Тёмный

'ಹಾವಿನ ಹೆಡೆ ಶೂಟಿಂಗಿಗೆ ಊಟ ಬರದೇ ಹೋದಾಗ ಡಾ. ರಾಜ್ ಬೈದಿದ್ದು ಕೇಳಿ ನಡುಗಿ ಬಿಟ್ಟಿದ್ದೆ'-Ep56-SA Srinivas- 

Kalamadhyama ಕಲಾಮಾಧ್ಯಮ
Подписаться 1,9 млн
Просмотров 307 тыс.
50% 1

Join this channel to get access to perks:
/ @kalamadhyamayoutube
#DrRaj #SASrinivas #kalamadhyama #param
Interviewed & Directed by: KS Parameshwar
DOP: Raviraj Hombala
Produced by : Kalamadhyama Media Works.
We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
+91 9008099686, 9008450040
www.kalamadhyam.com
Call us on:
+91 9008099686, 9008450040, 080-41473883
Our Official Website:
www.kalamadhya...
Subscribe to Our RU-vid Channel:
/ kalamadh. .
Like us on Facebook
/ kalamadhyam
Follow us on Twitter:
/ kalamadhyamblr
Follow us on Linkedin:
/ kalamadhyam
Follow us on Instagram:
/ kalamadhyam
Email us on:
email: kalamadhyammedia@gmail.com
.
.
.
.
.
.
.
.
..
.
.
.
.
.
.
.
.
.
.
.
..
.
.
.
.
.
.
.
..
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
#Bhagawan, #Kalamadhyama, #param, Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
Kp Rao, KP Rao Kannada, KP Rao Mangalore, Nudi Software, Nudi Kannada Software, Kannada Software, Kannada Typing, Kannada Keyboard, Tata Groups, Tata Company, Kannada language, Kannada Bhaashe, Kannada saahitya, Classical Languages in india, Kannada classical language, classical language, Sha. Shettar books, Researchers in india, Research scholars in Karnataka, MM Kalburgi, Chidanandamurthy, Karnataka history, Kalamadhyam, Kalamadhyam media works, kala madhyam Bangalore, Kala madhyam, KS Parameshwar, Param, Biopic Series, Savita Parameshwar, Best Documentary makers in Karnataka,
Researchers in india, Research scholars in Karnataka, MM Kalburgi, Chidanandamurthy, Karnataka history, Kalamadhyam, Kalamadhyam media works, kala madhyam Bangalore, Kala madhyam, KS Parameshwar, Param, Biopic Series, Savita Parameshwar, Best Documentary makers in Karnataka,
Poornachandra Tejaswi,
Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam RU-vid Channel,
Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
Dr Raj Chitra Jeevana yaana Series, Dr Rajkumar Life, Dr Rajkumar Documentary, Dr Rajkumar Interview, Life of Dr Rajkumar, Dore Bhagawan Interview, Dorai Bhagawan Interview, SK Bhagawan Interview, DR Rajkumar Kannada, Dorai Bhagawan Movies, Kalamadhyama RU-vid Channel, Kalamadhyama Interviews, Best Kannada RU-vid Channel, KS Parameshwara, Savita Parameshwar, Parvatamma Rajkumar, Dr Rajkumar Hit Movies, Kasturi Nivasa, Sa Srinivas Interview, Kalamadhyama SA Srinivas,

Опубликовано:

 

5 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 216   
@KalamadhyamaYouTube
@KalamadhyamaYouTube 3 года назад
ನಮ್ಮ ವಿಡಿಯೋಗಳು ನಿಮ್ಮನ್ನು ಪ್ರಭಾವಿಸುತ್ತಿದ್ದರೆ "JOIN" ಆಗುವ ಮೂಲಕ ನಮ್ಮ ಕೆಲಸವನ್ನು ಬೆಂಬಲಿಸಬಹುದು . Click on Join Button... Join" Now If you Like our Videos! also to Enjoy Exclusive Perks We offer. Click on Join Button
@manjunathkanannavar5515
@manjunathkanannavar5515 3 года назад
ri param avre avaranna sariyagi keli annavru company alli yestu films loss agide yestu films unsuccessful aagide yestu collection aagide anta vicharisi haagu annavru relatives evaga yen madtiddare anta keli
@DevakiChinnaswamy
@DevakiChinnaswamy 3 года назад
@@manjunathkanannavar5515 p
@bhargajavarao8614
@bhargajavarao8614 3 года назад
Please make a complete bioscope of shri puttana kannagal the greatest nature based director
@suvarnadeshpande716
@suvarnadeshpande716 3 года назад
@@manjunathkanannavar5515 Bobby and bbqeintyporpppiiiuup
@manjunathkanannavar5515
@manjunathkanannavar5515 3 года назад
@@suvarnadeshpande716 yen sir nivu helirodu arta aaglilla?
