Тёмный

ಅಣ್ಣಾವ್ರನ್ನ ಬಯ್ದೋರು ಈವರೆಗೂ ಯಾರೂ ಉದ್ದಾರ ಆಗಿಲ್ಲ...ಯಾಕೆ ಗೊತ್ತಾ...?! Honnavalli Krishna| Part 06 

B Ganapathi
Подписаться 305 тыс.
Просмотров 182 тыс.
50% 1

ಇದ್ದದ್ದು ಇದ್ದ ಹಾಗೆ,
ಕಂಡದ್ದು ಕಂಡ ಹಾಗೆ,
ನೇರ, ನಿಷ್ಠುರ, ಖಚಿತ ಮಾತು ಮಥನಕ್ಕಾಗಿ
ಶುದ್ಧ ಸಮಾಜ, ಸಂವಹನ, ಸಂಸ್ಕೃತಿಯ ಪುನರುತ್ಥಾನಕ್ಕಾಗಿ
ನನ್ನ ದನಿ, ನನ್ನ ನಡೆ, ನನ್ನ ಹೆಜ್ಜೆ ,,,
ಬಿ ಗಣಪತಿ....📝
Follow me on - 👇🏻
👉🏻 • Instagram: / bolgereganapati
👉🏻 • Facebook: / ganapati.bolgere
👉🏻 • Twitter: / b4ganapathi
👉🏻 • Facebook Page: tinyurl.com/2p...
#DrRajkumar #HonnavalliKrishna #BGanapathi #DRRAJKUMAR #HONNAVALLIKRISHNA #SPEED_NEWS_KANNADA #puneethrajkumar #RAJKUMAR #Annavru #Kannada #PuneetRajkumar #KFI #Appu #drrajkumar #rajkumar #legend #kannada #puneethrajkumar #shivarajkumar #karnataka #sandalwood #Rajkumar #RajkumarHitSongs #RajkumarOldSongs
@B Ganapathi
​ @PRK Audio
.
.
#DrRajkumarHits #DrRajkumarSongs #DrRajkumarJukebox #ShivaRajkumar #DrRajkumarOldSongs #DrRajkumarHitSongs #DrRajkumarFilmHits #DrRajkumarFilmSongs #PuneethRajkumar #DrRajkumarVideoSongs #DrRajkumarSongsJukebox #DrRajkumarRomanticHits #DrRajkumarJukeboxSongs #KannadaDrRajkumarSongs #DrRajkumarHitSongsAudio #KannadaDrRajkumarHitSongs #OldKannadaDrRajkumarSongs #DrRajkumarHitSongsJukebox #DrRajkumarKannadaHitSongs #PuneethRajkumar #PuneethRajkumarWife #PuneethRajkumarMovie #PowerStarPuneethRajkumar #AshwiniPuneethRajkumar #PuneethRajkumarLastMomen #PuneethMovie #PuneetRajkumarLastRites #PuneethRajkumarFuneralVideo #PuneetRajkumarPassedAway #PunithRajkumarLastVideo #PuneethRajkumarAshwiniPuneethRajkumar #PaysLastRespectsToPuneethRajkumar #PuneethRajkumar'sLastPartyVideo #PuneethFuneralVideo #PuneethRajkumarFightCoronaWorkout #SouthMovie #ShivaRajkumar #DrShivaRajkumar. #Shivaram #ShivaRajaKumarMovies #Shivanna #ShivarajkumarKannadaMovie #ShivannaHealth #Srinivasa #ShivannaHealthIssue #SharathLohitashwa #LiveKarnatakaNews #Chikkanna #RrrMumbaiEvent #RamarajuForBheem #SsRajamouli #SadhuKokila #BangaraSouthMovie #RrrTeluguNtr #SsRajamouliNewFilm #LiveNews #NewsfirstKannada #RamCharan #Sandalwood #NewsFirstKannada #RoarOfRrr #VishalHegde #VidyaPradeep #RrrRamCharan

Опубликовано:

 

30 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 149   
@shankarguru3867
@shankarguru3867 Год назад
ಭಾರತೀಯ ಚಿತ್ರರಂಗದಲ್ಲಿ ಒಬ್ಬನೆ ರಾಜಕುಮಾರ್ ಅವರಿಗೆ ಅವರೇ ಸಾಟಿ ಡಾಕ್ಟರ್ ರಾಜಕುಮಾರ್ 💐💐🙏🙏
@rangnathranganath9541
@rangnathranganath9541 Год назад
ಅ ಖ o ಡ ದೇ ಶ ದ ವ ಜ್ರ ಕು o ಡ ಲ ದ ☀ಮು ತ್ತು ☀ ಸಾ ವ ೯ ಭೌ ಮ ರಾ ಜ ಕು ಮಾ ರ ರ ವ ರು.
