KOUSALYA , Latest Mysore Female find started her career as a VJ at Suvarna & Kasturi Channel, as well in Mysore, Mangalore, KR Pete, Chikmangalore and Chamrajnagara's Local Channels. Acted in few serials in Zee Kannada, Udaya TV and Kasturi Channel and Acted in Raja hamsa and Karodpathi kannaad movies. As of now continuing My Career as Freelancer MC for corporate, Private parties and government sectors All Over Karnataka, Goa, Mumbai wynad and Pondicherry, also currently working for HCN & AMOGHA Channels in Hassan. #eventvideos #travelvideos #musicvideos #Motivationalvideo #talkshows #funandmore.
ಅರ್ಜುನನ ಸಾವಿನ ದಿನ, " ಅಭಿಮನ್ಯುವಿನ ಮಾವುತನಿಗೆ ಹೇಳಿ ನಾನೇ ಹಿಂದೆ ಕಳಿಸಿದ್ದೆ" ಎಂದು ವಿಕ್ರಂ ಗೌಡರು ಯಾವುದೋ ವೀಡಿಯೋದಲ್ಲಿ ಹೇಳಿದ್ದು ನೋಡಿದ್ದೆ.ಯಾಕೆ ಅಂತ ಕೇಳಿ ಮೇಡಮ್.ಯಾಕೆಂದರೆ ಆಮೇಲೆ ಅವರೇ ಎಷ್ಟೋ ಸಲ ಹೇಳಿದ್ದಾರೆ ' ಅಭಿಮನ್ಯು ಆ ದಿನ ಇದ್ದಿದ್ರೆ ಕಾಡಾನೆಯನ್ನ ಹೊಡಿಬೋದಿತ್ತು' ಅಂತ.
Mydam nivu e video madabrkadre nim na node nim jote mathadbeku anta ase aytu adre oll gade bitila adre Vikram sir sikdru avr jote mathade thumba Kushi aytu 🙏🙏🙏
Mam please show your camera man once he is doing very good job if I am not wrong siddu sir please he is doing well job behind camera please let him come in front of camera once mam
ಅಂಬಾರಿ ಹೊರುವುದಕ್ಕೆ ತುಂಬಾ ಆನೆಗಳು ಹಿಂದೆ ಬಂದಿದಾವೆ ಹೋಗಿದಾವೆ ಮುಂದೆನೂ ಬರ್ತಾವೆ! ಆದ್ರೆ, ಕಾಡಾನೆ ಕಾರ್ಯಾಚರಣೆ ಅಂತ ಬಂದ್ರೆ ಅದು ಅಭಿಮನ್ಯು ಮಾತ್ರ ಹಾಗಂತ ಅರ್ಜುನ ನ ಮರೆತಿಲ್ಲ. ಆದ್ರೆ ಕಾರ್ಯಾಚರಣೆ ಗೆ ಆನೆಗಳಿಗೆ ಶಕ್ತಿ,ಧೈರ್ಯ ಇದ್ರೆ ಸಾಕಗಲ್ಲ ಜೊತೆಗೆ ಬುದ್ದಿವಂತಿಕೆ ಬೇಕಾಗುತ್ತದೆ ಈ ವಿಷಯದಲ್ಲಿ ಅಭಿಮನ್ಯು ನ ಮೀರಿಸೋರು ಯಾರು ಇಲ್ಲ ಅವ್ನು ಶಕ್ತಿ ಮತ್ತು ಯುಕ್ತಿಲೂ ಮೇಲು😊❤️👑
ಮಾವುತ ಗುಂಡಣ್ಣ ನಮ್ಮ ಭೀಮನನ್ನು ಚೆನ್ನಾಗಿ ನೋಡಿ ಕೊಂಡಿದ್ದೀರಾ ಆದರೆ ನಮಗೆ ಬೇಜಾರಾಗ್ತಾ ಇದೆ ಯಾಕೆ ಅಂದರೆ ಮಾವುತ ವಿನು ಅಣ್ಣ ಮತ್ತೆ ಕಾವಡಿ ರಾಜಣ್ಣ ಇಬ್ಬರೂ ಒಂದೇ ಆನೆಯಲ್ಲಿ ಇರಬೇಕು ಎಂಬುವ ಆಸೆ ನಮಗೆ ರಾಜಣ್ಣ ಅವರನ್ನ ನೋಡಿದೆ ಯಾವುದೋ ಬೇರೆ ಆನೆ ಇರೋದು ನೋಡಿ ನಮಗೆ ಬೇಜಾರಾಗಿದೆ
ಕಾವಡಿ ರಾಜಣ್ಣ ಈ ಆನೆಗೆ ತುಂಬಾ ವಯಸ್ಸಾಗಿದೆ ಬೇರೆ ಆನೆ ನೋಡೋದು ಅಲ್ವಾ ತುಂಬಾ ಬಡವಾಗಿದೆ ಇದನ್ನೇನಾದರೂ ಕಾರ್ಯಾಚರಣೆಗೆ ಹೋದರೆ ನನ್ನಲ್ಲಿಲ್ಲ ಕರ್ಕೊಂಡು ಬಂದವರೆಂದು ಓಡಿಬರುತ್ತದೆ ಕಾಡಾನೆ ಒಂದು ಏಟು ಹೊಡೆ ತಕ್ಕೆ ಯಜ್ಞ ಬಿದ್ನೋ ಅಂತ ಚೂಟು ಓಡಿ ಬಿಡ್ತತೆ