@manjusg4354
@manjusg4354 3 года назад
ರಾಜಣ್ಣನಂತಹ ಅದ್ಭುತ ವ್ಯಕ್ತಿಯ ಕಾಲಘಟ್ಟದಲ್ಲಿಯೇ ನಾವೂ ಸಹ ಜೀವಿಸಿದ್ದೆವಲ್ಲ ಅನ್ನೋದೇ ಸಂತೋಷ!! ಡಾ ರಾಜ್ 😍😘
@fairydustsparkles315
@fairydustsparkles315 3 года назад
Dr.Raj is God of Indian film world ! Nobody was there like him, none will be like him- he's the one & only!
@bharathbdas8501
@bharathbdas8501 2 года назад
World cinema
@shilpagoudar4115
@shilpagoudar4115 3 года назад
ಎಷ್ಟು ಸಂತೋಷ ಆಗುತ್ತೆ ಸರ್ ಇಂಟರ್ವ್ಯೂ ನೋಡೋಕೆ... ಹಳೆ ವಿಷಯ ತಿಳ್ಕೊಳ್ಳೋಕೆ ಇವರ ಇಂಟರ್ವ್ಯೂ ಕಂಟಿನ್ಯೂ ಮಾಡಿ ಸರ್. ನಿಮ್ಮ ಪ್ರೋಗ್ರಾಮ್ ತುಂಬಾ ಚೆನ್ನಾಗಿ ಬರ್ತಾಯಿವೆ ಸರ್... ಅಪ್ಪಾಜಿ ಎಷ್ಟು ಸರಳಜೀವಿ .... ಅನ್ನೋದು ಗೊತ್ತಾಯ್ತು ...
@santhoshignatius9751
@santhoshignatius9751 3 года назад
ಅದ್ಭುತ ಎನ್ನುವಷ್ಟು ಜ್ಞಾಪಕ ಶಕ್ತಿಯಿದೆ ನಿಮಗೆ ಸೀನಣ್ಣ. ಮಾತಲ್ಲಿ‌ ಎಲ್ಲೂ ಆಡಂಬಿಕ ಇಲ್ಲ ಅವತಾರವಿಲ್ಲ. ತುಂಬಾ ಸ್ವಾರಸ್ಯಕರವಾಗಿವೆ ಕಥೆಗಳು. ‌ವಿದ್ಯಾಭ್ಯಾಸ ಇಲ್ಲದಿದ್ದರೂ ನಿಮ್ಮ ಮಾತುಗಳು ಸ್ವಷ್ಟ ಸರಾಗ. ಅನುಭವವೇ ನಿಮ್ಮ PhD ಎನ್ನಲು ಅಡ್ಡಿ ಇಲ್ಲ. ಅಣ್ಣಾವ್ರ ಬಗ್ಗೆ ಚಿತ್ರರಂಗದ ಬಹುತೇಕರು ಗೌರವಯುತವಾಗಿ ಮಾತನಾಡಿದನ್ನು ನಾವು ಕೇಳಿದ್ದೇವೆ. ಅವರ ಒಡನಾಡವನ್ನು ಮೆಲುಕುಹಾಕಿ ಅವರನ್ನು ಮೆಚ್ಚಿಕೊಂಡವರಿದ್ದಾರೆ.. ಆದರೆ ನಿಮ್ಮ ಅವರೊಂದಿಗಿನ ಒಡನಾಡದ ಅನೇಕ ಘಟನೆಗಳಿಂದ ರಾಜಣ್ಣರನ್ನು ಇನ್ನು ಆತ್ಮೀಯರನ್ನಾಗಿ ಮಾಡಿದ್ದೀರಿ. ತುಂಬಾ ಸರಳವಾಗಿ ವಿವರಿಸಿದರೂ ಗಾಢವಾಗಿ ಪ್ರಭಾವಿಸುವಂತ ವಿಷಯಗಳಿವೆ. ನಿಜವಾಗಲೂ ರಾಜಣ್ಣ ಬಂಗಾರದ ಮನುಷ್ಯ ಎನ್ನಲು ನೀವು ವಿವರಿಸಿರುವ ಸಂಧರ್ಭಗಳೇ ಸಾಕ್ಷಿ. ಎಂಥಾ ಶತ್ರುವೇ ಆಗಲಿ ಅಣ್ಣಾವ್ರನ್ನು ದ್ವೇಷಿಸಲಾರ. ದ್ವೇಷಿಸಿದವರು ಪಶ್ಚಾತ್ತಾಪ ಪಡದೇ ಇರಲಾರರು. ಪಾರ್ವತಮ್ಮನವರು ಕೂಡ ಒಬ್ಬ ಆಶ್ರಯದಾತೆ, ಸಹೃದಯಿ, ವಿವೇಕವಂತೆ, ಗಟ್ಟಿಗಿತ್ತಿ ಎಂದು ಘಟಿಸಿದ ಉದಾಹರಣೆಗಳಿಂದ ತಿಳಿದುಕೊಳ್ಳಬಹುದು.