@chandrashekarappa8697
@chandrashekarappa8697 Год назад
ಅಣ್ಣಾವ್ರಷ್ಟು ಸೊಗಸಾಗಿ ಊಟವನ್ನು ಆಸ್ವಾದಿಸಿ ಸವಿದವರನ್ನು ನಾವ್ ಕಾಣೆವು ಊಟವು ಯಾವುದೇ ಸ್ಥಿತಿಯಲ್ಲಿರಲಿ ಭಕ್ತಿಯಿಂದ ಸ್ವೀಕರಿಸಿದ ಮಹಾ ಆತ್ಮ ಅವರು ಜೀವನದಲ್ಲಿ ಉಸಿರೇ ಆಗಿ ಅಳವಡಿಸಿಕೊಂಡು ಬಂದ ಮೌಲ್ಯಗಳನ್ನು ನಾವು ಕಿಂಚಿತ್ ಪಾಲಿಸಿದರೆ ಅದೇ ಅವರಿಗೆ ನಾವು ಕೊಡುವ ಗೌರವ 🙏
@sumar1506
@sumar1506 Год назад
ಹೊಸಲು ತುಳಿಯಬಾರದು ಅಂದಾಕ್ಷಣ ಆವರ ಸಂಸ್ಕಾರ ಎಂಥದ್ದು ಎಂದು ಖಚಿತವಾಯಿತು ಸ್ವಾಮಿ. ವಂದನೆಗಳು...
@krishnamurthymurthy6166
@krishnamurthymurthy6166 Год назад
ಕರ್ನಾಟಕದ ಇತಿಹಾಸ ಪುಟಗಳಲ್ಲಿ ಅಣ್ಣಾವ್ರ ಪ್ರಖ್ಯಾತಿ ಅಪ್ಪು ಸರ್ ಅವರ ಪ್ರಖ್ಯಾತಿ ಎಂದೆಂದಿಗು ಸ್ಥಿರವಾಗಿರುತ್ತದೆ.✊✊✊🧡🧡🧡
@deepurajashekharaiaya8768
@deepurajashekharaiaya8768 Год назад
Dr ರಾಜಕುಮಾರ್ ಅವರು ಸರಳತೆಯ ದೇವರು ಕನ್ನಡದ ಸ್ವತ್ತು ನಮ್ಮ ಹೆಮ್ಮೆಯ ಮುತ್ತು ರಾಜ್ ಕುಮಾರ್ 🙏🙏🙏🙏🙏🙏🙏🙏🙏🙏🙏👑
@shilpashilpa9445
@shilpashilpa9445 Год назад
ಯಾರಿಗೂ ಈ ಒಳ್ಳೆ ತನ ಬರಲ್ಲ, ಅವರ ಮಗ ಅಪ್ಪು ಸರ್ ಗೆ ಬಿಟ್ಟ್ರೆ ಇನ್ನು ಯಾರಿಗೂ ಇಷ್ಟ ಒಳ್ಳೆ ಗುಣ ಬರಲ್ಲ, ಬರೋದು ಇಲ್ಲ ❤️❤️❤️❤️❤️❤️❤️❤️❤️❤️❤️❤️❤️❤️❤️❤️❤️
@dboss8372
@dboss8372 Год назад
ಹೊನ್ನವಳ್ಳಿ ಸರ್ ಅಣ್ಣವ್ರು ಮನೇಲಿ ನೀವು ಇದ್ದಾಗ ಚೆನ್ನಾಗಿ ನಿಮ್ಮನ್ನು ನೋಡಿಕೊಂಡಿದ್ದಾರೆ..ಅಣ್ಣಾವ್ರು ಫ್ಯಾಮಿಲಿ ಇಂದ ನೀವೆಲ್ಲ ಬೆಳಕಿಗೆ ಬಂದಿದ್ದೀರಾ ಒಳ್ಳೇದಾಗ್ಲಿ ನಿಮಗೆ 🙏💐💐🙏
@pralak5587
@pralak5587 Год назад
ಪ್ರಾಮಾಣಿಕತೆ ಯಾರಲ್ಲಿ ಇರುತ್ತೋ ಅವರ ವಿಷಯಕ್ಕೆ ಹೋದ್ರೆ ಯಾರೂ ಉದ್ದಾರ ಆಗಲ್ಲ ಸತ್ಯವಾದ ಮಾತು..
