾರದು.
@user-bt6rf3yi8z
@user-bt6rf3yi8z 2 месяца назад
Grind maduvaga swalpa hiriyakki hakidre softbagi chenagirutade
@VlogsinGoodHand
@VlogsinGoodHand Месяц назад
ಧನ್ಯವಾದಗಳು
@pankajasuresh6737
@pankajasuresh6737 2 месяца назад
ಸೋಡ ಬೇಡ ,ಅನ್ನ ಬೇಡ, ಅವಲಕ್ಕಿ ಸೇರಿಸಿ ರುಬ್ಬಿ ದೋಸೆ ಮಾಡುವ 10 -15 ನಿಮಿಷ ಮುಂಚೆ 1 ಸ್ಪೂನ್ ಸಕ್ಕರೆ , ಉಪ್ಪು ಸೇರಿಸಿ ಮಿಕ್ಸ್ ಮಾಡಿ ದೋಸೆ ಮಾಡಿ ಕೆಂಪಾಗಿ ಗರಿಗರಿಯಾಗಿ ತೆಳುವಾಗಿ ಬರುತ್ತೆ. ನೀವು ಮಾಡಿದ್ದು ನನ್ನ ದಪ್ಪ ಇತ್ತು ಕೆಂಪಾಗಿ ಬಂದಿಲ್ಲ ನಿಮಗೆ ದೋಸೆ ಮಾಡಕ್ಕೆ ಸರಿಯಾಗಿ ಬರ್ತಿಲ್ಲ.
@VlogsinGoodHand
@VlogsinGoodHand Месяц назад
ಹಾಗೆ ಕೆಂಪಗೆ ಮಾಡುದರೆ ಗ್ಯಾಸ್ಟಿಕ್ ಜಾಸ್ತಿ ಆಗುತ್ತೆ, ಮತ್ತು ಬಾಯಾರಿಗೆ ಜಾಸ್ತಿ ಆಗುತ್ತೆ, ಅದಕ್ಕೆ ದಪ್ಪಗೆ ಮೆತ್ತಮೆತ್ಗೆಗೆ ಮಾಡ್ತೀನಿ, ಧನ್ಯವಾದಗಳು