@hmlakshminarayana847
@hmlakshminarayana847 3 года назад
ಟಿವಿಗಳಲ್ಲಿ ಅತಿಯಾದ ಮೂಗು ತೂರಿಸಿ ಒಟ್ಟಾರೆ ಸಂದರ್ಶನವನ್ನು ಹಾಳು ಮಾಡುತ್ತಿದ್ದ ಸಂದರ್ಶಕರ ಹಾವಳಿಯಿಂದ ಬೇಸತ್ತ ನಾನು ಟಿವಿ ಸಂದರ್ಶನ ನೊಡೋದೇ ನಿಲ್ಲಿಸಿ ಬಿಟ್ಟಿದ್ದೆ. ಆದರೆ ಪರಂ ಅವರೆ ನೀವು ಇತರರಂತೆ ಇರದೆ ವಿಭಿನ್ನ ವಾಗಿ ಇದ್ದು ತುಂಬಾ ಚೆನ್ನಾಗಿ ನಡೆಸಿಕೊಡುತ್ತಿದ್ದೀರಿ ಅಭಿನಂದನೆಗಳು ನಿಮಗೆ. ಇನ್ನೂ ನೀವು ಕನ್ನಡ ಚಿತ್ರ ರಂಗದ ಬಗ್ಗೆ 2ದೊಡ್ಡ ಗ್ರಂಥಗಳು ಫಿಲಂ ಚೇಂಬರ್ ನಲ್ಲಿ ಸಿಗುತ್ತವೆ. ಅವುಗಳನ್ನು ಓದಿಕೊಂಡರೆ ನಿಮಗೆ ಸಂದರ್ಶನ ಸುಲಭ ವಾಗುತ್ತದೆ
@maheshche1659
@maheshche1659 3 года назад
Nija guru same to same
@rangegowda467
@rangegowda467 3 года назад
ಟಿ ವಿ ಯ ಲ್ಲಿ ೧೦೦/ ಪ ಸೆ ೯o ಟ್ ಸು ಳ್ಳು ಸು ದ್ದೀ ಪ್ರ ಕ ಟಿ ಸು ತ್ತಾ ರೆ.
@harshakumar5453
@harshakumar5453 3 года назад
ರಾಜಣ್ಣ ಬಗ್ಗೆ ಎಷ್ಟು ಕೇಳುದ್ರೂ ಸಾಲಲ್ಲ.... ಹೀಗೆ ಅವರ ಹತ್ತಿರದವರಿಂದ ಸಂದರ್ಶನ ಮಾಡಿ.... ದಯವಿಟ್ಟು.....
@lionheart1498
@lionheart1498 3 года назад
Vajramuni thara hollay mansu yaaarigu hilla
@akashm2336
@akashm2336 3 года назад
Bhoomi Thookadha Manushya...🙏 Dr Rajkumar.."EmperorOfAllActors"..
@rameshp3831
@rameshp3831 3 года назад
ಶ್ರೀಯುತ ದೊಡ್ಡಹುಲ್ಲೂರು ರುಕ್ಕೋಜಿ ರವರು ನಮ್ಮ ಅಣ್ಣಾವ್ರ ಬಗ್ಗೆ 15 ವರ್ಷಗಳ ಕಾಲ ಸಂಶೋದನೆ ಮಾಡಿ ಬರೆದಿರುವ ರಾಜ್ ಕುಮಾರ್ ಸಮಗ್ರ ಚರಿತ್ರೆ ಎಂಬ 2 ಗ್ರಂಥಗಳನ್ನು 2015 ರ ಅಕ್ಟೋಬರ್4ನೇ ವಾರದಲ್ಲಿ ಅಂದಿನ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಬಿಡುಗಡೆ ಮಾಡಿ ದರು. ಆ ಸಂದರ್ಭದಲ್ಲಿ ಸನ್ಮಾನ್ಯ C M ರವರು ಹೇಳಿದ ಒಂದು ಮಾತು ನನಗೆ ಅತಿಶಯ ವೇನಿಸಿತ್ಠು . ಅವರು ಹೇಳಿದ್ದು ಏನೆಂದರೆ , ರೀ ರುಕ್ಕೊಜಿ ಯವರೆ ರಾಜ್ ಕುಮಾರ್ ಅವರ ಬಗ್ಗೆ ಸುಮಾರು 2000 ಪುಟಗಳಿಗೆ ಮೀರಿ 2 ಪುಸ್ತಕ ಗಳನ್ನ ಬರೆದಿದ್ದೀರಿ ಎಂದು ಹೇಳುತ್ತಿದ್ದಾರೆ . ರಾಜ್ ಕುಮಾರ್ ಅವರ ಬಗ್ಗೆ 2000 ಅಲ್ಲ 20,000 ಪುಟಗಳಷ್ಟು ಬರೆದರೂ ಸಾಲುವುದಿಲ್ಲ . ಅಂಥ ಮಹಾನ್ ವ್ಯಕ್ತಿ ಅವರು ಎಂದು ಹೇಳಿದರು . ಆಗ ನನಗೆ ಅವರ ಆ ಮಾತು ಅತಿಶಯ ವೇನಿಸಿತ್ತು. ಈಗ ಅನಿಸುತ್ತಿದೆ , ಸಿದ್ದರಾಮಯ್ಯ ನವರ ಮಾತು ಅಕ್ಷರಶಃ ಸತ್ಯ ಎಂದು . S A ಶ್ರೀನಿವಾಸ್ ಅವರ ಜೊತೆ ನೀವು ನಡೆಸುತ್ತಿರುವ ಸಂದರ್ಶನವನ್ನು ದಯವಿಟ್ಟು ನಿಲ್ಲಿಸಬೇಡಿ . ಏಕೆಂದರೆ , ಶ್ರೀಯುತರು ಎಲ್ಲಿಯೂ ಉತ್ಪ್ರೇಕ್ಷೆ ಯಾಗಿ ಮಾತನಾಡುತ್ತಿಲ್ಲ . ತುಂಬಾ ಸಹಜವಾಗಿ , ಸರಳವಾಗಿ ಮಾತನಾಡುತ್ತಿದ್ದಾರೆ .