@swethasantosh4325
@swethasantosh4325 Год назад
True
@somanathkedar1132
@somanathkedar1132 Год назад
ಸತ್ಯವಾದ ಮಾತು
@muniraju7978
@muniraju7978 Год назад
💯✅
@shilpashilpa9445
@shilpashilpa9445 Год назад
Dr raj family bagge mathadoku ಯೋಗ್ಯತೆ, ಪುಣ್ಯ ಎಲ್ಲ ಬೇಕು, ನಮ್ಮ ಕರ್ನಾಟಕದ ದೇವರ ಮನೆ ರಾಜ್ ಕುಟುಂಬ 😘😘😘😘😘😘😘😘😘😘😘😘😘😘😘😘😘😘😘😘😘😘😘😘😘😘😘😘😘😘😘😘😘
@anandamurthy1141
@anandamurthy1141 Год назад
ದೊಡ್ಡೇಜಮಾನ್ರು ಅಣ್ಣಾವ್ರುಗೇಜೈ
@ರಾಮಕೃಷ್ಣಯ್ಯಆರ್
ಕೋಟೆ ಕಟ್ಟಿ ಮೇರೆದೊರು ಮೀಸೇ ತಿರುವಿ ಮೆರೆದೊರು ಹೇಳ ಹೆಸರಿಲ್ಲದಂತೆ ಮಣ್ಣಲ್ಲಿ ಮಣ್ಣದರು. ಜನರಿಂದ ಜನರಿಗಾಗಿ ಜನರಿಗೋಸ್ಕರ ಬದುಕಿ ದೇವರಾದರು.
@harishgowda8874
@harishgowda8874 Год назад
ನಾನು ಅಣ್ಣಾವ್ರ ದೊಡ್ಡ ಅಭಿಮಾನಿ ನನಗೆ ಅವರೇ ಆರಾಧ್ಯ ದೈವ ❤️🙏
@punithgowda4658
@punithgowda4658 7 месяцев назад
ಪುಣ್ಯವಂತ್ರು ಬ್ರೋ ನೀವು.. ಅಣ್ಣಾವ್ರನ್ನ ಇಷ್ಟ ಪಡೋರು ಒಳ್ಳೆತನ ನಾ ಇಷ್ಟ ಪಡ್ತಾರೆ❤
@chandrashekar-kg7oi
@chandrashekar-kg7oi Год назад
ಭೂಮಿ ತೂಕದ ಮನುಷ್ಯ ನಮ್ಮ ಅಣ್ಣಾವ್ರು😍🙏🏻
@radhikaradhika2571
@radhikaradhika2571 Год назад
👌
@somanathkedar1132
@somanathkedar1132 Год назад
ನಿಜ
@sureshshruthi8470
@sureshshruthi8470 Год назад
ಮುತ್ತು ರತ್ನಗಳಿಗಿಂತ ಮೀರಿದ ಮನುಷ್ಯ 🙏🙏🙏🙏🙏🙏❤️❤️❤️
@manjunathadn
@manjunathadn 8 месяцев назад
ಹೊನ್ನಾವಳ್ಳಿ ಅವರಿಗೆ ಇರುವ ನಿಯತ್ತೇ ಅವರಿಗೆ ಶ್ರೀರಕ್ಷೆ 🙏
@smeti7673
@smeti7673 Год назад
H krishna sir du innu videos madi annor bagge 100 pustaka baribahudu.. prati yktigu avaru madhari.. 🙏🙏
@MaheshMahesh-bc5sd
@MaheshMahesh-bc5sd 7 месяцев назад
ನಟಸಾರ್ವಭೌಮ ಅವರಂತ ಅದ್ಬುತ ನಟ, ಭಾರತೀಯ ಚಿತ್ರರಂಗದಲ್ಲಿ ಹುಟ್ಟಿ ಬರುವುದು ಅಸಾಧ್ಯ.
