Тёмный

ದಸರಾ ಆನೆಗಳಿಗೆ ಕುಶಾಲ ತೋಪು ಸಿಡಿಸಿ ತಾಲೀಮು, ಹೆದರದ ಗಜಪಡೆ, ಸುಂದರ video ನೋಡಿ Dasara 2024 #elephants 

Подписаться
Просмотров 33 тыс.
% 1 290

Животные

Опубликовано:

 

26 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 99   
@hanishshetty1991
@hanishshetty1991 12 дней назад
ನಿಮ್ಮ ಟಿ-ಶರ್ಟ್ ತುಂಬಾ ಚೆನ್ನಾಗಿದೆ. ನಮ್ಮ ದೇವರು ಅಲ್ಲಿದ್ದಾನೆ ಅರ್ಜುನ 🙏
@nanagarathna8441
@nanagarathna8441 12 дней назад
ತುಂಬಾ ಥ್ಯಾಂಕ್ಸ್ ಮೇಡಂ ನಮ್ಮ ಅರ್ಜುನನ ನಿಮ್ಮ ಟಿ ಶರ್ಟ್ ಮೇಲೆ ಹಾಕೊಂಡು ಇರೋದಕ್ಕೆ ಇದರಲ್ಲಿ ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇವೆ ನಮ್ಮ ಅರ್ಜುನ ಇದಾನೆ ಅನಿಸುತ್ತದೆ ತುಂಬಾ ಚೆನ್ನಾಗಿದೆ ಟಿ-ಶರ್ಟ್ ನಮ್ಮ ಅರ್ಜುನ ಇದ್ದಿದ್ರೆ ಎಲ್ಲಾ ಆನೆಗಳಿಗಿಂತ ಮುಂಚೆ ಮುಂದೆ ಹೋಗ್ತಾ ಇದ್ದ
@neethaprabhu699
@neethaprabhu699 12 дней назад
ಏಕಲವ್ಯ... ಅರ್ಜುನ ಜಾಗದಲ್ಲಿದ್ದ ಕಾರಣ ಆಷ್ಟು ಧರ್ಯದಿಂದ ಇದನ್ನೇ 😍 .. ಅವನು joiner ಅರ್ಜುನ
@m4nunk577
@m4nunk577 11 дней назад
ಮೊದ್ಲು ಕನ್ನಡ ಸರಿಯಾಗಿ ಬರೆಯೋದು ಕಲಿ lowde😂
@prajwalsp2925
@prajwalsp2925 11 дней назад
Ok
@hanuhoney147
@hanuhoney147 12 дней назад
ಏಕಲವ್ಯ ಫಸ್ಟ್ ದಸರಾ ಅಂತ ಅನ್ಸುದೆ ಇಲ್ಲಾ 👌🏻👌🏻🔥
@dekosochbolosuch
@dekosochbolosuch 11 дней назад
ಎಲ್ಲರೂ ಕೂಡ ತಾಳಿಮು ನೀಡುವ ಕೆಲಸದಲ್ಲಿ ಬ್ಯುಸಿ ಆಗಿದ್ದರೆ. ಅರ್ಜುನ ನೆನಪು ಇನ್ನು ಮಾಸಿಲ್ಲ ☹️,ಉಳಿದ ಎಲ್ಲಾ ನಮ್ಮ ಆನೆಗಳಿಗೆ ಅರ್ಜುನನ ಆಶೀರ್ವಾದ ಇದೆ ❤
@Keshavamurthysg
@Keshavamurthysg 12 дней назад
ಡೇರಿಂಗ್ ಗಜ ಪಡೆ ❤❤ನಮ್ಮ ಅಭಿಮನ್ಯು ತಂಡ 🙏🙏
@arundhathikalkur5821
@arundhathikalkur5821 12 дней назад
ಭೀಮ munde ಅಂಬಾರಿ ಹೊರೋ ಎಲ್ಲ ಲಕ್ಷಣ ಇದೆ, ಯಾವುದಕ್ಕೂ ಹೆದ್ರಲ್ಲ, ನೋಡೋಕು ಸೂಪರ್ ಎತ್ರ ಇದಾನೆ, ಅಭಿಮಾನಿ ಬಳಗ ತುಂಬಾ ಇದೆ, ಆದ್ರೂ ಒಂದು ನೋವು yendre ಅರ್ಜುನ ಇದ್ದಿದ್ರೆ ಚೆನ್ನಾಗಿ ಖುಷಿ ಪಟ್ಕೊಂತಿದ್ದ, ಮೋಸ ಆಗೋಯ್ತು mam.
