Тёмный
No video :(

"ಅತ್ರಿಯವರ ಕುಟುಂಬ ಅಗಲಿದ ಆ ದಿನ ನಡೆದಿದ್ದೇನು..??" ಅತ್ರಿ ಅವರ ಅಕ್ಕ ಹೇಮಾ ಅವರೊಂದಿಗೆ 'ನೂರೊಂದು ನೆನಪು' (ಭಾಗ 07) 

Raghuram
Подписаться 156 тыс.
Просмотров 86 тыс.
50% 1

"ಅತ್ರಿಯವರ ಕುಟುಂಬ ಅಗಲಿದ ಆ ದಿನ ನಡೆದಿದ್ದೇನು..??" ಅತ್ರಿ ಅವರ ಅಕ್ಕ ಹೇಮಾ ಅವರೊಂದಿಗೆ 'ನೂರೊಂದು ನೆನಪು' (ಭಾಗ 07)
Late singer G.V Atri's life story
#GVAtri #NooronduNenapu #RaghuRam
Kannada cinema, Kannada interview, Cinema of Karnataka, Kannada Interview Actress,Kannada Interesting Real story,Kannada Interview Actors, Kannada language film industry, Kannada (Sandalwood),Kannada film history, Kannada actors, Kannada film actresses, Kannada Entertainment, Kannada industry, Raghuram D P, Raghuram Director Kannada, RR Kanasugala Karkhane, RR Dream factory,ರಘುರಾಮ್ ಕನಸುಗಳ ಕಾರ್ಖಾನೆ,
EDITOR : Venkatesh.S
BGM : Gautham Srivatsaa
NOORONDU NENAPU MUSIC : Abhiman Roy
NOORONDU NENAPU LYRICS : Raghuram
FOLLOW US ON :
Our Official Website : raghuramblogs....
Podcast on Anchor : anchor.fm/ragh...
Podcast on Spotify : open.spotify.c...
Facebook : / raghuramoffl
Twitter : ra...
Instagram : ...
Share Chat : sharechat.com/...
----------------------------------------------
Enjoy & stay connected with us!
► Subscribe us : bit.ly/3uBqwmt

Опубликовано:

 

26 авг 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 162   
@Satisha1375
@Satisha1375 Год назад
ಎಂತಹ ದುರಂತ ಸಾರ್. ಅವರ ಮಾತು ಕೇಳುವಾಗ ನೀವು ದುಃಖದಲ್ಲಿ ಇದ್ರಿ, ಅದನ್ನು ನೋಡುತ್ತಿದ್ದ, ನಾವೂ ದುಃಖದಲ್ಲಿದ್ದೆವು, ವಿಧಿಯ ಮುಂದೆ ಎಲ್ಲರೂ ಅಸಹಾಯಕರು. ನೋಡೋಕೆ ತುಂಬಾ ಕಷ್ಟವಾಯ್ತು. ಅವರೆಲ್ಲರ ಆತ್ಮಕ್ಕೆ ಶಾಂತಿ ಸಿಗಲಿ.🙏🙏🙏
@satyaprakashgs2813
@satyaprakashgs2813 Год назад
ರಘುರಾಮ್ ಅತ್ರಿಯವರ ಅಕ್ಕ ಆ ನೋವಿನಲ್ಲು ಎಲ್ಲಾ ವಿವರಣೆ ಕೊಟ್ಟಿದ್ದಾರೆ. ಮನಸಿಗೆ ತುಂಬಾ ನೋವಾಯಿತು. ಅತ್ರಿಯವರ ಹೆಸರು ಹಾಗೂ ಅವರ ಗಾಯನ ಅಮರ. ನಿಮಗೆ ಹಾಗೂ ಹೇಮಾ ಅವರಿಗೆ ಹೃದಯ ಪೂರ್ವಕ ಅಭಿನಂದನೆಗಳು. 🙏🙏😔😔