@suvarnahalageri4489
@suvarnahalageri4489 Год назад
ಕೃಷ್ಣ ಅವರೇ ನಿಮ್ಮ ಒಂದೊಂದೂ ನಿಜವಾಗಿಯೂ ಅದ್ಭುತ.ಅಣ್ಣಾವ್ರ ಅಂದ್ರೆ ಹಾಗೆನೇ
@Aveen0606
@Aveen0606 Год назад
ನೀವೇ ಪುಣ್ಯಾತ್ಮರು ಸರ್..
@jayashankarkr4738
@jayashankarkr4738 Год назад
BG sahebre honnavalli Krishna sir du minimum 25episode madi please please
@akshayrvs4837
@akshayrvs4837 Год назад
namma annavrige sama yaaru huttilla huttalla...king
@chandanapple2935
@chandanapple2935 Год назад
Nijavada kannadigara asthi namma Rajanna appu jai Karnataka
@rajoorajoo1981
@rajoorajoo1981 Год назад
Annavra munde innobba no chance..🙏🙏
@RaviKumar-tb9wz
@RaviKumar-tb9wz Год назад
ಕನ್ನಡ ಅಂದ್ರೆ ನಮ್ಮ ರಾಜ್,,,
@rajraju4291
@rajraju4291 Год назад
Dodda mane is great
@shashimanju2245
@shashimanju2245 Год назад
Annavru deavru🙏🙏🙏👌👍
@pntpnt1765
@pntpnt1765 Год назад
ದೊಡ್ಡ ಮನೆ ದೊಡ್ಡೋರು ನಮ್ಮಾ Dr ರಾಜ್ ಕುಮಾರ್
@jayashankarkr4738
@jayashankarkr4738 Год назад
Devathe manushya, annuru DHRUVATHARE,
@prk1989
@prk1989 Год назад
Dr.Raajkumar n Dr.punithrajkumar avara aathmagalu paramathmanalli leenavaada aathmagalu ❤❤❤❤❤🙏🙏🙏🙏🙏
@anupamas2435
@anupamas2435 Год назад
ಗಣಪತಿ ಸರ್.ಸಂದರ್ಶನ ಅರ್ಥ ಪೂರ್ಣ ವಾಗಿದೆ. ಪ್ರತಿ ಮಾತಿನಲ್ಲಿ ಜೀವಂತಿಕೆ ಇದೆ. ಥ್ಯಾಂಕ್ಸ್ ಸರ್.
@nagarajudv8353
@nagarajudv8353 Год назад
Honnavally is very good talented personality. He knows all about Dr Rajkumar sir. He was accompained with their family nothing like a family member. God may bless more health to Mr Honnavalli Krishna and their family. Thank you Sri Ganapathi sir for making this vidio. 🙏
@krishnamurthy6100
@krishnamurthy6100 Год назад
Kanndakkobbare Anna Rajanna
@sadashivkoparde8520
@sadashivkoparde8520 Год назад
Yes. Krishana kannadakobhane Raj. Dr Raj. Dr. Appu. Only. Dodd mane
@naveenagururaju5288
@naveenagururaju5288 Год назад
I love Dr. Rajkumar and Dr. Puneeth Rajkumar
@vijaykumarsiddaramaiah6372
@vijaykumarsiddaramaiah6372 Год назад
Dr Annavaru
@shiva.anaidu3986
@shiva.anaidu3986 Год назад
Yendhendhu Mareyalagadha Mutthu Namma Dr. Rajkumar.