@GirishG25
@GirishG25 3 года назад
ಗುರುಗಳೇ, ನಂಬಿದರೆ ನಂಬಿ ನಮ್ಮ ಮನೆಯ ಹೆಸರು "ಹೊಸಬೆಳಕು" ... ನಿಮ್ಮ ಚಿತ್ರವೇ ಪ್ರೇರಣೆ.
@UmeshGuruRayaru
@UmeshGuruRayaru 3 года назад
Superb Sir
@nrnagarajarao4578
@nrnagarajarao4578 3 года назад
TV
@chandrashekar-kg7oi
@chandrashekar-kg7oi 3 года назад
ಅಣ್ಣಾವ್ರು ಕನ್ನಡ ನಿಷ್ಠೆ ಅಪ್ಪಟ ಕನ್ನಡಿಗರಿಗೆ ಚನ್ನಾಗಿ ಗೊತ್ತು🙏😊
@vinayakhkalburgi
@vinayakhkalburgi 3 года назад
ಬಾನ ಅಂಗಳದಲ್ಲಿ ಕಾಮನಬಿಲ್ಲು ಮೂಡಲು ಬೇಕು ಮಳೆ- ಬಿಸಿಲು.. ಭುವಿ ಅಂಗಳದಲ್ಲಿ ಕಲಾಮಾಧ್ಯಮ ಮೂಡಲು ಬೇಕು ನೋಡುಗ ಅಭಿಮಾನಿಗಳು ದಿನಾಲು.. ಮನ-ಹೃದಯ ತುಂಬಿ ಬರುವುದು ಶ್ರೀನಿವಾಸ ಅಣ್ಣ ನವರ ಮಾತು ಕೇಳಲು. 🙏
@renukumarhl108
@renukumarhl108 3 года назад
This gentleman explaining layer by layer of other face of film making, No one get into this depth, long live sir
@shankar2193
@shankar2193 3 года назад
ನಾನು ಹುಟ್ಟಿದ ಊರು ಸಾಲಿಗ್ರಾಮ. ನಿಮ್ಮ ಮಾತನ್ನು ಕೇಳತಾ ಇದ್ರೆ ಹೊತ್ತು ಹೋಗಿದ್ದೇ ಗೊತ್ತಾಗಲ್ಲ. ಮುಂದುವರಿಸಿ.
@mutturaj2983
@mutturaj2983 3 года назад
ಹೇಗಾದರೂ ಮಾಡಿ.. ಅಣ್ಣಾವ್ರ bodyguard ಚೆನ್ನ ಅವರ ಸಂದರ್ಶನ ಮಾಡಿ...
@aryanshetty4925
@aryanshetty4925 3 года назад
ಮೀಸೆ ಸಿನಣ್ಣ ಸೂಪರ್.ನಿಮ್ಮ ಒಂದು ಎಪಿಸೋಡ್ ಕೂಡ ಮಿಸ್ ಮಾಡದೇ ನೋಡುತ್ತೇನೆ.
@NatarajARaj-mp5mc
@NatarajARaj-mp5mc 3 года назад
Dr Rajkumar..And Our Karnataka Asthi... Kuvempu ..Sir.... Both At one place.....Really..it's Super.. Kuvempu sir...Asking Dr Rajkumar..To invite To His Home....What an Lucky And Blessed ...Dr Rajkumar....it's Life Time... Achivement....✨✨✨👍✨👍✨👍⭐⭐⭐✨✨👍👍👍👍👍✨👍👍👍👍👍
@bharthijayaram7298
@bharthijayaram7298 3 года назад
Dr Rajkumar, the rare gem of Karunaadu!!!! Super Sinanna!!
@sangameshlakshatty636
@sangameshlakshatty636 3 года назад
Really Dr Raj super human being 🙏hatts off to him.....