@nagarajambiga7061
@nagarajambiga7061 Год назад
ಇಂದಿನ ಸಂಚಿಕೆ ನೋಡಿದರೆ ಈ ದುರಂತ ನಮ್ಮ ಕಣ್ಣಮುಂದೆ ನಡೆಯಿತಾ ಅಂತ ಅನಿಸಿಬಿಡ್ತು ಮೇಡಂ ತುಂಬಾ ತುಂಬಾ ನೋವಾಯಿತು 🙏🙏 RR ಸರ್ ನಿಮ್ಮ ಮೌನ ನೋಡಿ ತುಂಬಾ ಬೇಸರ ಆಯಿತು 🙏🙏🙏
@user-fw7vv9qc1q
@user-fw7vv9qc1q Год назад
🙏🙏🙏 ಸರ್ ಸಾದ್ಯವಾದರೆ ಸೌಜನ್ಯ ಅವರ ಮನೆಗೆ ಹೋಗಿ ಒಂದು ವೀಡಿಯೊ ಮಾಡಿ ಸೌಜನ್ಯ ಗೇ ನ್ಯಾಯ ಸಿಗಲಿ ನಿಮ್ಮಂತವರ ಸಹಾಯ ಬೇಕು
@shwetha44
@shwetha44 Год назад
ಎಂಥಾ tragedy ಸರ್. I couldn't control my tears. ವಿಡಿಯೋ pause ಮಾಡಿ ನೋಡಬೇಕಾಯ್ತು ಛೇ ಪಾಪ ಇವರು ಹೇಗೆ ತಡ್ಕೊಂಡ್ರೋ ಆ ದುಃಖನ ಉಳಿದ ಕುಟುಂಬದವರ ಪಾಡೇನಾಗಿತ್ತೋ ಇಂಥಾ ಶೋಕ ಅದು ಹೇಗೆ ಭರಿಸಿದ್ರೋ ಭಗವಂತ 🙏 ದೇವರು ಎಷ್ಟು ಕ್ರೂರಿ ಅನ್ಸುತ್ತೆ ಒಮ್ಮೊಮ್ಮೆ. ಕಾಯಿ ತುರಿತಾ ಈ ವಿಡಿಯೋ ನೋಡ್ತಾ ಇದ್ದೆ ನನ್ನ ಬೆರಳಿಗೆ ಈಳಿಗೆಮಣೆ ತಾಗಿ ರಕ್ತ ಬಂದಿದ್ದು ಕೂಡ ನನಗೆ ಅರಿವಾಗಲಿಲ್ಲ.
@GopalkrishnaYVBhat
@GopalkrishnaYVBhat Год назад
ಜಿ. ವಿ. ಅತ್ರಿ ಅವರ ಅಂತಿಮ ದರ್ಶನ ಕ್ಕೆ ಬೆಂಗಳೂರಿನ ಹನುಮಂತ ನಗರ ಹೋಗಿದ್ದೆವು... ಹೇಮಾಪ್ರಸಾದ್ ಅವರಿಗೂ ರಘುರಾಮ್ ರವರಿಗೂ ತುಂಬಾ ತುಂಬಾ ಧನ್ಯವಾದಗಳು... ಇಬ್ಬರಿಗೂ ಒಳ್ಳೆಯದಾಗಲಿ ಶುಭವಾಗಲಿ.
@mohicreations
@mohicreations Год назад
ನನಗೆ ತುಂಬಾ ಇಷ್ಟವಾದ ಗಾಯಕರು, ಅವರನ್ನು ನೆನೆಸಿ ಕೊಂಡಾಗಲೆಲ್ಲ ಕಣ್ಣಂಚಿನಲ್ಲಿ ನೀರು
@Ranjitha254
@Ranjitha254 Год назад
ಇವತ್ತಿಗೂ ಈ ದುರ್ಘಟನೆ ಅಲ್ಲಿನ ಜನರ ಮನಸ್ಸಿನಲ್ಲಿ ಅಚ್ಚೊತ್ತಿದೆ. 😢😢
@shreenivasannigeri9706
@shreenivasannigeri9706 Год назад
Yappa...nam shatruvigu we parstiti barade irali...tumba nov agutte
@pavithrapabithra1673
@pavithrapabithra1673 Год назад
ಅಮ್ಮ ನಿಮಗೆ ಏನು ಹೇಳುವುದು ಎಂಬುದು ತಿಳಿಯುತ್ತಿಲ್ಲ. ನಿಮ್ಮ ನೋವಿಗೆ ಧೈರ್ಯ ಹೇಳುವ ಶಕ್ತಿ ನನ್ನಲ್ಲಿ ಇಲ್ಲ. ನಿಮ್ಮ ಮುಂದಿನ ಹಾದಿ ಆದರೂ ಚೆನ್ನಾಗಿರಲಿ.🙏🙏🙏🙏🙏
@prasadvikram4034
@prasadvikram4034 Год назад
ಎಲ್ಲಾ ವಿಧಿ ಲಿಖಿತ, ಆಗಬೇಕಾದ ದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎನ್ನುವುದು ಮಾತ್ರ ತಿಳಿಯುತ್ತದೆ, ಈ ಘೋರ ದುರಂತ ತುಂಬಾ ನೋವುಂಟು ಮಾಡಿದ್ದು ಮಾತ್ರ ನಿಜ.