@lingaraju2116
@lingaraju2116 Год назад
Rajanna ❤❤❤❤
@chengdutakashi3049
@chengdutakashi3049 Год назад
He said " Rajkumar getting doctorate and others getting doctorate is very different "...so true!
@manumamu52520
@manumamu52520 Год назад
God of king boss
@narahari8821
@narahari8821 Год назад
Honavalli Krishna is very good and humble person
@prasannakumar6873
@prasannakumar6873 Год назад
ಈಗಾಗಲೇ ನೋಡ್ತಾ ಇದ್ದೀವಲ್ಲ. ಒಂದ್ ಎರಡು ಹಿಟ್ ಸಿನಿಮಾ ಮಾಡಿ, ನಮ್ಮ ಚಂದನವನ ಪೂರ್ತಿ ಅವರ ಜನರದ್ದೇ ಹವಾ ಅಂತಾ ಇದ್ದಾರೆ. ಆದರೆ ನಮ್ಮ ಪ್ರೀತಿಯ ಅಣ್ಣಾವ್ರು ಯಾವತ್ತಿದ್ರೂ ದೇವರೇ. ಯಾವ ಅಹಂಕಾರ ಇರಲಿಲ್ಲ. Humble person.
@naveenc1031
@naveenc1031 Год назад
Great words 👏 👌 👍
@sachin199035
@sachin199035 Год назад
Dr Raj family is so down to earth.. Don't no they have special love towards Hospet and Gangavathi area. 👍👍
@srinivasamurthy36
@srinivasamurthy36 Год назад
What a petty
@tkhanumantrajutkhanumantra1097
@tkhanumantrajutkhanumantra1097 7 месяцев назад
ಯಾಕ್ರಿ ಬೈಯಬೇಕು ಅಣ್ಣಾವ್ರಿಗೆ ಒಳ್ಳೆ ಕನ್ನಡ ಅಭಿಮಾನಿ ಇದ್ದರೆ ಕನ್ನಡಿಗರು ಒಬ್ಬರಿದ್ದರೆ ರಾಜಕುಮಾರ್ ಒಬ್ಬರೇ ಇವರು ಮುಂದೆ ಎಲ್ಲಾ ಆಕ್ಟರ್ಸ್ ಗಳು ನಿಲ್ಲು ಈ ಸಮಯದಲ್ಲಿ ಇದ್ದರೂ ಅವರು ಇನ್ನೂರು ದಿಸ ಥಿಯೇಟರ್ ನಲ್ಲಿ ಓಡುತ್ತಿತ್ತು ಫಿಲಂಗಳು ಫಿಲಂಗಳು ಅವರ ಆಕ್ಟಿಂಗ್ ಯಾರಿಗೂ ಬರುವುದಿಲ್ಲ ವರನಟ ಡಾಕ್ಟರ್ ರಾಜಕುಮಾರ್
@kiranprasad744
@kiranprasad744 Год назад
Nima jevana sartaka ayatu sir
@lathavijayakumar1798
@lathavijayakumar1798 Год назад
100% true
@srinivashs8281
@srinivashs8281 Год назад
Anna is great
@Jackie-hc6fc
@Jackie-hc6fc Год назад
Devata manushya ❤️🙏
@sunithab4602
@sunithab4602 Год назад
Annavru avara makkalu karnatakada devatha manushyaru👌👌🙏🙏🙏
@MrVaibhhav
@MrVaibhhav Год назад
Good nature Dr rajkumar ji.
