Тёмный

ಪ್ರೇಮಲೋಕದ ಹಾಡುಗಳ ಭಾಷೆ.. ಟ್ಯೂನು ಹಂಸಲೇಖಾ ಕದ್ದು ‌‌ಮಾಡಿದ ಕಥೆಯೇ..!? | MandolinPrasad | Music | Part 03 

B Ganapathi
Подписаться 301 тыс.
Просмотров 97 тыс.
50% 1

Discover the incredible journey of Mandolin Prasad, a master of the mandolin and a distinguished Graded Music Composer of All India Radio (AIR). Renowned for his musical prowess, Mandolin Prasad has captivated audiences with his exceptional talent and dedication to the art of music.With a career spanning over 36 years, Mandolin Prasad has worked as a music arranger alongside the legendary C. Aswath, contributing to numerous albums and feature films such as "Chinnari Mutha" and "Kotreshi Kanasu." His collaborations extend to esteemed artists like Praveen Dutt Stephen and Bali, producing award-winning compositions.Mandolin Prasad has also played a pivotal role as the first assistant in celebrated films like "Mysore Mallige," "Nagamandala," "Shishunala Sharief," and "Singaravva mattu Aramane." His contributions to the music industry include arrangements with iconic figures like Sri. Mysore Ananthswamy, Sri. Padmacharan, Sri. H.K. Narayan, and Sri. Puttur Narasimha Nayak.Join us as we explore the life and legacy of Mandolin Prasad, whose remarkable contributions have left an indelible mark on the world of music. Don't forget to like, share, and subscribe for more inspiring musical journeys!
ಇದ್ದದ್ದು ಇದ್ದ ಹಾಗೆ,
ಕಂಡದ್ದು ಕಂಡ ಹಾಗೆ,
ನೇರ, ನಿಷ್ಠುರ, ಖಚಿತ ಮಾತು ಮಥನಕ್ಕಾಗಿ
ಶುದ್ಧ ಸಮಾಜ, ಸಂವಹನ, ಸಂಸ್ಕೃತಿಯ ಪುನರುತ್ಥಾನಕ್ಕಾಗಿ
ನನ್ನ ದನಿ, ನನ್ನ ನಡೆ, ನನ್ನ ಹೆಜ್ಜೆ ,,,
ಬಿ ಗಣಪತಿ....📝
Follow me on - 👇🏻
👉🏻 • Instagram: / bolgereganapati
👉🏻 • Facebook: / ganapathibolgere
👉🏻 • Twitter: / b4ganapathi
#Instrumentalmusic#MandolinPrasad#NSPrasad #MandolinMastery #MusicComposer #AIRComposer #CAswath #IndianMusic #FilmMusic #AwardWinningMusic #MusicArrangement #ClassicalMusic #MandolinMusic #MusicalJourney #Inspiration #MusicLegacy#InstrumentalMusician#ಮ್ಯಾಡೋಲಿನ್ ಪ್ರಸಾದ್#Sandalwood #KannadaVideo #Actors #uttarakannada #KannadaInterviews #SandalwoodInterviews #Sandalwood #KannadaVideo #Actors#hamsalekha #hamsalekhasongs #hamsalekhahits #kannadaoldmoviesongs #kannadahitsongs

Опубликовано:

 

9 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 462   
@venkateshmurthy3508
@venkateshmurthy3508 Месяц назад
ನಾನು ಸಿಂಗಪೋರ್ ಲ್ಲಿ ಇದ್ದೆ ಆಗ china ಸ್ವತಂತ್ರ ಗೀತೆ ಅದ್ನ್ನ ಪ್ರೇಮ ಲೋಕ ಗೀತೆ ಯಲ್ಲಿ ಬಳಸಿದ್ದಾರೆ
@SanthoshKumar-fr1uw
@SanthoshKumar-fr1uw 3 месяца назад
ಗಣಪತಿ ಸರ್ ನಮಸ್ಕಾರ.. ಇಲ್ಲಿ ಪ್ರಸಾದ್ ಸರ್ ಅವರು ಅತ್ಯಂತ ಸರಳವಾಗಿ,ಯಾವುದೇ ಪೂರ್ವಗ್ರಹ ಇಲ್ಲದೆ ಮಾತಾಡುತ್ತಿದ್ದಾರೆ..ಅವರೊಬ್ಬ ನಿಜವಾದ ಸಂಗೀತ ಪ್ರೇಮಿ ಮತ್ತು ಜ್ಞಾನಿ..ಇರಲಿ,ತಾವು ಈ ಹಿಂದೆ ಪೇಜಾವರ ಪ್ರಕರಣದಲ್ಲಿ ಹಂಸಲೇಖ ಅವರ ಬಗ್ಗೆ ,ಅಂದರೆ ಅವರು ಕ್ಷಮೆ ಕೇಳಿದ ರೀತಿಯಿಂದ ತಮಗೆ ಮತ್ತೂ ಅಸಮಾಧಾನವಾಗಿ ತಾವು ಮಾತಾಡಿದ್ದು ನೆನಪಿದೆ..ಹಂಸಲೇಖ ಅವರಂತೂ ಈಗ ಪೂರಾ ಎಡಪಂಥೀಯರೊಂದಿಗೆ ಗುರುತಿಸಿಕೊಂಡಿದ್ದು ಅದು ಅವರ ವೈಯಕ್ತಿಕ ಆಯ್ಕೆ..ಆದರೆ ನಾವಿಲ್ಲಿ ನೋಡಬೇಕಾದದ್ದು ಅವರ ಪ್ರತಿಭೆ ಮತ್ತು ಪರಿಶ್ರಮವನ್ನು ಅಲ್ಲವೇ!? ಇದನ್ನೇ ಆಂಗ್ಲ ವಿಮರ್ಶಕರು ಕೃತಿನಿಷ್ಟ ವಿಮರ್ಶೆ ಅಂತಾರೆ..ನಾವು ಕವಿನಿಷ್ಠ ವಿಮರ್ಶೆ ಮಾಡಲು ಹೊರಟರೆ ತುಂಬಾ ಪೂರ್ವಗ್ರಹಗಳು ನಮಗೆ ತೊಂದ್ರೆ ಕೊಡುತ್ತವೆ..ಅದಕ್ಕಾಗಿ ಹಂಸಲೇಖ ಅವರ ವೈಯಕ್ತಿಕ ಹೇಳಿಕೆಗಳು,ನಂಬಿಕೆಗಳು ಏನೇ ಇರಲಿ ಅವರೊಬ್ಬ ನೈಜ ಪ್ರತಿಭಾವಂತ, ಸಂಗೀತಜ್ಞ ಅಲ್ಲವೇ? ಇದು ಪ್ರಸಾದ್ ಅವರ ಮಾತಿನಲ್ಲಿ ವ್ಯಕ್ತವಾಗುತ್ತಿತ್ತು..ಆದರೆ ತಮ್ಮ ಪ್ರಶ್ನೆಗಳು ಯಾಕೋ ಹಂಸಲೇಖ ಅವರ ಬಗೆಗೆ ವಿರುದ್ಧ ಉತ್ತರಗಳನ್ನು ನಿರೀಕ್ಷಿಸಿದಂತೆ ಭಾಸವಾಗುತ್ತಿತ್ತು!! ನನಗೂ ಅಸಮಾಧಾನವಿದೆ ಆದರೆ ಈ ಎಲ್ಲಾ ಬಗೆಯ ಪೂರ್ವಗ್ರಹಗಳನ್ನು ಮೀರುವ ಶಕ್ತಿಯನ್ನು ಸಂಪಾದಿಸಿಕೊಳ್ಳುವ ನಿಟ್ಟಿನಲ್ಲಿ ನಾನೂ ಇದ್ದೇನೆ..ಅಭಿನಂದನೆಗಳು ಸರ್ ತಮಗೆ..
@sureshdkdravidakannadiga.7759
@sureshdkdravidakannadiga.7759 3 месяца назад
ಶೂದ್ರ OBC ಸಾಧನೆ ಕಂಡ್ರೆ ,, ತೀಕ ಉರಿ,,
@k.rajakumarkolara2785
@k.rajakumarkolara2785 3 месяца назад
ನಿಮ್ಮದು ಸ್ವಸ್ಥ ಮನಸ್ಸಿನ ಅಭಿಪ್ರಾಯ ಸರ್.
@PADMARao-st2kr
@PADMARao-st2kr Месяц назад
ಗಣಪತಿಯವರ programme ಕೇಳಿದರೆ ಅಸಹ್ಯವಾಗುತ್ತದೆ.ರಾಜಕುಮಾರ್ ಏಳು ಬಾರಿ ಸತ್ತು ಮತ್ತೆ ಯೋಗದ ಮೂಲಕ ಬದುಕಿದವರು ಎಂಬ programme ಮಾಡಿದ ಮಹಾ ಮೂರ್ಖ.
