Тёмный

ಅಣ್ಣಾವ್ರ ಸಂಭಾವನೆ ಚಿತ್ರನಿರ್ಮಾಣ ವೆಚ್ಚದಲ್ಲಿ ಎಷ್ಟು ಪರ್ಸೆಂಟ್ ಇರ್ತಿತ್ತು..? | Naadu Kanda Rajkumar | Ep 195 

Total Kannada Media - ಟೋಟಲ್ ಕನ್ನಡ ಮೀಡಿಯ
Просмотров 5 тыс.
50% 1

Опубликовано:

 

29 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 28   
@rudrakumar6398
@rudrakumar6398 2 месяца назад
ಕನ್ನಡ ಅಂದ್ರೆ ಅಣ್ಣಾವ್ರು ಅಣ್ಣಾವ್ರು ಅಂದ್ರೆ ಕರ್ನಾಟಕ 🎉🎉🎉🎉🎉🎉🎉🎉
@ravindrabyakod2416
@ravindrabyakod2416 2 месяца назад
ಒಳ್ಳೆಯ ಸಂಚಿಕೆ.ಅಭಿನಂದನೆಗಳು.
@ramaswamyc4285
@ramaswamyc4285 2 месяца назад
ಅದ್ಬುತ ನಿರೂಪಣೆ. ಮಂಜುನಾಥ್ ಬಹಳ ಕೆಲಸ ಮಾಡಿದ್ದಾರೆ. ತುಂಬಾ home work ಮಾಡಿದ್ದಾರೆ. ಧನ್ಯವಾದಗಳು
@subhashyaraganavi8910
@subhashyaraganavi8910 2 месяца назад
ಸುಂದರ ಸಂಸಾರಿಕ ಚಿತ್ರ ಮಂಜುನಾಥ್ ಸರ್ ನೀವು ತುಂಬಾ ಸೊಗಸಾಗಿ ಹಾಡುತ್ತೀರಾ ಅಣ್ಣಾವ್ರು ಹಾಗೆ ನಿರ್ಮಾಪಕರು ಅಂದರೆ ಅನ್ನದಾದತರು ಎಂದು ಕರೆಯುತ್ತಿದ್ದರು
@somannads5094
@somannads5094 2 месяца назад
Super hit film with super hit songs., Raj bharathi, Raj Amma m. V. Ashwath acted very well.,
@sudheerkumarlkaulgud7521
@sudheerkumarlkaulgud7521 2 месяца назад
ಒಳ್ಳೆಯ ಮಾಹಿತಿ. ಧನ್ಯವಾದಗಳು
@rathnavenkataram2697
@rathnavenkataram2697 2 месяца назад
ನೀವು ಹಾಡು ಚೆನ್ನಾಗಿ ಹಾಡಿದಿರಿ❤ ಅಣ್ಣಾವ್ರ ಡುಯೆಟ್ ಹಾಡುಗಳು ಬಹಳ ಚಂದ❤
@flossyveigas888
@flossyveigas888 2 месяца назад
ಉತ್ತಮ ನಿರೂಪಣೆ ಸರ್ ಆದರೆ ನಟ ಬಾಲಕೃಷ್ಣ ಅವರನ್ನು ಮರೆತಿರಿ. ಸಂಚಿಕೆಗಾಗಿ ಧನ್ಯವಾದಗಳು.
@ajastha1876
@ajastha1876 2 месяца назад
ಈ ಸಂಜೆ ನಾನು 'ತಾಯಿ ದೇವರು' ಸಿನಿಮಾ ನೋಡುತ್ತೇನೆ.
@ramaswamyc4285
@ramaswamyc4285 2 месяца назад
ಹಾಯಾಗಿದೆ ಈ ತನು ಹಾಡು ತುಂಬಾ ಮಧುರವಾಗಿ ದೇ.
@rtsharanrt6099
@rtsharanrt6099 2 месяца назад
☑️
@someshwarbendigeri4197
@someshwarbendigeri4197 2 месяца назад
Excellent Narration
@BalappaKadakol
@BalappaKadakol 2 месяца назад
ಚೆನ್ನಾಗಿದೆ ಸರ್ ತಮ್ಮ ಈ ಸಂಭಾಷಣೆ...
@veeramatabadami4365
@veeramatabadami4365 2 месяца назад
ನಿರೂಪಣೆ ಸುಪರ್
@M.Radhamurthy7670
@M.Radhamurthy7670 2 месяца назад
Balakrishna paapamma acting Super
@ajmysuru2752
@ajmysuru2752 2 месяца назад
ಸರ್ ಜನಪ್ರಿಯ ಸಿನಿಮಾಗಳ ಕಥೆಗಾರರಾದ ಎಂ. ಡಿ. ಸುಂದರ್ ಅವರ ಬಗ್ಗೆ ತಿಳಿಸಿ ಹಾಗೂ ಸಿನಿಮಾ ಕಥೆಗಾರರ ಬಗ್ಗೆಯೂ ಒಂದು ಸರಣಿ ಮಾಡಿ 🙏
@ManjulaManjula-jt4wj
@ManjulaManjula-jt4wj 2 месяца назад
ಸರ್, ನಿಮ್ಮ ಹಾಡುಗಾರಿಕೆ ತುಂಬಾ ಚೆನ್ನಾಗಿದೆ. 👌👌
@vamanaphatak3623
@vamanaphatak3623 2 месяца назад
ಮುಂದಿನ ಚಿತ್ರ ಯಾವುದು ಸರ್ ?
@gopalakrishnapandurangi6511
@gopalakrishnapandurangi6511 2 месяца назад
Election shd happen & we shd clearly give msg to world that Kashmir is ours
@nageshwarrao4639
@nageshwarrao4639 2 месяца назад
Uthama chitrada, uthama visleshane,Dhanyavada sir
@puttannam322
@puttannam322 2 месяца назад
Tq. Sir
@BMMahesh-c9c
@BMMahesh-c9c Месяц назад
🎉🎉🎉🎉🎉
Далее
Incredibox Sprunki in geometry dash
00:19
Просмотров 1,2 млн
Incredibox Sprunki in geometry dash
00:19
Просмотров 1,2 млн