@muniraju7978
@muniraju7978 Год назад
Raj Appu followers
@sundarashwini3707
@sundarashwini3707 Год назад
Nice Raj sir
@lakshmis4962
@lakshmis4962 Год назад
Raj na tulidavru pachkondidare inu mele eddila elodu ila
@729prajwals7
@729prajwals7 Год назад
Idu darshan and avan fans ge helidanga ide😂😂😂😂
@househeasiieme4984
@househeasiieme4984 Год назад
Wow what an amazing words keep for you first even we don’t think
@BLS11289
@BLS11289 Год назад
keluvrige ivra interview bore anthe. Adare vayassadavru maathanna yavanu niga ittu kelthano avnu ulidu baalthane. thilkoli
@MaheshMahi-nk8fi
@MaheshMahi-nk8fi Год назад
ಭೂಮಿ ತೂಕದ ಮಾತು
@mahadevaswamys9415
@mahadevaswamys9415 Год назад
World masterpeice ❤❤❤❤🙏❤
@abdulrahiem7906
@abdulrahiem7906 Год назад
ಅಣ್ಣವ್ರ ಒಡನಾಡಿ ಜೀವನ ದ ಅನುಭವ
@lokeshgowda5610
@lokeshgowda5610 7 месяцев назад
Dr. Rajkumar the legend of indian cinimas Karnataka Rathna should be honoured with baratha rathna award
@gururajswamy7748
@gururajswamy7748 Год назад
👌👌👌👌👌❤
@manjunathdas.lokalmovi82
@manjunathdas.lokalmovi82 8 месяцев назад
ಅನುಭವದ ಸಾಗರ ನಮ್ಮ ಬಿ ಗಣಪತಿ ಸರ್
@druvith-b7w
@druvith-b7w 8 месяцев назад
Namagu..ast..annuro..awara..famili.aradya Dey
@Manninamaga22
@Manninamaga22 10 месяцев назад
Guru n voice madulation madthare Krishna thata avru 😱 Yappa mind blowing 🙇‍♂️
@vj2322
@vj2322 7 месяцев назад
Real Bhagyawantha honnavalli Krishna Sir
@BRMediaHouse
@BRMediaHouse 3 месяца назад
ದೇವತಾ ಮನುಷ್ಯ ನಮ್ಮ ಅಣ್ಣಾವ್ರು❤🙏🏻
@jayashankaram2027
@jayashankaram2027 7 месяцев назад
Dr,Raj ..ravaru. Nonveg. User. Aagidru..Yava film. Nalliyu. Thinnodanna. Thorisikondilla.....Jeevana Chaithra. Dalli. Akkirotti. Kayichetni. Bramhanda. Endidare..🎉🎉
@sandeepkongal7134
@sandeepkongal7134 Год назад
❤❤
@punithgowda4658
@punithgowda4658 7 месяцев назад
ಕನ್ನಡದ ಪುಣ್ಯ ಪುರುಷ ಅಣ್ಣಾವ್ರು ♥️
@vivekupadhyaya6452
@vivekupadhyaya6452 7 месяцев назад
Yella Rasikathe avralittu. 😅
@r.nagabhushana
@r.nagabhushana 4 месяца назад
ಬಕೇಟ್ ಚೆನ್ನಾಗಿದೆ ಕಣಣ್ಣ😂 ನಿಮ್ಮ ಇಂಡಸ್ಟ್ರೀಗೆ ಮಾತ್ರ ಆದರೆ ನಮ್ಮಂತವರನ್ನು ನಿಮ್ಮ ಅಣ್ಣಾವ್ರ ಫ್ಯಾಮಿಲಿ ಬೆಳೆಯೋದು ನಿಲ್ಲಿಸೋಕೆ ಆಗಲ್ವೇ😂😂
@rajmohanreddy9421
@rajmohanreddy9421 Год назад
Honnavalli Krishna astu varsha DR. RAJ avara maneyalli close aagi idru, yavde experience sariyagi helakke baralla. Adakke avru asst director aagiddoru haage ulkondru, illandre yavaglo director aagabekittu. Avriginta S. A. SRINIVAS experience chennagi helthare.