@kusumamanjunath6846
@kusumamanjunath6846 Год назад
Abba nijvaglu ghora drushya nodoke aagolla sir..hema madam nijvaglu neevu tumba strong yakandre namge ondu saavanne tadkolo shakti illa antadralli neevu ashtondu saavina novanna hege tadkondri😢
@shanthakumaria3277
@shanthakumaria3277 Год назад
ಈ‌ ದುರಂತ ನಡೆದ ಸುದ್ದಿತಿಳಿದಾಗ ಕರಳು ಕಿತ್ತುಬಂದಿತ್ತು .23 ವರುಷಗಳ ಹಿಂದೆ. ಈಗ ನೀವು ಹೇಳುತ್ತಿರುವ ಪ್ರತಿಮಾತು ಮನಕಲಕುತ್ತಿದೆ. ನಾನು ನಿಮಗೆ ಪರಿಚಯವಿರುವ ರೇವಣ್ಣನವರ ಅತ್ತಿಗೆ ಆದಿನ ಎಲ್ಲರೂ ಅವರ ಮನೆಯಲ್ಲಿ ಇದೆವು .ನೀವು ಯಾರಿಗಾಗಿ ಅಳಲಿ ಎಲ್ಲರೂ ನನ್ನವರೇ ಎನ್ನುವಾಗ ತುಂಬಾ ಸಂಕಟವಾಯಿತು. ದೇವರೇ‌ ಇಷ್ಟೂ ಜನರ ಸಾವನ್ನು ಒಂದೇಬಾರಿಗೆ ಹೇಗೆಬರೆದೆ ಎನ್ನಿಸುತ್ತದೆ.
@yashodhamurthy2317
@yashodhamurthy2317 11 месяцев назад
Lĺpo
@yashodhamurthy2317
@yashodhamurthy2317 11 месяцев назад
Lĺpo
@vibhudhamv5717
@vibhudhamv5717 Год назад
Hema amma neevu tumba strong personality...heart wrenching episode idhu keli ne kannali neer baratte neevu henge digest madkondri arta agtilla🙏☹️
@anilkala9275
@anilkala9275 Год назад
ಆ ದಿನ ಇನ್ನು ನೆನಪು ಇದೆ. ಬಹಳ ಬೇಸರ ಆಯ್ತು.
@shashikalashashikala6040
@shashikalashashikala6040 Год назад
ಅಮ್ಮ ನಿಮ್ಮ ನೋವು ನನ್ನ ಕರುಳು ಹಿಂಡಿದ ಹಾಗೆ ಆಯಿತು😭😭😭
@saraswathibm3400
@saraswathibm3400 Год назад
Raghu sir e episode torsde hogidre olede agtitu. Yargu inta sandarba barde hogli. Thamba thumba himse agtidde nange. 😢 Life is so uncertain alva
@user-jh9gy9ly1g
@user-jh9gy9ly1g Год назад
ಅತ್ರಿ ಅವರು ನಮ್ಮ ಊರಿನವರು ಅವರ ಈ ಎಲ್ಲ ಸಂಚಿಕೆಗಳು ಅವರ ನೆನಪು ತರಿಸಿತು ಉತ್ತಮ ಗಾಯಕನನ್ನು ಕಳೆದುಕೂಂಡಿದ್ದು ಬೇಸರದ ಸಂಗತಿ
@sugnanamurthy4742
@sugnanamurthy4742 Год назад
ಅಬ್ಭಾ,,,,,, ಕೇಳುತ್ತಿದ್ದರೆ ಮೈ ಜಮ್ಮೆನಿಸಿತು. so sad sir.