@pruthviraj9698
@pruthviraj9698 10 дней назад
ಧನಂಜಯ,ಮಹೇಂದ್ರ,ಸುಗ್ರೀವ, ಮುಂದೆ ಅಂಬಾರಿ ಹೊರುವುದಕ್ಕೆ ಈ 3 ಆನೆಗಳಲ್ಲಿ ಒಂದು ಅಂಬಾರಿ ಹೋರುತ್ತದೆ
@Zoro19986
@Zoro19986 12 дней назад
Mahendra without chain in leg thats the confidence u must have great Mahendra next ambari elephant
@mokshithmaxi5693
@mokshithmaxi5693 12 дней назад
Bheem full chill 😂
@hanishshetty1991
@hanishshetty1991 12 дней назад
😢😢 ನಾನು ಮೈಸೂರಲ್ಲಿ ಇದ್ದುಕೊಂಡು ಒಂದು ಸಲ ನಾದ್ರೂ ಕ್ಯಾನನ್ ಫೈಯರ್ ನೋಡಬೇಕು ಅಂತ ಆಸೆಯ ಬಟ್ ಏನ್ ಮಾಡೋದು ಯಾವಾಗ ನಡೆಯುತ್ತೆ ಅಂತಾನೆ ಗೊತ್ತಾಗಲ್ಲ. ಇದುವರೆಗೂ ಒಂದು ಸಲ ನೋಡೇ ಇಲ್ಲ.
@madhurivenkatesh2968
@madhurivenkatesh2968 12 дней назад
ಮೇಡಂ ನಮ್ಮ ಅರ್ಜುನನ ಚಹರೆ ಶರ್ಟ್ ತುಂಬಾ ಚೆನ್ನಾಗಿದೆ ❤❤
@prakashkambale5238
@prakashkambale5238 7 дней назад
Abhimanyu is king next Eklavya dering elephant love you ekalvya❤❤❤
@srinivasaprasad3740
@srinivasaprasad3740 11 дней назад
ನಮ್ಮ indian legend ಅಭಿಮನ್ಯು..... 🔥🔥🔥🔥🔥🔥ಮತ್ತು ಭೀಮ, ಮಹೇಂದ್ರ, ಏಕಲವ್ಯನಿಗೆ ಮೈಸೂರು ದಸಾರ ಚೆನ್ನಾಗಿದೆ ಅನಿಸುತ್..ದೆ
@Kruthi-q1c
@Kruthi-q1c 11 дней назад
I like and love so much junior arjuna ekalavya. Arjun athma ninnolage seride ansutthe
@HanumathaRaju-fr2ji
@HanumathaRaju-fr2ji 9 дней назад
Mam nivu madi yella video nu nodoke thumba Kushi aguthe thank you so much ❤❤❤🎉bheema super future aambari aane
@pjracer4925
@pjracer4925 12 дней назад
Last year Arjuna is there in place of Bheema.. Miss you Arjuna ❤❤😢😢
@yuva...k_i_n_g8531
@yuva...k_i_n_g8531 11 дней назад
Informative video akka ❤ Thankss🙌😍
@shashikalashetty2158
@shashikalashetty2158 12 дней назад
Ekalavya namma junior Arjuna ❤❤❤❤😘😘😘😘😘
@ChanduJagu-tf5yu
@ChanduJagu-tf5yu 11 дней назад
ಕೌಶಲ್ಯ ಮೇಡಂ.king of king. 🎉
@Anjaneya-vp7iy
@Anjaneya-vp7iy 11 дней назад
Miss you Arjuna ❤❤❤
@akhilgowda497
@akhilgowda497 11 дней назад
ಮೇಡಮ್ ನಿಮ್ಮ T -shirt ನಲ್ಲಿ ❤ಅರ್ಜುನ್ ❤ Love u ಮೇಡಮ್ Miss u arjuna
@nithinbk9643
@nithinbk9643 12 дней назад
ಬಲ ಭೀಮ ❤❤
@sharatchandrapharale1685
@sharatchandrapharale1685 12 дней назад