@shankart1249
@shankart1249 Год назад
@@HarishKumar-mn6ue Clap boy kelasa maadabarada? ella kelsakku gourava kododanna kaliri swamy. ivarige aa devaru nirdeshakanagalu avakasha kodalilla anda maatrakke avaru maduttidda kelasavannu keelagi kaanuvudu obba manushyanige shobe taruvudilla.
@shankart1249
@shankart1249 Год назад
S A Srinivas adbutha maathugara. adakke avaru producer aagiddu. Annavra maneyalli kelasa maaduttidda M S Rajashekar kooda director aadru. Krishna avaru uttama nata.
@mutturaj2983
@mutturaj2983 Год назад
ವಯಸ್ಸು ಆಗಿದೆ ಗುರು... ಮಾತು ಅಷ್ಟು ಸ್ಪಷ್ಟ ಬರಲ್ಲ
@citizen408
@citizen408 Год назад
​@@HarishKumar-mn6ue Age ge adru respect Kodi.
@swethasantosh4325
@swethasantosh4325 Год назад
Houdu nimma vishleshane thumba sari ede
@ashokkumar-yi6pn
@ashokkumar-yi6pn 9 месяцев назад
Example ಹೊನ್ನವಳ್ಳಿ ಕೃಷ್ಣ
@voguru1
@voguru1 Год назад
Kaliyugada devru beedre swamy.
@fortuner2012
@fortuner2012 Год назад
Dabba Interview , honnavalli can't explain anything , yenu artha aagalla ,yenu swarasya illa ... pls don't interview him .
@raghu1131
@raghu1131 Год назад
@@sathishk79 ಇಲ್ಲಾ ಅವರಿಗೆ ಮಾತಾಡೋ ಕಲೆ ಗೊತ್ತಿಲ್ಲ. ಒಳ್ಳೇ ನಟ ಅಷ್ಟೇ.
@fortuner2012
@fortuner2012 Год назад
@@sathishk79ಅವರು ಒಳ್ಳೆಯ ಕಲಾವಿದ, ಮರೆವಿನ ಪ್ರಶ್ನೆ ಅಲ್ಲ, ವಿಷಯಗಳು ಸ್ವಾರಸ್ಯ ಇಲ್ಲಾ.. ಇಂಟರ್ವ್ಯೂ ಮಾಡುವವರು ಎಷ್ಟು ಪ್ರಯತ್ನ ಮಾಡುತಿದ್ದರೂ ಏನು ಪ್ರಯೋಜನ ಆಗುತ್ತಿಲ್ಲ, ನೋಡುಗರು ಕೇಳುಗರು ಅಣ್ಣಾವ್ರ ವಿಚಾರ ಅಂದ್ರೆ ಬೆರಗು ಗಣ್ಣಿಂದ ಕಾಯು ತ್ತಿರುತ್ತೀವಿ ಅನ್ನೋ ಪ್ರಜ್ಞೆ ತಯಾರಿ ಇಟ್ಕೊಂಡು ಮಾತಾಡೋದು ಸೂಕ್ತ.
@amoghverma1015
@amoghverma1015 Год назад
If you don't like it, don't watch it. There are others who are interested to watch it.
@vinayg2594
@vinayg2594 Год назад
If u cant understand him (he was one of closest companion since dr Raj was in chennai), u knnot understnd anybdy who speaks abt dr Raj... Still want to hear abt dr Raj, hear from his bro in law Meese Seenanna in kalamadhyama!!