@ananyanadig1627
@ananyanadig1627 Год назад
ಆತ್ರಿ ಸರ್ ನನ್ನ ಗುರುಗಳು ಅವರನ್ನು ಇವತ್ತಿಗೂ ನೆನೆಸಿ ಕೊಳ್ಳದೆ ಇರುವುದಿಲ್ಲ. 💐🙏
@alicepereira5108
@alicepereira5108 Год назад
ತುಂಬಾ ನೋವಾಯ್ತು ಹೀಗಾಗಬಾರದಿತ್ತು
@ravindrabyakod2416
@ravindrabyakod2416 Год назад
ತುಂಬಾ ದುರದೃಷ್ಟಕರ ಘಟನೆ. ಕಣ್ಣುಗಳು ತೇವಗೊಂಡವು.
@kavithats3073
@kavithats3073 Год назад
Saw this video 4-5 times, very haunting for incident! Thanks to Raghuram for this most exclusive interview, no where we hav info about Atri and this incident. I had heard they died in whirlpool , we were very young at that time and did not get much news about this. Did not even know Atri sir died of heart attack. Horrifying incident, how his sister faced all this 😮
@chandrakalajunjanna9564
@chandrakalajunjanna9564 Год назад
ಯಾರಿಗೂ ಬರಬಾರದು ಈ ಕಷ್ಟ
@raghavendrakulkarni9907
@raghavendrakulkarni9907 Год назад
ಮನ ಮುಟ್ಟುವ ಎಪಿಸೋಡ್ 😢😢
@Dayavathi.shetty
@Dayavathi.shetty Год назад
ಬಹಳ ಅಪರೂಪದ ಸಂದರ್ಶನ sir ನಿಮಗೆ ಧನ್ಯವಾದಗಳು ಗಾಯಕ g.v ಅತ್ರಿ ಇವತ್ತು ಇದ್ದಿದ್ದರೆ ಬಹಳ ಎತ್ತರಕ್ಕೆ ಬೆಳೆದು ಇನ್ನೂ ಹೆಚ್ಚಿನ ಹೆಸರು ಮಾಡುತಿದ್ದರು ಯಾವುದೋ ವಾರ ಪತ್ರಿಕೆ ಯಲ್ಲಿ ಅತ್ರಿ ನಿಧನದ ಸುದ್ದಿ ಓದಿ ಬಹಳ ಬೇಸರ ಆಗಿತ್ತು
@ramyakruthi2846
@ramyakruthi2846 9 месяцев назад
ಸರ್ ಒಳ್ಳೆಯ ಕೆಲಸ ಮಾಡುತ್ತಿರುವ ನಿಮಗೆ ನಮ್ಮ 🙏🏻🙏🏻🙏🏻
@kavithamanjunath1933
@kavithamanjunath1933 Год назад
Sir.. very heart touching sir... literally tears in eyes...great loss to us..paapa sir devarige karune ne ilwa..😢ayyo ...madam super strong lady ..devaru avarannu hage ittirali...no comments antaralla sir hage..dayavittu inna ibbaru hegiddare plz ask sir...thappiddare plz excuse me sir..
@RaghuDevanahalli
@RaghuDevanahalli Год назад
ಯಾವತ್ತೂ ಪಂಚಭೂತಗಳಿಂದ ಹುಷಾರಾಗಿರಬೇಕು.
@user-fw7vv9qc1q
@user-fw7vv9qc1q Год назад
ಇಡಿ ಕುಟುಂಬವನ್ನು ದೇವರು ಎಷ್ಟು ಮೊಸವಾಗಿ ಕರೆದುಕೊಂಡು ಹೋದರು😢
@naomibabu8041
@naomibabu8041 Год назад
Paper nali 3 ft depth ಅಂಥ ಬಂತು... ಅಗಾ ನಮಗೆ shock aithu 3 ft water nali antha.. ಇವತ್ತು ಗೊತ್ aithu😢
@kavithats3073
@kavithats3073 Год назад
Oh god incident kelidre bhaya agutte. We should never ignore the alerts 😰 . Most tragic event any person can imagine, whole family dying 😢
@rohinishastry-cj8bp
@rohinishastry-cj8bp Год назад
ನಾನು ಆ ದಿನಾ ಆತೇ ಬಿಟ್ಟೇ he is so feverite fir me😭
@lmnrao
@lmnrao Год назад
Daily life chikka putta kashtagalanne doddadu maadteevi naavu... ivara novige ondu kone ideye.. life long avru idanna maryoke aaguttaa.. bhagavantaa.. nijakkuu sankatavaagtide..😔😔😔😔
@mythrimk3373
@mythrimk3373 Год назад
ಆ ದಿನದ ನೋವು ಮತ್ತೇ ಮರುಕಳಿಸಿತು 🙏
@ceciliadsouza4126
@ceciliadsouza4126 Год назад
Very sad tragedy...didnt know about Atri sir, but his songs have heard many times, they are evergreen, therefore he will be remembered forever.
