'ಅಣ್ಣಾವ್ರ ಮಾತುಗಳು - ದಿನಕ್ಕೊಂದು ಮಾತುಕತೆ' - ಈ ಸರಣಿಯ ಮುವ್ವತ್ತೆರಡನೆಯ ಕಂತು - 'ಲೇಯ್ ಏನಂದ್ಯೋ ಮಗನೇ !!' ಡಾ. ರಾಜ್ ಅವರ ಒಂದೊಂದು ಮಾತುಗಳು ಅನುಭವದ ಮುತ್ತುಗಳು. ಅಲ್ಲಿ ಆದರ್ಶಗಳಿವೆ, ವೈಚಾರಿಕತೆಯಿದೆ, ಲಘು ಹಾಸ್ಯವಿದೆ, ಇಡೀ ಜೀವನದ ತಿರುಳಿದೆ.
Annavara badavara bhandhu nodidre gothaguthe avara abhimana thandhege belediddu kattalu thayigintha dodda devarannu nodalu sadya villa Namma thadegintha thayigintha bere bandh villa appa Amma thanks a lot thank you sir
ನಮಸ್ಕಾರ ಗಳು ಪ್ರವೀಣ್ ಅಣ್ಣ ನೀವು ಹೇಳಿದಹಾಗೆ ನಾವು ಅಣ್ಣಾವ್ರ ಅಭಿಮಾನಿಯಾಗಿ ಅವರ ಚಲನಚಿತ್ರ ನೋಡಿ ಎಷ್ಟೋ ವಿಷಯದಲ್ಲಿ ನಮ್ಮಲ್ಲಿ ಒಳ್ಳೆಯ ಗುಣಗಳು ಇದ್ದರೆ ಅದಕ್ಕೆ ಅಣ್ಣಾವ್ರ ಚಿತ್ರ ಗಳೇ ಕಾರಣ
This is a very touching episode Sir. This means a lot for me personally. My relationship with my father has always been strained, off late has been better, am sure it will be better going forward. Thank you Thank you Thank you ! for making this episode Sir Respects!
Today, there are no parent and children relationship, infact the girl who the boy is marrying insists on staying away from boy s parents, In.99% of the cases parents are mistreated after their son s marriage, Lucky are those who get a girl, who respects the parents and treats them as her own parents The value Mother and Father is truly known to those who have lost them.
ಒಟ್ಟು ಎಷ್ಟು ಎಪಿಸೋಡ್ ಇದೆ? ಎಲ್ಲವನ್ನೂ ನೋಡಬೇಕಾದರೆ ಹೇಗೆ. ದಯವಿಟ್ಟು ತಿಳಿಸಿ 🙏. ತುಂಬಾ ಚೆನ್ನಾಗಿದೆ. ಅವರನ್ನು ನೋಡುವ ಸೌಭಾಗ್ಯ ದೊರೆಯಲಿಲ್ಲ. ಇದನ್ನಾದರೂ ಪೂರ್ಣ ಕೇಳುವಾಸೆ. 🙏🙏