@raghu1131
@raghu1131 Год назад
@@vinayg2594 ಗೊತ್ತು ಅವರು ರಾಜಣ್ಣನ ಮನೆಯಲ್ಲೇ ಬೆಳೆದವರು. ಆದರೆ ಅವರಿಗೆ interview ಗಳಲ್ಲಿ ಸರಿಯಾಗಿ ಮಾತೋಡೋಕೆ ಬರಲ್ಲ. ಅವರ interview ಗಳು ಅಷ್ಟು ಚನ್ನಾಗಿರಲ್ಲ
@raghupoojari5444
@raghupoojari5444 Год назад
🙏🙏🙏🌹👍
@KiranGowdru-f3p
@KiranGowdru-f3p 4 месяца назад
ನಮ್ ಧಣಿ ಸರಳತೆಯ ಸೌಕಾರ ಬಂಗಾರದ ಮನುಷ್ಯ ಮುತ್ತುಮುತ್ತು ರಾಜ್❤❤❤❤
@mahanteshmanthi9083
@mahanteshmanthi9083 Год назад
💐💞
@anthonykinnal7300
@anthonykinnal7300 6 месяцев назад
Dr Rajkumar the only legendry king of kannada film industry,no one can replace Dr, Rajkumar
@VivekVivek-wp8nd
@VivekVivek-wp8nd Год назад
❤️❤️❤️❤️❤️❤️❤️❤️❤️
@rathnavathipoorvi4883
@rathnavathipoorvi4883 Год назад
🙏🙏💐💐🙏🙏
@varadarajaluar2883
@varadarajaluar2883 7 месяцев назад
ಬಿ.ಗಣಪತಿ ವಾಹಿನಿಗೆ ನಮಸ್ತೆ. ಒಳ್ಳೆಯ ಸಂಚಿಕೆ.
@rameshmp9911
@rameshmp9911 8 месяцев назад
Sri super sri
@ArunKumar-gb5fk
@ArunKumar-gb5fk Год назад
God raj
@rajeevarashmi748
@rajeevarashmi748 3 дня назад
ಬೆಳಗೆರೆ ಸಾವು ಒಂದು ನಿದರ್ಶನ
@basavarajkundargi6666
@basavarajkundargi6666 9 месяцев назад
Super ❤️👌❤️💕❤️👌❤️
@Subramanyasubbu-d1f
@Subramanyasubbu-d1f 10 месяцев назад
ಜೈ ರಾಜಣ್ಣ
@jainabiha8824
@jainabiha8824 Год назад
👌👌👌👌👌👌👌❤❤👌👌👌👌👌
@manjunathv640
@manjunathv640 3 месяца назад
Already karma returns 🙏 some one else
@suryasurya1054
@suryasurya1054 Год назад
Sir jagesh ರವರ ಬಗೆ ಕೇಳ್ರಿ...
@manjucars
@manjucars 3 месяца назад
Love you ಅಪ್ಪಾಜಿ ❤❤❤❤❤
@shrinivasn1878
@shrinivasn1878 Год назад
❤❤🙏🙏🙏👌👌
@salmaparveen7m724
@salmaparveen7m724 Год назад
❤❤❤❤❤
@subhashbm9523
@subhashbm9523 6 месяцев назад
ಭಯ ಇರೊಕಡೆ ಜಯೆ ಇದೆ
@sukurgowda5408
@sukurgowda5408 7 месяцев назад
One n only Raj..❤❤❤❤
@rajendrarajendra156
@rajendrarajendra156 Год назад
❤️❤️❤️❤️
@househeasiieme4984
@househeasiieme4984 Год назад
Wow what an amazing words keep for you first even we don’t think
@sravikumarkumar6475
@sravikumarkumar6475 7 месяцев назад
U r right h nalli ji
@rajgowdaboregowda1526
@rajgowdaboregowda1526 Год назад
ನಾಯಿಗಳ ಕೆಲಸ ಬೋಗಳೊದೂ ಅಷ್ಟೇ ಬಿಡಿ
@rathnavathipoorvi4883
@rathnavathipoorvi4883 Год назад
🙏 ಯಾರನ್ನು ' ನಾಯಿ ' ಎನ್ನುತ್ತಿರುವಿರಿ ತಾವು 😶
@raghu1131
@raghu1131 Год назад
@@rathnavathipoorvi4883 Charlie ಅನ್ನು 😄😄😄
@sureshr4517
@sureshr4517 Год назад
Ho na vali.Sir.namaskara
Далее
# Rural Funny Life Wang Ge
00:18
Просмотров 750 тыс.