@manjunathsingh3628
@manjunathsingh3628 Год назад
Ayyo,amma,nimma,manasinalli,yeshtu,novu,haadagidhe,e,kashta,yarigu,barbardhu,amma,nimage, dhevaru,olledh,maadli🙏
@meghanamegha5297
@meghanamegha5297 Год назад
ಕಣ್ಣು ನೀರು ನಿಲುತ್ತಿಲ..... 😰😰😰😰😰ತುಂಬಾ...... ಸಂಕಟ ಆಗುತ್ತಿದೆ 😞😞😞ದೇವರು ತುಂಬಾ ಕ್ರೂರಿ 😰😰😰😰😰😰😰ಅವರು ಇರಬೇಕಿತ್ತು 🙏🏼🙏🏼😰😰
@shilpasreevatsa1278
@shilpasreevatsa1278 Год назад
Yenu helodho gottagtilla asht bejar aytu.. athri sir anna ,nam thande friend, avaru ee katheyanna helidru.. che vidhi aata .. :(
@shruthivs5866
@shruthivs5866 Год назад
They say "Powerful reminder that if your death is written in the depth of the ocean, you'll rent even a submarine to reach there on time." It was same with Atri sir's nd his family's case. The pain is unfathomable
@ujwalavidur4646
@ujwalavidur4646 Год назад
Oh god. ಕರಳು ಹಿಂಡಿದಂಥ ಅನುಭವ .... ದೇವರು ಎಷ್ಟು ಕ್ರೂರಿ ಅನಿಸತ್ತೆ ಅಲ್ವಾ????? ಈ ತರಹದ ನೋವು ಯಾರಿಗೂ ಬಾರದಿರಲಿ.🙏🏻🙏🏻🙏🏻🙏🏻🙏🏻🙏🏻😭😭😭😭😭😭 ಹೇಮಾ ಮೇಡಮ್ 🙏🏻😔 ನಮಸ್ಕಾರ❤❤
@kantharajs2612
@kantharajs2612 Месяц назад
Really it is unforgettable tragedy which took place in G V Athri sir family. Today he may not be with us but his memory and songs are always eternal in our heart.
@anilkala9275
@anilkala9275 Год назад
Who were d 2 ppl alive?
@ShivaKumar-jh6zr
@ShivaKumar-jh6zr 11 месяцев назад
ತುಂಬಾ ನೋವಿನ ವಿಷಯ ರಘು ಸರ್
@anaghabhat9449
@anaghabhat9449 Год назад
One of my favorite singer ..so sad gone very soon
@yashodhaprabhu8227
@yashodhaprabhu8227 Год назад
Aa vidhi kruri sir, ella vidhi sankalpa, enu madodu, nanagantu tumba tumba besaravayiru, hige agbartitu😭😭😭 ayyo devre
@sulekhashetty7172
@sulekhashetty7172 Год назад
Dukha,novu tadayalikke agadu avara nenapu nirantara 😢
@gowrig8034
@gowrig8034 Год назад
so sad sir😭😭
@anulakshmanaswaravlogs4475
@anulakshmanaswaravlogs4475 Год назад
ಅದ್ಭುತ ಕಾರ್ಯಕ್ರಮ ಸರ್
@sumasudhir5050
@sumasudhir5050 Год назад
Couldn't hold my tears Raghuram .....sad
@umabr3506
@umabr3506 Год назад
Please play some of his bhavageethe and bhakti geethe you have just portrayed him as a film song singer. He was a lot more than that.
@souravim508
@souravim508 Год назад
Anna nijavgluu avr kutubhadlli nededa kahi durgatanee nedidduu kelidree tubha bejaratuu. entha ketta durgatnee yav kutubhadlli nediybarduu anna.
