ಮೂಕಳೇಪ್ಪ ಹೆಂಡ್ತಿ ಆ ಹುಡುಗಿ character acting ಮಾತ್ರ ಎಲ್ಲಾ ಟೈಮ್ ನು the best👏 ಮೂಕಳೇಪ್ಪ equal equal ಇರುತ್ತೆ ಒಂತರ ರೌಡಿ baby 🔥👌ಅವಳು.. ಜಡೆ ಜಗಳ ಆದ್ರೆ ಮನೆ ಹಾಳು ಅನ್ನೋದು ಕಾಮಿಡಿ ಅಲ್ಲು ಮಸ್ತ್ ತೋರ್ಸಿದೀರಾ... ತಂದೆ ಕೊನೆಗೆ ಒಬ್ಬಂಟಿ ಆಗುತ್ತೆ ಅನ್ನೋದು ತಿಳಿಸಿದಿರಾ.. superb concept 🙏👏👏👌👌
ತುಂಬಾ ಅದ್ಬುತವಾದ ವೀಡಿಯೋ ಮಾಡಿದೆರಿಪಾ, ಯಾಕಂದ್ರ ಈ ತರಹ ಸಣ್ಣ ಸಣ್ಣ ಮಾತಿಗೆ ಇಷ್ಟೊಂದು ದೊಡ್ಡದಾಗಿ ಜಗಳ ಪ್ರತಿಯೊಬ್ಬರ ಮನೆಲೂ ನಡೀತಾನೇ ಇರತಾವು ಬಹಳ ಚೆಂದಾಗಿ ಎಲ್ಲರೂ ಆಕ್ಟಿಂಗ್ ಮಾಡಿದೆರಿ, ಹಾಗೂ ನಿಜವಾಗಲೂ ಇದು ವೀಡಿಯೋ ತರಹ ಅನಸೋದೇ ಇಲ್ಲ ಹಂಗ ಚೆಂದ ಮಾಡಿದೆರಿ, ಎಲ್ಲಾರಗೂ ಒಳ್ಳೆದ ಆಗಲಿ..👍👍