@wwactive6659
@wwactive6659 Месяц назад
Super
@geethageetha-um6qf
@geethageetha-um6qf Месяц назад
Nija sir ee yappa matado reeti nodidre hamsalekha viruddavage ide pakka tu ivr janmakke
@user-gr3kd1ql6x
@user-gr3kd1ql6x Месяц назад
ಒಳ್ಳೆಯ ಕಂಪೋಸರ್ ಒಳ್ಳೆಯ ವ್ಯಕ್ತಿ ಆಗಿರಬೇಕೆಂದಿಲ್ಲ ಎಂಬುದಕ್ಕೆ ಹಂಸಲೇಖ ಉದಾಹರಣೆ
@premchandra7241
@premchandra7241 Месяц назад
@@user-gr3kd1ql6x ಯಾರಿಗೆ ಒಳ್ಳೆಯವರಾಗಿರಬೇಕು
@Deshantari
@Deshantari Месяц назад
Shalinalli sutti hodedante 🙂
@lakshmanmr9507
@lakshmanmr9507 7 дней назад
ನೀನೇನ್ ಸಾಚಾನಾ ಜಾತಿವಾದಿಗಳ ಮಯ್ಯಲ್ಲಾ ವಿಷನೆ ತುಂಬಿಕೊಂಡಿದ್ದರಲ್ಲೂ
@lokeshnaik9978
@lokeshnaik9978 Месяц назад
ಈ ಎರಡು ವರ್ಷಗಳಲ್ಲಿ ಹಂಸಲೇಖ ರವರಿಗೆ ವೈರಿಗಳ ಸಂಖ್ಯೆ ಹೆಚ್ಚಾಗಿದೆ.
@sudarshansudhu4405
@sudarshansudhu4405 Месяц назад
Just bcoz he told few raw truth about society ... Upper cast people,e now Targetting him in a organised way ...
@vale46cb
@vale46cb Месяц назад
Yes sir well said..this is fact​@@sudarshansudhu4405
@vale46cb
@vale46cb Месяц назад
Howdu
@deepaknayak3582
@deepaknayak3582 Месяц назад
​@@sudarshansudhu4405what truth he had told about society? Can u explain...? Is it Humiliating Pejavar Shri or talking rubbish about Jainism. Btw he himself apologized for his slip of tounge and you are supporting him
@sudarshansudhu4405
@sudarshansudhu4405 Месяц назад
@@deepaknayak3582 see u know some and ur asking me to explain 🙂 .... some swami r beyond religion like shri shri shivakumar Swamy not all other political Swamy can de service like him ✅️
@girishpujar2649
@girishpujar2649 3 месяца назад
ಸ್ಫೂರ್ತಿಯಾಗಿ ತಗೊಂಡಿಲ್ಲಾ ಪೂರ್ತಿಯಾಗಿ ತಗೊಂಡಿರೋದು 😂
@maheshj2157
@maheshj2157 Месяц назад
ವರಹಾರೂಪಂ ಸಾಂಗ್ ಅಲ್ವಾ
@Sooryabhaskar
@Sooryabhaskar Месяц назад
Mr.Ganapathi Bhat you are doing a wonderful work . Hamsalekha -GangaRaju original colour knowing to every one , Tongue ,lip bitter . Who has given him Nada Bramha really not worth for him the award holds good for Dr.BalaMurali Krishna ,Mr.yesudas /Jesudas
@ravic8688
@ravic8688 Месяц назад
Just bcoz he was not brahmin ur saying all this 😂... Avr madiro record yaru madilla munde madodu illa... 3500+ songs Lyrics written 400+ movies music nobody can even dream to do this 😅
@AnandkumarKumar-p6k
@AnandkumarKumar-p6k Месяц назад
E episode na allmost ಹಂಸಲೇಖ ಮ್ಯೂಜಿಕ್ ಬಗ್ಗೆ ಇದೆ ಅಂತಾನೇ ನೋಡಿರ್ತಾರೆ. ಪಾಪ ಗಣಪತಿಗೆ ಆವೈಯ. ಗಿಟಾರ್ ನುಡಿಸಿ ನುಡಿಸಿ ತೇಲೆಕೆಳಗೆ ಬಾಡಿಬಿಟ್ಟ ಅನಿಸುತ್ತೆ ಪಾಪ ಗಣಪತಿ 😂😂😂😂😂😂😂
@1176msk
@1176msk Месяц назад
ಹೋಗ್ಲಿ ಬಿಡ್ರಿ 🙏.... ಅವ್ರ್ ಕದ್ದಿದ ಪಾಪಕ್ಕ್ ಆದ್ರೂ.. ಅಂಥಹ ಒಳ್ಳೆ ಸಾಂಗ್ ಕೇಳೋ ಪುಣ್ಣ್ಯಾ ಕನ್ನಡಿಗರು ಪಡಕೊಂಡಿದ್ದೀರಿ 🙏 ಪ್ಲೀಸ್ ಲೆಜೇಂಡ್ is always ಲೆಜೆಂಡ್ 🙏 ಒರಿಜಿನಲ್ ಅನ್ನೋದ ಇಲ್ಲವೇ ಇಲ್ಲಾ... ಎಲ್ಲರೂ ಸಾಯೋರೇ... ಎಲ್ಲವೂ ಸತ್ತಿರೋದೇ... ಮತ್ತೆ ಪುರಜನ್ಮ ಅನ್ನಕೋಳ್ಳಿ ಎಲ್ಲವೂ...... 🙏🙏🙏🙏🙏🙏🙏🙏🙏🙏🙏🙏
@nagarajudanoor9198
@nagarajudanoor9198 Месяц назад
ಗಣಪತಿ ಆಕಾಶದ ಮೇಲೆ ಉಗೊಳೋಕೆ ಹೋದರೆ ನಿಮ್ಮ ಮುಖದ ಮೇಲೆ ಬೀಳುತ್ತೆ.
@maheshj2157
@maheshj2157 Месяц назад
ಹಂಸಲೇಖಾ ರವರ ಮೇಲೆ ಉಗಳಕ್ಕೆ ಹೋದರೆ ನಿಮ್ಮ ಮುಖಕ್ಕೆ ಬೀಳೋದು
@cpkannada5461
@cpkannada5461 Месяц назад
ಲೇ ಕಳ್ಳಲೇಖನ ಅಕಾಶ ಅಂತ ಹೇಳಿ ಸಂಗೀತದ ಮರ್ಯಾಧೆ ತೆಗಿಬೇಡ.
@maheshj2157
@maheshj2157 Месяц назад
@@cpkannada5461 ಯಾರು ಕಳ್ಳ ಕಳ್ಳ ಸಂಗೀತಾ ನಿರ್ದೇಶಕರು ತುಂಬಾ ಇದ್ದಾರೆ ಅವರಿಗೆಲ್ಲಾ ಲೆಜೆಂಡ್ ಹಂಸಲೇಖ ರವರಿಗೆ ಹೋಲಿಸ ಬೇಡ
@lakshmanmr9507
@lakshmanmr9507 Месяц назад
100%ನಿಜ
@lakshmanmr9507
@lakshmanmr9507 Месяц назад
@@cpkannada5461 ಲೇ ತಗಡು ಹಂಸಲೇಖ ಸರ್ ಹೆಸರು ಹೇಳೂದುಕ್ಕೆ ನಿನಗೆ ಯೋಗ್ಯತೆ ಇದೇನೋ ನಿಮ್ಮ ಅಪ್ಪ ಅಮ್ಮನ್ನ ಕೇಳು ಚಪ್ಲಿ ತೊಗೊಂಡು ಹೊಡೀತಾರೆ ನಿಂಗೆ
@dr.ravindrakumbar3770
@dr.ravindrakumbar3770 Месяц назад
ಹಂಸ ಅವರ ನಾಲಿಗೆ ಇಲ್ಲಿಗೆ ಅವರ ಗತಿ ತಂದಿದೆ.....!
@Sikhari973
@Sikhari973 Месяц назад
@@dr.ravindrakumbar3770 Nalige oolyadu eddre nade oolyadu entare,
@lakshmanmr9507
@lakshmanmr9507 7 дней назад
ನೋಡೋದಿಕ್ಕೆ ಕತ್ತೆ ತರ ವಯಸ್ಸಾಗಿದೆ ಜಾತಿ ಅನ್ನೋ ವಿಷನ ಮಯ್ಯಲ್ಲ ತುಂಬಿಕೊಂಡಿದ್ದೀರಲ್ಲ
@govindraojadhav7583
@govindraojadhav7583 3 месяца назад
ಹಾಡು ಯಾವುದಾದರೂ ಗುರುಗಳು ನಮ್ಮ ಪ್ರೀತಿಯ ಸಂಗೀತ ನಿರ್ದೇಶಕ
@piouskerur
@piouskerur 3 месяца назад
Nija
@geneliariteish8905
@geneliariteish8905 3 месяца назад
ನಾನು ಹಂಸಲೇಖ ಅವರ ಪರಮ ಅಭಿಮಾನಿ. ಆದರೆ ಸತ್ಯ ಏನಂದ್ರೆ: "ಪ್ರೇಮಲೋಕದಿಂದ ಬಂದ ಪ್ರೇಮದ ಸಂದೇಶ" - ಈ ಹಾಡಿನ ಟ್ಯೂನು ೧೦೦℅ ಕದ್ದಿರೋದು.