@ramamaniv3850
@ramamaniv3850 Год назад
Comment madoku aagtha illa.nija vidhi thumba kruri
@Anu20810
@Anu20810 Год назад
What a sad story! The whole family is gone. No one can ever recover from.tjia tragedy.
@pramilapramila5581
@pramilapramila5581 Год назад
Onde kutumbada 6 mandi thirkondidra avatthu nenesikondre nange sankata agthide ennu evra paristhithi hegirbeda devre 😭
@gladysmanamohini8335
@gladysmanamohini8335 Год назад
Very sorry.heart crushing.horribe. let God handle the family.
@ambujaambuja8616
@ambujaambuja8616 Год назад
junior pb srinivas athri sir
@piouskerur
@piouskerur Год назад
Samadhani si kolli ... Hemakka...we are there with u all
@sujadutta
@sujadutta 11 месяцев назад
RAGHURAM AVRE... ನಾನು ನಿಮ್ಮ VIDEOS FOLLOW ಮಾಡ್ತಾ ಇರ್ತೀನಿ. WHEN THERE ARE MANY PARTS IN A SERIES, PLEASE GIVE THE LINKS IN THE VIDEO DESCRIPTION.
@shwethaa.n8389
@shwethaa.n8389 Год назад
Eyes full of tears..
@kowsalyautthappa2983
@kowsalyautthappa2983 10 месяцев назад
Tears rolling on my cheek
@basavarajkattimani4768
@basavarajkattimani4768 Год назад
Not even in mood to comment, i am too disturbed and pained to hear this incident.
@sudhas9135
@sudhas9135 11 месяцев назад
My heart gets heavy with tears what a tragedy
@chandrashekharpatil380
@chandrashekharpatil380 Месяц назад
🙏🙏🙏
@smitapatil4536
@smitapatil4536 10 месяцев назад
Evar yaru anta namage gotten irlilla nimma karyakramadinda gottaytu sir
@jagadheeshgowda3291
@jagadheeshgowda3291 10 месяцев назад
ತೀರ್ಥಹಳ್ಳಿ ಯ ಮೇಗರವಳ್ಳಿಯ ಜಾವಗಲ್ ಗೆ ಬಂದಾಗ ಕಾರ್ಯಕ್ರಮಕ್ಕೆ ಬಂದಾಗ ನಮ್ಮೊಂದಿಗೆ ಮಾತನಾಡಿ ನಾವೆಲ್ಲಾ ಸೇರಿ ಒಂದು ಕಾರ್ಯಕ್ರಮ ಮಾಡೋಣ ಅಂದಿದ್ದರು . ಛೇ ಎಂಥಹ ವಿಧಿ 😂😂😂 ಒಳ್ಳೆಯ ಗಾಯಕ. ಘಟನೆ ಯಿಂದಿಗೂ ನೆನಪಿದೆ.
@arathib.v.9096
@arathib.v.9096 Год назад
So sad..
@jayappasagare5778
@jayappasagare5778 6 месяцев назад
Nanna.nechena.hadugara.g.v.athri.sir.thumba.novaithu
@rukminicr8248
@rukminicr8248 Год назад
ತುಂಬಾ ಬೇಜಾರಾಯಿತು ಇದೆಲ್ಲಾ ಕೇಳಿ
@SudhaBhushan-hd6eg
@SudhaBhushan-hd6eg Год назад
Very very painful
@user-yt4cq4st3y
@user-yt4cq4st3y Год назад
Really very nice and emotional episode. So heartwarming. Such a big and painful loss. Couldn’t help but tear up.🙏🙏😭😭 Raghuram, sir
@karnatakahistory164
@karnatakahistory164 4 месяца назад
Very sad news, yenta ದುರಂತ ಅಂತ್ಯ
@rekhac1616
@rekhac1616 Год назад
😭 thumbaa besarada sangathi
@ushar9607
@ushar9607 Год назад
2000 Feb 11th nanna maduve reception nali adidru sir ,palavi mattu mahalakshmi. Elaru tumba istha patidru aadra kelave tingalali avaru agalidaru. Tumba novina sangati
@lakshmammar6267
@lakshmammar6267 7 месяцев назад
Very sad story
@Entertainmentworldlife89
@Entertainmentworldlife89 Год назад
Hogiddu 8 jana in ibru baduki ulididdu yaru sir gotagtilla
@naomibabu8041
@naomibabu8041 Год назад
Hmmmmmmm a ದಿನ 5 pm ge ಹೊರಗೆ ಅಟ ಆಡುವಾಗ news ಬಂತು.... ನೆನಪೂ ಮತ್ತೆ ಮರಳಿ ಬಂತು😢😢😢😢😢😢😢😢😢😢😢 Hmmmm Wt we can say ವಿಧಿ .....