@lathaupendra6270
@lathaupendra6270 3 года назад
ನಿಮ್ಮ ಮಕ್ಕಳು ಎಷ್ಟು, ಯಾರು, ಈಗ ಏನು ಮಾಡುತ್ತಿದ್ದಾರೆ ಮತ್ತು ಹೆಂಡತಿ ಮಕ್ಕಳ ಫೋಟೋ ತೋರಿಸಿ. ತುಂಬಾ ಒಳ್ಳೆಯ information ಕೊಡುತ್ತಿದ್ದೀರ.super🙏🙏
@saanviangel9577
@saanviangel9577 3 года назад
Hawdu param
@supirush
@supirush 3 года назад
He has 3 Children,, 2 Daughters and 1 Son. His Son Mr.Dhruvan is Ready to Shine on The Big Screen, His Debut Movie has been launched,, Challenging Star inaugurated the Movie and the Movie Name is BHAGAVAN SRI KRISHNA PARATHMA
@saanviangel9577
@saanviangel9577 3 года назад
@@supirush thanx 😊😊😊
@lathaupendra6270
@lathaupendra6270 3 года назад
@@supirush show their photos please
@UmeshGuruRayaru
@UmeshGuruRayaru 3 года назад
@@supirush Superb
@muniswamygowda3981
@muniswamygowda3981 3 года назад
Sinnanna is open hearted person, let continue his interview
@user-fn5nc4vb6h
@user-fn5nc4vb6h 3 года назад
This person is down to earth enjoying
@santhosh8051
@santhosh8051 3 года назад
Cant even imagine, wats sort of a person was Dr. Rajkumar. Really great human being and some actor
@RM-ey5ek
@RM-ey5ek 3 года назад
One very good thing about him he never speaks bad about any other actors and simple person like any person in Dr. rajkumar family.
@naanu1016
@naanu1016 3 года назад
What a Great Personality Annaa..... Adakke jana Biddu saayodu.....
@manjulakishorkumarmanjula.3651
@manjulakishorkumarmanjula.3651 3 года назад
srinivas superb narration Rajkumar family superb
@ganeshraoma
@ganeshraoma 3 года назад
What a man he is , that’s why he was so close to Dr Raj 🙏
@teri7948
@teri7948 3 года назад
Super srinivas fentastic we love you sir I live in Canada I always watch this channel. I grow up those years Thanks for sharing wanderful moments
@somashekhargurikar7404
@somashekhargurikar7404 3 года назад
ನಿಮ್ಮ ಮಾತು ಕೇಳಿ ಮನಸ್ಸಿಗೆ ತುಂಬಾ ಸಂತೋಷವಾಗುತ್ತದೆ. ಹಾಗೂ ನಿಮ್ಮ ಮಾತು ಕೇಳುತ್ತಿದ್ದರೆ ನಾವು ಕೂಡ ಪ್ರತ್ಯಕ್ಷದರ್ಶಿಗಳು ಹಾಗೆ ಅನಿಸುತ್ತದೆ👏
@rajashekharc2403
@rajashekharc2403 3 года назад
ಕನ್ನಡ ಕಂಠೀರವ... ಡಾ ರಾಜ್ ಕುಮಾರ್ ..ಜೈ ಭುವನೇಶ್ವರಿ
@premanandcscs8251
@premanandcscs8251 3 года назад
Walk & talk is super with Annavru 👍avru Doddavekti nijavagloo🙏
@AnandKumar-by5br
@AnandKumar-by5br 3 года назад
Raj family good persons
@gsgnaneshwar
@gsgnaneshwar 3 года назад
I am really moved by the way S A Srinivas has narrated openly about several actors, Co actors, technicians, Cameramen, several locations, studios, singers, his own friends, his education alongwith his his way living, his house at Saligrama, his brothers, sisters, etc., etc. Really I am moved by his episodes covering all the above incidents, way of life, his investments, failures successes. His innocent narration about Rajkumar, Parvathamma, her son's, etc., are also commendable. Kalmadhyama has done a very good job by exploring such a wonderful person to reveal the behind the scenes life. Good,. Keep it up. Thanks once again to Kalmadhyama.
@ravikumarm1400
@ravikumarm1400 3 года назад
ಕುವೆಂಪು, ಅಣ್ಣಾವ್ರು, 🙏🙏🙏🙏🙏🙏🙏🙏🙏🙏🙏
@suprabhadevi7843
@suprabhadevi7843 3 года назад
Eegina yuva janangakke dari deepavagali kuvempu mattu Rajkumar ravara baduku.
@ravishankerravishankar9072
@ravishankerravishankar9072 3 года назад
Sir realy we are very happy lizening Your words about raj what an humbel amezing gentleman Srinivas sir lady's will feel happy If you tell about arathi manjula because you had seen them in your films arathi in bangarsda panjara pavanaganga manjula in srinivas Kalyan Sampatige savall these two actress are pakka kannada actress who were top in70 80 s please tell Your words about them
@ramuk7735
@ramuk7735 3 года назад
Open heart, Gental man👌👌👌
@raghavendrajoshi9436
@raghavendrajoshi9436 3 года назад
Parameshawar sir,pl continue in maximum eps with Srinivas sir , his naration is pure& perfect with facts
@mutturaj2983
@mutturaj2983 3 года назад
ಅಣ್ಣಾವ್ರ ಬಗ್ಗೆ ಎಷ್ಟು ಕೇಳಿದರೂ ತೃಪ್ತಿ ಇಲ್ಲ...