@prabhakaraprabha
@prabhakaraprabha 3 месяца назад
Yava cenema dinda kaddiddare heli .hamsalekha rige avara fans avamana mad bedi
@chethansamarth4567
@chethansamarth4567 3 месяца назад
😷🤐
@geneliariteish8905
@geneliariteish8905 3 месяца назад
@@prabhakaraprabha ಹಂಸಲೇಖರು ಬಹಳಷ್ಟು ಹಾಡುಗಳ ಟ್ಯೂನುಗಳನ್ನು ಯಥಾವತ್ತು ಕದ್ದಿದ್ದಾರೆ. ಬದಲಾವಣೆ ಮಾಡಿ inspiration ತಕೊಂಡಿರೋ ಹಾಡುಗಳನ್ನ ನಾನು ಕಾಪಿ ಅಂತ ಹೇಳಲ್ಲ. ಉದಾಹರಣೆಗೆ: ಸೋನೆ ಸೋನೆ ಹಾಡಿಗೆ ರಾಬರ್ಟ್ ಮೈಲ್ಸ್ ಅವರ ಒಂದು ಹಾಡು ಪ್ರೇರೇಪಣೆ (inspiration). ಇದನ್ನ ನಾನು ಕಾಪಿ / ಕದ್ದ ಮಾಲು ಅಂತ ಹೇಳಲ್ಲ. ಹಂಸಲೇಖ ಅವರು ಒಬ್ಬ ಮಹಾ ಸಂಗೀತಗಾರ ಮತ್ತು ಸಾಹಿತ್ಯ ಭಂಡಾರ ಎನ್ನುವುದರಲ್ಲಿ ಯಾವ ಸಂಶಯವೂ ಇಲ್ಲ. ಅವರ ಬಗ್ಗೆ ಅಪಾರ ಗೌರವ ನನಗೆ.
@kumaraswamy1386
@kumaraswamy1386 3 месяца назад
ಗಣಪತಿ.ಅವರೇ. ಕನ್ನಡ ಸಿನಿಮಾದಲ್ಲಿ ಎಸ್.ಪಿ.ಬಿ. ಯವರಿಗೆ.. ರಾಷ್ಟ್ರ ಪ್ರಶಸ್ತಿ ತರುವ ಗಾನ ಹಾಡಿಸಿದ್ದು ಹಂಸಲೇಖಾ ರವರು.. ಅವರೇ ಧೈರ್ಯ ಗುಂದಿದಾಗ ಧೈರ್ಯ ತುಂಬಿಹಾಡಿಸಿದವರು..
@geneliariteish8905
@geneliariteish8905 3 месяца назад
@@prabhakaraprabha ಯಥಾವತ್ತು ಕಾಪಿ‌ ಮತ್ತು ಪ್ರೇರೇಪಣೆಗೆ ವ್ಯತ್ಯಾಸ ಇದೆ. ಪ್ರೇಮಲೋಕದ ಒಂದು ಹಾಡಂತೂ ಯಥಾವತ್ತು ಕಾಪಿ. ಪ್ರೀತ್ಸೋದ್ ತಪ್ಪಾ ಚಿತ್ರದ "ಸೋನೆ ಸೋನೆ" ಹಾಡಿಗೆ , "ರಾಬರ್ಟ್ ಮೈಲ್ಸ್" ಅವರ ಒಂದು ಹಾಡು ಪ್ರೇರೇಪಣೆ. ಪ್ರೇರೇಪಣೆ ತಪ್ಪಲ್ಲ, ಯಥಾವತ್ತು ಅಚ್ಚು ಇಳಿಸೋದು ತಪ್ಪು. ಇಷ್ಟೆಲ್ಲ ಇದ್ರೂ, ಹಂಸಲೇಖರ ಬಗ್ಗೆ ಇರೋ ಗೌರವ ನಮಗೆ ಇದ್ದೇ ಇದೆ. ಅವರ ಪರಮ ಅಭಿಮಾನಿ ಈಗಲೂ.
@Veereshvatagal
@Veereshvatagal 16 дней назад
ಇತ್ತೀಚಿಗೆ ಮ್ಯೂಸಿಕ್ ಕೇಳಿದ್ರೆ ಫುಲ್ ಕಾಪಿ ಅನ್ನಿಸುತ್ತೆ
@manjuicedolly7521
@manjuicedolly7521 3 месяца назад
ಅದ್ಬುತ 👌👌👌 ಹಂಸಲೇಖ ಕನ್ನಡ ದ ಗೌರವ ಕನ್ನಡ ಹೆಮ್ಮೆ ಕನ್ನಡ ದ ಆಸ್ತಿ, # ಬಹಳ ಸುಂದರ ವಾದ ಸಂಚಿಕೆ ❤❤❤# ಗುರುಗಳೇ ನಿಮ್ಮ ಅನುಭವ ತುಂಬಾ ದೊಡ್ಡದು, # ಗುರುಗಳೇ ನಾನು ಹಳೆಯ ಧ್ವನಿ ಸುರಲಿ 📀 ಗಳನ್ನು ಕಲೆಕ್ಟ್ ಮಾಡುತೀನಿ # ದಯವಿಟ್ಟು ಸಹಾಯ ಮಾಡಿ ಗುರುಗಳೇ 🙏🙏🙏
@shivarajm6572
@shivarajm6572 Месяц назад
♥️♥️♥️♥️👍🙏
@rajurajappa9354
@rajurajappa9354 Месяц назад
ಹಂಸಲೇಖ ಕನ್ನಡಚಿತ್ರರಂಗದ ಲೆಜೆಂಡ್❤️
@FireRocky-f9x
@FireRocky-f9x Месяц назад
ಕೊರಿಯನ್ ಮ್ಯೂಸಿಕ್ ಕದ್ದಿದ್ದು 😂
@stick2roots
@stick2roots 9 дней назад
ನಿಜವಾದ ಲೆಜೆಂಡ್ ಅಂದ್ರೆ ನಮ್ಮ ರಾಜಣ್ಣ ❤
@gangadhargp3159
@gangadhargp3159 Месяц назад
ಪಾಪ ಗಣಪತಿ ಯವರಿಗೆ ಬೇಜಾರ್ ಆಗಿರಬೇಕು
@androidandroid4461
@androidandroid4461 3 месяца назад
Ganapati was trying to Put down Hamsalekha here, but Mandolin Prasad said good things about his Talent which clearly disappointed Ganapati. You should keep your right wing political view aside. Hamsalekha was, is ,will be GREAT not just for Music but for his liberal views.
@psbasavaraj
@psbasavaraj 3 месяца назад
Yes.. Really ganapati disappointed
@bhargavRamakrishna
@bhargavRamakrishna 3 месяца назад
Ganapathi's job is to ask questions. He will not get anything from putting down Hamsalekha, He may be good at music but no one can hide his bad character. You are already biased by saying Hamsalekha as a left wing.
@androidandroid4461
@androidandroid4461 3 месяца назад
@@bhargavRamakrishna Right Wing Agenda Spotted.
@sudhira26488
@sudhira26488 Месяц назад
What abt ur bias towards hamsalekha?did u see original chinese song?Prasad is bit diplomatic here.ofcourse hamsalekha's talent is unquestionable but then also songs from premaloka is copied is undeniable..
@Sikhari973
@Sikhari973 Месяц назад
No own can put up or put down any one, elladakku ondu limit ede
@soldier3823
@soldier3823 3 месяца назад
ಹಂಸಲೇಖ ಅಂದ್ರೆ ನಂಗೆ ತುಂಬಾ ತುಂಬಾ ಅಭಿಮಾನ ಅವರ ಹಾಡುಗಳು ಅದ್ಬುತ ❤️❤️❤️❤️❤️❤️❤️❤️❤️❤️❤️❤️❤️❤️❤️❤️❤️ಅವರ ಸಾಹಿತ್ಯ ಸಂಗೀತ ❤️❤️❤️❤️❤️❤️❤️❤️❤️❤️🙏ಜೈ ಕನ್ನಡಿಗರ ಆಸ್ತಿ ನಮ್ಮ ಹಂಸಲೇಖ 🙏
@shivarajm6572
@shivarajm6572 Месяц назад
♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️ನಂಗು ಸಹ ಅವರ ಹಾಡು ಅಂದ್ರೆ ಜೀವ
@stick2roots
@stick2roots Месяц назад
Adre kolaku manushya 😢
@ShreeramShreeram-jw5nv
@ShreeramShreeram-jw5nv Месяц назад
Avara hadu keli santosha pattiddini bt ayogya aadru olle Composer
@chintuchintu1800
@chintuchintu1800 3 месяца назад
ಯಾವನ್ ಏನೇ ಬೊಗಳಿದರು ಯುಟ್ಯೂಬ್ ನಲ್ಲಿ ಹಂಸಲೇಖ ಅವರ ಹಾಡುಗಳೆ ಹೆಚ್ಚಾಗಿ ಕೇಳುವುದು
@sharadaragu7906
@sharadaragu7906 3 месяца назад
Modalu full interview nodi matadayya ...sumne baiy ge bandante matadbeda... don't just see thumbnail and talk. Ped ped agi comment madbeda 😂
@thimmareddys7561
@thimmareddys7561 2 месяца назад
ಬುದ್ಧ ಉಪನಿಷತ್ ನಿಂದ ತೆಗೆದುಕೊಂಡ. ಬುದ್ಧನ ಅಷ್ಟ o ಗ ಮಾರ್ಗ ವೇ ಬಸವಣ್ಣ ರ ಕಳಬೇಡ ಕೊಲಬೇಡ ಅನ್ನುವುದು ಮೂಲ ಕನ್ನಡ ಎಂದರು ಅಲ್ಲಿಂದ ಪಡೆದಿದ್ದೆ
@lingaraj9435
@lingaraj9435 Месяц назад
ಹಂಸಲೇಖ ಈ ನಾಡಿನ ಶ್ರೇಷ್ಠ ಸಂಗೀತ ನಿರ್ದೇಶಕ ❤❤
@entrepranay
@entrepranay Месяц назад
@@lingaraj9435 linganna saka?? Sumne gothilde math adbardu anna, hamsalekha kannadigarige hoova mudsidane, yav sahitya nu illa, sangeetha nu illa, bari copya mado bhoopa ashte. Shresta alla, shatad sangeetha nirdeshaka
@girishm5880
@girishm5880 Месяц назад
Yes. He is a great music director
@dibburramesh9140
@dibburramesh9140 Месяц назад
ಯಾವ ಮನುಷ್ಯನು ಪರಿಪೂರ್ಣನಲ್ಲ. ವ್ಯಕ್ತಿಗೆ ವೈಯಕ್ತಿಕವಾದ ದೌರ್ಬಲ್ಯಗಳು ದೋಷಗಳು ಸಹಜ. ಆದರೆ ಆತನ ಪ್ರತಿಭೆ ಬಹಳ ಮುಖ್ಯವಾಗುತ್ತದೆ.
