2 in 1 tree climbing cycle for areca & coconut.
Sri Bhaskara from charvaka village, kadaba taluk, karnataka - 9902212501
ಚಾರ್ವಾಕ ಗ್ರಾಮದ ಯುವಕನಾದ ಶ್ರೀ ಭಾಸ್ಕರ ಎಂಬವರು ಕಂಡುಹಿಡಿದ ಸಾಧನ. ಅಡಿಕೆ ಮರ ಮತ್ತು ತೆಂಗಿನ ಮರ - ಎರಡಕ್ಕೂ ಹತ್ತಲು ಆಗುವಂತೆ ಮಾರುಪಾಡು ಮಾಡಲಾಗುವ ಸಾಧನ.
ವಿಶೇಷತೆ -
ಖರ್ಚು ಕಡಿಮೆ
ಭಾರ ಕಡಿಮೆ
ಮಕ್ಕಳೂ, ಹೆಂಗಸರೂ ಉಪಯೋಗಿಸಬಹುದು
ಮರ ಚಂಡಿ ಇದ್ದರೂ ಜಾರುವುದಿಲ್ಲ
ಸುರಕ್ಷಿತ
ಮರ ಹತ್ತಿದ ಮೇಲೂ 360 ಕೋನದಲ್ಲಿ ತಿರುಗಿಸಬಹುದು.
ತೆಂಗು ಮತ್ತು ಅಡಿಕೆಗೆ ಒಂದೇ ಸಾಧನ
#arecanutclimber
#coconutclimber
#treeclimber
#arecanutfarming
#coconutfarming
5 окт 2024