@somanathkedar1132
@somanathkedar1132 3 года назад
ಹೌದು ನಮಗೂ ಸಹ 🙏
@chandrashekar-kg7oi
@chandrashekar-kg7oi 3 года назад
ರಾಜ್ ಕುಮಾರ್ ಅವರು ಹೀರೊ ಅಂದಮೇಲೆ ನನ್ನನ್ನ ಯಾಕೆ ಕೇಳ್ತೀರ ಮಾಡಿ ನೆರವು ಹೇಳಿದ ಹಾಡನ್ನ ಇದು ಕುವೆಂಪು ಅವರು ಹೇಳಿದ ಮಾತು🙏
@raaghurocky5624
@raaghurocky5624 2 года назад
ಹಳೆಯ ನೆನಪು ಕೇಳುವುದೇ ಚಂದ , ತುಂಬು ಹೃದಯದ ಧನ್ಯವಾದಗಳು ಕಲಾಮಾಧ್ಯಮ 😊😊
@nayakslifestyle9814
@nayakslifestyle9814 3 года назад
Great person and great interview.... Supb🙏🙏🙏🙏👍👍👍👍👍
@premanandcscs8251
@premanandcscs8251 3 года назад
Seenanna ,Hosa belaku is awesome !! Atlast ,Annavru decision is ultimate 👍
@akashm2336
@akashm2336 3 года назад
Karnataka Ratnagalu..Kuvempu💛❤ Annavru💛❤
@madhukarkoratagere7799
@madhukarkoratagere7799 3 года назад
Sriivas has a wonderful charm ...chennagi kasta kanda baduku adakke ashtondu cofidence
@supirush
@supirush 3 года назад
His Son Mr.Dhruvan is Ready to Shine on The Big Screen, His Debut Movie has been launched,, Challenging Star inaugurated the Movie
@RaviShankar-kk8kn
@RaviShankar-kk8kn 3 года назад
ಇದು ಭಾಗ 56. ಬಹಳಷ್ಟು ವ್ಯಕ್ತಿಗಳು ರಾಜಕುಮಾರ್ ಅವರ ಬಗ್ಗೆ ಮಾತಾಡಿದ್ದಾರೆ. ಎಲ್ಲರೂ ಒಳ್ಳೆಯದನ್ನೇ ಹೇಳಿದ್ದಾರೆ. ಒಬ್ಬರ ಬಾಯಿಂದಾನೂ ಒಂದೇ ಒಂದು negative comment ಬಂದಿಲ್ಲ.
@rajeshrajgopal4536
@rajeshrajgopal4536 3 года назад
Please interview veteran actor-director Suresh Heblikar who gave us some brilliant path breaking films in the 1970's , 1980's and 1990's . .
@anandupasara5370
@anandupasara5370 3 года назад
Nandellidli nand gopala...
@kiranshivashankar2443
@kiranshivashankar2443 3 года назад
Need more episodes from SA Sreenivas sir . We love his episodes from this gentleman
@ravibk5369
@ravibk5369 3 года назад
Extraordinary flash back remembering with open heart ❤️. LONG LIVE SIR
@zakariyazakeer5154
@zakariyazakeer5154 3 года назад
ಕಥೆ ಕೇಳಲು ದುಂಬಿಗಳೂ ಕಾತರದಿಂದ ಹಾರಾಡಿ ಕೇಳುತ್ತಿತ್ತು
@ravennam1936
@ravennam1936 3 года назад
ಸೂಪರ್ ಸಂದರ್ಶನ ಶ್ರೀನಿವಾಸ್ ಅವರೇ ಧನ್ಯವಾದಗಳು🙏🙏
@lokeshloki5788
@lokeshloki5788 3 года назад
ಪರಮೇಶ್ವರ್ ಸರ್ ನಿಮ್ಮ ಈ ಕಾರ್ಯಕ್ಕೆ ನನ್ನ ತುಂಬು ಹೃದಯದ ಅಭಿನಂದನೆಗಳು ಸರ್ ನಮ್ಮಂಥ ಮನಸ್ಥಿತಿ ಇರುವ ಜನರಿಗೆಲ್ಲ ನಿಮ್ಮ ಈ ಕಲಾಮಾದ್ಯಮದ ಮೂಲಕ ತುಂಬಾ ವಿಷಯಗಳು ತಿಳಿಯುವಂತಾಗಿದೆ. ನಾನು ರಾಜಣ್ಣ ನವರ ಹಾಗೂ ಅವರ ಕುಟುಂಬದ ತುಂಬಾ ದೊಡ್ಡ ಅಭಿಮಾನಿ. ನನ್ನದೊಂದು ಪ್ರಶ್ನೆ ಪಾರ್ವತಮ್ಮರಾಜ್ ಕುಮಾರ್ ಅವರ ತಮ್ಮಂದಿರೆಲ್ಲ ನಿರ್ಮಾಪಕರಾಗಿ ತುಂಬಾ ಸಿನಿಮಾಗಳನ್ನು ಮಾಡಿ ಕೀರ್ತಿ ಹಣ ಗಳಿಸಿದರು. ರಾಜಣ್ಣ ನವರ ತಮ್ಮ ವರದಣ್ಣ ನವರು ಯಾಕೆ ಪ್ರತ್ಯೇಕವಾಗಿ ನಿರ್ಮಾಪಕರಾಗಲಿಲ್ಲ.