@premchandra7241
@premchandra7241 Месяц назад
ಶ್ರೀ ಗಣಪತಿಯವರು ಹಂಸಲೇಖರವರ ಬಗ್ಗೆ ತುಂಬಾ ಚಿಂತಿತರಾಗಿದ್ದರೆ.
@deepaknayak3582
@deepaknayak3582 Месяц назад
Atleast someone is trying to expose
@premchandra7241
@premchandra7241 Месяц назад
@@deepaknayak3582 oh come on, who is going to be benefited by this exposure. Had the exposure had been of one who rules us that would have been more useful.
@sudarshansudhu4405
@sudarshansudhu4405 Месяц назад
@@deepaknayak3582 🤣🤣🤣
@bantwaljayaram
@bantwaljayaram Месяц назад
ಇದು ಹಂಸಲೇಖರವರ ಸಂಗೀತದ ವಿರೋದ ಅಲ್ಲ !! ಅವರ ಸಮಾನತೆಯ ಸಮಾಜದ ವಿಚಾರದ ವಿರುದ್ದ ಮನಸಿನ ಕೋಮಿನವರ ವಿರೋಧ ಅಷ್ಟೇ…
@chandrikagururaja1398
@chandrikagururaja1398 3 месяца назад
Good to see N.S.Prasad an experienced veteran music composer and arranger of kannada music industry.
@jagdishchandrajamadagni3682
@jagdishchandrajamadagni3682 3 месяца назад
ದೇವರಾಣೆ ಕದ್ದಿರೋದೆ ಆ ಚಿತ್ರ ಸಹ BACK TO SCHOOL ಇಂಗ್ಲಿಷ್ ಸಿನಿಮಾ ಕದ್ದಿದ್ದು
@MadhuSudan-cv3ix
@MadhuSudan-cv3ix 3 месяца назад
Grease 2
@ravishankarprasad4882
@ravishankarprasad4882 3 месяца назад
ರವಿಚಂದ್ರನ್ ರದ್ದು ಬಹುತೇಕ ಎಲ್ಲಾ ರಿಮೇಕ್ ಸಿನಿಮಾವೇ. ರಿಮೇಕ್ ಸಿನಿಮಾವಿದ್ರೂ ಹಂಸಲೇಖ ಹಾಡುಗಳನ್ನ ನೇರ ಭಟ್ಟಿ ಇಳಿಸದೇ ತಮ್ಮದೇ ರೀತಿಯಲ್ಲಿ ಕಂಪೋಸ್ ಮಾಡಿ ಸಂದರ್ಶನದಲ್ಲಿ ಹೇಳಿದಂತೆ ತಮ್ಮದೇ ಛಾಪನ್ನ ಉಳಿಸಿ ಹೋಗ್ತಿದ್ರು. ಉದಾ. ಕಮಲ್‌ರ ಕಲ್ಯಾಣ ರಾಮನ್ ಸಿನಿಮಾ ಶ್ರೀ ರಾಮಚಂದ್ರ ಆದಾಗ ಅದರ ಕಾದಲ್ ವಂದಿರಿಚ್ಚಿ ನಾ ಆಸೆಯಿಂ ಓಡಿವಂದೆ.. ಹಾಡನ್ನ ಹಂಸಲೇಖ ಕನ್ನಡದಲ್ಲಿ ಸುಂದರಿ ಸುಂದರಿ ಸುರ... ಬಂತೂ ಬಂತು ಆಸೆ ಬಂತು.. ರೀತಿ ಎಲ್ಲೂ ಮೂಲ ಚಿತ್ರಕ್ಕೆ ಕುಂದಾಗದಂತೆ (ಮುಗ್ಧತೆಯ ಪೆದ್ದನ ಸಹಜ ಚಿತ್ರಣ) ಯಥಾವತ್ ಕಾಪಿಯೂ ಆಗದಂತೆ ಪದ್ಯ ಬರೆದರು. ಹಿಂದಿಯ ಹೀರೋ ರಣಧೀರ ಆದಾಗ ಮೂಲ ಹೀರೋ ಸಿನಿಮಾದಲ್ಲಿ ಆಗಾಗ ಬರುವ ಕೊಳಲಿನ ಟ್ಯೂನನ್ನೇ ಇಟ್ಟುಕೊಂಡು ಏಕ್ ದೂಜೆ ಕೇಲಿಯೆಯ ಸಿನಿಮಾದಲ್ಲಿ ಬರುವ ಸಿನಿಮಾಗಳ ಟೈಟಲ್ ಗಳಿಂದಲೇ ಮೇರೇ ಜೀವನ್ ಸಾಥಿ.. ಹಾಡು ಮಾಡಿದಂತೆ. ಕನ್ನಡದ ಸಿನಿಮಾ ಟೈಟಲ್ ಗಳ ಒಂದಾನೊಂದು ಕಾಲದಲ್ಲಿ ಆರಂಭ.. ರಚಿಸಿದರು. ಟ್ಯೂನ್ ಮಾತ್ರ ಒರಿಜಿನಲ್ ಹೀರೋ ಸಿನಿಮಾದ ಕೊಳಲು. ಹಂಸಲೇಖ ಸಿನುಮಾಗಳು ರಿಮೇಕ್ ಆಗಿದ್ದು ಕಾಪಿಮಾಡುವ ಅನಿವಾರ್ಯತೆ ಇದ್ದರೂ ಹಾಡುಗಳಲ್ಲಿತಮ್ಮತನ ಬಿಡದಿರುವುದು ಅವರ ವಿಶೇಷತೆ
@jagdishchandrajamadagni3682
@jagdishchandrajamadagni3682 Месяц назад
@@MadhuSudan-cv3ix ye yes correct
@AnandkumarKumar-p6k
@AnandkumarKumar-p6k Месяц назад
ನನಗನಿಸುತ್ತದೆ ಗಣೇಶ್ ಭಟ್ ಗೆ ಹಂಸಲೇಖ ಎಷ್ಟು ರಿಮೇಕೆ ಮಾಡಿದ್ದಾರೆ ಎಂಬುದು ಕೇಳೋ ಆಸೆಯಲ್ಲಿ ಇದಾರೆ ಅನಿಸುತ್ತೆ
@renukadoraswamy1918
@renukadoraswamy1918 Месяц назад
ಹೌದು. 100%
@MusicIsDivineRS
@MusicIsDivineRS 3 месяца назад
Greatest Alli Greatest andre One only Music God🌷 Emperor of World Music🌷Emperor of Melody🌷🌷ILAYARAJA🌷🌷
@narendrahn9884
@narendrahn9884 3 месяца назад
agree with you
@shankarraju9314
@shankarraju9314 Месяц назад
Kannada film industry's Music Maestro Hamsa lekha. Yella music Directorgalunu yavudo ondanna inspirationnaagi thagondu Rachane (compose) madirthaare. Ashttakke lekha avaranna tejovadhe maadoda, sari illa kanree.