@madhuvani3381
@madhuvani3381 Год назад
Athri sir avara bagge keli thumba novaythu ..rest in peace 🙏🙏🙏
@bhavyajayaram285
@bhavyajayaram285 Год назад
Can someone tell 6 or 8 initially she said 8 and later 6 .
@latharavishankar
@latharavishankar 11 месяцев назад
Eight went to play in the river six died
@Anonymous-yg8yb
@Anonymous-yg8yb 4 месяца назад
Eight people had gone. Six bodies were found when enquired at superintendent office. After reaching there the baby's body was found and her sister who was battling for her life died.
@jkuyujgng
@jkuyujgng 22 дня назад
8 people went on trip to river. 6 of them died and 2 survived.
@rajarajeshwari1943
@rajarajeshwari1943 Год назад
🙏
@archanaamarnath1742
@archanaamarnath1742 Год назад
Remembered that day😭😭😭😭
@shettysfamilyvlog8964
@shettysfamilyvlog8964 Год назад
ದೇವರು ಇಷ್ಟು ಕ್ರೂರೀನಾ...
@jagannathavastare623
@jagannathavastare623 Год назад
Devaru kruri aadre navyaru badaklikku agalla. Vidhi baraha aste
@HarishKumar-dy7et
@HarishKumar-dy7et Год назад
ದೇವರು ಕ್ರೂರಿಯಲ್ಲ ವಿಧಿ ಕ್ರೂರಿ,, ದೇವರು ಕೆಲವು ಸೂಚನೆ ಎಚ್ಚರಿಗೆ ಗಳನ್ನ ಕೊಡ್ತಾನೆ,,
@creative_psyche8046
@creative_psyche8046 Год назад
Illa sir devaru galige galigage echharike kottidda
@shreekitchenandvlogs
@shreekitchenandvlogs 11 месяцев назад
Bhahalakasta maneli 6 jana hodru andre ❤❤
@tsvasavi
@tsvasavi Год назад
Ee Bhaga 7 episode nodokke manasu bartha erlilla raghuram sir ....6 episode galallu atri avaru yesht adbhuthavagi badkidru nam kanmunde avr akka avar sadnegala bagge yesht chanagi helidru nivu thumba chanagi nadaskotri sir.....thumba bejaraythu sir atri avara savina bagge keli adre nangondu ansiddu devaru Nana tharad roopadalli bandu namman thadithane ansathe first Mali kainalli helisda next avar akkan maga elli add beda antha helidane adru vidhi avranna alle karkond hogide....so sad sir
@bharathumesh
@bharathumesh Год назад
Devre.. rajkumara film 1st half ending scene tara aythu.. yella onde sari
@sathishrn
@sathishrn Год назад
Hello raghuram sir nimmanna monne ramohalli g v aiyyar avra studio dalli golden star ganesh avra jothe dhooting nallidri thumba changittu aa galige and neevu gv ayyar avara family interview yake madila and avra anthyasamskaara nadeda jagadalle nimma shooting itthu adara video madi upload madi
@trueadmirer
@trueadmirer 11 месяцев назад
Its not g v ayyar, its G.V. Atri
@nethranethra7184
@nethranethra7184 Год назад
Sir yava yearli edu agidhu, raguram sir msg repil madi
@Huvadagitti-TheFlowerGirl
@Huvadagitti-TheFlowerGirl Год назад
2000
@raghuramdp
@raghuramdp Год назад
@nethranethra7184 April 30th 2000
@user-qu1dy6rq4v
@user-qu1dy6rq4v 10 месяцев назад
ವಿಧಿಯ ಅಟ್ಟಹಾಸ ಅತ್ರಿ ಅವರ ದುರಂತ ಅಂತ್ಯ ಛೇ.....