@darshanram9421
@darshanram9421 3 года назад
ಅಪ್ಪ ಅಣ್ಣಾವ್ರ ಕಥೆಗಳು ಕೇಳಿದಷ್ಟು ಕೇಳಬೇಕು ಅನಿಸುತ್ತದೆ...ಅವರ ಮನೆ ಒಂದು ಸಿನಿಮಾ factory ಇದ್ದಂತೆ ಅಲ್ಲಿ ನೆಲೆ ಸಿಕ್ಕರೆ ಸರ್ಕಾರಿ ಕೆಲಸ ಸಿಕ್ಕಹಾಗೆ ಸದಾಕಾಲ settle ಅಂದಿನಕಾಲದಲ್ಲಿ
@anilkumarshahapur3655
@anilkumarshahapur3655 3 года назад
Srinivas interview is very interesting and the person is honest
@madhukarkoratagere7799
@madhukarkoratagere7799 3 года назад
Param ... Keeeeeep going ...more and more of Dr.Raj;s family information we want. Dont even think of stopping this conversations... Coming great...now it is peakig ...dont again cheat us ( what you did with Phani Ramachandra sir) again ... I am sharing this channel and this conversation with so oooooo many ....Nanna maryade preshne ok?
@gururajswamy7748
@gururajswamy7748 3 года назад
ಅಣ್ಣಾವ್ರ ಪಡೆದ ಕನ್ನಡಿಗರು ಕನ್ನಡನಾಡು ಧನ್ಯ🙏🙏🙏
@amazer6915
@amazer6915 3 года назад
17:00 Idakke Rajkumar devataa manushya. Kavishrestara hatra aa maatu kelo yogyate yaarige barutte. Rajkumar avaru kooda ee janma padeyoke punya maadidru. Onde maatu, AVARANNU HETTA TANDE TAAYIGALIGE, NAMAGE AVARANNU NEEDIDA AA DEVARIGE KOTI NAMANA.
@cvsuryaprakash8511
@cvsuryaprakash8511 3 года назад
ದಯವಿಟ್ಟು ಬೇಗ ಈ ಸಂಚಿ ಯನ್ನ ಮುಗಿಸಬೇಡಿ ನನ್ನ ಕ ಳಿ ಕ ಳಿ ಮನವಿ
@azeedahmed7129
@azeedahmed7129 8 месяцев назад
Super words sir ,that to last SRI KUVEMPU Incidence heart touching
@shivappaitagi3062
@shivappaitagi3062 3 года назад
Evergreen film Hasabelaku and Hridaya haditu sir
@premanandcscs8251
@premanandcscs8251 3 года назад
Fantastic talking Seenanna 🙏
@spookyargument7537
@spookyargument7537 11 месяцев назад
Annavru' s attention to detail is impressive. Can't imagine Hosa Belaku without "Kanneera Dhaare ideke"
@wiseindian975
@wiseindian975 3 года назад
Very nice Info.
@Rameshsubramanya
@Rameshsubramanya 3 года назад
Ivarella experience tumba chennagide, hats off to all these people,
@VIJAYSINGH-fb9zm
@VIJAYSINGH-fb9zm 7 месяцев назад
Many ❤ Goosebumps movements
@princedevprincedev2318
@princedevprincedev2318 3 года назад
Rajkumar sir God gift for kannada
@kanchana9841
@kanchana9841 3 года назад
Seenanna🙏👌ondu episode kooda nododanna naanu tapsalla.😀😂 Param avre neevu different stylelli sandarshana Nadesi kodtidira Tumba ishtavagatte❤️👌Atithigalige mana bichi matadalu avakasha kodtira. Adrinda nim interview👌success😀
@manjunathsagar3144
@manjunathsagar3144 3 года назад
ಪರಂ ಸರ್ ಅವರಿಗೆ ಕೋಟಿ ವಂದನೆಗಳು
@nagendrahebbale6606
@nagendrahebbale6606 3 года назад
Seenanna interview super take more information about rajkumar Anna we will get good information sir
@PakkaGowdruMaterial
@PakkaGowdruMaterial 3 года назад
ಅದ್ಬುತ ಸೀನಣ್ಣ
@nishchalnishchal8635
@nishchalnishchal8635 3 года назад
Parvathammanavaru helida MELE mugiyithu hrudaya had ithu super hit seenanna avara mathu Kelalu thumba kushi hosabelaku vani avara kadambari avara anubhava dalli Esto vicharagalive estohesarugalu marethiruthare adre avara anubhavagalannu a helo reethi unbelievable Annavra change madiddu superhit aagalu karanavayithu Namma Maneya hesaru hosabelaku Annavra kalajige hats up thanks seenanna thanks paramsir
@hemadayanand4771
@hemadayanand4771 3 года назад
I like all his videos
@krishnarajkumar8467
@krishnarajkumar8467 3 года назад
Super sir
@Dr.sgs_vasu
@Dr.sgs_vasu 3 года назад
17:00 Great !!♥♥
@udaykumarnokia2321
@udaykumarnokia2321 3 года назад
Senanna super param sir super
@anilkumarshahapur3655
@anilkumarshahapur3655 3 года назад
Please make a interview of Raghavendra Rajkumar on Yoga of Dr Raj
@spookyargument7537
@spookyargument7537 11 месяцев назад
Seenanna very endearing personality
@ರಾಮುಚಿಕ್ಕಮಾದೇಗೌಡ
ಏನು ಅಂತ ಕಾಮಿಟ್ ಮಾಡಲಿ ಸರ್. ಪದಗಳೇ ಬರುತ್ತಿಲ್ಲ. ನಿಮ್ಮ ಮಾತು ಕೇಳುತ್ತಿದ್ದರೆ ಈಗ ಇರುವ 19 ನಿಮಿಷ ಸಾಲದು 2-3 ಗಂಟೆಗಳ ಕಾಲ ಪ್ರಸಾರ ಮಾಡಿ...