@183arb
@183arb 3 месяца назад
Ranadheera chitrada Tune Moolataha Lakshmikaant pyarelaal avaradoo alla, adanna needidvaru Pt. Hariprasad Choyrasiya avaradu. Adanna ittukondu Song maadiddu & Premalokadinda banda haadu Japanese song na starting tune maatra Hamsalekha avaru tagondu charana ellavannoo swanta neediddu avara creativity
@vasundharanaveen5064
@vasundharanaveen5064 3 месяца назад
Age is not at all a criterion. This musician is a perfect blend of old and new .🙏🙏❤ how should we update our Knowledge? He is the living example
@Dreamer_99
@Dreamer_99 Месяц назад
Tamilina chinnatambi songs super hit iliyaraja avaradu.Kannada ramachari songs super duper hit one and only hamsalekha
@jagans7732
@jagans7732 3 месяца назад
Its true ..... Ravichandran told they use to bring cassets from Singapore and using the same tunes for Premaloka and other movies.....most of the Hamsalekha songs are copied from chinese and south Asian albums and they have accepted it ....even though they copied those tunes are perfectly matched to our Kannada lyrics...
@user-km1ly2se6z
@user-km1ly2se6z 3 месяца назад
ನೀವು ಪರಭಾಷೆಗಳಿಂದ ಕದ್ದು ತಂದು ಮ್ಯೂಸಿಕ್ ಮಾಡಿದ್ದೀರಿ ಸಿನಿಮಾ ಮಾಡಿದ್ದೀರಿ ನಾವು ಕೇಳುವುದಿಲ್ಲ ನೋಡುವುದಿಲ್ಲ ಅಂತ ಯಾರಾದ್ರೂ ಸಿನಿಮಾ ಅಭಿಮಾನಿಗಳು ಪ್ರತಿಭಟನೆ ಮಾಡಿದ್ದಾರ.? ಇಲ್ಲ ಸ್ವಂತದ್ದೋ ಕದ್ದಿದ್ದೋ ಪ್ರೇಕ್ಷಕ ಕೇಳುವುದು ಮನಸ್ಸಿಗೆ ಮನರಂಜನೆ ಕೊಡಬೇಕು ಅಂತ ಮಾತ್ರ ನಿರೀಕ್ಷೆ ಮಾಡುತ್ತಾನೆ.
@pratapsimha5581
@pratapsimha5581 3 месяца назад
Hamsaleka kaluchit guru avaru Nada bramha ala kruthi kalathana madiruva Adams jai nada brahmma
@user-km1ly2se6z
@user-km1ly2se6z 3 месяца назад
ನನ್ನ ಕೃತಿ ಕದ್ದಿದ್ದಾರೆ ಅಂತ ಹಂಸಲೇಖ ವಿರುದ್ಧ ಯಾರಾದರು ಫಿಲಂ ಚೆಂಬರ್ ಗೆ ಅಥವಾ ನ್ಯಾಯಾಲಯಕ್ಕೆ ದೂರು ಕೊಟ್ಟಿದ್ದಾರ.?​@@pratapsimha5581
@AshokRd-wl8hs
@AshokRd-wl8hs Месяц назад
Kannada davra maryadanena kannadadavre kalkitiralllo
@mukundaraya
@mukundaraya Месяц назад
ರೀ ಸ್ವಾಮಿ ಹಂಸಲೇಖ ಅವರೇ ರೀಮೇಕ್ ಎಂದು ಈ ಹಿಂದೆಯೇ ಹೇಳಿದ್ದಾರೆ. ರೀಮೇಕ್ ಮಾಡಬಾರದೆಂದು ಎಲ್ಲೂ ಇಲ್ಲವಲ್ಲ
@ganeshraj8688
@ganeshraj8688 Месяц назад
ಜೈ ಹಂಸಲೇಖ
@omprakashnayak6891
@omprakashnayak6891 13 дней назад
ಜೈ ನಾಥ ಬ್ರಹ್ಮ
@RaviKumar-di4yo
@RaviKumar-di4yo 3 месяца назад
ಗಣಪತಿ ಯವರೇ ನಿಮ್ಮ ಮನಸ್ಸಿನಲ್ಲಿ ಹಂಸಲೇಖ ಅವರ ಬಗ್ಗೆ ದ್ವೇಷ ಇರೋದು ಎದ್ದು ಕಾಣ್ತಿದೆ... ಅವ್ರು 30 ವರ್ಷ ಈ ನಾಡಿಗೆ ಸಂಗೀತ ಕೊಟ್ಟು ಅತ್ಯುತ್ತಮ ಕಾರ್ಯ ಮಾಡಿದ್ದಾರೆ.. ಅವರ ಬಗ್ಗೆ ನಿಮ್ಮಂತ ಕೆಳದರ್ಜೆ ಪತ್ರ ಕರ್ತರು ಏನೇ ಪಿತೂರಿ ಮಾಡುದ್ರು ನಿಮ್ಮ ಮರ್ಯಾದೆ ಕಳ್ಕೋತೀರಾ... ನಿಮ್ಮ ಯೋಗ್ಯತೆಗೆ ನಿಮ್ಮ ಈ ಎಪಿಸೊಡ್ ಗೂ ಅವ್ರ ಹೆಸರನ್ನೇ ಬಳಸಿಕೊಂಡಿದ್ದೀರಿ... ನಾಚ್ಕೆ ಆಗಬೇಕು ನಿಮಗೆ...
@otravilootyravi1523
@otravilootyravi1523 2 месяца назад
Ganapati khaki cheddy haakikondu laati hididukondu hoguvs vyakti
@user-qf8yj5me5r
@user-qf8yj5me5r Месяц назад
Cup shadow..japanese song----exact copy
@mohseensb
@mohseensb Месяц назад
Brahmins ansutte , one opinion mathinda istondu abhiyana , super , Brahmins bagge mathadbekadre husharagi irbeku
@ShinePreschool-mv5nu
@ShinePreschool-mv5nu Месяц назад
Google for "Premalokadinda banda Premada Sandesha" japanese version you'll get to know what is the truth.
@rakeshramakrishna3135
@rakeshramakrishna3135 3 месяца назад
Why you trying to pick only controversial topics only, this sir is so full of wisdom and upto date, he is sharing all his wisdom through experience, why can you not extract the right information?
@manjunathm260
@manjunathm260 Месяц назад
Hamsaleka sir music ,,💕💕💕
@heavenalmost8917
@heavenalmost8917 3 месяца назад
❤Anchor is so intrusive😮 needs to hear n let us also hear their views
@MusicIsDivineRS
@MusicIsDivineRS 3 месяца назад
More than 1000 Movies🌷more than 7000 Songs🌷more than 20000 Concerts🌷🌷Composer of a SYMPHONY🌷First Asian to Compose a Full Symphony (completely Western Classical) for Royal Philharmonic Orchestra London🌷🌷One and Only🌷 ILAYARAJA🌷Only 2 Indians Composed Full Symphony🌷🌷Ilayaraja & Ravishankar🌷🌷
@rajeshrajesh1463
@rajeshrajesh1463 Месяц назад
Ileyaraja....dalit caste.... Asian number one music man and world 9th position.... Only Indian... That list