Big salute to the entire gajapade.. Hats off to all the mavutaru.. namma mavutaru day and night kasta padtidare aanegala goskara and for the success of dasara.. And big hats off to this channel for making us witness this extraordinary event.. Being sensitive to even slight sounds, it's amazing to witness our gajapade remain calm aftermath the exercise.. And the absence of NAMMA ARJUNA is literally immense.. #LEGENDARJUNA
@sarvarahmed4633
@sarvarahmed4633 12 дней назад
Mahendra is king 🔥🔥🔥
@madhukgl1454
@madhukgl1454 11 дней назад
AkalavyaNamma arjunane❤
@kadabakadaba8887
@kadabakadaba8887 11 дней назад
👌👌❤️❤️ ಏಕಲವ್ಯ
@madhurivenkatesh2968
@madhurivenkatesh2968 12 дней назад
ನಮ್ಮ ಅರ್ಜುನನ ಗೆಳೆಯರು ಎಲ್ಲಾ ಗಜಪಡೆಗೆ ನನ್ನ ನಮನ 🙏🏻🙏🏻
@AnandaGowda-ok8yp
@AnandaGowda-ok8yp 11 дней назад
Jai Sri Ram 🚩🙏🇮🇳
@VishwasVssdk
@VishwasVssdk 11 дней назад
ಧನ್ಯವಾದಗಳು ❤❤❤
@joanmalathy4983
@joanmalathy4983 11 дней назад
How scared and innocent they are trusting the one who cares them ❤❤❤
@shadrakseenu8077
@shadrakseenu8077 11 дней назад
1:46 look like Arjuna Elephant 😢😢
@pallavipavi2662
@pallavipavi2662 11 дней назад
Super ekalavya❤😊✨🙏
@leelavathileela3836
@leelavathileela3836 11 дней назад
Estu annegala madhye arjunanna hudukuthini. Adhre...... Miss you arjuna
@SuryaU-d8l
@SuryaU-d8l 12 дней назад
Frist like♦️ comment 🎉
@MCVJKousalya
@MCVJKousalya 11 дней назад
Thank u so much surya sir Nimma e Preethi and support ge
@shilpaprashanthshetty3711
@shilpaprashanthshetty3711 11 дней назад
T-shirt super nimdu🥰
@shilpaprashanthshetty3711
@shilpaprashanthshetty3711 11 дней назад
Thank you🌹
@KusumakshiM
@KusumakshiM 12 дней назад
ಎಲ್ಲವೂ ಸೂಪರ್. ವಂದನೆಗಳು.
@vanamalavenkatesh1143
@vanamalavenkatesh1143 11 дней назад
ನನಗೆ ಎಲ್ಲಾ ಆನೆ ಗಳು ತುಂಬಾ ಮುದ್ದು ಅಬ್ಬಾ ಅದ್ಭುತ
@sandeepa5908
@sandeepa5908 11 дней назад
Dananjaya ❤
@RydgeihdhdhRhgdhvdhd
@RydgeihdhdhRhgdhvdhd 6 дней назад
🙏🙏🙏🙏👌👌👌👌👌
@Krantichannel
@Krantichannel 11 дней назад
ಅಭಿಮನ್ಯು ಮಹೇಂದ್ರ ಮತ್ತೆ ಇನ್ನೊಂದು ಹೆಣ್ಣು ಆನೆ ಸೂಪರ್ ಹೆದರಿಲ್ಲ ನಮ್ಮ ಏಕಲವ್ಯ ಫಸ್ಟ್ ಟೈಮ್ ಆದ್ರೂ ಸೂಪರ್😊
@arundhathikalkur5821
@arundhathikalkur5821 12 дней назад
ಅರ್ಜುನನ ನೀವು ಎಷ್ಟು ಪ್ರೀತಿ ಮಾಡ್ತೀರಾ ಅಂತ ನಿಮ್ಮ ಶರ್ಟ್ ಮೇಲೆ ಅರ್ಜುನ ನಾ ನೋಡಿ ಗೊತ್ತಾಗುತ್ತೆ, ನಮಗೂ ಅರ್ಜುನ ಇಷ್ಟ ಮೇಡಂ, ಏನ್ ಮಾಡೋದು ಮತ್ತೆ ವಾಪಾಸ್ ಕರ್ಕೊಂಡ್ ಬರೋಕಾಗಲ್ಲ ಅದೇ ಬೇಜಾರ್.
