Тёмный

ಅಡಿಕೆ ಸಿಪ್ಪೆಯ ರಸದಿಂದ ಸೋಪು | ಪೇಟೆಂಟ್‌ ಪಡೆದ ಕೃಷಿಕ | 

The Rural Mirror
Подписаться 6 тыс.
Просмотров 4,4 тыс.
50% 1

ಅಡಿಕೆ ಮೌಲ್ಯವರ್ಧನೆಯ ವಿವಿಧ ಕಡೆ ನಡೆಯುತ್ತಿದೆ. ದೊಡ್ಡ ಪ್ರಮಾಣದಲ್ಲಿ ಮೌಲ್ಯವರ್ಧನೆ ಸಾಧ್ಯವಾಗಿಲ್ಲವಾದರೂ, ಔಷಧಿ ತಯಾರಿಕೆಯ ವಿವಿಧ ಕಡೆ ಬಳಕೆ ಮಾಡಲಾಗುತ್ತಿದೆ. ಕೆಲವು ಸಮಯಗಳಿಂದ ಅಡಿಕೆ ಹಣ್ಣಿನ ಸಿಪ್ಪೆಯ ರಸದಿಂದ ಸೋಪು ತಯಾರಿಕೆ ಮಾಡುತ್ತಿದ್ದ ಪುತ್ತೂರಿನ ಕೆದಿಲದ ಬಳಿ ಇರುವ ಸತ್ವಂ ಹಾರ್ದಿಕ್‌ ಹರ್ಬಲ್ಸ್‌ ಈಗ ಪೇಟೆಂಟ್‌ ಪಡೆದುಕೊಂಡಿದೆ. ಕೃಷಿಕರಾಗಿರುವ ಮುರಳೀಧರ್‌ ಹಾಗೂ ಅವರ ಪತ್ನಿ ಮೀರಾ ಅವರ ಪ್ರಯತ್ನ ಇಲ್ಲಿದೆ.
Arecanut value addition processes are currently being implemented. While large-scale value addition may not be feasible, Arecanuts are being utilized in various aspects of drug manufacturing. Satvam Hardik Herbals, located near Kedila in Puttur, has been producing soap from Arecanut peel juice for some time and has recently obtained a patent. This achievement is a testament to the hard work and dedication of Muralidhar and his wife Meera, who are farmers.
#theruralmirror #arecanut #arecanutfarming #arecanutvalue #arecanutprocessing #arecanutindustry #betelnut #areca #arecanutproducts #value addition #agroprocessing #foodprocessing #nutraceuticals #naturalproducts #healthbenefits #traditionalmedicine #sustainableagriculture #ruraldevelopment #economicgrowth #entrepreneurship #innovation #foodsecurity #nutrition #healthylifestyle #plantbased #tropicalfruits #india #southindia #kerala #karnataka #tamilnadu #globalmarket #exportpotential #agribusiness #agrifoods
###########################################
Are you curious about the untold stories of farmers and rural communities? Join us on The Rural Mirror for a journey through the heart of agriculture and the voices of those who sustain our world. Let's inspire and uplift each other as we shed light on the beauty and challenges of rural life.
ರೈತರು ಮತ್ತು ಗ್ರಾಮೀಣ ಸಮುದಾಯದ ಸುದ್ದಿಗಳ ಬಗ್ಗೆ ನಿಮಗೆ ಕುತೂಹಲವಿದೆಯೇ? ಕೃಷಿ ಮತ್ತು ನಮ್ಮ ಜಗತ್ತನ್ನು ಉಳಿಸಿಕೊಳ್ಳುವವರ ಧ್ವನಿಯ ಮೂಲಕ ಸಾಗಲು ದ ರೂರಲ್ ಮಿರರ್‌ ನೊಂದಿಗೆ ಸೇರಿಕೊಳ್ಳಿ. ಗ್ರಾಮೀಣ ಬದುಕಿನ ಸೌಂದರ್ಯ ಮತ್ತು ಸವಾಲುಗಳ ಮೇಲೆ ಬೆಳಕು ಚೆಲ್ಲುತ್ತಾ ಪರಸ್ಪರ ಸ್ಫೂರ್ತಿ ಮತ್ತು ಉತ್ತೇಜನ ನೀಡೋಣ.

Опубликовано:

 

19 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 21   
@Chinmayabhat
@Chinmayabhat День назад
ಸತ್ವಂ ಅತ್ಯುತ್ತಮ ನೈಸರ್ಗಿಕ ಉತ್ಪನ್ನಗಳು . ಇಂತಹ ಇನ್ನಷ್ಷು ಉತ್ಪನ್ನಗಳು ಮಾರುಕಟ್ಟೆಗೆ ಬರುವಂತಾಗಲಿ .ಶುಭಹಾರೈಕೆಗಳು 😊
@Raju-sy9tc
@Raju-sy9tc День назад
ಬಹಳೇ ಒಳ್ಳೇ ಸಂಶೋಧನೆ. ಅಭಿನಂದನೆಗಳು.
@satishdev4916
@satishdev4916 День назад
ಉತ್ತಮ ಸಂಶೋಧನೆ ಅಭಿನಂದನೆಗಳು.👍🙏
@sujatha3354
@sujatha3354 22 часа назад
Super...Congratulations team Satvam 👏🏻👏🏻💐& All the best 👍🏻👍🏻
@shankarkulamarva7044
@shankarkulamarva7044 День назад
Very nice all the best
@chandrashekarbhat841
@chandrashekarbhat841 День назад
All the best Murali&Meera👍👌
@shobhasham6631
@shobhasham6631 День назад
Super. Innu olle uttpannagalu barali. Murali, Meera. All the best 👍
@ShivaramaManiyani-df2bv
@ShivaramaManiyani-df2bv 2 дня назад
ಅಡಿಕೆ ಟೂತ್ ಪೇಸ್ಟ್ ತಾಂಬೂಲ (ಮೌತ್ ವಾಷ್ ಅನ್ನು ಪ್ರಯತ್ನಿಸಿ
@sadashivabhatkainthaje9064
@sadashivabhatkainthaje9064 17 часов назад
ಕೊಕೊರೆಕಾ ಸೋಪ್ ಒಳ್ಳೆದಿದ್ದು
@raviprasad2508
@raviprasad2508 5 часов назад
Great efforts. All the best for your work.🎉
@SubashaHK
@SubashaHK 5 часов назад
Verygood.idea.thankyou.❤❤
@madwarajhebbar9685
@madwarajhebbar9685 День назад
Sir all'the best,. ಹಣ್ಣಡೀಕೆ ಸಿಪ್ಪೆ ಯಿಂದ ಪಶು ಆಹಾರವನ್ನು ಮಾಡಬಹುದು
@yvb1000
@yvb1000 День назад
Congratulations Murali. All the Best
@ravik5533
@ravik5533 15 часов назад
All the best ..
@gopalakrishnabhat6314
@gopalakrishnabhat6314 18 часов назад
Putturinalli Idu elli siguthade?
@sribhat2395
@sribhat2395 2 дня назад
Awesome 🎉job 😊
@raviudayaravi.b7150
@raviudayaravi.b7150 17 часов назад
ಶು ಭ ವಾ ಗ ಲಿ ,
@jananiassociatesjananiasso2048
👍
@maheshsn2525
@maheshsn2525 День назад
🎉
@Sankeshatulunadamage
@Sankeshatulunadamage 17 часов назад
Solmelu.
Далее