@govardhan2012
@govardhan2012 Месяц назад
ಯಾಕೋ ಗಣಪತಿ ಅವ್ರು ಹಂಸಲೇಖ ಅವ್ರನ್ನ ತೀರಾ ವಯಕ್ತಿಕವಾಗಿ ದ್ವೇಷ ಮಾಡೋಕೆ ಇಳಿದುಬಿಟ್ಟಿದ್ದಾರೆ ಇದರಿಂದ ಹಿಂದೆ ಇರೋ ಅಸಲಿ ದ್ವೇಷ ಅವ್ರಿಗೆ ಆತ್ಮ ವಿಮರ್ಶಣೆ ಆಗ್ಬೇಕು ಅಂತ ದೇವ್ರಲ್ಲಿ ಕೇಳ್ಕೊತಿನಿ.... ಆದರೂ ಹಂಸಲೇಖ ಅವರ ಕಲೆ ಬಗ್ಗೆ ಕೀಳಾಗಿ ಮಾತಾಡೋದು ಅಕ್ಸಮ್ಯ ಅಪರಾಧ ಅಲ್ಲ ರೀ ಎಲ್ಲಾ ಕಾಪಿನೇ ಆಗಿದ್ರೆ ಇಷ್ಟು ದೊಡ್ಡ ಮಟ್ಟಕ್ಕೆ ಆತ ಬೆಳಿಯೋಕೆ ಸಾಧ್ಯ ಆಗ್ತಿತ್ತಾ.... ಒಮ್ಮೆ ಒಮ್ಮೆ ಅವ್ರ ಹಾಡುಗಳ ನಾದ ಸಾಹಿತ್ಯ ವಾದ್ಯ ನಾದ ಕೇಳ್ರಿ ನಿಜವಾಗ್ಲೂ ಕಳೆದು ಹೋಗ್ತೀರಾ ಅಂತ ಅದ್ಬುತ ಕಲೆನ ಹೀಗೆ ಹೀಯಾಳಿಸೋದು ತಪ್ಪು..... 1987 ರಿಂದ 2005 ಅದು ಸಂಪೂರ್ಣ ಹಂಸಲೇಖ ಯುಗ ಆಗಿತ್ತು 90's ಮಕ್ಳು ನಮಗೆ ಗೊತ್ತು ಆ ಸಂಗೀತಾದ ಮತ್ತು ಗಮ್ಮತ್ತು ತಾಕತ್ತು.. ಈಗಲೂ ನನ್ನಂತ ಕೋಟಿ ಕನ್ನಡಿಗರು ಕೇಳೋದು ಹಂಸಲೇಖ ಮಧುರ ನಾದದ ಹಾಡುಗಳನ್ನ... ಆ ನಾದ ಆ ಸ್ವಾದ ಆ ಸಾಹಿತ್ಯ ಆ ವಾದ್ಯಸಂಗಮ ಅಬ್ಬ ಅದು ಹಂಸಲೇಖ ಅನ್ನೋದು ಮಾಂತ್ರಿಕನಿಂದ ಮಾತ್ರ ಸಾಧ್ಯ ಆಗಿದ್ದು.. ಇಂಟರ್ವ್ಯೂ ಕೊಟ್ಟ ಯಾವ ಬೃಹಸ್ಪತಿಗಳು ಏನು ದಬಾಕಿಲ್ಲ ಶಾನುಬೋಗರು ದೊಡ್ಡ ತತ್ವಜ್ಞಾನಿ ಥರ ಮಾತಾಡಿದ್ರು ಒಬ್ಬ ಹಾಡುಗಾರ ಗುರುವಿಗೆ ಕೊಡೊ ಮರ್ಯಾದೆ ಎಷ್ಟು ಅಂತ ಕಾಣತ್ತೆ.. ಗುರುವಿನ ಗುಲಾಮ ಆಗದ ಹೊರತು ಯಾವೊಬ್ಬನು ಪರಿಪೂರ್ಣ ಅಲ್ಲ.... ಅಂಥ ಸಾಧನೆ ಆ ವ್ಯಕ್ತಿ ಮಾಡಿಲ್ಲ ಬೋಧನೆ ಯಾರಬೇಕಿದ್ರೂ ಮಾಡ್ತಾರೆ ಸಾಧನೆ ಮುಖ್ಯ.. ಅದುನ್ನ ಮಾಡಿರೋದು ಹಂಸಲೇಖ.. ಗಣಪತಿ ಅವರೇ ದಯವಿಟ್ಟು ವಯಕ್ತಿಕ ದ್ವೇಷಕ್ಕೆ ಕಲಾಪುತ್ರನನ್ನ ತೇಜೋವದೆ ಮಾಡ್ಬೇಡಿ 🙏
@sandilkumar3117
@sandilkumar3117 Месяц назад
ಇಷ್ಟು ಉದ್ದ ಬರ್ದಿದ್ದಕ್ಕೆ ಒಂದು ಲೈಕ್ ತಗೋ.. ಬಡ್ಡೆದೆ
@govardhan2012
@govardhan2012 Месяц назад
@@sandilkumar3117 ನಿನ್ನಂತ ಅರ್ಧ ಕೊಡೆ ಅರೆ ಜ್ಞಾನಿ ಲೈಕ್ ಯಾವ ನಾಯಿಗೆ ಬೇಕು.. ಓದೋಕೆ ಕಿಮ್ಮತ್ ಇಲ್ದಿರೋ ನಿಮ್ಮಂತವರು ಯಾಕೆ ಬರ್ತೀರೋ.. ಏನೋ ನನ್ ಕಾಮೆಂಟ್ ಗೆ ರಿಪ್ಲೈ ಕೊಟ್ಟಿದಿಯ ಅಂತ ರಿಪ್ಲೈ ಕೊಟ್ಟಿದೀನಿ ಇಸ್ಕೊಂಡು ತೊಲುಗು
@user-gz2tw2fl2d
@user-gz2tw2fl2d Месяц назад
Hamaleek is third rate person
@mohanmoolepetlu5976
@mohanmoolepetlu5976 Месяц назад
04:30 beautiful reply to Ganapati
@flutesashi810
@flutesashi810 3 месяца назад
Prasad ji Very nice, interview, you are a Legend.. and you are a genesis of Music Thank you
@rajurajappa9354
@rajurajappa9354 Месяц назад
ಗಣಪತಿಗೆ ಕಂಡಲ್ಲಿ ಕಲ್ಲು ಬೀಳುವ ಮುನ್ನ ಎಚ್ಚರಿಕೆ ವಹಿಸಿದರೆ ಸೂಕ್ತ.
@user-nu6sl2te6s
@user-nu6sl2te6s Месяц назад
Hamsalekha is a black dot of music
@user-qf8yj5me5r
@user-qf8yj5me5r Месяц назад
What u r saying? Premaloka song is exact copy of Japanese song, Cup shadow........not inspiration.
@laxminarayanahegde1852
@laxminarayanahegde1852 Месяц назад
ಹಂಸಲೇಖ ಆತನ ಬಗ್ಗೆ ಇದ್ದ ಗೌರವ ಎಲ್ಲಾ ನಾಶವಾಗಿದೆ..ಆತನ ಬಗ್ಗೆ ಮಾತನಾಡಿ ಟೈಮ್ ಹಾಳು ಮಾಡದಿರುವುದೇ ಉತ್ತಮ.
@venkateshae3667
@venkateshae3667 16 дней назад
ನೀವು ಇದಿರಲ್ಲ ಹೆಗಡೆಗಳು, ಶೆಟ್ಟಿಗಳು, ಭಟ್ ಗಳು ಪಂಡಿತ್ ಗಳು ನೀವೆಲ್ಲ ಕೆಲವರ್ಗದವರನ್ನ ತುಳಿಯುವುದೇ ನಿಮ್ಮ ಕೆಲಸ.... ನಾಚ್ಕೆ ಆಗ್ಬೇಕು ನಿಮ್ ಜನ್ಮಕ್ಕೆ.... ತೂ.... ದರಿದ್ರ
@user-km1ly2se6z
@user-km1ly2se6z 3 месяца назад
ಇಡೀ ಜಗತ್ತಿನಲ್ಲಿ ಇರುವುದು 7 ಸ್ವರಗಳು ಅಂತ ಹೇಳುತ್ತಾರೆ ಅಂದಮೇಲೆ ಯಾವುದೋ ಭಾಷೆಯ ಟ್ಯೂನ್ ಮತ್ಯಾವುದೋ ಭಾಷೆಯಲ್ಲಿ ಕೆಲವು ಅರಿವಿಗೆ ಬಾರದೆ ಬಳಕೆ ಆಗಿರುತ್ತವೆ ಮತ್ತೊಂದಷ್ಟು ಟ್ಯೂನ್ ಗಳು ಮರುಬಳಕೆಯು ಆಗಿರುತ್ತವೆ ಆಗಂತ ಸಂಗೀತ ನಿರ್ದೇಶಕರನ್ನ ಟ್ಯೂನ್ ಕದ್ದ ಕಳ್ಳ ಎಂದು ಆಪಾದನೆ ಮಾಡುವುದು ತಪ್ಪು.
@Popat2415
@Popat2415 3 месяца назад
Ee kitthodh manuvaadi videos nodidhini, berre jaathiyavaru bekidhre th*#*# yella urkothane. Brahmanya nashisi hogthaidhe adanna tadkolloke aagalla ivanige
@Katileshkundapura_07
@Katileshkundapura_07 3 месяца назад
Sariyag tilkond matadi .
@jayanagu2327
@jayanagu2327 3 месяца назад
ಈ ಕಿತ್ತೋಗಿರೋ ರಿಗೆ ಬರೀ ರಾವ್ ಕುಲಕರ್ಣಿ, ಪುರೋಹಿತ, ಇವೇ ಬ್ರಾಂಡ್ ಇರಬೇಕು ಆದರೆ ಇಂದು ಶೂದ್ರ ಸಮುದಾಯಗಳು ಎಲ್ಲಾ ವಲಯಗಳಲ್ಲಿ ಮುಂಚೋಣಿಯಲ್ಲಿರುವುದು ಸಹಿಸಲಾಗುತ್ತಿಲ್ಲ
@srinivasa7963
@srinivasa7963 3 месяца назад
​@@Katileshkundapura_07 tavu kuda tilkondu matadi
@sharadaragu7906
@sharadaragu7906 3 месяца назад
​​@@Popat2415 illaiyaraja, rehaman Brahmana? What nonsense? Why do you people unnecessarily bring caste here, mr ganapati for his view sake has put this thumbnail but watch the complete interview...there is no where the caste mentioned..
@NagsCoffeeChannel
@NagsCoffeeChannel 3 месяца назад
ಈ ಸಂದರ್ಶನ ನೋಡಿದರೆ ಹಂಸಲೇಖ ಕಾಪಿ ಕಳ್ಳ ಅಂತ ಸ್ಪಷ್ಟ ವಾಗುತ್ತದೆ.
@Vishwanath-lz4tt
@Vishwanath-lz4tt 3 месяца назад
ಹಂಸಲೇಖ ನಿಮ್ಮ ಪ್ರಕಾರ "ಕಾಪಿ ಕಳ್ಳ" ಇರಬಹುದು.ಆದರೆ ನಮಗೆ ಹೊಸತನದ ಸಂಗೀತವನ್ನು ಉಣಪಡಿಸಿದರು. ಅದಕ್ಕಾಗಿ ಹಂಸಲೇಖರವರಿಗೆ ಅಭಿನಂದನೆಗಳು.