@marchanap
@marchanap 12 дней назад
Ekalavya ge Abhimanyu ne hidididdu alva ? Avana pakka ne nilsiddare. Mostly avana mind alli naanu swalpa alli illi hodare wapas ee captain inda ode yaake tinnodu anta papa summane idda anisuttade. Aadaru tumba olle performance by our gajapade. Namma mane near agrahara. Namage ashtu joragi kelovaga papa ashtu hattiradinda keluva aanegalige yeshtu bhaya agabeku. Good job our gajapade 👏👏👏
@omprakashmurugesh8165
@omprakashmurugesh8165 11 дней назад
❤❤❤❤
@arundhathikalkur5821
@arundhathikalkur5821 12 дней назад
Madam ಈ ಶೆನಿವಾರ ಭಾನುವಾರ ಗಜ ಪಡೆ ತಾಲೀಮು ಇದ್ಯಾ, ನಾವು ಬೆಂಗಳೂರ್ inda ಬರ್ತೀವಿ, ಪ್ಲೀಸ್ ಟೈಮಿಂಗ್ಸ್ ಹೇಳಿ 🙏
@srinivasaprasad3740
@srinivasaprasad3740 11 дней назад
Morning 7 AM and evening 5 PM....
@arundhathikalkur5821
@arundhathikalkur5821 11 дней назад
@@srinivasaprasad3740 ಓಕೆ ಥ್ಯಾಂಕ್ಸ್ 🙏🙏
@srinivasaprasad3740
@srinivasaprasad3740 11 дней назад
@@arundhathikalkur5821 every day same ಇರುತ್ತೆ
@MCVJKousalya
@MCVJKousalya 11 дней назад
Saturday eruthe same timing Sunday Mathe cannon fire practice kuda eruthe so timing swalpa change agbhavdhu or same timing ge barbhavdhu kuda not sure
@MCVJKousalya
@MCVJKousalya 11 дней назад
But usually this is the timing they bring for walk
@jananaanand81
@jananaanand81 11 дней назад
ಝೆಷ್ಠ ಅಭಿಮನ್ಯು ಗೆ ಜೈನಕರಾ ಜೈ ಅಭಿಮನ್ಯು 🎉
@Gurupalegar
@Gurupalegar 12 дней назад
Super ❤️ vlog medam 👌
@madhurivenkatesh2968
@madhurivenkatesh2968 12 дней назад
ಹೌದು ನಮ್ಮ ಅರ್ಜುನ ಕೂಡ ಅಲ್ಲಿದಾನೆ ❤❤
@ashwinik5130
@ashwinik5130 12 дней назад
Super
@rockyrocks3199
@rockyrocks3199 11 дней назад
ಬಬ್ರುವಾಹನ ಪರಿಚಯ ಯಾವಾಗ 😃
@puttaraju6566
@puttaraju6566 11 дней назад
Bhemma❤
@sandeepa5908
@sandeepa5908 11 дней назад
Abhimanyu ❤
@Saraswathi-b9d
@Saraswathi-b9d 12 дней назад
Super tnq
@bharathgowda3961
@bharathgowda3961 12 дней назад
Bheema
@NithyaputtuNithyaputtu
@NithyaputtuNithyaputtu 11 дней назад
Medum nim abimani tqs elephant bagge namge ero prithi arjuna arjunane medum nam hd kote balle nam kadalli entha anegele edave medum mysore ambari hottiro anegalu andre balle kakanakote medum nam boss arjuna bagge inna enadru video edre aki medum
@ganeshnaik4349
@ganeshnaik4349 11 дней назад
Akka Arjuna T shirt 👌
@MaheshK-jr2vo
@MaheshK-jr2vo 12 дней назад
Mustt ❤
@s64678
@s64678 11 дней назад
Bheema ❤
@Rook_FF001
@Rook_FF001 12 дней назад
ನಮ್ಮ ಹೆಮ್ಮೆಯ ಗಜಪಡೆ❤❤❤❤❤❤
@GuruHajeri-px9ph
@GuruHajeri-px9ph 12 дней назад
❤❤
@dharaneesha1
@dharaneesha1 11 дней назад
What time and when is the next practice
@MCVJKousalya
@MCVJKousalya 11 дней назад
Sunday is next practice but still timing not fixed
@mohanvraj387
@mohanvraj387 9 дней назад
​@@MCVJKousalya Evaga timings fix agedya....??