@nirmalamaradihalli6898
@nirmalamaradihalli6898 3 года назад
ಅಣ್ಣಾ ತುಂಬಾ ಚೆನ್ನಾಗಿ ಕಷ್ಟ ಸುಖ ಹೇಳಿ ಕೊಳ್ತಿರ. ನಿಮ್ಮ ಮಾತು ನೇರವಾಗಿ ಪ್ರಾಮಾಣಿಕ ವಾಗಿ ಮಾತಾಡಿದ್ದೀರಿ
@vijaykumarsiddaramaiah6372
@vijaykumarsiddaramaiah6372 3 года назад
Any no of times about Dr Raj from anybody we keep awaiting the episodes
@chaithrachandu06
@chaithrachandu06 3 года назад
Namaste kalamadyama avare nimma kala sandarshanada hagu DR. RAJKUMAR ANNAVRA parama bhaktharalli obbarada nam thande.. APPAJI avrathrane hogbitru😭😭😭😭😭😭😭😭
@SKumarSKumar-li6th
@SKumarSKumar-li6th 3 года назад
Sir tumba channagi matdta eddira super sir carry on namma annoru 👌👌👌👌
@manjunathsagar3144
@manjunathsagar3144 3 года назад
ಕಾಲಾ ಮಾಧ್ಯಮ ಸೂಪರ್
@sureshbasanna2515
@sureshbasanna2515 3 года назад
Very nice video Please make 30 minutes video
@maruthimaruthi5765
@maruthimaruthi5765 3 года назад
ಅಣ್ಣಾವ್ರ ಬಗ್ಗೆ ಕೇಳಿದರೆ ಮನಸ್ಸಿಗೆ ಆನಂದ.
@sunitharavi2
@sunitharavi2 3 года назад
Sir , eagerly waiting for some more episodes of Seenanna
@shamrao4291
@shamrao4291 3 года назад
ಕಲಾ ಮಾಧ್ಯಮ ಚಾನಲ್ ನಲ್ಲಿ ಪ್ರಸಾರವಾಗುವ ಕಾರ್ಯಕ್ರಮ ಗಳು ತುಂಬಾ ಆಸಕ್ತಿದಾಯಕವಾದುವು
@prakasholekar5834
@prakasholekar5834 3 года назад
Nice interview Sir Dr Raj Kumar great Kannada movie is.best
@tulasiramesh4331
@tulasiramesh4331 3 года назад
speak to them about the happy moments, let there be more laughter. pls edit the flies that's in the video, it looks so odd, lets put them to comfort and respect them.. experienced souls to be treated as treasure. sooper interview..srinivas has filled it through his heartful words, thanks #param :)
@janakisrinivas4751
@janakisrinivas4751 3 года назад
Kannadada muttu Namma annavru
@raghavendrarao1768
@raghavendrarao1768 3 года назад
Super
@ambujaambuja8616
@ambujaambuja8616 3 года назад
Annavru nanna mechhina devaru
@manjunathdas.lokalmovi82
@manjunathdas.lokalmovi82 3 года назад
Super sr .kushi aagutte nimma mathu
@ramamanimanjunath3943
@ramamanimanjunath3943 3 года назад
ಸರ್ ತುಂಬಾ ಚೆನ್ನಾಗಿದೆ
@rameshskram4307
@rameshskram4307 3 года назад
🙏🙏🙏💕
@mohanamban616
@mohanamban616 3 года назад
Nice words
@sujithmanipal6919
@sujithmanipal6919 3 года назад
Great 😍👍
@bhavanipreetham4176
@bhavanipreetham4176 6 месяцев назад
🙏🙏🙏🙏🙏
@ananthganapathihegde9930
@ananthganapathihegde9930 2 года назад
❤️🙏Meese Seemanna🙏👍
@ravichannal9361
@ravichannal9361 3 года назад
ಮತ್ತೆ ಮತ್ತೆ ನಿಮ್ಮ ಮಾತುಗಳನ್ನ ಕೇಳತಿನಿ ಸರ್ ತುಂಬಾ ಸಂತೋಷ ಆಯಿತು
@vishnuvirat730
@vishnuvirat730 3 года назад
Далее