@pramodshettiankola
@pramodshettiankola 3 месяца назад
Elli heliddare copy antha !?
@venkateshprasanna7657
@venkateshprasanna7657 3 месяца назад
Nimmappa mostly yaavdo coffee toTdalli meydu ninna huttsda ansatte. Adakke ee thara mataDtidiya
@sudarshanahanjara7120
@sudarshanahanjara7120 3 месяца назад
ಇವರು ಹಂಸಲೇಖ ಬಗ್ಗೆ ತುಂಬ ಸುಳ್ಳು ಹೇಳಿದ್ದಾರೆ.
@user-mt7mw6vr6q
@user-mt7mw6vr6q Месяц назад
ಹಾವು ಸಾಯಬೇಕು, ಕೋಲು ಮುರಿಯ ಬಾರದು ಅನ್ನುವ ಹಾಗೆ ಹಂಸಲೇಖ ಬಗ್ಗೆ ಹೇಳಿದ್ದಾರೆ
@Xyz.Xyz_zzz
@Xyz.Xyz_zzz 12 дней назад
ಆಕಾಶಕ್ಕೆ ಉಗುಳು ಕೆ ಹೋಗಬೇಡಿ ಗಣಪತಿಯವರೆ......
@sowmyalife
@sowmyalife 24 дня назад
Ilayaraja and older masters are pure Karnataka music.. after are all mixed...😢😢😢Jai purandar das
@prakashls7827
@prakashls7827 Месяц назад
Ganapati, Why are you so against about Hamsalekha, did you loose your patience with Hamsalekha Sir. True thing is you are no one to Hamsalekha's heights
@vinayakumarbadiger6066
@vinayakumarbadiger6066 3 месяца назад
Hamashalekha is great music director❤❤❤
@vinay.rx135
@vinay.rx135 3 месяца назад
Pothraju
@nayak5550
@nayak5550 3 месяца назад
Kalla
@yathishgowda4311
@yathishgowda4311 3 месяца назад
@@nayak5550 Ninu Kalla
@mshankarashetty3614
@mshankarashetty3614 21 день назад
ಹಂಸಲೇಖ ಸರ್ ರವರ ಸಂಗೀತದ ಕೊಡುಗೆ ಬಗ್ಗೆ ಕೆಟ್ಟದಾಗಿ ಮಾತನಾಡೋಕೆ ಯೋಗ್ಯತೆ ಯಾರಿಗೂ ಇಲ್ಲಾ?
@muralidharav346
@muralidharav346 3 месяца назад
Kalla,volle kalegara,aadre durhakara,jaativadi....
@vanishreep1690
@vanishreep1690 3 месяца назад
Houdu kaddidde premalokadinda banda ondu korean song poora music tagondidare ello ondu word tagondre parvagilla adre poora hadu kaddiddu
@ramadevitk6791
@ramadevitk6791 Месяц назад
Interview is very nice. Congratulations to Ganapathi Sir.
@venugopals3887
@venugopals3887 Месяц назад
Prema loka film and songs is direct dubbing of English film Greece 2
@SMIROHINC
@SMIROHINC 19 дней назад
Grease 2. Only movie first half copied. Songs not copied
@bantwaljayaram
@bantwaljayaram Месяц назад
ಇದು ಹಂಸಲೇಖ ಸಂಗೀತದ ವಿರುದ್ದದ ಕೂಗಲ್ಲ !!! ಅವರ ಸಮಾನ ಸಮಾಜದ ವಿಚಾರದ ವಿರುದ್ಧ ಮನಸ್ಥಿನವರ ವೇದನೆ ಅಷ್ಟೆ.. ಹಿಂದೆಯು, ಮುಂದೆಯೂ ಇರುತ್ತದೆ.. ಜೈ ಹಿಂದ್
@user-yd2dt9em1i
@user-yd2dt9em1i Месяц назад
Ee ganapati hegde ge adyake astu dwesha
@ashok259
@ashok259 Месяц назад
ಕದ್ದು ಸಂಗೀತ ಮಾಡಿದ್ದನ್ನು ಸಂವಿಧಾನ ವಾಗಿ influence ಅಂತ ಹೇಳಬೇಕಾ
@ajithjain8334
@ajithjain8334 3 месяца назад
ಇವರ ಜಾತಿ ಯಾವುದು ಅಂಥ ಗೊತ್ತಾದರೆ, ಇವರು ಯಾಕೆ ಹಂಸಲೇಖ ಬಗ್ಗೆ ಈ ರೀತಿ ಹೇಳ್ತಾರೆ ಗೊತ್ತಾಗುವುದು 😂😂
@user-el7qm7pb3h
@user-el7qm7pb3h 3 месяца назад
ಖಂಡಿತ
@rajshekhar31
@rajshekhar31 3 месяца назад
ಸಂಪೂರ್ಣವಾಗಿ ಇಂಟರ್ವ್ಯೂ ಅನ್ನು ನೋಡದೆ ಜಾತಿಯ ಬಗ್ಗೆ ಮಾತನಾಡುತ್ತಿದ್ದೀರಿ. ಹಂಸಲೇಖ ಅವರ ಬಗ್ಗೆ ಎಲ್ಲೂ ಕೆಟ್ಟದಾಗಿ ಇವರು ಮಾತಾಡಿಲ್ಲ. ನಿಜ ಹೇಳಬೇಕೆಂದರೆ ಪ್ರೇಮಲೋಕದ ಹಲವಾರು ಸಾಂಗ್ಗಳು ಕದ್ದಿರುವೆ. ಯುಟ್ಯೂಬ್ ನಲ್ಲಿ ಹಾಕಿನೋಡಿ ನಿಮಗೆ ಖಂಡಿತವಾಗಿ ಸಿಗುತ್ತದೆ. ಮೊದಲು ನೀವುಗಳು ಜಾತಿ ಜಾತಿಯಿಂದ ಹೊರಗೆ ಬರಬೇಕು.
@475girish
@475girish Месяц назад
ಸರಿ ಹಂಸಲೇಖ ಅವರಿಗೆ ಕೆಲವರು ಅಂದರೆ ಆ ಜಾತಿ ಅವರು ಯಾಕೆ ಬೈಯುತ್ತಾರೆ..😂 ಹಂಸಲೇಖ ಗೆ ಎಲ್ಲ ಜಾತಿ ಅವರ ಕೈಲಿ ಮೆಚ್ಚುಗೆ ಗಳಿಸೋಕೆ ಯೋಗ್ಯತೆ ಯಾಕೆ ಇಲ್ಲ..😂
@rameshkamplapuraa4146
@rameshkamplapuraa4146 3 месяца назад
ಮಕೆನ್ನಾಸ್ ಗೋಲ್ಡ್ ಹಿನ್ನೆಲೆ ಸಂಗೀತ ಸಂಯೋಜನೆ ಅದ್ಭುತ. ಇಂದಿನ ತಲೆಮಾರಿನವರು ಕೇಳಲೇಬೇಕು.
@rpjagannatha5802
@rpjagannatha5802 Месяц назад
ಯರೇ ಏನೇ ಮಾಡಿದರೂ ಅದು ಕರ್ನಾಟಕ ಸಂಗೀತ 600 ರಾಗದಲ್ಲೇ ಮಾಡಬೇಕು
@vasanthishekar195
@vasanthishekar195 Месяц назад
ಹಂಸಲೇಖ ಬಗ್ಗೆ ಇವರಿಗೆ masthra ಇರಬೇಕು
@deerajullal6528
@deerajullal6528 Месяц назад
kabhi kabhi mere dil me .... this is annesuthidhe..... but great work... yenee moha yako daha Raj songs.. inspired by Western music.... go and check it Ganapathi sir.... genretor sound naleeva youth gala bhage yeradi mayhilla
@vighneshwarhegde7973
@vighneshwarhegde7973 Месяц назад
Hamsalekha chore sangeetaghara dodda Kalla Sangeetha gottiddavrige avna natka gottu
@mohseensb
@mohseensb Месяц назад
Pejavara sri galna dooshisiddakke kalla sangeethagara, illa andidre , super sangeethagara
@SPGNIA
@SPGNIA 3 месяца назад
😂 I appriciate ರವಿಚಂದ್ರನ್ for all his movies. Copy ಹೊಡೆದರೆ ಹಾಗೆ ಹೊಡಿಬೇಕು. ಲೈಫ್ನಲ್ಲಿ ಒಂದು original ಇಲ್ಲ ಆದರು ಫೇಮಸ್ 😂
@rameshg9210
@rameshg9210 3 месяца назад
Songs change ide
@heehee805
@heehee805 3 месяца назад
Yalla copy brother​@@rameshg9210
@kavyakhot2054
@kavyakhot2054 Месяц назад
𝑹𝒆𝒂𝒍𝒍𝒚??
@muralitharank1736
@muralitharank1736 3 месяца назад
Yuga yugagalhe saagali haadannu baredavaru M N Vyasa Rao.