@rockerzhackers799
@rockerzhackers799 11 дней назад
Bartha bartha hosa aane gala height matte danta nu chikkadu agtide 😢
@Deepatltth
@Deepatltth 12 дней назад
Arjuna iro t shirt elli sigutte? Heli😊
@gopalph922
@gopalph922 12 дней назад
ಈ ಬಾನುವಾರ ಬೆಳಗೆ ತಾಲಿಂ ಇರುತ್ತಾ ಅಂದ್ರೆ ವಾಕಿಂಗ್ ಇರುತ್ತಾ ಈ ಬಾನುವಾರ
@abhishekabhiabhi2730
@abhishekabhiabhi2730 11 дней назад
Bheema yavdaku care mad de nintidane
@pavangowda1188
@pavangowda1188 11 дней назад
Next time focus on horse 🐎
@bhagyaruby6571
@bhagyaruby6571 11 дней назад
ನನ್ನ ಆರಾಧ್ಯ ದೈವ ಅರ್ಜುನ ನಾ T-shirt ಎಲ್ಲಿ ಸಿಗತ್ತೆ?
@Likhithshetty-n9x
@Likhithshetty-n9x 11 дней назад
Abhimanyu nodu guru blast ago Kadene nugthidhe 😮 ee thara ane nodilla guru
@amitnaik9404
@amitnaik9404 11 дней назад
ಮುಂದಿನ ಬಾರಿ ಎಕಲವ್ಯ ನ ಫೈರ್ ಸಮಯದಲ್ಲಿ ಸರಿಯಾಗಿ ತೋರಿಸಿ
@ChandanHA-z9s
@ChandanHA-z9s 11 дней назад
Captain Abhimanyu : ಸುಮ್ನೆ ನಿಂತ್ಕೊಳ್ರೋ ಕರ್ಪೂರ ಹಚ್ತಾ ಇದರೆ ಅಷ್ಟೇ😂
@hallikarbrand143
@hallikarbrand143 9 дней назад
Correct bro
@manohargowdamanugowda4748
@manohargowdamanugowda4748 11 дней назад
ಮುಂದಿನ ತಾಲೀಮು ಯಾವಾಗ ದಿನಾಂಕದ ಮಾಹಿತಿ ತಿಳಿಸಿ ದಯವಿತ್ತು
@MCVJKousalya
@MCVJKousalya 11 дней назад
Coming Sunday
@manohargowdamanugowda4748
@manohargowdamanugowda4748 11 дней назад
Thank you sister
@mohanvraj387
@mohanvraj387 10 дней назад
​@@MCVJKousalya Morning or Evening
@MCVJKousalya
@MCVJKousalya 10 дней назад
@@mohanvraj387 morning only they do
@manohargowdamanugowda4748
@manohargowdamanugowda4748 9 дней назад
ಇವತ್ತು ಪಿರಂಗಿ ತಾಲೀಮು ನೋಡಿದೆ
@anjaliprabhuk5318
@anjaliprabhuk5318 12 дней назад
😂🎉❤🙏🫡👍🌹