@ashokkumar-yi6pn
@ashokkumar-yi6pn Год назад
No words to say 😂😂
@felcyfernandes1807
@felcyfernandes1807 11 месяцев назад
What a sad day so many
@madhushreeshwetha3450
@madhushreeshwetha3450 Год назад
🥺🥺💔
@varunshetty7900
@varunshetty7900 Год назад
🙏🙏🙏🙏
@Gnanapriya98
@Gnanapriya98 10 месяцев назад
Nijavagiyu mareyalarada kahi ghatane.. Tumba novagittu suddi tilidu
@ambujaambuja8616
@ambujaambuja8616 Год назад
Edannu keli attu attu sakayithu inthaha saavu yarigu kodabeda devare
@vinayak3306
@vinayak3306 Год назад
Who are six members.. please sir tell me..
@raghuramdp
@raghuramdp Год назад
Sri GV ATHRI Smt Athri sir’s Wife Vatsala Maam His son Viranchi Hema Mamm’s Daughter Arpita Athri sir’s Sister & Her son
@yathishd2579
@yathishd2579 Год назад
Try to interview current generation of gorur ramaswamy Iyengar family members
@raghuramdp
@raghuramdp Год назад
My sincere & Humble request for you to kindly comment about the current guest and the program.. Later you can put in your request.. This is the way we can give our respect to the departed soul.. Please don’t mistake me..
@yathishd2579
@yathishd2579 Год назад
@@raghuramdp speechless 😶
@lakshmilmmancy7706
@lakshmilmmancy7706 Год назад
Olle manushyarna devru jaasti dina bidala bhoomi mele
@varalakshmibv8251
@varalakshmibv8251 11 месяцев назад
ಇವರ ಗಾಯನ ಪಿ bi ಎಸ್ ಅವರ ಸ್ವರವನ್ನು ನೆನೆಸುತ್ತೆ ಮುತ್ತು ಒಂದು ಮುತ್ತು ಇವರು
@hemas7322
@hemas7322 Год назад
😢😢
@nayanahonnady6505
@nayanahonnady6505 Год назад
😢😢😢😢😢on shanti 12:54 12:54
@user-el3bm2vo7y
@user-el3bm2vo7y 11 месяцев назад
ನಾನು ಚಿಕ್ಕ ವಯಸ್ಸಿನಲ್ಲಿದ್ದಾಗ ಅತ್ರಿ ಅವರು ಮೈಸೂರಿನ ಒಂದು ದೇವಸ್ತಾನಕ್ಕೆ ಪ್ರೋಗ್ರಂಗೆ ಬರ್ತಿದ್ರು ಸರ್ ಪ್ರತಿ ವರ್ಷ ಬರ್ತಿದ್ರು ಇವರ ದ್ವನಿ ಪಿ ಬಿ ಶ್ರೀನಿವಾಸ್ ಅವರ ದ್ವನಿ ಹೊಲುತ್ತಿ ತ್ತು ಅವರು ಈಗ ಏರ್ಬೇಕ್ಕಿತ್ತು so sad ನನೆಸಿ ಕೂಂದ್ರೆ ಬೇಜಾರಾಗುತ್ತೆ
@premabhat3118
@premabhat3118 10 месяцев назад
😭😭
@pavanavlogs5597
@pavanavlogs5597 Год назад
6 jana andre yaryaru gv athri avr hendthi magu innu 3 jana yaru
@shruthivs5866
@shruthivs5866 Год назад
Interview alli heLidare, ede episode alli. atri sir akka, akkan maga, matte ee madam du magLu.
@LakshmiLakshmi-ru2gk
@LakshmiLakshmi-ru2gk Год назад
Atri sirs brothers wife ,hema madams daughter
@Ranjitha254
@Ranjitha254 Год назад
@@shruthivs5866 no ivara magalu, atri sir akka, akkana maga, atri sir, Mrs Atri, son viranchi total 6 people died on the same day. 3 jana yaru gottilla
@jkuyujgng
@jkuyujgng 22 дня назад
GV Atri, his wife, his son, GV Atri's sister and her son, and Mrs.Hema's daughter. Survivors are GV Atri's sis-in-law and elder son of sister of GV Atri.
Далее
ПАВЕЛ ДУРОВ АРЕСТОВАН
1:45:21
Просмотров 114 тыс.
А ВЫ УМЕЕТЕ ПЛАВАТЬ?? #shorts
00:21
Просмотров 1,1 млн