@SaichamarajuSaichamaraju-qm3ct
@SaichamarajuSaichamaraju-qm3ct 3 месяца назад
ಹಂಸಲೇಖ ಸಾಹಿತ್ಯ ಸಂಗೀತ ದೇವರು
@murthyg9906
@murthyg9906 3 месяца назад
Ganapathi sir telling true
@Katileshkundapura_07
@Katileshkundapura_07 3 месяца назад
Howdu hadugalella music yella kadodu ditto. Nanu kelidene korean song is orgianal
@praveenmallikarjunaiah7613
@praveenmallikarjunaiah7613 Месяц назад
Brahmanara shoodru,dalitara melina athiyaada mathsara, asooye, ultimate aagi hindu jaathi- janaangekke kutthu tharutthe. Prathibhe, talent yella jaathigalalli beleyalu bidi.
@nayak5550
@nayak5550 3 месяца назад
100%true,,,,old Hollywood pop songs,, and Taiwanese music theft by Hamsalekh
@lakshmanmr9507
@lakshmanmr9507 Месяц назад
ಗಣಪತಿ ಅವರಿಗೆ ಸರಿಯಾಗಿ ಉತ್ತರ ಕೊಟ್ಟಿದ್ದೀರಾ ಸರ್
@chetanhsk
@chetanhsk Месяц назад
ee episode video content gu hamsalekha ra hadina connection koduva bhattana shrama vyartha.... nimma agenda gottide bidi sir...
@prakashpn9077
@prakashpn9077 Месяц назад
ಇಷ್ಟು ದಿನ ನೀವುಗಳು ಎಲ್ಲಿ ಹೋಗಿದ್ರಿ ಒಬ್ಬ ವ್ಯಕ್ತಿ ಬಗ್ಗೆ ಮಾತನಾಡುವ ಮುಂಚೆ ಸ್ವಲ್ಪ ಯೋಚಿಸಿ ಮಾತನಾಡಿ ನಿಮಗೆ ಹಂಸಲೇಖ ಅವರ ಬಗ್ಗೆ ಏನಾದರೂ ವೈಯ್ಯಕ್ತಿಕ ಸಿಟ್ಟು ಏನಾದರೂ ಇದೀಯಾ ಸರ್ ಆ ವ್ಯಕ್ತಿ ಹೇಳುತ್ತಾ ಇದಾರೆ ಹಂಸಲೇಖ ಅವರು ಕದ್ದಿಲ ಎಂದು ನೀವು ಕದ್ದಿದರ ಎಂದು ಕೇಳುವುದು ನೋಡಿದರೆ ಹಾಗೆ ಅನಿಸುತ್ತದೆ
@prakashterani
@prakashterani Месяц назад
ಮುಖವಾಡ ಕಳೆಚಿದ ಮೇಲೆ ತಾನೇ ನಿಜ ಬಣ್ಣ ಗೊತ್ತಾಗೋದು
@piouskerur
@piouskerur 3 месяца назад
Excellent .. Prasaad sir
@hemalokesh1235
@hemalokesh1235 Месяц назад
ಎಲ್ಲಾ ಜನಗಳನ್ನ ಹಂಸ ಲೇಖರವರ ವಿರುದ್ಧ ದಹೋರಾಟಕ್ಕೆ ನಿಮ್ಮ ಧ್ವನಿ, ನಾಚಿಕೆ ಕೇಡು😮😮😮😮😮
@rvtejas1
@rvtejas1 Месяц назад
Looks like Ganapathi wants to target hamsalekha.
@piouskerur
@piouskerur 3 месяца назад
You are also Marvellous Human being Prasad ji
@sureshdkdravidakannadiga.7759
@sureshdkdravidakannadiga.7759 3 месяца назад
ಗ್ರಾಮೀಣ ಸಾಹಿತಿ /ರಚನೆ ಗಾರ
@ManjeshKn-gw6ru
@ManjeshKn-gw6ru Месяц назад
ಹಂಸಲೇಖ ಸಂಗೀತ ಸಾಹಿತ್ಯ ಕೇಳಿ ಬೆಳೆದವರು ಇಂದು ಅವರ ಸಂಗೀತವೆನ್ನೆ ಟೀಕೆ ಮಾಡುತ್ತಿದ್ದಾರೆ
@lokeshnaik9978
@lokeshnaik9978 Месяц назад
ಕಿಚ್ಚು ಹೆಚ್ಚೆಂದ ಸರ್ವಜ್ಞ.
@violinhemanth
@violinhemanth Месяц назад
supper. playing. prasadhi.
@kowshikmd
@kowshikmd Месяц назад
Nice episode
@Veereshvatagal
@Veereshvatagal 16 дней назад
ಎಷ್ಟು ಅಂತ ನ್ಯೂ ಕ್ರಿಯೇಟ್ ಮಾಡೋಕೆ ಆಗುತ್ತ ಅಲ್ವಾ ಸರ್ 🙏🏻
@intrestingsubject9593
@intrestingsubject9593 3 месяца назад
ದೊಡ್ಡ ಟ್ಯೂನ್ ಕಳ್ಳ ಅಂದರೆ ಅದು ಹಂಸಲೇಖ ಮಾತ್ರ
@abhiram-tu5kk
@abhiram-tu5kk 3 месяца назад
ಹಂಸಲೇಖ ಅವರದ್ದು ಮೂರು ಸಾವಿರ ಹಾಡುಗಳಿವೆ ಅದರಲ್ಲಿ ನೂರು ಕದ್ದಿರುವ ಹಾಡುಗಳನ್ನು ತೋರಿಸಿ, ಟ್ಯೂನ್ ಕಳ್ಳ ಅಂತ ಹೇಳಿ, ಹಲವಾರು ಬಾರಿ ಆ copy songs ನಿರ್ದೇಶಕರ ಒತ್ತಾಯದಿಂದ ಚಿತ್ರಗಳಲ್ಲಿ ಬಳಕೆಯಾಗಿರುತ್ತವೆ, ಬೆರಳೆಣಿಕೆಯಷ್ಟು ಹಾಡು ಕೇಳಿ ಅಪಾದನೆ ಮಾಡುವುದು ನಿಮ್ಮ ಅವಿವೇಕ ಅಷ್ಟೇ.
@user-el7qm7pb3h
@user-el7qm7pb3h 3 месяца назад
ನೀನು ಭ್ರಷ್ಟ ಬ್ರಾಹ್ಮಣ ಅನ್ನುವುದು ಗೋತ್ತಾಗುತ್ತದೆ.
@shailajav3584
@shailajav3584 Месяц назад
Brahmanaru satyavanne nudiyuvudu... adaralli namage hemme ide....
@475girish
@475girish Месяц назад
​@@user-el7qm7pb3h yakappa Brahmana andre hang Boitiyaa... Brahmanare Meellu antha ningu gothirbeku..😂 yare agli ellara kailu ollevaru anskobeku.☝️ illa heege agbardu agodu..
@AIGIRIFILMS
@AIGIRIFILMS Месяц назад
ಸ್ವಾಮಿ ನಾನು ಕೇಳಿದೀನಿ ಪ್ರೇಮಲೋಕ ಸಾಂಗ್ ಜೆರಾಕ್ಸ್ ಹಾಗೆ ಇದೆ
@prakashsrinivas2125
@prakashsrinivas2125 Месяц назад
Sorry mr. Ganapathi yavare nimma prayathna vipala vagide
@bharanisbetterlife..6416
@bharanisbetterlife..6416 Месяц назад
Premaloka title song is a xerox copy of some Japan song including costume and everything
@rekhakb7649
@rekhakb7649 3 дня назад
Has he copied all songs? Few are his own Because he is famous and successful ..🔥
@raghumurthyc7314
@raghumurthyc7314 Месяц назад
ಹಂಸಲೇಖ sir ಹಾಡುಗಳು evergreen all time ಬಹುಷಃ ನೀವು ಹಂಸಲೇಖ ಸರ್ ರವರನ್ನು ಟಾರ್ಗೆಟ್ ಮಾಡಿದ ಹಾಗೆ ಕಾಣಿಸುತ್ತೆ ನಿಮ್ಮ ಪ್ರಯತ್ನ ವಿಫಲ!😅
@parameshbudiwal9633
@parameshbudiwal9633 15 дней назад
Hang ನೋಡಿದ್ರೆ ಸಿನಿಮಾ ಸಂಗೀತ ರಾಗ ಇರಲ್ ಹಾಗಾದ್ರೆ ಸಿನಿಮಾ ಡೈರೆಕ್ಟರ್ಸ್ ಸಂಗೀತ ಗೊತ್ತಿಲ್ಲ ಅನ್ಸುತ್ತೆ
@venkateshm1356
@venkateshm1356 Месяц назад
Music is not a creation, It is a composition. 5000 years ago somebody created and left out, music kept all things in 7 letters.
@sindhu1998
@sindhu1998 Месяц назад
🙏🙏
@nagoprak
@nagoprak 3 месяца назад
Magic ✨🪄 with fingers 🤞🤌
@JRR-b8e
@JRR-b8e 3 месяца назад
Vidyasagar sir does not copy - he is a legend
@kuladeepkharvi8668
@kuladeepkharvi8668 3 месяца назад
Yes..he is legend unique tune
Далее
Презентация iPhone 16 за 4 минуты
04:00